ಸಾಹಿತ್ಯ

ಉದಯೋನ್ಮುಖ ಬರಹಗಾರರಿಗೆ ಆಮಂತ್ರಣ

ಸ್ನೇಹಿತರೇ, ನಾನು ಮತ್ತು ನನ್ನ ಗೆಳೆಯರು ಸೇರಿ ಉದಯೋನ್ಮುಖ ಬರಹಗಾರರನ್ನು ಒಂದು ಗೂಡಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಆಮೇಲೆ ತಿಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಭಾಷೆ, ಪ್ರಸ್ತುತ ಪರಿಸ್ಥಿತಿ, ಸವಾಲುಗಳು, ದೋಷಗಳು ಹೀಗೆ ಒಂದಷ್ಟು ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಇದು ಚರ್ಚಾಗೋಷ್ಠಿಯಲ್ಲ, ಸಮ್ಮೇಳನವೂ ಅಲ್ಲ. ಬದಲಾಗಿ ನಾವಿಲ್ಲಿ ಕೈಗೊಳ್ಳುವಂತಹ ತೀರ್ಮಾನಗಳು ಚಾಲ್ತಿಗೆ ಬರಬೇಕು. ನಾವು ಪ್ರಚಾರಕ್ಕಾಗಿ ಈ ಕಾರ್ಯಕ್ರಮವನ್ನು ಕೈಗೊಂಡಿಲ್ಲ. ಏನಿದ್ದರೂ ಇದು ಕನ್ನಡದ ಸೇವೆ, ಇದು ನಮ್ಮ ಭಾಷೆಗೆ ಸಲ್ಲಬೇಕು. ಇದಕ್ಕಾಗಿ ನಿಮ್ಮ ