ಮಕ್ಕಳ ಮನಸ್ಸು

ಹೆತ್ತವ್ರ ದೊಡ್ಡ ತಪ್ಪು...

    ಹೆತ್ತವ್ರ ಕೆಲ್ಸ ಬರೇ ಹಡೆಯುದಲ್ಲ ಮಕ್ಕಳ್ನ ಓದ್ಸುದೂ ಹೌದು ನಿಜ. ಇವತ್ತು ಹೆತ್ತ್ ಮ್ಯಾಲೆ ಮಕ್ಕಳ್‍ನ ಶಾಲೆಗೆ ಸೇರ್ಸಿಯೇ ಸೇರ್ಸ್ತರೆ ಅದ್ರಲ್ಲೇನು ಡೌಟ್ ಇಲ್ಲ ಆದ್ರೆ ಸಮಸ್ಯೆ ಬರೊದು ಇಲ್ಲಿ, ಯಾವ್ ಶಾಲೆ??

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಅಮ್ಮಾ ನಾ ಚಾಮಿ ಆಗಬೇಕು!

ನನ್ನ ಮಗ ಈಗಾಗಲೇ ಸಂಪದದಲ್ಲಿ ಕಥೆಯೊಂದನ್ನು ಬರೆದಿದ್ದಾನೆ.  ನಾನೀಗ ಇಲ್ಲಿ ಬರೆಯುವ ಸಾಹಸ ಮಾಡುತ್ತಿದ್ದೇನೆ.  

ನಿನ್ನೆ ನನ್ನ ಚಿಕ್ಕ ಮಗನ ಹುಟ್ಟಿದ ದಿವಸ. ಅವನ ಪ್ರಶ್ನೆಗಳು ಹೀಗೆ ಶುರುವಾಯಿತು.  ಅಮ್ಮಾ, ನನಗೆಷ್ಟು ಹ್ಯಾಪಿ ಬರ್ತ್ ಡೇ ಆಯಿತು, ನಾನು ‘೪ ವರ್ಷ ಕಂದ’.  ಅಣ್ಣನಿಗೆ? ‘೮’ , ಅಮ್ಮನಿಗೆ, ಅಪ್ಪನಿಗೆ, ತಾತನಿಗೆ ಮನೆಯವರೆಲ್ಲರದೂ ಕೇಳಿ ಆಯಿತು. ಇದ್ದಕಿದ್ದಂತೆ ಅವನ ಗಮನ ಗೋಡೆಯ ಮೇಲಿದ್ದ ಗಣಪತಿಯತ್ತ ಹೋಯಿತು, ಅಮ್ಮಾ ಆ ಚಾಮಿಗೆ ಎಷ್ಟು ವಯಸ್ಸು?! ನನಗೆ ಸ್ವಲ್ಪ ಗಾಬರಿ.  ನಾನು ಯೋಚಿಸಿ ‘೧೦೦೦ ವರ್ಷ’ ಅಂದೆ.  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಟಾಣಿಗೆ ಭೂಮಿ ಕಷ್ಟವಂತೆ...!

(ಈ ಘಟನೆ ನಡೆದು ಸುಮಾರು ೬ ತಿಂಗಳ ಮೇಲಾಯ್ತು...)

ಆಗ ನಮ್ ಪುಟಾಣಿ ಮಾತಾಡೋಕೆ ಕಲಿತು ಒಂದು ೩-೪ ತಿಂಗಳಿರಬಹುದು...
ಸಾಮಾನ್ಯವಾಗಿ ಏನೇನೋ ಹೇಳ್ತಾ ಇರ್ತಾನೆ ಬಾಯಿಗೆ ಬಂದದ್ದು...
ಹೀಗೆ ಒಂದು ದಿನ, ಈ ಪುಟ್ಟ, " ಭೂಮಿ ಕಷ್ಟ ಆಗಿದೆ..." ಅಂದಂಗಾಯ್ತು...
ನಾನು ಇದನ್ನ ಕೇಳಿ ಶಾಕ್ ಆದೆ...ಸರಿಯಾಗಿ ಕೇಳಿಸಿತಾ ಅನ್ನೋ ಅನುಮಾನ..."ಏನೋ ಅದು?" ಅಂದೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅಂಗೈಯಲ್ಲಿ ಅರಮನೆ

ಒಮ್ಮೆ ನಮ್ಮ ಮನೆಗೆ ನೆಂಟರು ಒಬ್ಬರು ಬಂದಿದ್ದರು.
ನಮ್ಮ ಮನೆಯಲ್ಲಿ ಪುಟಾಣಿ ಇರುವುದರಿಂದ, ಅವನಿಗಾಗಿ ಓಂದು ಪುಟ್ಟ ಪ್ಯಾಕೆಟ್ ತಂದಿದ್ದರು. ’ಇದರಲ್ಲಿ ಸ್ವೀಟ್ ಇದೆ ತೊಗೋ ಪುಟ್ಟಾ’ ಅಂದರು. ಅವರು ಸ್ವೀಟ್ ಕೊಟ್ಟ ಹೊತ್ತಿನಲ್ಲಿ ಪುಟಾಣಿಗೆ ಹೊಟ್ಟೆ ತುಂಬಿದ್ದರಿಂದ, ನಾವು ಪ್ಯಾಕೆಟ್ ತೆರೆಯದೇ ಹಾಗೆ ಎತ್ತಿಟ್ಟೆವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಮಕ್ಕಳ ಮನಸ್ಸು