ವಿಚಾರವಾದಿಗಳಿಗೇನಾಗಿದೆ?

4.5

ಇತ್ತೀಚಿನ‌ ಬೆಳವಣಗೆಗಳನ್ನು ಕಂಡರೆ ಗಿರೀಶ್ ಕಾರ್ನಾಡ್ ಹಾಗೂ ಎಂ. ಎಂ. ಕಲಬುರ್ಗಿಯಂಥವರಿಗೇನಾಗಿದೆ? ಇವರೆಲ್ಲ‌ ಮೂರ್ಖ‌ ವಿದ್ವಾಂಸರೇ? ವಿವೇಕಹೀನರೇ? ಅಥವಾ ಬುದ್ಧಿಜೀವಿಗಳೆಂದು ನಾವೇ ಅಹಂಕಾರ‌ ಹೆಚ್ಚಿಸಿದೆವೇ? ಈ ಸಮಾಜ‌ ತೀರಾ ಸಂಕೀರ್ಣವಾಗಿದ್ದು ನಮ್ಮ‌ ಹೇೞಿಕೆಗಳು ಅನಗತ್ಯ‌ ವಿವಾದಗಳು ಹುಟ್ಟುಹಾಕಬಹುದೆಂಬ‌ ಸಾಮಾನ್ಯ‌ ತಿಳುವಳಿಕೆಗಳು ಇವರಿಗಿಲ್ಲವೇ? ತಾನು ಒಪ್ಪಲಾಱದ‌ ವಿಚಾರ‌ ತಾನೆಂದೂ ಒಪ್ಪಲಾಱೆನೆಂದು ಹೇೞಿದರಷ್ಟೇ ಸಾಲದೇ? ಇದನ್ನು ತಿಳಿಯದ‌ ಮೂರ್ಖರಿವರಾದರೇ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):