ಸಂಪದಿಗರಿಬ್ಬರ ವಿಶೇಸಮ್ಮಿಲನ @ ಮೆಜೆಸ್ಟಿಕ್-ಕೊನೆಯ ಭಾಗ...

0

 


ಇಲ್ಲೀವರೆಗೆ-

ನಮ್ಮ ಸಂಪದದ - ಸದಾ ಸಕ್ರಿಯ ಮಿತ್ರರು(ವಯಸ್ಸಲ್ಲಿ ಹಿರಿಯರು),ಅವರ ಫೋಟೋ ನೋಡದೇ ಅವರು ಹೇಗಿರುವರೋ ಅಂತ ತಿಳಿಯದೇ ಬರೀ ಊಹೆ ಮಾಡಿಕೊಳ್ಳುತ್ತ ಇರುವ ನಾವ್...(ಇದು ಬಹುತೇಕ ಜನ ಸಂಪದ ಮಿತ್ರರ ಮಟ್ಟಿಗೆ ನಿಜ- ಫೋಟೋ ಹಾಕದೆ ಇರುವವರನ್ನು ಅವರು ಬರೆವ ಲೇಖನ ಬರಹ್ಗಳಿಂದ ಹೀಗೆ ಇರಬಹುದಾ? ಎನ್ನುವ ಭಾವ ಕಲ್ಪನೆ ಊಹೆ ಮೂಡುವುದು ಸಹಜ)  ಆದರೆ ಎಲ್ಲರನ್ನೂ ಬಿಟ್ಟು ಸಪ್ತಗಿರಿವಾಸಿಯನ್ನು ಅವರು ಮೀಟ್ ಮಾಡಲು ಆಯ್ದುಕೊಡದ್ದಕ್ಕೆ ಯಾವ ವಿಶೇಷತೆಯೂ ಇಲ್ಲ.
 
ಮತ್ತೆ????
 
ನಿಮ್ಮ ಯಾರ ಫೋನ್ ನಂಬರ್ ಆಗಲಿ ವಿಳಾಸವಾಗಲಿ ಅವರಿಗೆ ಗೊತ್ತಿರಲಿಲ್ಲ..!!
ನನ್ನ ನಂಬರ್ ಅವರಿಗೆ ಹೇಗೆ ಸಿಕ್ಕಿತು???
ಅದೊಮ್ಮೆ ನಾ ಅವರಿಗೆ ಮೇಲ್ ಮಾಡಿದ್ದೆ ಅದರಲ್ಲಿ ನನ್ನ ನಂಬರ್ ಕೊಟ್ಟಿದ್ದೆ...
 
'ಅವರು' ಬೆಂಗಳೂರಿನ ಕೆಂಪೇಗೌಡ ಬಸ್ಸು ನಿಲ್ದಾಣದಲ್ಲಿ(ಕೆ ಎಸ್ ಆರ್ ಟೀ ಸಿ) ನನಗೆ ಸಿಕ್ಕರು-
ಆಮೇಲೆ ಏನಾಯ್ತು? 
 
ಓದಿ ಕೊನೆಯ ಈ ಭಾಗದಲ್ಲಿ..

ವಧು ಅನ್ವೇಷಣೆಗೆ ಹೋಗುವಾಗ-ಲವ್ನಲ್ಲ್ ಬಿದ್ದು ಆ ವಿಷ್ಯ ಹುಡುಗಿಗೆ ಹೇಳುವಾಗ ಪರೀಕ್ಷೆ ಬರೆವಾಗ-ರಿಜಲ್ತು ಬಂದಾಗ ಆಗುವದಕ್ಕಿಂತ ಹೆಚ್ಚಿನ ಉದ್ವೇಗ-ಆತುರ-ಕಾತುರ-ಸಂತಸ-ಸಂಭ್ರಮ-ದುಗುಡ-ಆತಂಕ ಎಲ್ಲವೂ ನನ್ನಲ್ಲಿ ಮೇಳಯಿಸಿ ಕೊನೆಗೂ
ಆ ಕ್ಷಣ ಬಂತು.....
 
ಮಾತಾಡುತ್ತಾ  'ಅವರು' ಒಳಗೆ ಬಂದರು, ಆ ಹಾವ ಭಾವ ಉಚಾರಣೆ ವ್ಯಕ್ತಿತ್ವ ನೋಡಿ ನಾ ಅಂದುಕೊಂಡೆ ಇವರೇ ಇರಬೇಕು..

ಸ್ಸಾ.. ಅದು ನೀವೇನಾ? ಅಂತ ಕೈ ಮಾಡಿ ಕೇಳಿದೆ, ಅವರು ನಾ ಕೈ ಅಡ್ಡಡ್ಡ ಆಡಿಸುತ್ತಿರುವುದು ನೋಡಿ ನಃಗುತ್ತಾ ಹತ್ತಿರ ಬಂದರು,ಕೈ ಕುಲುಕಿದರು, ನನ್ನಸ್ತೆ ಖ್ಸುಷಿ ಸಂಭ್ರಮ ಅವರ ಮುಖದಲ್ಲೂ ಎದ್ದು ಕಾಣುತ್ತಿತ್ತು... 
ಹೌದು ಅದೆಲ್ಲ ಅತ್ಲಾಗಿರ್‍ಲೀ...
ಅವರು ಹೇಗಿದ್ದರು?
ಯಾವ ಡ್ರೆಸ್ ಹಾಕಿದ್ದರು?
ಅವರು ನಾವ್ ಕಲ್ಪ್ಸಿಕೊಂಡ ಹಾಗೆಯೇ ಇರುವರೆ?
ಅಂತ ನೀವೆಲ್ಲ ಕೇಳುವಿರಿ,,,ನನಗೆ ಗೊತ್ತು....
ಅವರು .......??????
 

ನಾವೆಲ್ಲ ಕಲ್ಪಿಸಿಕೊಂಡಿದ್ದಕ್ಕೆ ವಿರುದ್ಧವಾಗಿದ್ದರು....:((((

ಫುಲ್ಲ್ ಸಿಂಪಲ್....
ಸುಮಾರು ೫೫ ರೇಂಜಿನ ವಯಸ್ಸು- ವ್ಯಾಯಾಮ ಮಾಡಿದ್ದರ ಮತ್ತು ಯೋಗ - ಧ್ಯಾನ -ಪ್ರಾಣಾಯಾಮ ಮಾಡುವುದಕ್ಕೋ ಏನೋ ಆರೋಗ್ಯಕರವಾದ ಶರೀರ... ಆದರೆ ಎತ್ತರಕ್ಕೂ ಅಲ್ಲ ಕುಳ್ಳಗೂ ಅಲ್ಲ ದಪ್ಪಗೂ ಅಲ್ಲ ಸಣ್ನಗೂ ಅಲ್ಲ-ಮೀಡಿಯಮ್ ಅಂತಾರಲ್ಲ ಹಾಗೆ ಇದ್ದರು...

ಅರೆ ಕಪ್ಪು ಅರೆ ಬೆಳ್ಳಿ ಕೇಶರಾಶಿ...!!!

ಎಡಗಡೆ ಇಂದ ಬಲಗಡೆಗೆ ಬಾಚಿದ ಕೂದಲು, ಕಣ್ಣಿಗೆ........ಕನ್ನಡಕ(ಅದು ನಾವ್ ಊಹಿಸಿದ್ದೆ...ಅಲ್ಲ..!!)
ಗಡ್ಡ ಸ್ವಲ್ಪ ಬೆಳೆದು(ಯಾವ ವಿಧವಾಗಿ ನೋಡಿದರೂ ಒಬ್ಬ ಬರಹಗಾರ-ಲೇಖಕ ಅನ್ನುವ ಹಾಗೆಯೇ ಕಾಣಿಸುತ್ತಿದ್ದರು..!!-ಮತ್ತು ಅದು ನಿಜ ಕೂಡ..)
ಕಂದು ಬಣ್ಣದ ಪ್ಯಾಂಟು(ನಾವ್ ಊಹಿಸಿದ ಹಾಗೆ ಬೆಲ್ ಅಲ್ಲ-ಬಟನ್ನು ಅಲ್ಲ..!!)
ಅದಕ್ಕೆ ವಿರುದ್ಧವಾಗಿ ಫುಲ್ಲ್ ತಿಳಿ ಶರ್ಟ್,ಇನ್ ಶರ್ಟ್ ಮಾಡಿದ್ದರು, ಕಾಲಲ್ಲಿ ಚಪ್ಪಲಿ... ಹೆಗಲಲ್ಲಿ ಮೀಡಿಯಮ್ ಸೈಜ್ ಬ್ಯಾಗು ....
ಒಟ್ಟಿನಲ್ಲಿ ನಾವ್ ಕಲ್ಪಿಸಿಕೊಂಡದ್ದಕ್ಕೆ ತೀರಾ ವಿರುದ್ಧ ವ್ಯಕ್ತಿ-ವ್ಯಕ್ತಿತ್ವ...!!
 
ಭೇಟಿಯಾಗಿ ಇದು ನಿಮಿಷಗಳಲ್ಲೇ ಎಸ್ಟು 'ಪರಿಚಿತರು' ಅನ್ನಿಸಿತು ಅಂದ್ರೆ ನಾವ್ ಅವರೊಡನೆ ತುಂಬಾ ವರುಷಗಳಿಂದ 'ಸಲುಗೆಯಿಂದ' ಇರುವಸ್ತು...!!
ನನ್ನ ಅವರ ವಯಸ್ಸಿನ 'ಅಂತರವೂ'  ಯಾವುದೇ ಪರಿಣಾಮ ಉಂಟು ಮಾಡಲಿಲ್ಲ.. ಅವರ ಸ್ನೇಹ ಸಲುಗೆ ನನಗೆ 'ಅಚ್ಚರಿ' ಉಂಟು ಮಾಡಿತು..
ಬನ್ನಿ ಸ್ಸಾ... ಊಟ ಮಾಡುವ ಅಂತ ,ಅಲ್ಲಿಯೇ ಮೊದಲ ಮಹಡಿಯಲ್ಲಿ ಇರುವ(ಕೆಂಪೇಗೌಡ ಕೆ ಎಸ್ ಆರ್ ಟೀ ಸಿ ಬಸ್ಸು ನಿಲ್ದಾಣ ಮೇಲೆ) ಹೊಟೆಲ್ಲಿಗೆ ಹೋದೆವು....
ಅಲ್ಲಿ ನಾವ್ ಇಬ್ಬರು ಮಾತಾಲು 'ಪ್ರಸ್ಯಸ್ತ ಸ್ಥಳ' ಹುಡುಕಿಕೊಂಡು ಕೂತೆವು..
ಕೈ ತೊಳೆದುಕೊಂಡು ಬಂದು, ಮೆನೂ ನೋಡಿ ಸಾ... ನೀವ್ ವೆಜ್ಜ? ನಾನ್ ವೆಜ್ಜ?

ಅದೇನ್ ಹಾಗೆ ಕೇಳುವಿರಿ?
ನಾನೂ ವೇಜ್ಜೂ -ನೀವೂ ವೇಜ್ಜೆ ಅನ್ನೊದ......!

ಅಲ್ಲ ಸ್ಸಾರ್. ಊಟ ನಿಮಗೆ ಸಸ್ಯಾಹಾರಿ -ಮಾಂಸಾಹಾರಿ ಬೇಕೋ? ಅಂತ....

ಸಸ್ಯಾಹಾರಿ -ನೀವು?
ನನಗೂ ಅದೇ ಬೇಕು ಸ್ಸಾರ್...
ಬೇರರ್‌ಗೆ ಎರಡು ವೇಜ್  ದಕ್ಷಿಣ ಭಾರತ ಶೈಲಿ ಊಟ ಹೇಳಿ,
ನಾ ಅವರಿಗೆ ಕೊಡಲೇ ಅಂತ ಮನೆಯಿಂದ ತಂದಿದ್ದ 'ಸುಧಾ ಯುಗಾದಿ ವಿಶೇಷಾಂಕ-೨೦೧೨' ಕೈಗಿತ್ತೆ, ಓ..!! ಇದರ ಬಗ್ಗೆ ನೀವ್ ಸಂಪದದಲ್ಲಿ ಬರೆದಿದ್ದೀರಲ್ಲ... 
ಊರಿಗೆ ಹೋಗುವಾಗ ಬಸ್ಸಿನಲ್ಲಿ-ಹೋದ ಮೇಲೆ ಅದನ್ನು ಓದುವೆ... ವಂದನೆಗಳು...
 
 ಈಗ ಮಾತು ಶುರು ಮಾಡಿದೆವು...
 
