"ಫ್ಯೂಚರ್" ಎಂಬ ಕನ್ನಡ ಕಿರುಚಿತ್ರ

5

ನವೀನ್ ನಿರ್ದೇಶಿಸಿರುವ "ಫ್ಯೂಚರ್" ಎಂಬ ಕನ್ನಡ ಕಿರುಚಿತ್ರವನ್ನು ನೋಡಿದೆ, ಕನ್ನಡಕ್ಕೊಬ್ಬ ಭರವಸೆಯ ನಿರ್ದೇಶಕನಾಗುವತ್ತ ಇಡುವ ಹೆಜ್ಜೆಯ ದೃಢತೆ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ.
 
ಚಿತ್ರವನ್ನು ಇಲ್ಲಿ ನೋಡಬಹುದು :
 
https://www.youtube.com/watch?v=nKgWSk6OFY0
 
ಬದುಕಿನ ಸುಂದರತೆಯ ಬಗ್ಗೆ ಒಮ್ಮೆಯೂ ಮಾತನಾಡದೆ, ಬರಿಯ ಋಣಾತ್ಮಕ ಆಲೋಚನೆಗಳಲ್ಲಿ ಮುಳುಗಿ, ಯಾವುದಾದರೂ ತೊಂದರೆಯ ಸುಳಿಯಲ್ಲಿ ಸಿಕ್ಕಾಗ, ಸಮಸ್ಸೆಯಿಂದಾ ಹೊರಬರುವ ಯೋಚನೆಯನ್ನು ಮಾಡದೇ ಅವರಿವರಿಗೆ ಬೈಯುತ್ತಾ, ಕಾಲಕಳೆಯುವ ಬಗ್ಗೆ ಗಹನವಾಗಿ ಬೆಳಕು ಚೆಲ್ಲಲಾಗಿದೆ, 
 
ಒಂದೇ ವ್ಯಕ್ತಿಯನ್ನು ಬಳಸಿಕೊಂಡು ಆತನಿಂದ ಮುರು ರೀತಿಯ ಭಾವಗಳು ಹೊರಹೊಮ್ಮುವಂತೆ ಮಾಡಿ, ಎಲ್ಲಿಯೂ ಹಳಿ ತಪ್ಪಾದ ಕ್ಯಾಮರಾ ಹಾಗು ಮ್ಯೂಸಿಕ್ ನ ಚಳಕವನ್ನು ಬಳಸಿಕೊಂಡು, ಒಳ್ಳೆಯ ಸಿನಿಮಾವನ್ನು ಮಾಡಿದ ನಿರ್ದೇಶಕನ ಪ್ರಯತ್ನಕ್ಕೆ ನಮನಗಳು.
 
 
ಗಮನಿಸಬೇಕಾದ ಅಂಶಗಳು
ನವೀನ್ ನಿರ್ದೇಶಿಸಿದ ಒಂದು ಕಿರುಚಿತ್ರ ಒಂದು "ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿಯೂ" ಸೇರಿದೆ.
 
ಈ ಕಿರುಚಿತ್ರದಲ್ಲಿ- ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಸುಮಾರು ಹನ್ನೆರಡು ಕೆ.ಜಿ ತೂಕ ಕಳೆದುಕೊಂಡ ನಟ "ಕಾರ್ತಿಕ್ ಕುಂದೂರ್" ಅವರ ಶ್ರಮ ಶ್ಲಾಘನೀಯ.
 
-ಜಿ ಕೆ ನ 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.