Log in or register to post comments683 views ಬರಹ :ಬಾಡಿ ಹೋದ ಹೂ: ನನ್ನಲ್ಲೇ ಬಾಡಿ ಹೋದ ಹೂ ಇಂದು ಕಾರಣವ ಕೇಳಿ ಪದೇ ಪದೇ ನೀಡುತಿದೆ ನೂವು ನಿನ್ನವಳ ಕೇಶರಾಶಿಯಲಿ ಸೇರಬೇಕೆಂಬ ಆಸೆಯಲಿ ನಾ ಕಾಯುತಿದ್ದೇನಲ್ಲೋ ಆ ಮುಸ್ಸಂಜೆವರೆಗೂ ನಾ ಅಳಲಾರೆ, ಅರಳಲಾರೆ ಇಂತಿ ನಿನ್ನ ಪ್ರೀತಿಯ ಬಾಡಿ ಹೋದ ಹೂ. ಸಿ.ವಿ.ಕೆ. ಮಹಾಂತೇಶ.