ಮನದ ಗೆಳತಿ

3

ಅವಲೊಳಗಿನ  ತುಮುಲ,ಹೊಯ್ದಾಟ!
ಅದೊಂತರ ಮನಸಿನ ಪರದಾಟ!
 
ಹೇಳಲು ನೂರಿದ್ದರು, ಅವಳೆದೆಯ ಮಾತು ಬತ್ತಿದೆ
ನೂರೆಂಟು ಭಾವನೆಗಳ ಎದಗಪ್ಪಿಕೊಂಡು
ಬಿಕ್ಕಳಿಸುತಿದೆ ಹೃದಯ
ಬಿಡದೆ ಬರುವ ಕಣ್ಣಿರಿಗು ಸಂತೋಷದ ಹೆಸರಿಟ್ಟವಳು     
 
ಹಂಚಿತು ಇರ್ವರ ಹೃದಯಾಳದ ನೋವುಗಳು
ಬಿಚ್ಚಿಟ್ಟ ಮನವು ಹಗುರಾದವು
ಸಾಂತ್ವನಗೊಂಡವು ನೋವಿನಲಿ ಮಿಂದೆದ್ದ ಮನಗಳು
 
ಏನೆಂದು ಹೇಳಲೆ ಗೆಳತಿ
ಆ ನಿನ್ನ ಬೇಸರದಲು 
ನನ್ನಿ ಮನಸ್ಸಿನ ಗೊಂದಲವನ್ನ
ಕಿವಿಗೊಟ್ಟು ಆಲಿಸಿದವಳೆ!!!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.