ಕಲೆ

ಎಲ್ಲಿದೆ ನಮ್ಮೆಲ್ಲರ ಸಂತೋಷ... ?ಅಯ್ಯೋ ಈ ತಾಪತ್ರಯಗಳ ಸಂತೆ
ಸಾಕಪ್ಪಾ ನಮಗೆ ಮಾತ್ರ ಅಂತೆ
ಎಂದೆಣಿಸೋ ಮೊದಲು ನೆನಪಿರಲಿ
ಗೋಚರ ನಮಗೆ ನಮ್ಮ ಕಷ್ಟ ಮಾತ್ರ
ಇವೆ, ಸಕಲರಿಗೂ ಕಷ್ಟ ಅವರವರದ್ದು

ಸಂತೋಷ ನಾವಿಲ್ಲದ ದಿನಗಳಲ್ಲಿಲ್ಲ
ನಾವಿರದ ಕಾರ್ಯಗಳಲ್ಲೂ ಇಲ್ಲ
ಅದಿರುವುದು ನಾವಿರುವಲ್ಲಿ ಮಾತ್ರ
ಪ್ರೀತಿಸೆ ಎಲ್ಲವನ್ನ
ನಮ್ಮ ಪರಿಸರವನ್ನ, ಕಾರ್ಯವನ್ನ
ನಮ್ಮವರನ್ನ, ನಮ್ಮನ್ನ
ಅಲ್ಲಿದೆ ನಮ್ಮೆಲ್ಲರ ಸಂತೋಷ

ನಿನ್ನೆಯೋ ಮುಗಿದ ಕಥೆ
ನಾಳೆಯ ನೋಡಿದವರ್ಯಾರು
ಇಂದು ಮಾತ್ರವೇ ನಮ್ಮದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇದು ಜಾಹೀರಾತಲ್ಲ - ಮಂಸೋರೆ ಚಿತ್ರಪ್ರದರ್ಶನ

ಸಂತೆಯೊಳಗಿನ ಅನಾಮಿಕರು - ಸ್ಥಳನಿರ್ದಿಷ್ಟ ಜನಸಂಪರ್ಕದ ಕಲಾಕೃತಿಗಳ ಪ್ರದರ್ಶನ

Its not an ad...

ಇದು ಜಾಹೀರಾತಲ್ಲ.. ಮೆಟ್ಟಿಲು ಹತ್ತಿ ಬಂದು ನೋಡಿರಲ್ಲ...

field_vote: 
Average: 3.8 (6 votes)
To prevent automated spam submissions leave this field empty.
ಲೇಖನ ವರ್ಗ (Category): 

ನನ್ನ ಚಿತ್ರ

ಕಳೆದವಾರ ದೆಹಲಿಯಿಂದ ಜರ್ನಲಿಸ್ಟ್ ವಿಧ್ಯಾರ್ಥಿನಿ ನಮ್ಮ ಆಪೀಸಿಗೆ ಇಂಟರ್ಶೀಪ್ ಗೆ ಅಂತ ಬಂದಿದ್ದಳು. ಅವಳಿಗೆ ನಮ್ಮ ಮರ ಸಂಸ್ಥೆಯ ಕಾರ್ಯವೈಕರಿ ಬಗ್ಗೆ ಹೇಳುತ್ತಿದ್ದಾಗ ನನ್ನ ಹಿಂದೆ ಕೂತಿದ್ದ ನನ್ನ ಗೆಳೆಯ ಕೇವಲ ಐದಾರು ನಿಮಿಷಗಳಲ್ಲಿ ಗೀಚಿದ ಚಿತ್ರವಿದು.

ನನ್ನ ಚಿತ್ರವನ್ನು ನಾನು ನೋಡಿ ತುಂಬಾ ಸಂತೋಷಪಟ್ಟೆ ದೆಹಲಿಯ ಹುಡಗಿ ಕೂಡ ಕುಷಿಪಟ್ಟಲು ಮತ್ತೆ ನೀವು.....?

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 
Subscribe to ಕಲೆ