ನಿರೀಕ್ಷೆಯಂತೆಯೇ ಸಂಪದ -ಸಂಪದದಲ್ಲಿ ನಾವ್ -ನೀವ್ ಬರೆವ ಬರಹಗಳು ಪ್ರತಿಕ್ರಿಯೆಗಳು ಕರ್ನಾಟಕ ಭಾಷೆ -ಸಂಸ್ಕೃತಿ-ಅನ್ಯ ರಾಜ್ಯಗಳ ಬಗ್ಗೆ ಅಲ್ಲಿನ  ಸಮಸ್ಯೆಗಳ ಬಗ್ಗೆ ಬೆಂಗಳೂರು ಟ್ರಾಫಿಕ್ಕು -ರಾಮ ಮೋಹನ ಅವ್ರ -ಬೆಂಗಳೂರು ಟ್ರಾಫಿಕ್ ಹಾಡು ಸಹಾ ಬಂತು- ಅದನ್ನು ಇಬ್ಬರೂ ನೆನೆದು ನಕ್ಕೆವು..ಮೆಟ್ರೋ ರಾಜಕೀಯ, ಸಿನೆಮಾ ಡಬ್ಬಿಂಗ್ ಎಲ್ಲವೂ ಚರ್ಚೆ ಮಾಡಿದೆವು...
 
ನಮ್ಮ ಮಾತು ಕಥೆ ಮದ್ಯೆ ನಾವ್ ನೆನೆಸಿದ್ದು- 
 
ಆಸು ಹೆಗ್ಡೆ- (ಸಂಪದದಲ್ಲಿ ಹಳಬರು-ಸಕ್ರಿಯರು ಅಂತ)-
ಗುರುಗಳು-
ರಾಮ ಮೋಹನ-
ಕವಿ ನಾಗರಾಜ ಅವರು(ಮೂಢ ಉವಾಚ)-
ಶ್ರೀಕರ್(ಕೊಂಡಿ) ಅವರು-(ಸಂಪದದಲ್ಲಿ ಹಳಬರು-ಸಕ್ರಿಯರು ಅಂತ)-
ಸುಪ್ರೀತ್-(ಸಂಪದದಲ್ಲಿ ಹಳಬರು-ಸಕ್ರಿಯರು ಅಂತ)-
ಹೇಮಾ ಪವಾರ್(ಹೆಣ್ಣು ನೋಡಲು ಬಂದವರ ಬಗ್ಗೆ ಬರೆದ ಬರಹಗಳು..!!) + (ಸಂಪದದಲ್ಲಿ ಹಳಬರು-ಸಕ್ರಿಯರು ಅಂತ)-
ಚೇತನ್(ಮೊನ್ನೆ ಮದುವೆ ಆಯ್ತು ಅಂತ..!!)-
ಸತೀಶ್-ನರ ಹರಿ ಒಳಗೊಂಡ ನುಡಿ ಮುತ್ತುಗಳ ಬಗ್ಗೆ
ಹರಿ ಪ್ರಸಾದ್-ಸುಮ ನಾಡಿಗ್ ದಂಪತಿ(ಸಂಪದ ತಾಣವನ್ನು ಅವರು ನಡೆಸುತ್ತಿರುವ ಬಗ್ಗೆ)-
ನಂಜುಂಡ ಅವರು(ಅವರು ವ್ಯಾಕರಣ ದೋಷ ಹುಡುಕುವುದು-ತಿದ್ದುವುದರ ಬಗ್ಗೆ)-
ಪೀ ಕುಮಾರ್(ಹೊಸ ಸದಸ್ಯರು), ಹೊ ರ ಲ ವೆಂಕಟೇಶ್ ಅವರು(ಅವರ ಚಿತ್ರಗಳಿಗಾಗಿ), ಲಿಸ್ಟ್ ದೊಡ್ಡದು ಆಗುತ್ತೆ... 
ಅಸ್ತೆಲ್ಲಾ ಲಿಸ್ಟ್ ನೋಡಿದ ಮೇಲೆ ನಿಮಗೆ ಇಲ್ಲಿ ಇನ್ನೂ ಕೆಲವರ ಅವರಲ್ಲೂ .......ರ ಹೆಸರು ಇಲ್ಲವಲ್ಲ ಅಂತ ಅಚ್ಚರಿಯೇ?... 
ಅದು ನಾ ಆಮೇಲೆ ಹೇಳುವೆ...ಗೆಸ್ ಗೇಂಗಾಗಿ ಈಗ ಹೇಳಿಲ್ಲ...!!
 
ಅಂದ್ ಹಾಗೆ ನಾವ್ ಈ ಎಲ್ಲ ವಿಷ್ಯಗಳನ್ನ ಮಾತಾಡಿದ್ದು 'ದಕ್ಷಿಣ ಶೈಲಿ' ಊಟ ಮಾಡುತ್ತಲೇ-ಮತ್ತು ನಿಮ್ಮ ಊಹೆ ನಿಜ-ಒಂದು ಊಟ ಮುಗಿಸಲು ಅರ್ಧ ಘಂಟೆಗಿಂತಲೂ ಹೆಚ್ಚು ಆಯ್ತು..!!
 
ಆ ಮಧ್ಯ ನಮ್ಮ ಅಕ್ಕಪಕ್ಕ ಟೇಬಲ್ ಗೆ ಹೊಸ ಗ್ರಾಹಕರ ಆಗಮನ ಆಗುತ್ತಲೇ ಇತ್ತು..!!
ನಾವ್ ಸಾಹಿತ್ಯ-ಸಂಪದ ಬರಹ ಕಥೆ ಪ್ರತಿಕ್ರಿಯೆ ಅಂತೆಲ್ಲಾ ಮಾತಾಡೋದು ಕಂಡು ಸುತ್ತಮುತ್ತಲಿನ ಟೇಬಲ್ ಜನ, ನನ್ನ ಎದುರು ಕುಳಿತಿದ್ದ ಅವರನ್ನು(ಅವರ ಮುಖ  ಚಹರೆ ಮತ್ತು ವೇಷ ಭೂಷಣ ಹಾಗೆ ಅನ್ನಿಸುವ ಹಾಗೆ ಮಾಡಿದ್ದವೇನೋ...!!) ಯಾರೋ ಫೇಮಸ್ ಕಥೆಗಾರ ಇರಬೇಕು,ಈ ಹುಡುಗ(ನಾನೇ) ಅವರ ಅಭಿಮಾನಿ ಇರಬೇಕು ಅಂತ ಅಂದುಕೊಂಡ ಹಾಗಿತ್ತು...!! 
ಊಟ  ಮುಗಿಸಿ ಕೈ ತೊಳೆದುಕೊಳ್ಳಲು ನಾ ಮುಂದೆ ಹೋದೆ, ಹಿಂದೆ ಇವರು ಎಸ್ಟು ಹೊತ್ತಾದರೂ ಬಾರದೇ ಇದ್ದಾಗ, ವಾಪಾಸ್ಸು ಬಂದು ನೋಡಿದರೆ.............????

ಸೀದಾ ಬಿಲ್ ಕೌಂಟೆರ್ ಹತ್ತಿರ ಹೋಗಿ 'ಬಿಲ್ ' ಕೊಟ್ಟು ವಾಪಾಸ್ಸು ಬರುತ್ತಿರುವರು...:()))
ಆ ಬಿಲ್ ನಾನೇ ಕೊಡಬೇಕು ಅಂದುಕೊಂಡಿದ್ದೆ ಆದರೆ.........!!
ಆಮೇಲೆ ಅವರಿಗೆ ಆ ಬಗ್ಗೆ ಕೇಳಿದಾಗ,ಅಯ್ಯೋ ಈ ಸಣ್ಣ ಪುಟ್ ಬಿಲ್ ಏನು, ಮುಂದೊಮ್ಮೆ ದೊಡ್ಡ  ಟ್ರೀಟ್ಕೊಟ್ಟು  'ಬಿಲ್ 'ನೀವೇ ಎತ್ತುವಿರಂತೆ ಎನ್ನೋದಾ...:(
 
ಹೊಟೇಲಿನಿಂದ ಆಚೆ ಬಂದು ಅದೇ ೩ ನೇ ಪ್ಲಾಟ್‍ಫಾರ್ಮ್‌ನಲ್ಲಿ  ನಿಂತುಕೊಂಡೆ(ರಾತ್ರಿ ಮತ್ತು ವೀಕೆಂಡ್ ಹೀಗಾಗಿ ಇರುವ ಕೆಲವೇ ಸೀಟುಗಳನ್ನು ಹಲವಾರು ಆಕ್ರಮಿಸಿದ್ದರು-ಅತಿಕ್ರಮಿಸಿದ್ದರು..!!)ಮತ್ತೆ ಒಂದು ಘಂಟೆ ಮಾತಾಡಿದೆವು,ನಾ ಸಹಜ ಕೃಷಿ ' -'ಸಾವಯವ ಕೃಷಿಯಲಿ' ಆಸಕ್ತಿ ವ್ಯಕ್ತಪಡಿಸಿ ಅವರು ಏನಾರಾ ಸಹಾಯ ಮಾಡಬಹುದಾ? ಎಂದಾಗ ಮೈಸೂರಿನ ತಮ್ಮ ಸ್ನೇಹಿತ್ರ ದೂರವಾಣಿ ನಂಬರ್ ಕೊಟ್ಟು ಸಂಪರ್ಕಿಸಲು ಹೇಳಿದರು...
 
ಆ ಮದ್ಯೆ ನಮ್ಮ ಮದ್ಯೆ ಡಬ್ಬಿಂಗ್ ವಿಚಾರವೂ ಬಂತು.. ಆ ಬಗ್ಗೆಯೂ ಕೊಂಚ ಹೊತ್ತು ಚರ್ಚೆ ನಡೆಯಿತೆನ್ನಿ... ಆ ಮದ್ಯೆ ಅವರು ಹೇಳುತ್ತಲೇ ಇದ್ದರು-ನಿಮಗೆ ಹೊತ್ತಾಗುತ್ತೆ ನೀವ್ ಹೊರಡಿ ಅಂತ....ಅವರು ಸಿಕ್ಕ್ದ್ಡೆ  ಹೆಚ್ಚು  ಅವರನ್ನು ಬಿಟ್ಟು(ಅಸ್ತು ಬೇಗ..!!)ನಾ ಹೊರಡಲು ಸಿದ್ಧನಿರಲಿಲ್ಲ.. ಅಯ್ಯೋ ನನಗೆ ಬೇಜಾನ್ ಬಸ್ಸಿದೆ ಬಿಡಿ ಸ್ಸಾ.. ನೀವ್ನ್ ಚಿಂತಿಸಬೇಡಿ..(ನಂ ಏರಿಯಾ ಕ್ಕೆ ಕೊನೆಯ ಬಸ್ಸು ರಾತ್ರಿ ೧೦ ಘಂಟೆಗೆ ಅದು ತಪ್ಪಿದರೆ ಬೀ ಈ ಎಲ್ ಗೆ ಬಂದು ಖಾಸಗಿ ವಾಹನ-ಆಟೋ ಹಿಡಿಯಬೇಕು:)) ಎನ್ನುತ್ತಿದ್ದೆ... ನಾವ್ ಸುಮಾರು ೧-:೩೦ ವರೆಗೆ ಮಾತಾಡುತ್ತಲೇ ಇದ್ದೆವು.. ಕೊನೆಗೆ ಅವರೇ ತಮಗೆ ಹೋಗಲು ಲೇಟ್ ಆಗಬಹುದು, ಬಸ್ಸು ನೋಡುವ ನಡೆಯಿರಿ ಅಂದಾಗ...!!!

ಹೋಗಿ ಬಸ್ಸು ಹುಡುಕಿ ಸೀಟು ದಕ್ಕಿಸಿಕೊಂಡು....!! ಅವರ ಬ್ಯಾಗು ಅಲ್ಲಿ ಇಟ್ತು, ಸೀಟು ಕಾಯ್ದಿರಿಸಿ ಮತ್ತೆ ಬೇರೆ ರಾಜಹಂಸ -ಐರಾವತ ಇತ್ಯಾದಿಗಳಿಗಾಗಿ ನೋಡಿದೆವು.. ಕೊನೆಗೂ ಅದೇ ಬಸ್ಸನ್ನೆ ಅವರು ಊರಿಗೆ ಹೋಗಲು ಆಯ್ದುಕೊಂಡು ಕುಳಿತರು, ಆ ಮಧ್ಯೆ ನಾ ಅವರ ಫೋಟೋ ತೆಗೆಯಲು, ನಾವ್ ಇಬ್ಬರು ಜೊತೆಯಾಗಿ ನಿಂತು ಫೋಟೋ ತೆಗೆದುಕೊಳ್ಳಲು ಕಾಯ್ತಿದ್ದೆ, ಅದನ್ನು ಅವರಿಗೂ ಹೇಳಿದೆ, ಆದರೆ ಅಲ್ಲಿ ವಿಪರೀತ ಜನವೋ ಜನ, ಎಲ್ಲಿಯೂ ಫೋಟೋ ತೆಗೆಯಲು ಸೂಕ್ತ ಸ್ಥಳವಿಲ್ಲ, ನನ್ನ್ ಮೊಬೈಲ್‌ನಲ್ಲಿ ಫ್ಲಾಷ್ ಇಲ್ಲ..:((
ಅವರು ತುಂಬಾ ಸಿಂಪಲ್ ಅಂತ ಹೇಳಿದೆನಲ್ಲಾ.. ಅವರದು ಸಾಮಾನ್ಯ ಮೊಬೈಲು(ಕರೆ-ಮೆಸೇಜ್ ಮಾತ್ರ)... ಬಸ್ಸು ಹೊರಡುವ ಕೊನೇ ಗಳಿಗೇವರೇಗೂ ಫೋಟೋ ತೆಗೆಯಲು ಕಾದೆ...ಪ್ಚ್... ಆದಾಗಲೇ ಇಲ್ಲ ಹೋಗಿ........:(((
 
 ನಾ ಅವರಿಗೆ-ಅವರು ನನಗೆ ಟಾ.....ಟ .... ಅವರು ಹೊರಟ ನಂತರ ಆ ಬಸ್ಸು ಹಿಂದುಗಡೆ ನೋಡುತ್ತಾ ಬಸ್ಸಿನ ನಂಬರ್ ಮತ್ತು ಹೆಸರು-ಡಿಪೋ ಇತ್ಯಾದಿ ಮಾಹಿತಿಯನ್ನ ಮೊಬೈಲಿನಲ್ಲಿ ಮೆಸೇಜ್ನಲ್ಲಿ ಟೈಪ್ ಮಾಡಿ ಡ್ರಾಫ್ಟ್ಸ್ಗೆ ಸೇವ್ ಮಾಡಿದೆ, ಅವರಿಗೆ ಒಂದು ಮೆಸೇಜ್ ಕಳಿಸಿದೆ..(ನಾ ಮೆಸೇಜ್ ಮಾಡುವುದು ಅತಿ ವಿರಳ...!!),,
ಸಾ.. ನಿಮ್ಮನ್ನು ನೋಡಿ-ಮಾತಾಡಿ-ಜೊತೆಗೆ ಊಟ ಮಾಡಿ ನನಗೆ ಬೋ ಖುಷಿ ಆತ್... 
ನಿಮ್ಮ ಪ್ರಯಾಣ ಸುಖಕರವಾಗಿರಲಿ
ಶುಭವಾಗಲಿ 
ನಾಳೆ ಬೆಳಗ್ಗೆ ಕರೆ ಮಾಡುವೆ...
ನನ್ನಿ
\|/

ಸ್ವಲ್ಪ ಹೊತ್ತಿನ ನಂತರ ಅವರಿಂದ  ಮೆಸೇಜ್  ಬಂತು..

