ನಾನು ಮತ್ತು ನ್ಯಾನೋ ಕಥೆಗಳು ೩

0

ತೂ
ಅವನಿಗಿನ್ನೂ ಐದು ವರ್ಷ, ಯಾವಾಗ್ಲೂ ಯೋಚನೆ ಮಾಡ್ತಿದ್ದ, ಊಟ ಸರಿಯಾಗಿ ತಿನ್ತಾ ಇರಲಿಲ್ಲ, ಕನ್ನಡಿ ಮುಂದೆ ಕುಳಿತು ಕಣ್ಣಲ್ಲೇ ಏನೋ ಮಾತಾದ್ತಾ ಇದ್ದ, ಅಮ್ಮ ಕರೆದರೆ ಸುಮ್ನೇ ಇರ್ತಿದ್ದ, ಇದನ್ನು ಗಮನಿಸಿದ ಅವರಪ್ಪ ಮನಸೇ ಇಲ್ಲದ ಮನೋವೈದ್ಯರ ಬಳಿ ಮಗೂನಾ! (ಓವರ್ ಆಯ್ತು, ಅವನಿಗೆ ಮೀಸೆ ಬಂದಿಲ್ಲ ಅಷ್ಟೇ) ಕರೆದುಕೊಂಡು ಹೋದಾಗ ಅಂತು ಬಾಯಿ ಬಿಚ್ಚಿದ, ಇದಕ್ಕೆಲ್ಲಾ ಕಾರಣ ಅವನ ಗರ್ಲ್ ಫ್ರೆಂಡ್ ‘ತೂ’ ಅಂತಾ ಅಂದ್ಲಂತೆ, ತೂ ಅಂತ ಯಾಕಂದ್ಲೋ ನಂಗೊತ್ತಿಲ್ಲ, ನಿಮ್ಗೇನಾದ್ರೂ ಗೊತ್ತಾ……….!?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):