ಶಿಲೆಯ ಬಲೆ

1

ಗೆಳೆಯಾ  ಓ ಗೆಳೆಯಾ 
ನೋಡಿರುವೆಯಾ  ಭವ್ಯ
ಬೇಲೂರಿನ ದೇವಾಲಯ 
 
ನಿಜಕ್ಕೂ ಅದು ನೃತ್ಯಾಲಯ 
ಭಾವ ಭಂಗಿಗಳ ಅಲೆಯ 
ಹೊತ್ತು ನಿಂತಿರುವ ಬಲೆಯ 
ಎಣೆದವರಾರು ಬಲ್ಲೆಯಾ? 
 
ಕಂಗಳಿಗೆ ಕನಸು ನೀಡುವ ಕಲೆಯ 
ಮನಕೆ ಮುದ ಕೊಡುವ ಶಿಲೆಯ 
ಮೌನಕೆ ಮಾತಾಗುವ ಮೂರ್ತಿಯ 
ಕಾಣಲು ಕನವರಿಸದವರ ಕಂಡೆಯಾ ?
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.