ವಿಂಡೋಸ್ ಜೊತೆ ಉಬುಂಟು

ಉಬುಂಟು ನಲ್ಲಿ ನನ್ನ ಮೊದಲ ಬ್ಲಾಗು!

ಇದು ಲಿನಕ್ಸ್ (ಉಬುಂಟು)  ಉಪಯೋಗಿಸಿ ಬರೆದ ಮೊದಲ ಬ್ಲಾಗು. :)

ಇನ್ಸ್ಟಾಲ್ ಮಾಡೋದು , ಬಳಸೋದಂತೂ ತುಂಬ ಸರಳ.

>ವಿಸ್ಟಾದಲ್ಲಿ ಲಾಗಿನ್ ಆದೆ
>ಉಬುಂಟು CD ಹಾಕಿದೆ.
>೩ ಆಯ್ಕೆಗಳು ಬಂದವು
>ವಿಂಡೋಸ್ ಒಳಗೆನೆ ಉಬುಂಟು ಇನ್ಸ್ಟಾಲ್ ಮಾಡೋ (೨ ನೆ) ಆಯ್ಕೆ ಯನ್ನು ತೆಗೆದುಕೊಂಡೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ವಿಂಡೋಸ್ ಜೊತೆ ಉಬುಂಟು