ಬಲೆ, ಅಲೆ, ಆಗಲೆ !

ಬಲೆ, ಅಲೆ, ಆಗಲೆ !

ಕವನ

ಹೊಸ ವೇಷ ಧರಿಸಿದ
ಹಳೆ ಮುಖಗಳು ಬೀಸಿವೆ
ಬಲೆ!
ಸಮಾವೇಷಗಳ ವೇಷದಲಿ
ಎದ್ದಿದೆ ಹೊಸದೊಂದು
ಅಲೆ!
ಕುರಿಹಿಂಡಿನಂತೆ ಮೀನುಗಳು
ಗಾಳಕ್ಕೆ ಬಿದ್ದಿವೆ
ಆಗಲೆ!