ಥ್ಯಾಂಕ್ ಯೂ ವೇರಿ ಮಚ್ ... ಗುಡ್ ನೈಟ್...

ನಾ (೧೧-೩೦  ರ ಕೊನೆಯ ಬಸ್ಸು)  ೨೭೬ -ನಂಬರ್ -ವಿದ್ಯಾರಣ್ಯಪುರ ಬಸ್ಸು ಹಿಡಿದು -ಸೀಟು ಸಹಾ ಸಿಕ್ಕಿ  (ರಾತ್ರಿ ಇರುವ ರಶ್ಯೂ ತಿಳಿದವರೇ ಬಲ್ಲರು..!!)ಅವರು ಮತ್ತು ಸೀಟು ಸಿಕ್ಕ ಖುಷಿಯಲ್ಲಿ ಆರಾಮಾಗಿ ಕುಳಿತೆ.. 
ಬೀ ಈ ಎಲ್ ಗೆ ಬಂದು ಮುಟ್ಟಿ ನಂ ತಮ್ಮನಿಗೆ ಆಗಲೇ ಕರೆ ಮಾಡಿದ್ದರಿಂದ ಅವನು ಅಲ್ಲಿ ಗಾಡಿ ತೆಗೆದುಕೊಂಡು ಬಂದಿದ್ದ ಅದರಲ್ಲಿ ಮನೆಗೆ ಹೋಗಿ ಮಲಗಿದೆ...
ಇವತ್ತು(೦೩-೦೬-೨೦೧೨) ಬಗ್ಗೆ ಅಲ್ಲದಿದ್ದರೂ ಸುಮಾರು ೧೦-೩೦ ಸುಮಾರಿಗೆ ಕಾಲು ಮಾಡಿ ಅವರ ಸುಖಕರ ಮತ್ತು ಸುರಕ್ಷಿತ ಪ್ರಯಾಣದ ಬಗ್ಗೆ ಅರಿತುಕೊಂಡು   ಮುಂದೊಮ್ಮೆ ಮತ್ತೆ ಭೇಟಿ ಮಾಡುವ ಅಂತ ಹೇಳಿದೆ...


---------------------------  ಮುಗಿಯಿತು------------------------
 
ಮೊದಲ ಭಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ 
 

ಈಗ ನಿಮಗೆ ಅವರು ಯಾರು ಎಂಬ ಸ್ಪುಷ್ಟ ಮಾಹಿತಿ ಸಿಕ್ಕಿದೆ ಎಂದುಕೊಂಡಿರುವೆ....
ಆದರೂ..... ನಿಮ್ಮ ಊಹೆ.................. ದೆ....??????
'ಅವರು'- 'ಅವರಲ್ಲ'
ಮತ್ತೆ....????
ನೀವ್ ಊಹಿಸದೇ ಇದ್ದವರು....??
ಅವರು ಯಾರು ಅಂತ ಅವರೇ ಹೇಳುವರು........
ಇನ್ನೂ ೩-೪-೫ ದಿನಗಳ ಒಳಗೆ....

ಅಲ್ಲೀವರೆಗೆ.......
ಗೆಸ್ ಗೇಂ ಚಾಲ್ತಿಯಲ್ಲಿರಲಿ.............:()))

