ನಾವು ನೋಡಿದ ಪ್ರೇತ‌

3

ನಾನು ಇದನ್ನು ನನ್ನ ಜೀವನದಲ್ಲಿ ಎ೦ದಿಗೂ ಮರಯಲು ಸಾಧ್ಯವಿಲ್ಲ.ಇದು ನಾನೇ ನನ್ನ ಕಣ್ಣಾರ ನೋಡಿದ ಘಟನೆ..ಸುಮಾರು ೧೦ವರ್ಷಗಳಾ ಹಿ೦ದೆ...ಆಗ ನಾನು ೪ನೆ ತರಗರತಿಯಲ್ಲಿ ಓದುತಿದ್ದೆ..

ಆಗ ನಮ್ಮ ಶಾಲೆಯಲ್ಲಿ ಮೈಸೂರು ಕಡೆ ಪ್ರವಾಸ ಎರ್ಪಡಿಸಿದರು.ಎಲ್ಲಾ ಮಕ್ಕಳು ಹೊರಟರು.ನಾನೂ ಹೊರಟೆ..ಆಗ ನಾವು ೩ ದಿನ ಚೆನ್ನಾಗಿ ಎ೦ಜಾಯ್ ಮಾಡಿದೆವು..ಕೊನೆಗೆ ಪ್ರವಾಸವೆಲ್ಲ ಮುಗಿದು ಉರ ಕಡೆ

ಬಸ್ ಹೊರಟಿತು.ಎಲ್ಲರು ಸಪ್ಪೆಮುಖದಿ೦ದ ಬ೦ದೆವು.ನಮ್ಮ ಬಸ್ ನಮ್ಮ್ ಊರು ತಲುಪಿದಾಗ ರಾತ್ರಿ ೧೨ ದಾಟಿತ್ತು..ಶಿಕ್ಷಕರು ನಾನು ಮತ್ತು ನನ್ನ ಸ್ನೆಹಿತರಿಬ್ಬರನ್ನು ಒಟ್ಟು ಮಾಡಿ ನಿಮ್ಮ ಮನೆಗಳು

ಹತ್ತಿರದಲ್ಲೆ ಇರುವ ಕಾರಣ ಒಟ್ಟಾಗಿ ಹೋಗಿ ಇಲ್ಲವೆ ರಾತ್ರಿ ಶಾಲೆಯಲ್ಲೆ ಮಲಗಿ ಬೆಳಗ್ಗೆ ಹೋಗಿ ಎ೦ದರು.ನಾವು ಮಹಾಶೂರರ೦ತೆ ಈಗಲೇ ಹೋಗುವೆವು ಎ೦ದು ಹೊರಟೆವು.ನಮ್ಮ ಶಾಲೆಇ೦ದ ಮನೆಗೆ ೧ ಕಿ.ಮಿ

 ಅ೦ತರ..ಅರ್ಧ ದಾರಿ ಸವೆಸಿರುವಾಗ ಕರೆ೦ಟ್ ಹೋಹಿತು.ಕಗ್ಗತ್ತಲು ಕವೆಯಿತು.ನಮ್ಮದು ಚಿಕ್ಕ ಪಟ್ಟಣ..ಊರಿನ ಹೊರಗೆ ಇರುವ ಕೆರೆ,ಅದರ ಪಕ್ಕದಲ್ಲಿ ಬೆಳೆದ ಉಣಸೆ ಮರಗಳ ಸಾಲು ದಾಟಿ ನಮ್ಮ

ಮನೆ ಸೇರಬೇಕಿತ್ತು..ಹೇಗೋ ಕಾಡು ಹರಟೆ ಹೊಡೆಯುತ್ತ ಕೆರೆ ತನಕ ಬ೦ದುಬಿಟ್ಟೆವು ಆದರೆ ಅಲ್ಲಿ೦ದ ಆ ಹುಣಸೆ ಮರಗಳ ಸಾಲು ಪಕ್ಕದಲ್ಲಿ ಹೋಗಬೆಕಾದಗ ನಮಗೆ ನೆನಪಾದದ್ದು ಮುಕ್ಕೋಟಿ ದೆವತೆಗಳು..

ದೆವರೆ ಕಾಪಾಡು ಕಾಪಾಡು ಎ೦ದು ಹೇಳಿಕೊಳ್ಲುತ್ತ ಹೋಗುತ್ತಿದ್ದೆವು.ನಮಗೆ ಭಯವಾಗಲು ಕಾರಣ ಹುಣಸೆ ಮರಗಳಲ್ಲ..! ಅಲ್ಲಿ ಪಕ್ಕದ ಕೆರೆಯಲ್ಲಿ ಸತ್ತವರು ಅಲ್ಲಿ ಪ್ರೆತವಾಗಿ ಅಡ್ದಾಡುತಿದ್ದಾರೆ೦ಬ ಮಾತು...

ಆಗ ಇದ್ದಕ್ಕಿದ್ದ೦ತೆ ಏನೋ ಸದ್ದಾಯಿತು..ತಿರುಗಿ ನೋಡಿದರೆ...

ಈಗ ಟೈಮ್ ಆಯ್ತು ನಾಳೆ ಮು೦ದುವರೆಸ್ತೀನಿ...

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರೇತಗಳ ಬಗ್ಗೆ ನೀವು ಬರೆಯುವ ಮುನ್ನವೇ ನಮಗೆ ಭಯ ಹುಟ್ಟುತ್ತಿದೆ; ಇನ್ನು ಅದನ್ನು ನೋಡಿದ ನಿಮಗೋ ಅ ಮುಕ್ಕೋಟಿ ದೇವತೆಗಳೇ ಗತಿ. :((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅಷ್ಟೋ0ದು ಭಯಾನಕವಾಗಿದಿಯೆ..?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮುಂದೇನು??????
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಳೆವರೆಗು ಕಾದು ನೋಡಿ.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರೇತದ‌ ಬರುವಿಕೆಗಾಗಿ ಕಾಯುತಿರುವೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.