ತೋಟ

ಮನೆತ್ಯಾಜ್ಯದಿಂದ ಗೊಬ್ಬರಮಾಡಿ ಬೆಳೆಸಿರುವ ಗಿಡಗಳು.

 ನಮ್ಮ ತೋಟದಲ್ಲಿ ಮನೆತ್ಯಾಜ್ಯದಿಂದ ಗೊಬ್ಬರಮಾಡಿ ಬೆಳೆಸಿರುವ ಗಿಡಗಳು. 

ಕೆಸುವಿನ ಎಲೆಗಳು.

ನಮ್ಮ ಮನೆಯ ತೋಟದಲ್ಲಿ ಬೆಳೆದಿರುವ ಕೆಸುವಿನ ಎಲೆಗಳು. 

ಮಣ್ಣಿಗೆ ಸಂಬಂಧಿಸಿದಂತೆ, ಈ ಗಿಡ ಮುಖ್ಯವಾಗಿ ಮಣ್ಣನ್ನು ಹದಗೊಳಿಸುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಾಗಿ, ಗಿಡಗಳು ಚೆನ್ನಾಗಿ ಬೆಳೆಯುತ್ತವೆ.

 

 

ಚಿತ್ರ ಕೃಪೆ: ನನ್ನ ಕ್ಯಾಮೆರಾದಿಂದ. 

Subscribe to ತೋಟ