\|/
 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅನುಭವವೇನೊ ಚೆನ್ನಾಗಿದೆ ! ಆದರೆ ಇದೆಂತ ಮೋಸ ಕಡೆಗು 'ಅವರು' ಯಾರು ಎಂದು ಹೇಳಲೇ ಇಲ್ಲ! ಈಗ ಅವರಾಗಿಯೆ ನಾನು ಇಂತವನು ಅಂತ ಬರೆದರೇನೊ ಸರಿ ಇಲ್ಲದಿದ್ದರೆ ಅಷ್ಟೆ! ಅದೆ ಚಿದಂಬರ ರಹಸ್ಯವಾಗಿಯೆ ಉಳಿಯುವುದು ನಿರಾಸೆಯೊಂದಿಗೆ *ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗುರುಗಳೆ- ನಿರಾಸೆ ಬೇಡ..... 'ಅವರು' ಈಗ ಒಂದು ಊರಿಗೆ ಹೋಗಿದ್ದು(ಲ್ಯಾಪ್ ಟಾಪ್ ಸಹಾ ಒಯ್ದ ಹಾಗಿದೆ) ನನಗೆ ಹೇಳಿದ ಹಾಗೆ ಇನ್ನೂ ೪-೫ ದಿನಗಳಲ್ಲಿ ವಾಪಾಸ್ಸು ಬಂದು ಈ ಬರಹಕ್ಕೆ ತಪ್ಪದೇ ಪ್ರತಿಕ್ರಿಯಿಸಿ(ಅವರಿಗೆ ನಾ ಹೇಳಿದ್ದೆ ನಮ್ಮ ಭೇಟಿ ಬಗ್ಗೆ ಬರಹ ಬರೆಯುವೆ ಅಂತ) ನಿಮ್ಮ ಕುತೂಹಲ ತಣಿಸುವರು... ನಿಮಗೆ 'ಅವರು' ಯಾರು ಇರಬಹುದು ಅನ್ನುವ ಊಹೆ ಬರಲಿಲ್ಲವೇ? ಬಂದಿದ್ದರೆ 'ಅವರು' ಯಾರು? ನನಗನ್ನಿಸಿದಂತೆ ನೀವ್ 'ಅವರನ್ನು' ಸರಿಯಾಗೇ ಊಹಿಸಿರುತ್ತೀರಿ... ಪ್ರತಿಕ್ರಿಯೆಗೆ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನಗಂತು ಗೊತ್ತಾಗಲಿಲ್ಲ ಕಾದು ನೋಡಬೇಕಷ್ಟೆ....!! ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸತೀಶ್ ಅವ್ರೆ- ಇನ್ನೇನು ೧-೨-೩ ದಿನಗಳ ನಂತರ ಊರಿಂದ ಮರಳಿ ಬಂದು ಲ್ಯಾಪ್ ಟಾಪ್ ಹಿಡಿದು ಈ ಬರಹ ಓದಿ ಉತ್ತರಿಸುವರು... ಎರಡು ಭಾಗಗಳನ್ನು ಓದಿದ ಮೇಲೆ 'ಅವರು' ಯಾರು ಇರಬಹುದು ಎನ್ನುವ ಒಂದು ಸಣ್ಣ ಸುಳಿವೂ ಸಿಗಲಿಲ್ಲವೇ? ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಳ್ಳಾರಿ ಕಡೆ ಹೊರಟಿದ್ದರೂ ಅಂದರೆ ಅವರು ಶ್ರೀಧರ್ ಬಂಡ್ರಿ ಅವರೇ ಇರಬೇಕು ಅನ್ನಿಸುತ್ತೆ ಹಾಗೆ ನೀವು ರಾತ್ರಿ ಬೇಟಿ ಯಾಗಿರುವುದರಿಂದ ರಾಮಮೋಹನ್ ರವರು ಹೇಳಿದಂತೆ ಗಣೇಶ್ ರವರ ಅನ್ನೋ ಅನುಮಾನನು ಬರುತ್ತೆ ಇರಲಿ ಕಾದು ನೋಡೋಣ....!! .....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸತೀಶ್ ಅವ್ರೆ- 'ಅವರು' ಯಾರು ಅಂತ ಗೊತ್ತಿರುವುದು ನನಗೆ- ಪ್ರತೀಕ್ ಅವರಿಗೆ(ಅವರ ಫೆಸ್ಬುಕ್ ಅಕೌಂಟ್ಗೆ ಮೆಸೇಜ್ ಕಳಿಸಿದ್ದೆ-ಇವತ್ತು ರಾತ್ರಿ 'ಅವರನ್ನು' ಭೇಟಿ ಮಾಡುವೆ ಅಂತ) ಹಾಗೂ 'ಅವರಿಗೆ'........... ಈಗ ನೀವ್ ಕೊಟ್ಟಿರುವ ಉತ್ತರ ನೋಡಿದರೆ ಅದು ೫೦:೫೦ ತರಹ ಇದೆ.... ಟಾಸ್ ಹಾಕಿ ಯಾರಾದರೂ ಒಬ್ಬರ್ ಹೆಸರು ಹೇಳಿ...... !! ಗುರುಗಳಿಗೆ-(ಪಾರ್ಥ ಸಾರಥಿ ಅವರ) ಮತ್ತು ನಿಮಗೆ 'ಮಹದಾನಂದ' ಆಗುವುದು..... 'ಅವರು' ಉತ್ತರಿಸಿದಾಗ.... ಇನ್ನೇನು ೧-೨ ದಿನ ಅನ್ಸುತ್ತೆ... ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಎರಡನೇ ಭಾಗದಲ್ಲಿ ಅವರ ಹೆಸರನ್ನು ಬಹಿರಂಗ ಪಡಿಸುವಿರಿ ಎಂದು ಊಹಿಸಿದ್ದೆ. ನೀವು ಅವರ ಭೇಟಿಯಾಗುವುದನ್ನು ನನಗೆತಿಳಿಸಿದ್ದರು ನೀವು ಇನ್ನೂ ಅವರ ಪರಿಚಯವನ್ನು ಗುಟ್ಟಾಗಿಟ್ಟಿರುವ ಕಾರಣ‌ ನಾನು ಅವರ ಹೆಸರು ಹೇಳಿ ಎಲ್ಲರ ಕುತೂಹಲಕ್ಕೆ ತಣ್ಣೀರು ಎರಚ್ಚಲಾರೆ. ನಾನು ಕೂಡ ಸಂಪದಲ್ಲಿ ಲೇಖನಗಳನ್ನು ಓದಿ (ಅವರ ಲೇಖನಗಳನ್ನು ಮೆಚ್ಚಿ) ಅದನ್ನು ಬರೆದವರು ಹೀಗಿರಬಹುದು ಹಾಗಿರಬಹುದು ಎಂದು ಕೊಳ್ಳುವೆ. ಕೆಲವರನ್ನು ಕಳೆದ ಬಾರಿಯ (ನನ್ನ ಮೊದಲ) ವಾಕ್ಪಥದಲ್ಲಿ ಭೇಟಿಯಾದರು ಅವರೊಡನೆ ಸಂಭಾಷಣೆ ನೆಡೆಸಲು ಆಗಲಿಲ್ಲ (ನನ್ನ ಸಂಕೋಚದ ಕಾರಣ). ಮುಂದಿನ ಭಾರಿ ಅವರನ್ನು ಮಾತನಾಡಿಸುವೆ ಎಂದು ಕೊಂಡಿರಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಎರಡು ಬರಹ ಬರೆದು ಆದ ಮೇಲೂ- ಈ ವಿಷ್ಯ ನನಗೆ 'ಅವರಿಗೆ' ಮಾತ್ರ ಗೊತ್ತಿದೆ ಅಂದುಕೊಂಡಿದೆ- ಮಧ್ಯದಲ್ಲಿ ನಿಮಗೆ ಮೇಲ್ ಕಳಿಸಿ 'ಅವರು' ಬಂದಿರುವ ವಿಷ್ಯ ತಿಳಿಸಿದ್ದು ಸಾಧ್ಯ ಆದರೆ ನಿಮಗೂ ಬರಲು ಹೇಳಿದ್ದು ಮರೆತಿದ್ದೆ....!! ಈ ವಯಸಿಗೇ ಈ ಪಾಟೀ ಮರೆವೆ....:()) ಶಿವ- ಶಿವ...!! ಪ್ರತೀಕ್ಕವ್ರೆ ನೀವ್ ಸಾಧ್ಯ ಅವರು ಯಾರು ಅಂತ ಹೇಳಲಿಲ್ಲವಲ್ಲ...:())) 'ಅವರಾಗೇ' ಹೇಳುವವರೆಗೆ ನೀವ್ ಈ ಗುಟ್ಟು ರಟ್ಟು ಮಾಡಬೇಡಿ...!! ನೀವ್ ಆಟ್ ಲೀಸ್ಟ್ ವಾಕ್‌ಪಥ್ಕ್ಕೆ ಹೋಗಿದ್ದೀರಿ- ಹಲವರನ್ನು ನೋಡಿದ್ದೀರಿ.. ನಾ ಫೋಟೋ ಹಾಕಿದವರನ್ನ ಇಲ್ಲಿ ನೋಡಿರುವೆ ಅಸ್ಟೆ- ಈಗಅಸ್ಟೆ 'ಇವರನ್ನ್' ಮುಖತಹ ನೋಡಿದೆ.... ಇನ್ನೊಂದು ವಿಷ್ಯ- ನಾ ಸಹಾ ಭಲೇ ಸಂಕೋಚದ ಹುಡುಗ..!! ಹಾಗೆ ನೋಡಿದ್ರೆ ಈ ವಿಚಾರದಲ್ಲಿ ನಾ ನೀವು ಒಂದೇ ಹಡಗಿನ ಯಾತ್ರೀಕರು...!! ವಾಕ್ ಪಥಕ್ಕೆ ನಾ ಕೂಡ ಬರುವ ಆಶೆ ಇದೆ.. ಮುಂದೊಮ್ಮೆ ಬರುವೆ- ಹೇಳದೇ-ಕೇಳದೇ ಬಂದು ಅಚ್ಚರಿ ನೀಡುವ ಇರಾದೆ ಇದೆ...!! ಪ್ರತಿಕ್ರಿಯೆಗೆ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀವು ಅವರನ್ನು ಭೇಟಿಯಾಗುವ ವಿಶಯ ತಿಳಿದು, ನಾನು ನಿಮ್ಮ ಜೊತೆ ಸೇರುವವನಿದ್ದೆ ಆದರೆ ನನ್ನ ಆರೋಗ್ಯದಲ್ಲಿ ಏರು ಪೇರಾದ ಕಾರಣ ನನಗೆ ಬರಲು ಆಗಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಯವರೆ ಊಹಾತ್ಮಕ ಪ್ರಶ್ನೆಯನ್ನು ಚೆನ್ನಾಗಿ ಕೇಳಿದ್ದೀರ, ಆದರೆ 4 ಆಯ್ಕೆಗಳೊಂದಿಗೆ 3 ಲೈಫ್ ಲೈನ್ ಕೊಟ್ಟಿಲ್ಲ ....? ದನ್ಯವಾದಗಳು. ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಾಮ ಮೋಹನ್ ಅವ್ರೆ- ನಾ ಲಿಸ್ಟ್ ಮಾಡಿದ ಹೆಸರುಗಳನ್ನು ಮತ್ತೊಮ್ಮೆ ನೋಡಿ-ಓದಿ(ಒಂದು ಎರಡನೆ-ಕೊನೆಯ ಭಾಗದಲ್ಲಿ) ಆಗ ನಿಮಗೆ ಗೊತ್ತಾಗುವುದು 'ಅವರು' ಯಾರು ಅಂತ... ಆದರೂ ಊಹೆ ತಪ್ಪಾಗುವ ಸಾಧ್ಯತೆಯೇ ಹೆಚ್ಚು. ಯಾಕೆಂದರೆ ಆ ಸ್ಪರ್ಧೆಗೆ ಹಲವು ಜನ ಸ್ಪರ್ಧಿಗಳಿರುವರು...!! ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೋಡಿ ಸಪ್ತಗಿರಿವಾಸಿಗಳೆ.. ಬಾರಿ ಮುತ್ತು ಹೆಸರು ಪ್ರಸ್ತಾಪಿಸಿದ್ದೀರ, ಊಟದ ಸಮಯದಲ್ಲಿ ಅವರ ಮಾತಿನ ಶೈಲಿ, ಅಂತೆಯೆ ನಾವು ಊಹಿಸಿದ ವ್ಯಕ್ತಿ ಚಹರೆಗಿಂತ ಭಿನ್ನವಾಗಿದ್ದಾರೆ ಎಂಬ ನಿಮ್ಮ ನುಡಿ, ಅವರೊಡನೆ ಹೆಚ್ಚು ಒಡನಾಟ ಈ ದಿನಗಳಲ್ಲಿ (ಸಂಪದ ಪ್ರತಿಕ್ರಿಯೆಯ ಮೂಲಕ) ಅಂದಿದ್ದೀರ. ಇದೆಲ್ಲಾ ವಿಷಯಗಳಿಗಿಂತ ಹೆಚ್ಚು ಪುಷ್ಠಿ ಕೊಡುವ ಮತ್ತೊಂದು ವಿಷಯ `ನಿಮ್ಮಿಬ್ಬರ ಭೇಟಿ ನಡೆದಿರುವುದು ರಾತ್ರಿಯಲ್ಲಿ`. ಅದರ ಜೊತೆಗೆ ಫೋಟೋ ತೋರಿಸುವ ವಿಚಾರದಲ್ಲಿ ನೀವಿಬ್ಬರೂ ಸೇರಿ ನಮ್ಮನ್ನು ಏಮಾರಿಸಿದ್ದೀರ...!! ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಅವರು ನಮ್ಮ ಗಣೇಶ್ ಜಿ ನೇ ಇರಬೇಕು ಅಂತ ನನ್ನ ಊಹೆ.... ಸರಿಯೆ??... ತಪ್ಪೆ...?? ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಾರಿ ಮುತ್ತು ಹೆಸರು ಪ್ರಸ್ತಾಪಿಸಿದ್ದೀರ, ಊಟದ ಸಮಯದಲ್ಲಿ ಅವರ ಮಾತಿನ ಶೈಲಿ, ಅಂತೆಯೆ ನಾವು ಊಹಿಸಿದ ವ್ಯಕ್ತಿ ಚಹರೆಗಿಂತ ಭಿನ್ನವಾಗಿದ್ದಾರೆ ಎಂಬ ನಿಮ್ಮ ನುಡಿ, ಅವರೊಡನೆ ಹೆಚ್ಚು ಒಡನಾಟ ಈ ದಿನಗಳಲ್ಲಿ (ಸಂಪದ ಪ್ರತಿಕ್ರಿಯೆಯ ಮೂಲಕ) ಅಂದಿದ್ದೀರ. ಇದೆಲ್ಲಾ ವಿಷಯಗಳಿಗಿಂತ ಹೆಚ್ಚು ಪುಷ್ಠಿ ಕೊಡುವ ಮತ್ತೊಂದು ವಿಷಯ `ನಿಮ್ಮಿಬ್ಬರ ಭೇಟಿ ನಡೆದಿರುವುದು ರಾತ್ರಿಯಲ್ಲಿ`. ಅದರ ಜೊತೆಗೆ ಫೋಟೋ ತೋರಿಸುವ ವಿಚಾರದಲ್ಲಿ ನೀವಿಬ್ಬರೂ ಸೇರಿ ನಮ್ಮನ್ನು ಏಮಾರಿಸಿದ್ದೀರ...!! ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಅವರು ನಮ್ಮ ಗಣೇಶ್ ಜಿ ನೇ ಇರಬೇಕು ಅಂತ ನನ್ನ ಊಹೆ.... ಸರಿಯೆ??... ತಪ್ಪೆ...?? ‍‍‍‍‍‍‍‍‍‍‍‍‍‍‍‍‍‍‍================================================= :())) ರಾಮ್ ಮೋಹನ್ ಅವ್ರೆ- ಈಗಲೆ ಕ್ಷಣ ಮಾತ್ರದಲ್ಲಿ ನಾ ಅವರ ಹೆಸರು ಬಹಿರಂಗ ಪಡಿಸಬಹುದು, ಆದರೆ ಅವರು ಮತ್ತು ನಾ ಮಾತಾಡಿಕೊಂಡು ಅತಿ ಹೆಚ್ಚು ವೋಟ್ ಯಾರಿಗೆ ಬೀಳುವುದೋ(ಊಹೆಯಲ್ಲಿ) ಬಹುಮತದ ಹೆಸರು ನೋಡಿ ಆಮೇಲೆ ಅವರ ಹೆಸರು ಬಹಿರಂಗ ಪಡಿಸುವ ಅಂದುಕೊಂಡಿರುವೆವು... ಅಲ್ಲದೇ ಎರಡು ಭಾಗಗಳ ಈ ಬರಹವನ್ನು ಅವರು ಓದಿದ್ದು ನಿನ್ನೆ ರಾತ್ರಿ ನನಗೆ ಮೇಲ್ ಮಾಡಿ ಆ ಬಗ್ಗೆ ಹೇಳಿರುವರು...!! ನೀವಂತೂ ಒಂದು ಹೆಸರು ಊಹಿಸಿರುವಿರಿ, ಇನ್ನೂ ಹಲವರು ಊಹಿಸಲಿಕ್ಕಿದೆ, ೨-೩ ದಿನಗಳಲ್ಲಿ ಅವರು ಮರಳಿ ತಾವೇ ಪ್ರತಿಕ್ರಿಯಿಸಿ........ ರು..... ಅಲ್ಲೀವರೆಗೆ ಈ ಗೆಸ್ ಗೇಂ ಚಾಲ್ತಿಯಲ್ಲಿರಲಿ, ಮತ್ತು ಇದಕ್ಕಾಗಿ ನನ್ನನ್ನು ನೀವೆಲ್ಲ ಮನ್ನಿಸಿ..... ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನಗೇಕೊ ಅನುಮಾನ ಆ ವ್ಯಕ್ತಿ ನೀವೇನಾ ಅಂತ , ನೀವೆ ಏಕೆ ಏಕಪಾತ್ರಾಭಿನಯ ಮಾಡ್ತಿರಬಾರದು. ಇಸ್ಟು ವರ್ಷಗಳ ಕಾಲ ಎಲ್ಲರನ್ನು ಏಮಾರಿಸಿರುವ ಗಣೇಶ್ ನಿಮ್ಮನ್ನು ಅಷ್ಟು ಸುಲುಭವಾಗಿ ಬೇಟಿಯಾಗಲಾರರು. ಅಲ್ಲದೆ ಗಣೇಶ್ ಇರುವುದು ಬೆಂಗಳೂರಿನಲ್ಲಿ. ನೀವು ಬೇಟಿ ಮಾಡಿರುವವರು ಬೆಂಗಳೂರಿನ ವಾಸಿ ಅಂತ ಅನ್ನಿಸುತ್ತಿಲ್ಲ. ಏಕೆಂದರೆ ಬೆಂಗಳೂರಿನ ವಾಸಿಗಳು ಸಾಮಾನ್ಯವಾಗಿ ಮೆಜಿಸ್ಟಿಕ್ ಹೋಟೆಲ್ ನಲ್ಲಿ ಊಟ ಮಾಡಲು ಆಯ್ಕೆಮಾಡ್ತಾರೆ ಅಂತ ನನಗನ್ನಿಸಲ್ಲ. ಗಣೇಶ್ ಹತ್ತಿರ ಕ್ಯಾಮರ ಇರುವ ಒಳ್ಳೆ ಮೊಬೈಲ್ ಇದೆ ಅಂತ ನನ್ನ ಊಹೆ ಏಕೆಂದರೆ ಮೊದಲೆ ಅವರು ಹಳೆ ಕ್ಯಾಮರ ನೇಣು ಹಾಕಿ ಒಳ್ಳೆ ಕ್ಯಾಮರ ತಂದವರು, ಹಾಗೆ ಒಂಟಿಯಾಗಿ ಬೆಂಗಳೂರಿನಿಂದ ಎಲ್ಲಿಗೋ ಹೋಗಲ್ಲ. ನೀವು ಹೇಳಿರುವುದು ಮೂರನೆ ಪ್ಲಾಟ್ ಪಾರ್ಮ್ ಕೆಂಪೆಗೌಡ ನಿಲ್ದಾಣ ಎಂದು ಅದನ್ನು ಅನುಸರಿಸಿದರೆ ಅಲ್ಲಿಂದ ಹೊರಡುವ ಬಸ್ಸು ತಲುಪುವ ಊರುಗಳು Bellary, Raichur, Gulbarga, Bidar, Goravanahalli Lakshmi Temple Kortager, Medugiri, Pavagada, Kalyanadurga, Maridasana Halli ಅಲ್ಲಿಗೆ ಸಂಬಂಧಿಸಿದವರು ಅಂದರೆ ಪಾಟೀಲರು ಅಥವ ಆ ಕಡೆಯವರೆ ಅನ್ನಿಸುತ್ತೆ , ಸರಿಯಾಗಿ ಹೆಸರು ಊಹಿಸಲು ಆಗುತ್ತಿಲ್ಲ. ಪಾಟೀಲರು ಈಚೆಗೆ ತಮ್ಮ ಕಂಪ್ಯೂಟರ್ ಕೆಟ್ಟಿರುವದಾಗಿ ತಿಳಿಸಿದ್ದರು. ಅವರ ಹತ್ತಿರ ಲ್ಯಾಪ್ ಟಾಪ್ ಇರುವಂತಿಲ್ಲ. ಮೈಸೂರಿನ ಕೃಷಿ ಸ್ನೇಹಿತರು ಅನ್ನುವಾಗ ಶ್ರೀಧರ್ ಭಂಡ್ರಿ ಇರಬಹುದಾ ಅನ್ನಿಸುತ್ತೆ ಆಗಿರಲಾರದು. ಅಥವ ನೀವು ಬೆಂಗಳೂರಿನ ಸಿಟಿ ಬಸ್ ಪ್ಲಾಟ್ ಫಾರ್ಮ್ ನಂ 3 ಎನ್ನುವದಾದರೆ ಅಲ್ಲಿಂದ ಹೊರಡುವ ಬಸ್ ಆಡುಗೊಂಡನ ಹಳ್ಳಿ ಬೊಮ್ಮನ ಹಳ್ಳಿ ಅಂತ ಅನುಮಾನ ಬರುತ್ತೆ ಆಗ ಗಣೇಶರು...(...ಹಳ್ಳಿ) ಆಗಬಹುದೇನೊ) ಇರಲಿ ನೀವೆ ಹೇಳುತ್ತಿರಲ್ಲ ಆಗ ನೋಡೋಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅಯ್ಯೋ ......!! ಗುರುಗಳೆ- ನಿಮಗೆ ನನ್ನ ಮೇಲೆಯೇ ಏಕ ಪಾತ್ರಾಭಿನಯದ ಸಂಶಯವೇ....!! ಮುಂದೊಮ್ಮೆ 'ಅವರು' ಪ್ರತಿಕ್ರಿಯಿಸುವರಲ್ಲ ಆಗ ನಿಮಗೆ ಎಸ್ಟು ಖುಷಿ ಆಗಲಿದೆ ಅಂದ್ರೆ ಅದು ನಿಮಗೆ ಮಾತ್ರ ಗೊತ್ತು... ಇನ್ನೂ ಮೆಜೆಸ್ಟಿಕ್ ನಲ್ಲಿ ಊಟ ಮಾಡಿದ್ದರ ಬಗ್ಗೆ ಅದು ಒಳ್ಳೆಯ ಹೊಟೇಲು- ಮತ್ತು ಹಸಿವು ಆದರೆ ಮೆಜೆಸ್ಟಿಕ್ ಆದರೂ ಮಲ್ಲೇಶ್ವರ ಆದರೂ ಒಟ್ಟಿನಲ್ಲಿ ಹೊಟ್ಟೆಗೆ ಬೀಳಬೇಕು...!! ಗಣೇಶ್ ಅಣ್ಣ ಕ್ಯಾಮೆರಾ ನೇ.. ಹಾಕಿ ..............ತು, ಆದರೆ ಅವರು ಚಿಕ್ಕ ಕ್ಯಾಮೆರಾ............. ರು... ಇಡೀ ಬೆಂಗಳೂರಲ್ಲೇ ಇರುವ ಎಸ್ಟೋ ವಿಷ್ಯ ವಸ್ತುಗಳ ಬಗ್ಗೆ ಅವರು ಬರೆದದ್ದು- ಮತ್ತು ಹೊಸತನ್ನು ನೋಡಲು ಬರೆಯಲು ಬೇರೆ ಊರಿಗೆ ಹೋಗಿ....... ನೀವು ಅಧ್ಯಯನ ಮಾಡುವುದು ನನಗೆ ಗೊತ್ತಿತ್ತು(ಬರಹ ಬರೆಯಲು ) ಆದರೆ ಪ್ರತಿಕ್ರಿಯಿಸಲು ಸಹಾ ಕೆಂಪೇಗೌಡ ಬಸ್ಸು ನಿಲ್ದಾಣದ ಬಗ್ಗೆ ಅಮೂಲಾಗ್ರವಾಗಿ ವಿಚಾರಿಸಿ ಬರೆದದ್ದು ಸಖತ್... ನಿಮ್ಮ ಒಂದು ಊಹೆ ನಿಜ.... ಅದು ಕೆ ಎಸ್ ಆರ್ ಟೀ ಸಿ ನಿಲ್ದಾಣವೆ... ಬೀ ಎಂ ಟೀ ಸಿ ನಿಲ್ದಾಣದ ಪ್ಲಾಟ್ ಫಾರ್ಮ್ ಅಲ್ಲ... ಇಲ್ಲಿ ನನಗೆ ಅಚ್ಚರಿ ತಂದ ಅಂಶಗಳು- ನಿಮ್ಮ ಜ್ಞಾಪಕ ಶಕ್ತಿ- ಮತ್ತು ಯೋಚನಾ ಧಾಟಿ... ಈ ನಡುವೆ ಪ್ರತಿಕ್ರಿಯಿಸದೇ(ಯಾವ ಬರಹಕ್ಕು) ಅತಿಥಿ ಓದುಗರಾಗಿ ಓದಿ ಮಾಯಾ ಆಗುತ್ತಿರುವ ಕೆಲವರಲ್ಲಿ 'ಅವರು' ಸೇರಿ ಹೋಗಿರುವರು.... ಯಾರೆಲ್ಲ ಕಣ್ಮರೆ ಆಗಿರುವರೋ? ಗಮನಿಸಿ... ಅವರಲ್ಲಿ ಇವರು ಒಬ್ಬರು... ಮತ್ತು ಅವರೇ//// ಇನ್ನೇನು ೨-೩ ದಿನಗಳು ಅಸ್ಟೆ...... ಅವರೇ ಹೇಳುವರು- ಎಲ್ಲವನ್ನು ... ತಮ್ಮ ದೀರ್ಘ ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಉಹಿಸಿದ (ಪತ್ತೆದಾರಿ) ಮಾರ್ಗ ಇಸ್ಟ್ವ ವಾಯಿತು, ಹತ್ತಿರದಲ್ಲೆ ಇರುವಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:()))) ಪ್ರತಿಕ್ ನನ್ನ ಊಹೆ ನಿಜವಾದರೆ ನಿವ್ ಮೆಲಿನ ಸಾಲು ಹೇಳಿದ್ದು ಗುರುಗಳಿಗೆ......