ನಕ್ಕು ಬಿಡಿ...........3

3

 


ಊಟ ಹಾಕಿ !
 
" ಅಮ್ಮಾ ,  ಊಟ ಹಾಕಿ ತಾಯಿ!" ಎಂದು ಕೆಟ್ಟದಾಗಿ ಮನೆಮುಂದೆ ಬಿಕ್ಷುಕ ಅರಚಿದ.
" ಆಯ್ತು , ಅಕ್ಕಿ, ಬೆಳೆ, ತರಕಾರಿ ತಂದುಕೊಡು ಬೇಯಿಸಿ ಹಾಕ್ತೀನಿ " ಎಂದು ಅದಕ್ಕಿಂತ ಜೋರಾಗಿ ಕಿರುಚಿದಳು
 ಬಿಕ್ಷುಕ ನಾಪತ್ತೆ
 
ಬುದ್ಧಿ ಬರೋದು ?

ಗಂಡ ಹೆಂಡತಿ ಜಗಳ ತಾರಕಕ್ಕೆ ಏರಿತ್ತು.
" ನಾನು ಸತ್ತಮೇಲೆ ಕಣ್ರೀ ನಿಮಗೆ ಬುದ್ಧಿ  ಬರೋದು!  ಅಲ್ಲಿವರೆಗೆ ನಿಮಗೆ ಬುದ್ಧಿ ಬರೋಲ್ಲ. "  ಎಂದು ಮಡದಿ ಎಂದಿನಂತೆ ಕಿರುಚಾಡಿದಳು. 
" ನಿತ್ಯಾನು  ಇದೆ ಮಾತು ಹೇಳ್ತಾನೆ ಇದಿಯಾ." ಎಂದು ಗಂಡ ನಿರಾಶೆಯಿಂದ ಹೇಳಿದ
" ಮತ್ತಿನ್ನೇನು ಹೇಳೋದು ಹೇಳಿ? " ಎಂದು ಹೆಂಡತಿ ಕೂಗಿದಳು
" ನನಗೆ ಯಾವಾಗ ಬುದ್ಧಿ ಬರುತ್ತೆ ? ಅಂತ ಒಂದು ದಿನ ಅಥವಾ ತಾರೀಖಾದರು ಹೇಳಬಾರದೇನೆ? "  ಎಂದು ಕಾತುರನಾಗಿ ಪ್ರಶ್ನಿಸಿದ ಪತಿ ಮಹಾರಾಯ.
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

:) :) :) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಚೇತನ್ ರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಪ್ರಕಾಶರೆ, ಒಂದಕ್ಕಿಂತ ಒಂದು ಸೂಪರ್ರಾಗಿವೆ ಹಾಸ್ಯ ಚಟಾಕಿಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಶ್ರೀಧರ ಬಂಡ್ರಿ ಯವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಕಾಶ ನರಸಿಂಹಯ್ಯ ನವರಿಗೆ ವಂದನೆಗಳು ' ನಕ್ಕು ಬಿಡಿ ' ಓದಿದೆ, ಹಾಸ್ಯಗಳ ಚುಟುಕುಗಳು ಬಹಳ ಚೆನ್ನಾಗಿ ಮೂಡಿ ಬಂದಿವೆ, ಓದಿ ಸಂತಸ ಪಟ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಹನುಮಂತ ಪಾಟಿಲ್ರೆ , ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹ..ಹ...ಹಾ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ನಾಗರಾಜರೆ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>>" ನನಗೆ ಯಾವಾಗ ಬುದ್ಧಿ ಬರುತ್ತೆ ? ಅಂತ ಒಂದು ದಿನ ಅಥವಾ ತಾರೀಖಾದರು ಹೇಳಬಾರದೇನೆ? " ಎಂದು ಕಾತುರನಾಗಿ << ಸಖತ್ ಪ್ರಕಾಶ್ ರವರೇ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಸತೀಶ್ರೆ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.