ನಕ್ಕುಬಿಡಿ..........

3.5

ಬಾಯಿ ತೆರೆಯೋ ಹಾಗಿಲ್ಲ !!!!!!!!!!!
 
ಒಬ್ಬಾತ ಇಸ್ಲಾಮಬಾದಿನಿಂದ  ಕರಾಚಿಗೆ ಬಂದು ಅಲ್ಲಿನ   ದಂತ ವೈದ್ಯರ ಬಳಿಗೆ ಹೋದ.  ಪರೀಕ್ಷೆ ಮಾಡಿದ ದಂತ ವೈದ್ಯ
 " ಇಸ್ಲಾಮಾಬಾದ್ನಿಂದ  ಕರಾಚಿತನಕ ಹಲ್ಲು ಕೀಳಿಸಲು  ಬಂದಿರುವಂತೆ ಕಾಣುತ್ತದೆ, ಏಕೆ?  ಅಲ್ಲಿ ಒಳ್ಳೆ ದಂತ ವೈದ್ಯರಿಲ್ಲವೋ?" ಎಂದು ಪ್ರಶ್ನಿಸಿದ. 
 " ಹೌದು, ದಂತ ವೈದ್ಯರೆನೋ ಇದ್ದಾರೆ , ಆದರೆ.........  ಇಸ್ಲಾಮಾಬಾದಿನಲ್ಲಿ ಯಾವುದಕ್ಕೂ ಬಾಯಿ ತೆರೆಯೋ ಹಾಗಿಲ್ಲ." ಎಂದ 
 
ವರ ಬೇಕು? 
 
   ಗುಂಡ ತನ್ನ ಮಗಳ ಮದುವೆ ಮಾಡಲು ವರಾನ್ವೇಷಣೆ ಪ್ರಾರಂಭ ಮಾಡಿದ.  ಸುಮಾರು ವರಗಳೇನೋ  ಬಂದರೂ, ಅವರಿಗೆ ಒಪ್ಪಿಗೆಯಾದರೆ ಇವರಿಗಿಲ್ಲ,  ಇವರಿಗಾದರೆ ಅವರಿಗಿಲ್ಲ .  ಹೀಗಾಗಿ ಕಂಕಣಭಾಗ್ಯ ದೊರೆಯಲೇ ಇಲ್ಲ. ಗುಂಡ ಬೇಸತ್ತು ಹೋದ .  ಮನೆಯವರ ಕಾಟ ತಡೆಯಲಾರದೆ ಕಾಡಿಗೆ ಹೋಗಿ ತಪಸ್ಸಿಗೆ ಕುಳಿತ.  ಧೀರ್ಘ ತಪಸ್ಸಿನ ಬಳಿಕ ದೇವರು ಪ್ರತ್ಯಕ್ಷವಾಗಿ " ನಿನಗೇನೂ ವರ ಬೇಕು? ಕೇಳು ಗುಂಡಾ." ಎಂದ. " ಅಯ್ಯೋ ,  ವರ ಬೇಕಾಗಿರುವುದು ನನಗಲ್ಲ, ನನ್ನ ಮಗಳಿಗೆ.  ಅದನ್ನ ಕೊಡು ಮಾರಾಯ, ನೆಮ್ಮದಿಯಾಗಿ ಮನೆಗೆ ಹೋಗುತ್ತೇನೆ " ಎಂದ. 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

:) :) :) ಸಕತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಚೇತನ್ ರವರೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಕಾಶ ನರಸಿಂಹಯ್ಯನವರೇ, ಎರಡೂ ನಗೆಹನಿಗಳು ಹೊಸತಾಗಿವೆ. ಫ್ರೆಶ್ ಆಗಿವೆ. ನಗು ತರಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಲಕ್ಷ್ಮಿಕಾಂತ್ ರವರೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಕಾಶ್ ಅವ್ರೆ ಎರಡೂ ಸಖತ್.. ಜೋಕ್ ಆದರೂ ಸತ್ಯತೆಯ ವಾಸ್ತವತೆಯ ದರ್ಶನ ಮಾಡಿಸಿದೆ..(ಮೊದಲ ಜೋಕು ) ೨ ನೇದು ಸಖತ್... ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಸಪ್ತಗಿರಿವಾಸಿರವರೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅಂದ್ರೇ ನೀವು ಹೇಳೋದು ನಮ್ಮೆಲ್ಲರ ನೆಚ್ಛಿನ ನಾಯಕ 'ಮನಮೋಹನ ಸಿಂಹರು' ಇಸ್ಲಾಮಾಬಾದಿನವರು ಅಂತ :‍)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 ಶ್ರೀನಾಥರೆ ಸಖತ್ತಾಗಿದೆ ನಿಮ್ಮೆ ಅಲೋಚೆನೆ. @ ಪ್ರಕಾಶ್ ಅವರೆ, ಎರಡೂ ಜೋಕುಗಳು ನಗೆ ತರಿಸಿದವು, ಚೆನ್ನಾಗಿವೆ. ನಿನ್ನೆ ನಿಮ್ಮ ರೈಲನ್ನು ನೋಡಲಾಗಲಿಲ್ಲ ಈಗ ನೋಡುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಶ್ರೀಧರ್ ಬಂಡ್ರಿ ಯವರೇ, ನಿಮ್ಮಿಂದ ಸ್ಪೂರ್ತಿ ಪಡೆದ ಮೇಲೆ ರೈಲು ಚನ್ನಾಗಿ ಓಡಿದೆಯೇ? ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಭಲ್ಲೆ ಯವರೇ, ಈ ಪ್ರಶ್ನೆಗೆ ನಾನು ಅಮೆರಿಕಾದಲ್ಲಿ ಬಂದು ಉತ್ತರ ಹೇಳಲು ಬಯಸುತ್ತಿರಾ? ..............ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.