(ಪಾ‍ . ಸಾ ಅವರಿಗೆ) ಅಲ್ಲವೆ....??? ಆದ್ರೆ ಅದು ನನ್ನ್ ಪ್ರತಿಕ್ರಿಯೆ ಕೆಳಗೆ ಬನ್ದಿದೆ.....!! \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಉಹಿಸಿದ (ಪತ್ತೆದಾರಿ) ಮಾರ್ಗ ಇಸ್ಟ್ವ ವಾಯಿತು, ಹತ್ತಿರದಲ್ಲೆ ಇರುವಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾನು ಊಹಿಸಿಕೊಂಡಿದ್ದವರನ್ನು ನೀವು ಈಗಾಗಲೇ ಅವರ ಹೆಸರನ್ನು ಮೊದಲನೇ ಭಾಗದಲ್ಲಿ ಪ್ರಸ್ತಾಪಿಸಿದ್ದೀರಿ.ಹೀಗಾಗಿ ಖಂಡಿತ ಅವರರಂತು ಅಲ್ಲ.ಆದರು ಇನ್ನೂ ಒಬ್ಬರನ್ನು ಊಯಿಸಿಕೊಂಡಿದ್ದೇನೆ.ನೀವು ತಿಳಿಸಿದ ಮೇಲೆ ನಾನು ತಿಳಿಸುತ್ತೇನೆ.ನನ್ನ ಹೆಸರು ನಿಮ್ಭ ಮಾತುಕತೆಯಲ್ಲಿ ಬಂದಿದ್ದು ಕೇಳಿ ಸಂತೋಷವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕುಮಾರ್ ಅವ್ರೆ- ನೀವು ಊಹಿಸಿಕೊಂಡಿದ್ದವರೇ 'ಅವರು' ಅಂತ ಅನ್ನಿಸುತ್ತಿದೆ...!! ಯಾಕೆಂದರೆ ಕೊನೆಯಲ್ಲಿ ಉಳಿದವರು ಕೆಲವರು ಮಾತ್ರವೇ..! ನಿಮ್ಮ ಹೆಸರು ನಮ್ಮ ಚರ್ಚೆಯಲ್ಲಿ ಬಂದದ್ದಕ್ಕೆ ಕಾರಣ- ಮೊದಲ ಬರಹದಿಂದ ಬರಹಕ್ಕೆ ನೀವ್ ಸುಧಾರಣೆಗೊಳಗಾದ ಪರಿ- ಮತ್ತು ನಿಮ್ಮ ವಿಭಿನ್ನ ವಿಷ್ಯ ವಸ್ತುವಿನ ಬರಹಗಳು... ಶುಭವಾಗಲಿ.. ಪ್ರತಿಕ್ರಿಯೆಗೆ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಭೇಟಿ ಕಾಲ್ಪನಿಕವಾದರೂ ಇರಲಿ, ನಿಜವಾಗಿ ಯಾದರೂ ಇರಲಿ, ಲೇಖನ ಖುಷಿ ಕೊಡ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಿರಿಯರೇ- ಇದು ಕಲ್ಪನೆಯ ಬರಹ ಅಲ್ಲ.. ಅವರನ್ನು ನಾ ಖುದ್ದಾಗಿ ಭೇಟಿ ಮಾಡಿ ಮಾತಾಡಿ ಜೊತೆಗೆ ಊಟ ಮಾಡಿ ಬಸ್ಸು ಹತ್ತಿಸಿ ಬಂದಿರುವೆ... ಅವರು ಈಗ ಉತ್ತರ ಕರ್ನಾಟಕದ ಒಂದು ಹೆಸರುವಾಸಿ ಜಿಲ್ಲೆಗೆ ಹೋಗಿದ್ದು ೩-೪ ದಿನಗಳಲ್ಲಿ ವಾಪಾಸ್ಸು ಬಂದು ಎಲ್ಲ ಬರಹಗಳನ್ನು ಓದಿ ಪ್ರತಿಕ್ರಿಯಿಸಲಿದ್ದಾರೆ.... ಮೊದಲಿಗೆ ನೀವ್ ಪ್ರತಿಕ್ರಿಯಿಸಿದ್ದ್ದರ ಬಗ್ಗೆ- ಎಲ್ಲೋ ಅಪರಿಮಿತ ಬರಹಗಳ ಮಧ್ಯೆ ಹುಡುಗಿ ಹೋಗಿದ್ದ ನನ್ನ ಈ ಬರಹವನ್ನು ಹುಡುಕಿ(ಬಹುಶ ಇತ್ತೀಚಿನ ಪ್ರತಿಕ್ರಿಯೆಗಳ ನಲ್ಲಿ ನೆಕ್ಸ್ಟ್ ನೆಕ್ಸ್ಟ್ ಕ್ಲಿಕ್ ಮಾಡಿ ಆ ಶೀರ್ಷಿಕೆ ನೋಡಿ ಪ್ರತಿಕ್ರಿಯಿಸಿರಬೇಕು ಇಲ್ಲವೇ ಎಲ್ಲ ಲೇಖನಗಳು ನಲ್ಲಿ ನೆಕ್ಸ್ಟ್ ನೆಕ್ಸ್ಟ್ ಹೋಗಿ ಈ ಬರಹ ಹುಡುಕಿ ಪ್ರತಿಕ್ರಿಯಿಸಿರಬೇಕು ಅನ್ನಿಸುತ್ತಿದೆ..!!) ಪ್ರತಿಕ್ರಿಯಿಸಿದ್ದು ನನಗೆ ಅಚ್ಚರಿಯೂ ಸಂತಸವನ್ನು ತಂತು... (ನಾ ಸಹ ಕೆಲವು ದಿನಗಳವರೆಗೆ ಸಂಪದ ನೋಡಿರಾದಿದ್ದರೆ ಇತ್ತೀಚಿನ ಪ್ರತಿಕ್ರಿಯೆಗಳು ಮತ್ತು ಇತ್ತೀಚಿನ ಎಲ್ಲ ಲೇಖನಗಳು ನಲ್ಲಿ ನೆಕ್ಸ್ಟ್ ನೆಕ್ಸ್ಟ್ ಕ್ಲಿಕ್ ಮಾಡುತ್ತಾ ನಾ ಕೊನೆಯದಾಗಿ ಓದಿದ ಪ್ರತಿಕ್ರಿಯಿಸಿದ ಬರಹಗಳವರೆಗೆ ಹೋಗುವೆ...!! ಸಂಪದ ಸಮ್ಮಿಲನ(ಹಿಂದಿನ) ಬಗ್ಗೆ- ನಾ ಅದೊಮ್ಮೆ ಹಲವು ಸಾರಿ ಆ ಸಮ್ಮಿಲನದ ಬಗ್ಗೆ ಓದಿರುವೆ- ಪ್ರತಿಕ್ರಿಯಿಸಿರುವೆ... ನನಗೆ ಗೊತ್ತಿದ್ದ ಹಾಗೆ- ಬರೋಣ-ಸೇರೋಣ ಅಂತ ಹೇಳಿ ಹಲವಾರು ಕಾಂಗ್ರೆಸ್ ಚಿಹ್ನೆ ತೋರಿಸಿದ ಹಾಗೆ ನೆನಪು...!! ಮತ್ತು ಗುರುಗಳು ಹಿಂದೊಮ್ಮೆ ಹೇಳಿದ ಹಾಗೆ ಗುರುಗಳು ಮತ್ತು ಆಸು ಹೆಗ್ಡೆ ಅವರು ಮಾತ್ರ ಭೇಟಿ ಆದರಂತೆ.. ಸಂಪದದ ಸಮ್ಮಿಲನ(ಮುಂದಿನ- ಬಗ್ಗೆ) ಎಸ್ಟು ಜನ ಬಂದರೂ ಆತಿಥ್ಯ ವಹಿಸಿಕೊಳ್ಳುವೆ- ದೇಖಾರೇಕೀ ನೋಡಿಕೊಳ್ಳುವೆ ಎಂಬ ನಿಮ್ಮ ಮಾತು ನನಗೆ ಎಸ್ಟು ಸಂತಸ ತಂತು ಅಂದ್ರೆ ಹೇಳೋಕೆ ಆಗಲ್ಲ... ನಿಮ್ಮದು ಹೃದಯ ವೈಶಾಲ್ಯತೆಗೆ ನಾ ಫಿದ...... ಹಾಸನ ನಾ ಇನ್ನೂ ನೋಡಿಲ್ಲ, ಈ ಒಂದು ನಿಮಿತ್ತವಾಆಗಿ ಅಲ್ಲಿಗೆ ಬಂದು ನಿಮ್ಮ ಆತಿಥ್ಯ ಸ್ವೀಕರಿಸಿ ಹಾಸನ ಮತ್ತು ಸುತ್ತಮುತ್ತಲಿನ ಸ್ಥಳಗಳನ್ನು ನೋಡಬಹುದು.. ನಾ ಅಂತೂ ಅಲ್ಲಿಗಾದರೂ ಬರಲು ತಯಾರ್, ಇಲ್ಲಿ ನಡೆದರೆ(ಬೆಂಗಳೂರಲ್ಲಿ) ಇಲ್ಲಿಗೂ ಸೈ... ನಮ್ಮೆಲ್ಲ ಸಹ ಸಂಪಾದಿಗರು ಏನು ಹೇಳುವರೋ? ನೋಡೋಣ, ಹಾಗೊಮ್ಮೆ ಬಹುಮತ ಬಂದರೆ ಹಾಸನಕ್ಕೆ ಬರೊದೆಯ....!! ಆದರೆ ಈ ಪ್ರತಿಕ್ರಿಯೆಯನ್ನು ತುಂಬಾ ಜನ ಗಮನಿಸುವ ಸಾಧ್ಯತೆ ಕಡಿಮೆ, ಅದಕ್ಕೆ ಈ ಬಗ್ಗೆಯೇ(ಸಂಪದ ಸಮ್ಮಿಲನ ಹಾಸನ-ಬೆಂಗಳೂರು ಅಂತ) ಒಂದು ಬರಹ ಬರೆದರೆ ಉಪಯೋಗವಾಗಬಹುದೇನೋ?.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿ ಅವರೇ ಪ್ರತೀಕ್ ಅವರ ಹೇಳಿಕೆಯ೦ತೆ ಅವರು ಕಳೆದ ಬಾರಿ ವಾಕ್ಪಥಕ್ಕೆ ಬ೦ದರೂ ಅವರನ್ನು ಸ೦ಕೋಚದಿ೦ದ ಮಾತನಾಡಿಸಲಾಗಲಿಲ್ಲ ಎ೦ದಿದ್ದಾರೆ. ನನ್ನ ಊಹೆ ನಿಜವಾಗಿದ್ದರೆ ಅವರು ವಾಕ್ಪಥದ ಸ್ರುಷ್ಟಿಕರ್ತ ಪ್ರಭುನ೦ದನ ಮೂರ್ತಿಯವರೇ ಇರಬೇಕು.ಆದರೆ ವಯಸ್ಸು 55 ಅ೦ದಿದ್ದೀರಿ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಜಯಂತ್ ಅವ್ರೆ- ನೀವು ಪ್ರತೀಕ್ ಅವರು ಹೇಳಿದ್ದನ್ನು ಬೇರೆಯದೇ ವಿಧಾವಾಗಿ ಅರ್ಥೈಸಿಕೊಂಡಿರುವಿರಿ....!! ಅವರು ಹೇಳಿದ್ದು ತಾವ್ ಸಂಕೋಚ ಸ್ವಭಾವದವರು ಅಂತ- ಮತ್ತು ಈ ಕಾರಣವಾಗಿ ವಾಕ್ಪಥ ಕ್ಕೆ ಹೋಗಿದ್ದರೂ-ಹಲವರನ್ನು ನೋಡಿದರೂ- ಎಲ್ಲರೊಡನೆ ಬೆರೆಯಲಿಲ್ಲ- ನನಗೂ ಎಲ್ಲರ ಜೊತೆ ಬೆರೆಯುವ ಮನಸ್ಸಿತ್ಟು ಎಂದಿರುವರು..... ಅವರು ಹಾಗೆ ಹೇಳಲು ಕಾರಣ ನಾ - ಸಂಪದ ಸದಸ್ಯರನ್ನು(ಎಂದೂ ನೋಡಿದ್ರದ ಅವರ ಚಿತ್ರ ಸಹಾ ಇಲ್ಲದೇ) ಭೇಟಿ ಮಾಡಿದ್ದು ಮಾತು ಕಥೆ-ಊಟ ಬೀಳ್ಕೋಡಿಗೆ ಇತ್ಯಾದಿ ಬಗ್ಗೆ ನನ್ನ ಖುಷಿ ಕಂಡು ಅವರು(ಪ್ರತೀಕ್) ಹಾಗೆ ಹೇಳಿದ್ದು... ನೀವ್ ಹೇಳಿದ ಪ್ರಭು ನಂದ‌ನ್ ಕುಮಾರ್ ಅವರ ಬಗ್ಗೆ ನನಗೆ ಸ್ವಲ್ಪ ಗೊತ್ತು ಅಸ್ಟೆ- ನೀವ್ ಊಹಿಸಿದ ಅವರು- 'ಅವರಲ್ಲ್' ಬಿಡಿ....!! ಅಂದ್ ಹಾಗೆ ನೀವು ಒಮ್ಮೆ ಪ್ರತೀಕ್ ಅವರ ಫೆಸ್ಬುಕ್ ಅಕೌಂಟ್ ಗೆ ಹೋದರೆ- ನಿಮಗೆ 'ಅವರು' ಯಾರು ಎನ್ನುವುದು ಗೊತ್ತಾಗಲಿದೆ.!! ಅವರ ಅಕೌಂಟ್ ನಿಮಗೆ ನನ್ನ್ ಸೃಷ್ಟಿ ಸರಣಿಯಲ್ಲಿ ಸಿಗಲಿದೆ- ಹುಡುಕಿ... http://sampada.net/b... ಪ್ರತಿಕ್ರಿಯೆಗೆ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿವಾಸಿಯರು ಭೇಟಿಯಾದವರು ವಾಕ್ಪಥಕ್ಕೆ ಬಂದಿರಲಿಲ್ಲ. ನಿಮಗೆ ಇನ್ನೊಂದು ಸುಳಿವು ನೀಡುವೆ ‍ ಅವರು ನನ್ನ ಬಹುತೇಕ ಬರವಣಿಗೆಗೆ ಪ್ರತಿಕ್ರಿಯೆ ನೀಡಿರುವರು (ನಾನು ಇದುವರೆಗೆ ಕೆಲವೆ ಬರಹಗಳನ್ನು ಬರೆದಿರುವ ಕಾರಣ ಅವರನ್ನು ಊಹಿಸುವುದು ಸುಲಭವಾಗ ಬಹುದು)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:())) ಈಗ ನಿಮ್ಮ ಬರಹಗಳ ಹಿಂದೆ ಬೀಳುವ ಎಲ್ಲರಿಗೂ, ಆರಾಮಾಗಿಯೇ 'ಅವರು' ಯಾರು ಅಂತ ಗೊತ್ತಾಗುವುದು........ ಇನ್ನೊಂದು ಮಜಾ ನೋಡಿ, 'ಅವರು' ಆದಾಗಲೇ ಸಂಪದಕ್ಕೆ ಮರಳಿ ಪ್ರವೇಶಿಸಿ ಪ್ರತಿಕ್ರಿಯಿಸುತ್ತಿರುವರು, ಆದರೆ ಅಪ್ಪಿ ತಪ್ಪಿಯೂ ಈ ಕಡೆ ಬಂದಿಲ್ಲ....:"())) ನೋಡುವ ಅವರೇ ಹೇಳುವರೋ? ಇಲ್ಲ ಸಂಪದ ಮಿತ್ರರೇ ಕಂಡು ಹಿಡಿಯುವರೋ? ಅಂತ.... ಪ್ರತೀಕ್ ಅವ್ರೆ ನೀವ್ ಆಗ ಬಾರದೇ ಇದ್ದರೂ, ಮುಂದೊಮ್ಮೆ ಮತ್ತೆ ಅವರು ಬರುವರು...(ಅದನ್ನು ಅವರೇ ಹೇಳುವರು...!!) ಆಗ ಮೀಟ್ ಮಾಡುವ ಚಾಟ್ ಮಾಡುವ ಊಟ ಮಾಡುವ.....!! \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಯವರಿಗೆ ವಂದನೆಗಳು " ಸಂಪದಿಗರಿಬ್ಬರ ವಿಶೆಸಮ್ಮಿಲನ " ಲೇಖನ ಓದಿದೆ, ನೀವು ಸ್ನೇಹಿತರ ಭೇಟಿಯ ವಿಷಯವನ್ನು ಬಹಳ ಗೌಪ್ಯ ವಾಗಿರಿಸಿದ್ದೀರಿ, ಇಲ್ಲಿಯ ವರೆಗೂ ಅವರು ಯಾರೆಂದು ಊಹಿಸಲಾಗಿಲ್ಲ, ಪಾರ್ಥ ಸಾರಥಿ ಯವರು ಆ ವ್ಯಕ್ತಿ ನಾನು ಇರಬಹುದೆ ಎಂದು ಒಂದು ಕ್ಷಣ ಯೋಚಿಸಿದ್ದಾರೆ, ಆ ವ್ಯಕ್ತಿ ನಾನಂತೂ ಅಲ್ಲ, ನಾನು ಬೆಂಗಳೂರಿಗೆ ಹೋಗದೆ ಸುಮಾರು ಮೂರು ವರ್ಷಗಳೆ ಸಂದಿವೆ.ನನ್ನದು ಧಾರವಾಡ ಜಿಲ್ಲೆಯ ಗ್ರಾಮವಾದರೂ, ವೃತ್ತಿ ಸಂಬಂಧವಾಗಿ 1973 ರಲ್ಲಿ ಶಿವಮೊಗ್ಗ ಜಿಲ್ಲೆಗೆ ಬಂದವನು, ನಿವೃತ್ತಿಯ ನಂತರ ತಾತ್ಕಾಲಿಕ ಡೇರೆಯನ್ನು ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆಯಲ್ಲಿ ಹಾಕಿದ್ದೇನೆ, ನನಗೆ ತೋಚಿದಂತೆ ಹೇಳುವುದಾದರೆ ಅವರು ಶ್ರೀಧರ ಬಂಡ್ರಿಯವರೆ ಇರಬೇಕು. ಅಂತೂ ಸಂಪದಿಗರೆಲ್ಲರನ್ನೂ ಕುತೂಹಲ ದಲ್ಲಿಟ್ಟಿದ್ದೀರಿ, ಒಳ್ಳೆಯ ಬರಹ ನೀಡಿದ್ದೀರಿ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಿರಿಯರೇ- ನಿಮ್ಮ ಪ್ರತಿಕ್ರಿಯೆ ಮೂಲಕ ನಮಗೆ ರಿಪ್ಪನ್ ಪೇಟೇ ಎಲ್ಲಿ ಬರುತ್ತೆ ಅಂತ ಗೊತ್ತಾಯ್ತು....?? ನಾ ಮತ್ತು 'ಅವರು' ಮಾತಾಡುವಾಗ ನಿಮ್ಮ ಬಗ್ಗೆ ನಿಮ್ಮ ಬರಹಗಳ ಬಗ್ಗೆಯೂ ಚರ್ಚೆ ಆಯ್ತು, ಆಗ 'ಅವರು' ಆ ಸ್ಥಳ ಇಲ್ಲೇ ಬೆಂಗಳೂರಲ್ಲಿ ಇರಬಹುದು ಎಂದರೆ ನಾ ಅದು ಬಹುಶ ಕೋಲಾರದಲ್ಲಿ ಇರಬೇಕು ಎಂದೆ...!! ಈಗ ಅದು ಶಿವಮೊಗ್ಗದಲ್ಲಿ ಇದೆ ಅಂತ ಗೊತ್ತಾಯ್ತು... 'ಅವರು' ಉತ್ತ್ರ ಕೊಟ್ಟಾಗ ಅತಿ ಸಂತೋಷವಾಗುವವರಲ್ಲಿ ನೀವೂ ಒಬ್ಬರು......:()) ಇನ್ನೇನು ೧-೨ ದಿನಗಳಲ್ಲಿ ಅವರು ಉತ್ತರಿಸಬಹುದು... ಆತ್ಮೀಯ ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವೆಂಕಟೇಶ್ ಅವರೇ, ಮೊದಲಿಗೆ, ಕುತೂಹಲ ಕೆರಳಿಸಿದ್ದಕ್ಕೆ ಧನ್ಯವಾದಗಳು. ನನ್ನ ಊಹೆಯ ಪ್ರಕಾರ ಅವರು 'ಇವರೇ' (ಶ್!). ಸುಧಾ ವಿಶೇಷಾಂಕದ ಕುರಿತು ಅವರು ಸಂಪದದಲ್ಲಿ ಬರೆದಿದ್ದರು ಎಂಬುದನ್ನು ಸಹ ಈಗಷ್ಟೇ ದೃಢ ಪಡಿಸಿಕೊಂಡ ನಂತರವಂತೂ, ಯಾವ ಸಂಶಯವೂ ಉಳಿದಿಲ್ಲ. ಆದರೂ, ಅವರು ಯಾರೆಂದು ನಾ ಹೇಳ ಹೋಗುವುದಿಲ್ಲ! [ಅವರಿಗೆ 'ಕನ್ನಡ ಬಲು ಇಷ್ಟ'. ನನ್ನನ್ನು " :) :) ವ್ಹಾವ್ಹಾ.. " ಎಂದೆಲ್ಲ ಹೇಳಿ ಪ್ರೋತ್ಸಾಹಿಸಿದ್ದಾರೆ. ಕಳೆದ ವಾರ ಸಂಪದದಲ್ಲಿ ಐದು ವರ್ಷಗಳನ್ನು ಪೂರೈಸಿದ ಖುಷಿಯನ್ನು ಸಂಭ್ರಮಿಸಲು ಊರಿಗೆ ಹೋಗಿದ್ದಾರೆ ಅಂತ ಅನ್ಸುತ್ತೆ :-) ]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಾಸ್ತ್ರಿಗಳೇ- ಮೊದಲಿಗೆ ನನ್ನ ಈ ಬರಹಕ್ಕೆ ಪ್ರತಿಕ್ರಿಯಿಸಿ ಆಮೇಲೆ ನಿಮ್ಮ ಬರಹದಲ್ಲಿ ನನ್ನ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ ದಾಖಲಿಸಿರುವಿರಿ....!! ನಿಮ್ಮನ್ನು ಕುತೂಹಲಗೊಳಿಸಿದ್ದಕ್ಕೆ 'ಅವರಿಗೆ' ಥ್ಯಾಂಕ್ಸ್ ಹೇಳಬೇಕು... ನಾ ಈ ಬರಹ ಬರೆವಾಗ ಆ ಬಗ್ಗೇ ಅವ್ರೊಡನೆ ಚರ್ಚಿಸಿದಾಗ 'ಅವರು' ಖುಷಿಯಿಂದಲೇ ಒಪ್ಪಿಕೊಂಡರು, ಹೌದು ಹೀಗೆ ಮಾಡಿದರೆ ಹೇಗೆ? ಮಜವಾಗಿರುತ್ತೆ ಅಂತ, ಇಲವಾದರೆ ಅವರ ಹೆಸರು ಫೋಟೋ ಸಮೇತ ಈ ಬರಹ ಬರುತ್ತಿತ್ತೇನೋ? ಮತ್ತು ಅದು ಅಸ್ತು ವಿಶೇಷ ಬರಹವಾಗುವ ಸಾಧ್ಯತೆಯೂ ಇರುತ್ತಿರಲಿಲ್ಲವೇನೋ?... ಈ ಬರಹವನ್ನು(ಎರಡು ಭಾಗಗಳು)ಅವರು ಅವತ್ತಿನಿಂದ ಈ ಕ್ಷಣದವರೆಗೂ ಓದಿರುತ್ತಾರೆ....!! ನಮ್ಮ ಹಲವು ಸಂಪದ ಸದಸ್ಯರಿಗೆ ಗೆಸ್ ಮಾಡಲು ಕಸ್ಟ ಆಗಿದ್ದು'ಸದಾ' ಸಕ್ರಿಯರಾಗಿದ್ದ ಕೆಲವು ಜನ ಈ ಬರಹ ಬರುತ್ತಿದ್ದಂತೆ ತೆರೆ ಮರೆಗೆ ಸರಿದು ಎಲೆ ಮರಿ ಕಾಯಿ ಆಗಿದ್ದು...:())) ಹೀಗಾಗಿ ಗೆಸ್ ಮಾಡಲು ಕಸ್ಟ ಆಆಗುತ್ತಿದೆ... ನೀವ್ ಒಬ್ಬರೇ ಒಂದೇ ಹೆಸರು ಹೇಳಿದ್ದು(ಹೆಸರಿಸಿಲ್ಲ-ಆದರೂ ನಿಮ್ಮ ಪ್ರತಿಕ್ರಿಯೆ ಗಮನಿಸಿ- ನಿಮ್ಮ ಬರಹಗಳನ್ನು ಜಾಲಾಡಿದರೆ ಗೊತ್ತಾಗಬಹುದು..!!)-ಅದೂ ಸ್ಪುಷ್ಟವಾಗಿ -ಸಂಶಯವೇ ಇಲ್ಲದೇ.......ಆದರೋ............ದೆ...???? ಇವರವರಲ್ಲ-ಅವರಿವರಲ್ಲ....!!....???? ೧-೨ ದಿನಗಳಲ್ಲಿ (ಅವರು ಹೇಳಿದ ಹಾಗೆ) 'ಅವರೇ' ಉತ್ತರಿಸುವರು..... ಆಗ ಹಲವರಿಗೆ ಅಚ್ಚರಿ...!! ಕೆಲವರಿಗೆ ಶಾಕ್.. ಏನೂ ಊಹಿಸದೇ ಇದ್ದವರಿಗೆ...........???? ಆಗಲಿದೆ.... ಕುತೂಹಲಭರಿತ ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ.... ಶುಭ ರಾತ್ರಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀವೇನೇ ಹೇಳಿ, ನಾನಂತೂ ನನ್ನ ಉತ್ತರಕ್ಕೆ ಬೀಗ ಹಾಕಿ ಆಗಿದೆ (I have locked my answer)!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಾಷ್ಟ್ರಿಗಳೇ- ನಿಮ್ಮ ಉತ್ತರವನ್ನು ಲಾಕ್ ಮಾಡಿರುವಿರಿ- ರಿಜಲ್ಟ್ ನನಗೆ 'ಅವರಿಗೆ' ಮತ್ತು ಪ್ರತೀಕ್ ಅವ್ರಿಗೆ ಮಾತ್ರ ಗೊತ್ತಿದೆ...!! ನಾ ಅದನ -ಪ್ರತೀಕ್ ಅವರಿಗೆ ಹೇಳಿರದಿದ್ದರೆ ಅವರೂ ನಿಮ್ಮಸ್ತೆ ಕುತೂಹಲಿಗಾಗಿ ,........!! ಅವರು ಯಾರು ಅಂತ ಗೊತ್ತಿರುವುದರಿಂದ ಈ ..... ದ ಅವರು ಪಾರು...:())) ತ್ವರಿತ ಮರು ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

