ಸತ್ಯ

ಭಾಗ - ೧೭ ಭೀಷ್ಮ ಯುಧಿಷ್ಠಿರ ಸಂವಾದ: ಮಂಕಿ ಮುನಿಯ ಉಪಾಖ್ಯಾನ ಅಥವಾ ನಿಷ್ಕಾಮ ಭಾವನೆ!

        ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
     ಯುಧಿಷ್ಠಿರನು ಕೇಳಿದನು, "ಪಿತಾಮಹಾ! ಧನದಾಹ, ಅಧಿಕಾರ ಮೋಹಗಳು ಅಧಿಕವಾಗಿರುವವರಲ್ಲಿ ಸುಖಪಡುವುದು ಒತ್ತಟ್ಟಿಗಿರಲಿ, ಮನಶ್ಶಾಂತಿ ಎಂಬುದೇ ಮರೀಚಿಕೆಯಾಗಿ ದುಃಖವೇ ಪ್ರಾಪ್ತವಾಗುವುದು. ಆದರೂ ಸಹ ಧನಾಕಾಂಕ್ಷೆಯಿಂದ, ಅಧಿಕಾರದಾಹದಿಂದ ಜನರು ಆಕರ್ಷಿತರಾಗಿ ಸುಖಪ್ರಾಪ್ತಿಗಾಗಿ ಪ್ರಯತ್ನವನ್ನು ಮಾಡುತ್ತಲೇ ಇರುವುರು. ಆದ್ದರಿಂದ, ಸುಖವನ್ನು ಹೊಂದಬಯಸುವವರು ಯಾವ ವಿಧವಾದ ಕೆಲಸಗಳನ್ನು ಮಾಡಬೇಕು? ದಯೆಯಿಟ್ಟು ಪೇಳುವಂತಹವರಾಗಿ" 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಭಾಗ - ೧೧ ಭೀಷ್ಮ ಯುಧಿಷ್ಠಿರ ಸಂವಾದ: ಶೀಲವೆಂದರೇನು?

         ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 
           ಯುದಿಷ್ಠಿರನು ಕೇಳಿದನು, "ಪಿತಾಮಹಾ! ಪ್ರಪಂಚದಲ್ಲಿ ಎಲ್ಲರೂ ಸೌಶೀಲ್ಯವಂತರಾದ ವ್ಯಕ್ತಿಗಳನ್ನು ಗೌರವಿಸುತ್ತಾರೆ, ಪ್ರಶಂಸಿಸುತ್ತಾರೆ. ಹಾಗಾದರೆ ಶೀಲವೆಂದರೆ ಏನು? ಶೀಲವನ್ನು ಸಂಪಾದಿಸಿಕೊಳ್ಳುವುದು ಹೇಗೆ? ದಯಮಾಡಿ ಹೇಳುವಂತವರಾಗಿ"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಸುಳ್ಳೆಂಬ ಸುಳಿ

ನಮ್ಮ ದಿನನಿತ್ಯದ ವ್ಯಾವಹಾರಿಕ ಜೀವನದಲ್ಲಿ ನಾವು ಹಲವರು ಅದೆಷ್ಟೋ ಸುಳ್ಳು ಹೇಳಿಬಿಡುತ್ತೇವೆ. ಸತ್ಯ ಶಾಶ್ವತ, ಸುಳ್ಳು ನಶ್ವರ ಅಂತೆಲ್ಲಾ ಎಲ್ಲರು ತಿಳಿದಿರುತ್ತಾರೆ, ಕೇಳಿರುತ್ತಾರೆ. ಆದರೂ ಅದೇನೊ ನಮ್ಮ ಬಾಯಲ್ಲಿ ಸಮಯಕ್ಕೆ ಸರಿಯಾಗಿ ಸುಳ್ಳು ಬಂದು ಬಿಡುತ್ತದೆ. ಸಮಯೋಚಿತ ಸುಳ್ಳು ಹೇಳುವವನನ್ನು ಕೇಳಿ ನೋಡಿ, ಅವನ ಉತ್ತರ ಹೀಗಿರುತ್ತದೆ - 'ಅಯ್ಯೋ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ಸಾವಿರ ವರ್ಷ ಆಯಸ್ಸಂತೆ'. ಅಲ್ಲಾ, ಸಾವಿರ ವರ್ಷ ಬದುಕಿದ್ರು, ಹೀಗೆ ಕಾರಣ ಕೊಡುವ ಮನುಷ್ಯ ಬಹುಶಃ ಬರಿ ಸುಳ್ಳನ್ನೆ ಹೇಳುತ್ತಾ ಬದುಕಬಹುದು ಅಲ್ವಾ?!
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (14 votes)
To prevent automated spam submissions leave this field empty.

ಜಮಾನಾದ ಕಥೆಗಳು - ಅಳುವಿಗೆ ಕಾರಣ

ಒಮ್ಮೆ ಒಬ್ಬ ರಾಜನಿಗೆ ತುಂಬಾ ಹಸಿದಿರುವ ವ್ಯಕ್ತಿಗಳನ್ನು ನೋಡಬೇಕೆಂಬ ವಿಚಿತ್ರ ಬಯಕೆ ಉಂಟಾಯಿತು. ಸರಿ, ಅದರಂತೆ ರಾಜ್ಯದೆಲ್ಲೆಡೆ ಡಂಗುರ ಹಾಕಿಸಿದಾಗ ಅವನ ಅಪೇಕ್ಷೆಗೆ ಸರಿಹೋಗುವಂಥಹ ಇಬ್ಬರು ವ್ಯಕ್ತಿಗಳನ್ನು ರಾಜಭಟರು ಕರೆದುಕೊಂಡು ಬಂದರು; ಅದರಲ್ಲಿ ಒಬ್ಬ ಮುದುಕ ಮತ್ತೊಬ್ಬ ಹದಿಹರೆಯದ ಯುವಕ. ರಾಜನ ಸೇವಕರು ಅವರಿಬ್ಬರಿಗೂ ಒಂದೇ ತಟ್ಟೆಯಲ್ಲಿ ಊಟಬಡಿಸಿದರು. ಸ್ವಲ್ಪ ಹೊತ್ತಿಗೆ ಇಬ್ಬರೂ ಗೋಳೋ ಎಂದು ಅಳಲು ಷುರು ಮಾಡಿದರು. ಆಗ ರಾಜನಿಗೆ ಕುತೂಹಲ ಉಂಟಾಗಿ ಅವರ ಅಳುವಿಗೆ ಕಾರಣವೇನೆಂದು ಕೇಳಿದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭಯ ಮತ್ತು ಸತ್ಯ


              

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೂಢ (ವಲ್ಲದ) ನಂಬಿಕೆಗಳು...!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
Subscribe to ಸತ್ಯ