ದುಬೈನ ಚಿತ್ರಗಳು....

ಆಗೊಂದು ಮುಗಿಲು, ಈಗೊಂದು ಸಿಡಿಲು, ನಿನಗೆ ಅಲಂಕಾರ!!

ದೀಪವು ನಿನ್ನದೆ, ಗಾಳಿಯು ನಿನ್ನದೆ ಆರದಿರಲಿ, ಬೆಳಕು,,, ಹಡಗು ನಿನ್ನದೆ, ಕಡಲು ನಿನ್ನದೆ ಮುಳುಗದಿರಲಿ ಬದುಕು,
ಆಗೊಂದು ಮುಗಿಲು, ಈಗೊಂದು ಸಿಡಿಲು, ನಿನಗೆ ಅಲಂಕಾರ! ಎಷ್ಟೊಂದು ಸುಂದರ ಈ ವರ್ಣನೆ. ಆದರೆ ದುಬೈನಲ್ಲಿ ಮಳೆಗಾಲದ ಒಂದು ದಿನ ಸಿಡಿಲಿನ ಹೊಡೆತ, ಗಲ್ಫ್ ನ್ಯೂಸ್ ನ ಛಾಯಾಗ್ರಾಹಕರೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
Subscribe to ದುಬೈನ ಚಿತ್ರಗಳು....