ಪ್ರಗತಿ By shejwadkar on Sun, 02/16/2014 - 08:04 ಕವನ ಅನಾದಿಕಾಲದಿಂದ ಬಳಸುತಿದ್ದೆವು ಗಡಿಗೆ ಊಟಮಾಡುತಿದ್ದೆವಾಗ ಶುದ್ಧ ಮನೆ ಅಡಿಗೆ ನಮ್ಮ ನಡಿಗೆಯು ಈಗ ಪ್ರಗತಿ ಪಥದೆಡೆಗೆ ಮನೆಯಲಿರಲು ಸಮಯವಿಲ್ಲ ಊಟ ಹೊರಗಡೆಗೆ ನಮ್ಮ ಊಟ ಹೊರಗಡೆಗೆ - ತುಂಟಶೀನ 16/02/2014 Log in to post comments