ನೀ ಇರುತಿತ್ತದ್ದರೆ...

ನೀ ಇರುತಿತ್ತದ್ದರೆ...

ಕವನ

ನೀ ಇರುತಿತ್ತದ್ದರೆ...
ನೀ ಇರುತಿತ್ತದ್ದರೆ...ಈ ಸೂರ್ಯನ ಒಣಬಿಸಿಲಿನ
ಕಿರಣಗಳು ಕೂಡಾ ಹುಣ್ಣಿಮೆಯ ಚಂದಿರನ ತಂಪಾದ
ಕಿರಣಗಳಂತಿರುತ್ತಿತ್ತು...
ನೀ ಇರುತಿತ್ತದ್ದರೆ..ಸುಂದರವಾದ ಹೂವುಗಳ
ಸುಂಗಂಧವ ಹೊರ ಸೂಸುತಿತ್ತು...
ನೀ ಇರುತಿತ್ತದ್ದರೆ..ಇಡಿ ಪ್ರಪಂಚವು ವಿವಿಧ
ರಂಗುಗಳಿಂದ ಕಂಗೋಳಿಸುತ್ತಿತ್ತು...
ನೀ ಇರುತಿತ್ತದ್ದರೆ..ನನ್ನ ಹ್ರದಯದಿಂದ ಒಂದು
ಸುಂದರ ಕವಿತೆ ರಚಿಸಬಹುದಿತ್ತಿತ್ತು...