ಸಮಯವಿದ್ಡಾಗ ದಯವಿಟ್ಟು ಇದನ್ನು ಓದಿರಿ

ಸಮಯವಿದ್ಡಾಗ ದಯವಿಟ್ಟು ಇದನ್ನು ಓದಿರಿ

ಬರಹ
ಇದು ನನಗೆ ಬಂದ ಮಿಂಚಂಚೆಯಲ್ಲಿದ್ದ ಕವನ.  ಸಚ್ಚಿ ಎನ್ನುವವರು ಹೀಗೊಂದು ಕವನವನ್ನು ಬರೆದು ತಮಗೆ ತಿಳಿದವರಿಗೆಲ್ಲರಿಗೂ ಮಿಂಚಂಚೆಯಲ್ಲಿ ಕಳುಹಿಸಿದ್ದಾರೆ.  ಅಲ್ಲಿಲ್ಲಿ ಸುತ್ತಾಡಿದ ಕವನ ಕೊನೆಗೆ ಬಂದು ದುಬೈ ತಲುಪಿದೆ.  ಅದನ್ನು ಯಥಾರೀತಿ ಸಂಪದಿಗರ ಮುಂದಿಟ್ಟಿದ್ದೇನೆ.   ಕವನ ಬರೆದವರು ಶ್ರೀ ಸಚ್ಚಿ, ಪೂರ್ಣ ಹೆಸರು ಗೊತ್ತಿಲ್ಲ.  ಅವರ ಮಿಂಚಂಚೆ: <sachhi.raaghu@gmail.com> , ಓದಿ ನಿಮ್ಮ ಪ್ರತಿಕ್ರಿಯೆಯನ್ನು ಅವರಿಗೆ ಕಳುಹಿಸಿ ಪ್ರೋತ್ಸಾಹಿಸಿ.

 

ಸಮಯವಿದ್ಡಾಗ ದಯವಿಟ್ಟು ಇದನ್ನು ಓದಿರಿ, ನಿಮ್ಮ ಕಳೆದುಹೋದ ಬಾಲ್ಯದ ನೆನಪು ನೆನಪಿಸುವಂತಹ ಒಂದು ಕವನ. ಹಳೆಯ ನೆನಪು ಬಂದರು ಬರಬಹುದು...