ವಿವೇಕಾನಂದರ ಸಮಯ ಸ್ಪೂರ್ತಿ!

5

ಒಮ್ಮೆ ಸ್ವಾಮಿ ವಿವೇಕಾನಂದರು ವಿಶ್ವವಿಖ್ಯಾತರಾದ ಮೇಲೆ ಅಂದರೆ ಸರ್ವಧರ್ಮ ಸಮ್ಮೇಳನದಲ್ಲಿ ದಿಗ್ವಿಯವನ್ನು ಸಾಧಿಸಿದ ಮೇಲೆ ಅಮೇರಿಕದ ಹಲವಾರು ಪ್ರಸಿದ್ಧ ವ್ಯಕ್ತಿಗಳು ಮತ್ತು ಚರ್ಚುಗಳನ್ನು ಸಂದರ್ಶಿಸಿದರಂತೆ. ಆಗ ಒಂದು ಕಡೆ ವಿಶ್ವದ ಎಲ್ಲಾ ಧಾರ್ಮಿಕ ಪುಸ್ತಕಗಳನ್ನು ಶೇಖರಿಸಿ ಇಡಲಾಗಿತ್ತಂತೆ. ಅದರಲ್ಲಿ ಭಾರತೀಯರನ್ನು ಅವಮಾನ ಪಡಿಸಲೆಂದು ಹಿಂದೂಗಳ ಅತ್ಯಂತ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಎಲ್ಲಾ ಪುಸ್ತಕಗಳ ಕೆಳಗೆ ಜೋಡಿಸಿಟ್ಟಿದ್ದರು. ಒಬ್ಬ ಪಾದ್ರಿ ಅದನ್ನು ವಿವೇಕಾನಂದರಿಗೆ ತೋರಿಸುತ್ತಾ ನೋಡಿ ನಿಮ್ಮ ಹಿಂದೂ ಧರ್ಮದ ಪರಿಸ್ಥಿತಿ ಏನಾಗಿದೆ ಎಂದು ವ್ಯಂಗ್ಯವಾಗಿ ನುಡಿದನಂತೆ. ಆಗ ಸ್ವಾಮಿ ವಿವೇಕಾನಂದರು ಸ್ವಲ್ಪವೂ ವಿಚಲಿತಗೊಳ್ಳದೆ, "A Good Foundation" ಎಂದರಂತೆ, ಆಗ ಸಹಜವಾಗಿ ಆ ಪಾದ್ರಿಯ ಮುಖ "ಇಂಗು ತಿಂದ ಮಂಗನಂತಾಯಿತು"

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪಾದ್ರಿಗೆ ಮುಟ್ಟನೋಡಕಳೋ ಹಾಗ ಹೇಳೀದಾರೆ ಸಾರ್,ಸ್ವಾಮಿವಿವೇಕಾನ0ದರ ಬಗ್ಗೆ ತಿಳೀಸಿದ್ದಕ್ಕೆ ಧನ್ಯಾವಾದಗಳೂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದು, ಸ್ವಾಮಿ ವಿವೇಕಾನಂದರು ನಮ್ಮ ಧರ್ಮವನ್ನು ಯಾವುದೇ ಸಮಯದಲ್ಲಿ ಬಿಟ್ಟುಕೊಡುತ್ತಿರಲಿಲ್ಲ ಮತ್ತು ಯಾರಾದರೂ ನಮ್ಮ ದೇಶದ ಬಗ್ಗೆ ಕೀಳಾಗಿ ಮಾತನಾಡಿದರೆ ಅವರಿಗೆ ಬಿಸಿ ಮುಟ್ಟಿಸಿಯೇ ಬಿಡುತ್ತಿದ್ದರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾನವರ ಭಕ್ತೆ ಮತ್ತು ಶಿಶ್ಯಳು ಸರ್. ಅವರ ಬಗ್ಗೆ ಎಷ್ಟು ಹೇಳಿದ್ರು ಕಮ್ಮಿನೇ. ತು0ಬಾ ಅದ್ಭುತವಾದ ವ್ಯಕ್ತಿತ್ವ ಸ್ವಾಮಿ ವಿವೇಕಾನ0ದರದು!!.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುಮಂಗಳಾ ಅವರೇ ನೀವು ಸ್ವಾಮೀಜಿಯ ಶಿಷ್ಯರೆನ್ನುವುದು ಸಂತೋಷದ ವಿಷಯ. ಸ್ವಾಮಿ ವಿವೇಕಾನಂದರ ಆಶಯ ಕೂಡ ಯುವಕ-ಯುವತಿಯರ ಬಗ್ಗೆ ಇತ್ತು. ಅವರಿಗೆ ಮಾತ್ರ ದೇಶದ ಚಿತ್ರಣವನ್ನು ಬದಲಿಸಲು ಸಾಧ್ಯವಿರೋದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.