ತೊರೆದು ಬಿಡು ಮನದ ನೋವ

5

ಹೆಣದ ಮುಂದೆ ಕುಳಿತು
ಎಷ್ಟು ರೋಧಿಸಿದರೇನು
ಹೆಣವರಿವುದೇ ನನ್ನ ಮನದ ನೋವ

ನೆಂಟರಂತೆ ನಟಿಸುವರು ಎಲ್ಲಾ
ನನ್ನವರು ಯಾರೂ ಇಲ್ಲ
ತೋರಿದ ಪ್ರೀತಿ ತನಗಲ್ಲವೆಂದು
ತೊರೆದು ಬಿಡು ಮನದ ನೋವ

ಅರಿತು ಬಿಡು ನೀನು ತ್ವರಿತದಲಿ ಜಗವ
ತೊರೆದು ಬಿಡು ನೀನು ನಿನ್ನ ಈ ನೆಡೆಯ
ತನ್ನವರು ಇಹರೆಂಬ ತೋರಿಕೆಯ ನೆಡೆಯ

ಪುನೀತ್ ಕುಮಾರ್
ಕೆರೆಹಳ್ಳಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.