 

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗುರುಗಳೆ- ಶಾಸ್ತ್ರಿಗಳು ಸುಳಿವು ಕೊಟ್ಟ ಮೇಲೆ ನೀವು ಮತ್ತು ಇನ್ನೂ ಹಲವರು ಅದನ್ನು ಹುಡುಕುವಿರಿ ಮತ್ತು ಆ ಬಗ್ಗೆ ಪ್ರತಿಕ್ರಿಯಿಸುವಿರಿ ಅಂತ ನಾ ಊಹಿಸಿದ್ದೆ, ಆದರೆ ಅದರ ಸ್ಕ್ರೀನ್ ಶಾಟ್ ಹಾಕಿದ್ದು ಅಚ್ಚರಿ...!! ಈಗ ನಿಮ್ಮ ಉತ್ತರ ಮೊದಲಿನದೆ? ಸ್ಕ್ರೀನ್ ಶಾಟ್ ಪ್ರತಿಕ್ರಿಯೆಗೆ ನನ್ನಿ.......... ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇನ್ನು ಯಾವುದೇ ಸಂಶಯವಿಲ್ಲ ಅವರು " ಗಣೇಶ್ " ರವರೇ. ಅಂತು ಅವರನ್ನ ನೀವೊಬ್ಬರಾದರು ನೋಡಿದ್ರಲ್ಲ ....!! ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸತೀಶ್ ಅವ್ರೆ- ಸಖತ್ ಕುತೂಹಲ ಮೂಡಿಸಿರುವ 'ಅವರು'...... ಪ್ರತ್ಯಕ್ಷ ನೋಡಿದರೋ.........! 'ಊಹೆ........ದೆ............>>>>???? ಕಾದು ನೋಡಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವೆಂಕಟೇಶ್ ಅವರೇ, ಇತ್ತೀಚಿನ ಪ್ರತಿಕ್ರಿಯೆಗಳನ್ನು ನೋಡಿದರೆ ನನ್ನ ಊಹೆ ತಪ್ಪಾಗಿರುವಂತೆ ಕಾಣುತ್ತಿದೆ. ಅಂತೆಯೇ, 'ಅವರು' ಯಾರೆಂಬುದನ್ನು ಇನ್ನೂ ಯಾಕೆ ಬಹಿರಂಗಗೊಳಿಸುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಾಸ್ತ್ರಿಗಳೇ- ಆದಾಗಲೇ 'ಅವರೇ' ಆ ಬಗ್ಗೆ ಉತ್ತರಿಸಿರುವರು... ಆದರೆ ನನ್ನ ಈ ಬರಹದಲ್ಲಿ ಸ್ವಲ್ಪ ಸುಳಿವು ಕೊಟ್ಟಿದ್ದರು... ಮತ್ತು ಗುರುಗಳ ಬರಹದಲ್ಲಿ ಪೂರ್ತಿಯಾಗಿ ಹೇಳಿರುವರು... ನೋಡಿ ಕೆಳಗಿನ ಪ್ರತಿಕ್ರಿಯೆ... ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ.. \|/ ಕತೆ : ಒಂದು ಕೊಲೆಯ ಸುತ್ತ [ಬಾಗ-4] . ಮುಕ್ತಾಯ. | ಸಂಪದ - Sampada http://sampada.net/b... ಶ್ರೀಧರ್ ಬಂಡ್ರಿ 18 JUN 2012 5:56 ಉ: ಕತೆ : ಒಂದು ಕೊಲೆಯ ಸುತ್ತ [ಬಾಗ-4] . ಮುಕ್ತಾಯ. ಪಾರ್ಥಸಾರಥಿಗಳೆ, ಸುಮಾರು ಹದಿನೈದು ದಿನಗಳಷ್ಟು ಸಂಪದದ ಬಳಿ ಸುಳಿಯಲಾಗಿರಲಿಲ್ಲ; ಹಾಗಾಗಿ ಈ ಕತೆಯನ್ನು ಓದಲಾಗಿರಲಿಲ್ಲ. ಹಾಗೆ ಆಗಿದ್ದೇ ಒಳ್ಳೆಯದೆನಿಸುತ್ತದೆ. ಇಲ್ಲದಿದ್ದರೆ ನಾಲ್ಕು ಕಂತುಗಳೂ ಮುಗಿಯುವವರೆಗೆ ತಾಳ್ಮೆಯಿಂದ ಕಾಯದೆ ಬೇರೆ ಗತ್ಯಂತರವಿರುತ್ತಿರಲಿಲ್ಲ. ತಡವಾಗಿದ್ದಕ್ಕೆ ನಾನ್ ಸ್ಟಾಪ್ ಆಗಿ ನಾಲ್ಕೂ ಕಂತೂಗಳನ್ನು ಒಮ್ಮೆಗೇ ಓದುವ ಅವಕಾಶ ದೊರೆಯಿತು. ಇಷ್ಟು ಚೆನ್ನಾಗಿ ಕತೆ ಹೆಣೆದಿರುವುದನ್ನು ನೋಡಿದರೆ ನೀವು ನಿಜಕ್ಕೂ ಪತ್ತೇದಾರಿ ಕೆಲಸ ಮಾಡಲು ಸರಿಯಾದ ವ್ಯಕ್ತಿಗಳು ಎನ್ನುವುದರಲ್ಲಿ ಅನುಮಾನವಿಲ್ಲ. ಸಪ್ತಗಿರಿಯವರ ಲೇಖನದಲ್ಲಿ ಮೆಜೆಸ್ಟಿಕ್ಕಿನಲ್ಲಿ ಅವರು ಭೇಟಿಯಾದದ್ದು ನನ್ನನ್ನೇ ಎಂದು ಅಷ್ಟು ಕರಾರುವಾಕ್ಕಾಗಿ ಗುರುತಿಸಿರುವುದೇ ಅದಕ್ಕೆ ಸಾಕ್ಷಿ. ನಿಮ್ಮ ಈ ಅನಾಲಿಸಿಸ್ ಮತ್ತು ಈ ಬರಹಕ್ಕೆ ಅಭಿನಂದನೆಗಳು. ಪಾರ್ಥಸಾರಥಿ 18 JUN 2012 8:47 ಉ: ಕತೆ : ಒಂದು ಕೊಲೆಯ ಸುತ್ತ [ಬಾಗ-4] . ಮುಕ್ತಾಯ. ಇಷ್ಟು ಚೆನ್ನಾಗಿ ಕತೆ ಹೆಣೆದಿರುವುದನ್ನು ನೋಡಿದರೆ ನೀವು ನಿಜಕ್ಕೂ ಪತ್ತೇದಾರಿ ಕೆಲಸ ಮಾಡಲು ಸರಿಯಾದ ವ್ಯಕ್ತಿಗಳು ಎನ್ನುವುದರಲ್ಲಿ ಅನುಮಾನವಿಲ್ಲ. ಸಪ್ತಗಿರಿಯವರ ಲೇಖನದಲ್ಲಿ ಮೆಜೆಸ್ಟಿಕ್ಕಿನಲ್ಲಿ ಅವರು ಭೇಟಿಯಾದದ್ದು ನನ್ನನ್ನೇ ಎಂದು ಅಷ್ಟು ಕರಾರುವಾಕ್ಕಾಗಿ ಗುರುತಿಸಿರುವುದೇ ಅದಕ್ಕೆ ಸಾಕ್ಷಿ. ಅಬ್ಬ ಕಡೆಗು ನೀವು ಒಪ್ಪಿದಿರಲ್ಲ ಅದನ್ನು ಸಪ್ತಗಿರಿಯವರ ಬರಹದಲ್ಲಿ ಅಥವ ನಿಮ್ಮದೆ ಬೇರೆ ಲೇಖದನಲ್ಲಿ ಪ್ರಕಟಿಸಿ ಎಲ್ಲರು ಸಂತಸಪಡುವರು. ನೀವು ಮೊದಲೆ ಸಂಪದದಲ್ಲಿ ಒಂದು ಪ್ರಕಟಣೆ ಕೊಟ್ಟಿದರೆ , ಅಲ್ಲಿ ಮೆಜೆಸ್ಟಿಕ್ ನಲ್ಲಿ ಇನ್ನು ಕೆಲವರು ಸೇರಬಹುದಿತ್ತು. ಹಾಗು ನಿಮ್ಮನ್ನು ನೋಡುವ ಅವಕಾಶ ಎಲ್ಲರಿಗು ಸಿಗುತ್ತಿತ್ತು. ಇರಲಿ ಮತ್ತೆ ಅಂತ ಅವಕಾಶ ಸಿಗಲಿ ಎಂದು ಹಾರೈಸುತ್ತ. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವೆಂಕಟೇಶ ಅವರೇ, ತಮ್ಮ ತ್ವರಿತ ಪ್ರತಿಕ್ರಿಯೆಗೆ ವಂದನೆಗಳು. ನಾನಂತೂ 'ಅವರು' ಗಣೇಶರವರೆಂದೇ ನಂಬಿದ್ದೆ. << ... ಇದೆ ಸುಸಮಯ ಸಂದರ್ಭ ಅಮೃತ ಘಳಿಗೆ ಅಂತ ಈ ವಿಚಾರವನ್ಣ ಗುರುಗಳಿಗೂ ಮತ್ತು ಇನ್ನಿತರರಿಗೂ ಹೇಳೋಣ ಅಂದ್ರೆ ಅವರು ಯಾರೊಬ್ಬರ ಸಂಚಾರಿ ದೂರವಾಣಿ -ಸ್ಥಿರ ದೂರವಾಣಿ ನಂಬರ್ ನನಗೆ ಗೊತ್ತಿಲ್ಲ, ಹೋಗಲಿ ಮಿಂಚೆ ಕಳಿಸೋಣ ಅಂದ್ರೆ ನನಗೆ ಗೊತ್ತಿರುವುದು ಇಬ್ಬರ ಮಿಂಚೆ ವಿಳಾಸ ಮಾತ್ರ ಗುರುಗಳು ಮತ್ತು ಶ್ರೀಧರ್ ಜೀ ಅವರದು... ಇಬ್ಬರಿಗೂ ಹಲವು ಬಾರಿ ಮಿಂಚೆ ಕಳಿಸಿದರೂ ಇಬ್ಬರಿಂದಲೂ ಯಾವುದೇ ಮಾರುತ್ತರ ಬರದಿದುದ್ದುದರಿಂದ .................. ...>> ಈ ಮೇಲಿನ ಸಾಲುಗಳಿಂದಾಗಿ ನಾನು ಶ್ರೀಧರ್ ಅವರನ್ನು ಪರಿಗಣಿಸಿರಲಿಲ್ಲ ಅಂತ ಅನ್ಸುತ್ತೆ. ಏನೇ ಇರಲಿ, ಹಲವು ದಿನಗಳ‌ವರೆಗೆ ಕುತೂಹಲ ಕಾಯ್ದುಕೊಂಡಿದ್ದಕ್ಕೆ ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:())) ನೀವ್ ಪ್ರಯತ್ನ ಮಾಡಿದಿರಿ........ ಮತ್ತು ನಾ ಬೇಕೂಂತಲೇ ಓದುಗರಿಗೆ 'ಅವರು' ಗಣೇಶ್ ಅಣ್ಣ ಎಂಬ ಭಾವನೆ ಬರುವ ಹಾಗೆ ಬರೆದಿದ್ದೆ.. ಅದು ಬಹುಪಾಲು ನಿಜ ಆಯ್ತು.. :())) ಅದಕ್ಕಾಗಿಯೇ ನಾವ್ ಇಬ್ಬರು(ಜೀ ಮತ್ತು ನಾ) ಗಣೇಶ್ ಅಣ್ಣ ಬಗ್ಗೆ ಮಾಡಿದ್ದ ಡಿಸ್ಕಸ್ಸ್ ವಿಚಾರ ಇಲ್ಲಿ ಬರೆದಿರಲಿಲ್ಲ.. ಅದನ್ನು ಎಡಿಟ್ ಮಾಡಿ ಹಾಕುವೆ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿವಾಸಿಗಳೇ, ಎಲ್ಲಾ ಕ್ಲ್ಯೂಗಳನ್ನು ಸರಿಯಾಗೇ ಕೊಟ್ಟಿದ್ದೀರ ವಯಸ್ಸೊಂದನ್ನು ಬಿಟ್ಟು! ಇರಲಿ ಸಂಪದಿಗರ ಕುತೂಹಲಕ್ಕೆ ತೆರೆಯೆಳೆಯೋಣವೇ?..ಓ.ಕೆ. ಅಂದರೆ ನಾನು ಬಹಿರಂಗ ಪಡಿಸುವೆ. ಅಂತೂ ನಾನು ಇಷ್ಟು ದಿವಸ ಸಂಪದದಿಂದ ದೂರವಿದ್ದದ್ದಕ್ಕೆ ಇಷ್ಟೊಂದು ಪ್ರತಿಕ್ರಿಯೆಗಳು ಹುಟ್ಟಿಕೊಂಡಿವೆ. ಅದನ್ನು ನೀವು ಹ್ಯಾಂಡಲ್ ಮಾಡಿರುವ ರೀತಿಯೂ ತುಂಬಾ ಸೊಗಸಾಗಿದೆ. ಶುಭವಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಎಲ್ಲಾ ಕ್ಲೂಗಳನ್ನು ನೋಡಿ, ರಾಮಮೋಹನರ, ಸತೀಶರ, ಶಾಸ್ತ್ರಿಯವರ ಪ್ರತಿಕ್ರಿಯೆ ನೋಡಿದಾಗ ಅದು ನಾನೇ ಎಂದು ಅಂದುಕೊಂಡೆ. ಪಾರ್ಥಸಾರಥಿಯವರ ವಾದ ಓದಿದಾಗ: -ಎಲ್ಲರನ್ನು ಏಮಾರಿಸಿರುವ ಗಣೇಶ್ ನಿಮ್ಮನ್ನು ಅಷ್ಟು ಸುಲುಭವಾಗಿ ಬೇಟಿಯಾಗಲಾರರು. -...ಬೆಂಗಳೂರಿನ ವಾಸಿಗಳು ಸಾಮಾನ್ಯವಾಗಿ ಮೆಜಿಸ್ಟಿಕ್ ಹೋಟೆಲ್ ನಲ್ಲಿ ಊಟ ಮಾಡಲು ಆಯ್ಕೆಮಾಡ್ತಾರೆ ಅಂತ ನನಗನ್ನಿಸಲ್ಲ -ಗಣೇಶ್ ಹತ್ತಿರ ಕ್ಯಾಮರ ಇರುವ ಒಳ್ಳೆ ಮೊಬೈಲ್ ಇದೆ ಅಂತ ನನ್ನ ಊಹೆ... -ಹಾಗೆ ಒಂಟಿಯಾಗಿ ಬೆಂಗಳೂರಿನಿಂದ ಎಲ್ಲಿಗೋ ಹೋಗಲ್ಲ. ಸಪ್ತಗಿರಿವಾಸಿಯವರನ್ನು ಭೇಟಿಯಾಗಿದ್ದು ನಾನಲ್ಲ ಎಂಬುದು ಗ್ಯಾರಂಟಿಯಾಯಿತು. ಆದರೂ ಒಂದು ಸಂಶಯ.. ಶ್ರೀಧರ್‌ಜಿ, ಸಪ್ತಗಿರಿವಾಸಿಯವರ ಮೆಜೆಸ್ಟಿಕ್ ಸಮ್ಮೇಳನದಲ್ಲಿ ಭಾಗವಹಿಸಿದ್ದು ನಾನೋ, ನೀವೋ, ಅಥವಾ ಬೇರೆ ಯಾರು ಎಂಬುದನ್ನು ಬೇಗ ತಿಳಿಸಿ.. :) - ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

"ಶ್ರೀಧರ್‌ಜಿ, ಸಪ್ತಗಿರಿವಾಸಿಯವರ ಮೆಜೆಸ್ಟಿಕ್ ಸಮ್ಮೇಳನದಲ್ಲಿ ಭಾಗವಹಿಸಿದ್ದು ನಾನೋ, ನೀವೋ, ಅಥವಾ ಬೇರೆ ಯಾರು ಎಂಬುದನ್ನು ಬೇಗ ತಿಳಿಸಿ.. :) - ಗಣೇಶ." :()))) ಈಗ ಅಸಲು ಸಮಸ್ಯೆ ಶುರು ಆಯ್ತು.... ಈಗ ನೀವೂ ಅಲ್ಲ ಅವರೂ ಅಲ್ಲ ಎಂದ್ರೆ ಇನ್ಯಾರು ಅಂತ.... ...!! ಒಟ್ಟಿನಲ್ಲಿ ನಂಗೆ 'ಏನೋ' ಕಾದಿದೆ.... :())) ವೆಂಕಟರಮಣ ........ ಡು ಪ್ರತಿಕ್ರಿಯೆಗೆ ನನ್ನಿ ಗಣೇಶ್ ಅಣ್ಣ... ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶ್..ಜಿ ಅಲ್ಲಾ ಅಂದ ಮೇಲೆ ಅದು ಇನ್ನೊಂದು ...ಜಿ ಇರಬೇಕಷ್ಟೇ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಜೀ ಜೀ ಕೌನ್ ಜೀ? ಜಲ್ದೀ ಬತಾವ್ ಜೀ.... :())) \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

@ ಶ್ರೀಧರ್ ಜೀ ... ಹಹಹ್...ಹಹಹ....... ಕುತೂಹಲದ ಮೊಟ್ಟೇ ಕಾವೇರಿ.. ಯಾವುದೇ ಕ್ಷಣದಲ್ಲಿ ಹೊಡೆಯಲು ಕಾಯ್ತಿದೆ.... ಅದು ಬೇಗ ಆದರೆ ಒಳ್ಳೆಯದು... ಇಲ್ಲವಾದರೆ ಈ ಚಿದಂಬರ ರಹಸ್ಯ ಯಾರಿಗೂ ಗೊತ್ತಾಗದೇ(ಒಬ್ಬರನ್ನು ಬಿಟ್ಟು..!) ಹಾಗೆಯೇ ಉಳಿದೀತು....... ನೀವ್ ಹೇಳಿದ ಹಾಗೆ ಪ್ರತಿಕ್ರಿಯೆಗಳಲ್ಲಿ ಆಗ್ರಹ- ಒತ್ತಾಯ, ಎಲ್ಲವೂ ಇತ್ತು...!! ಮ್ಯಾನೇಜ್ ಮಾಡಲು ಕಸ್ಟವೇ ಆಗಿತ್ತು, ಆದರೂ......!! ಎಲ್ಲವೂ 'ಅವರ್' ದಯೆ... ಪ್ರತಿಕ್ರಿಯೆಗೆ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.