ಭಟ್ಟಿ ಇಳಿಸಿದ ಭಾವನೆ

0

ಭಾವನೆಗಳ ಭಟ್ಟಿ
ಇಳಿಸುವ ಭರದಲ್ಲಿ
ಭಣಗುಟ್ಟುತ್ತಿದ್ದ ಬಂಧಗಳೂ
ಕೂಡಾ ಬರಡು ಬರಡಾಯ್ತು..

✍️ಗಾಯತ್ರಿ ಹತ್ವಾರ್(ಹಂಸಪ್ರಿಯ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.