ಫೋನ್ ಕಗ್ಗ

3

ಡಿ . ವಿ. ಜಿ ಯವರೇನಾದರೂ ಸ್ಮಾರ್ಟ್ ಫೋನ್ಗಳ ಬಹೂಪಯೋಗವನ್ನು ಕಂಡಿದ್ದರೆ,
ನಮ್ಬರೊತ್ತಿದ್ದರೇ ಫೋನಾದೆ,
ಕ್ಲಿಕ್ಕಿಸಿದರೆ ಕ್ಯಾಮರವಾದೆ,
ದಿಮ್ಬಿನಡಿಯಲ್ಲಿ ಅಲಾರ್ಮಾದೆ,
ಜಿ.ಪಿ.ಎಸ್ಮೂಲಕ ದಾರಿತೋರುವವನಾದೆ,
ಪ್ಲೇಯೊತ್ತಿದರೆ ಗ್ರಾಮಫೋನಾದೆ,
ನಿನಾರಿಗಾದೆಯೊ ಎಲೆ ಮಾನವ(ಫೋನಿನವ)
ಅಂತ ಬರೆಯುತ್ತಿದ್ದರೋ ಏನೋ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಬರಹ ಚೆನ್ನಾಗಿದೆ. ಆದರೆ ನೀನಾರಿಗಾದೆಯೋ ಎಲೆ ಮಾನವಾ ಹಾಡು ಬರೆದವರು ಡಿವಿಜಿ ಇರಲಿಕ್ಕಿಲ್ಲ. ಬಿ. ಎಮ್. ಶ್ರೀ ಇರಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ಹೋನಿನ ಬಗೆಗಿನ ಚುಟುಕ ಚೆನ್ನಾಗಿದೆ. ಶ್ರೀಕರ್ ಅವರೆಂದಂತೆ ಗೋವಿನ ಹಾಡನ್ನು ಬರೆದವರು ಡಿ.ವಿ.ಜಿ. ಯವರಲ್ಲ ಆದರೆ ಮುಪ್ಪಿನ ಷಡಕ್ಷರಿ ಶಿವಯೋಗಿಗಳು. ಅದೇ ದಾಟಿಯಲ್ಲಿರುವ ಈ ಹಳೆಯ ಪದ್ಯವನ್ನು ನೋಡಿ. http://sampada.net/%...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕನ್ನಡದಲ್ಲಿ ಬಹಳ ದಿನದ ನಂತರ ಬರೆಯುತ್ತಿದ್ದೇನೆ. ಆ ಸಿರಿಯಲ್ಲಿ ಡಿ. ವಿ. ಜಿ ಯವರದಲ್ಲ ಎಂದು ಹೊಳೆಯಲಿಲ್ಲ. ಇದರೆ ಬಗ್ಗೆ ತಿಳಿಸಿದ್ದು ಒಳ್ಳೆಯದಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

@ಶ್ರೀಧರ್ ಈ ಗೋವಿನ ಹಾಡನ್ನು ಬರೆದದ್ದು ಮುಪ್ಪಿನ ಷಡಾಕ್ಷರಿ ಎಂದು ನಾನೂ ಅಂದುಕೊಂಡಿದ್ದೆ. ಆದರೆ ಗೂಗಲಿಸಿದಾಗ ಬಿ. ಎಂ. ಶ್ರೀ. ಎಂದು ಕಂಡು ಬಂತು. ಗೂಗಲ್ ತಪ್ಪಿರಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

.ಶ್ರೀಕರ್ ನಿಮ್ಮ ಮಾತು ನಿಜ. ಗೂಗಲ್ ನವರದು ತಪ್ಪಿರಬಹುದು. ಏಕೆಂದರೆ ಗೋವಿನ ಹಾಡು ನಮಗೆ ಪ್ರಾಥಮಿಕ ಶಾಲೆಯಲ್ಲಿ ಪಠ್ಯವಾಗಿತ್ತು ಹಾಗಾಗಿ ನನಗೆ ನೆನಪಿರುವಂತೆ ಷಡಕ್ಷರಿಗಳೆ ಅದರ ಲೇಖಕರು ಆದ್ದರಿಂದ ನನ್ನ ಎಣಿಕೆ ಸರಿಯೆಂದುಕೊಳ್ಳುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.