ತಾ0ತ್ರಿಕ ಸಹಾಯ ಬೇಕಾಗಿದೆ

5

          ಗೆಳೆಯರೆ,ಕ೦ಪ್ಯೂಟರ್ ನಲ್ಲಿನ ಚಲನಚಿತ್ರಗಳನ್ನು ಡಿವಿಡಿ ಮಾಡುವುದು ಹೇಗೆ ಎ೦ದು ಸಹಾಯ ಬೇಕಾಗಿದೆ...

4 ಚಲನಚಿತ್ರಗಳು ಒ೦ದು ಡಿವಿಡಿ ಡಿಸ್ಕ್ನಲ್ಲಿ ಬರುವ೦ತೆ ನೀರೋ,ಪವರ್ ಡಿವಿಡಿ ಈ ಯಾವುದೇ ಸಾಫ್ಟ್  ವೆರ್ ಗಳಲ್ಲಿ ಹೇಗೆ ಮಾಡುವುದು ಎ೦ದು ತಿಳಿಯದಾಗಿದೆ.ದಯವಿಟ್ಟು ತಮಗೆ ಗೊತ್ತಿದ್ದರೆ ತಿಳಿಸಿಕೊಡುವಿರಾ..ವಿಡಿಯೋ ಯಾವ ಫಾರ್ಮ್ಯಾಟ್

 ಇರಬೇಕು ಎಷ್ಟು ಸೈಝ್ ಇರಬೇಕು...4 

ಚಲನಚಿತ್ರಗಳನ್ನು ಒ೦ದು ಡಿವಿಡಿಯಲ್ಲಿ ನೋಡಿರುತ್ತೀರಿ ಹಾಗೆ ನಾವು ಮಾಡಲು

 ಸಾಧ್ಯವಾಗುತಿಲ್ಲ.ಕೇವಲ ಒ೦ದೇ ಒ೦ದು  ಚಲನಚಿತ್ರವನ್ನು ಮಾತ್ರ ,ಡಿವಿಡಿಗೆ ಬರ್ನ್ ಮಾಡಬಹುದಾಗಿದೆ.3  ಅಥವಾ 4 ಒ೦ದೇ ಡಿವಿಡಿಯಲ್ಲಿ ಹೇಗೆ ಬರ್ನ್ ಮಾಡಬಹುದು ಎ೦ದು ತಿಳಿಸಿಕೊ೦ಡುವಿರಾ,ನಿಮ್ಮ
ಪ್ರತಿಕ್ರಿಯೆಗಾಗಿ ಕಾದಿರುವೆ..

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ನೀವು ಇದಕ್ಕಾಗಿ nero vision ಬಳಸ ಬಹುದು. ಅಥವಾ dvdflick ಅನ್ನುವ ತಂತ್ರಾಂಶ ಬಳಸಬಹುಧು. ಮುಖ್ಯವಾಗಿ ನಿಮ್ಮ ಎಲ್ಲ ಫೈಲುಗಳ ಒಟ್ಟು ಭಾರ 4.7 GB ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಿ. ನಿಮ್ಮ DVD playre DivX format support ಮಾಡುವುದಾದರೆ ಉತ್ತಮ ಇಲ್ಲವಾದಲ್ಲಿ dvdflick ತಂತ್ರಾಂಶ convert and burn ಆಯ್ಕೆಯನ್ನು ಕೊಡುತ್ತದೆ. ಇಲ್ಲವಾದಲ್ಲಿ ಹೇರಳವಾಗಿ ದೊರೆಯುವ ಉಚಿತ ತಂತ್ರಾಂಶ ಗಳನ್ನು google ನಲ್ಲಿ ಹುಡುಕಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅರುಣ್ ಅವರೇ ನಿರೋ ಡಿವಿಡಿ ಸೈಬರ್ ಲಿಂಕ್ ಇದ್ದು ಅವುಗಳಲ್ಲಿ ಕಡಿಮೆ ಭಾರದ ಫೈಲ್ ಕೂಡ ಬರ್ನ ಮಾಡುವಾಗ ಅತಿ ಹೆಚ್ಚು ಭಾರವಾಗುತ್ತದೆ.ನಿಮ್ಮ ಸಲಹೆಗಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.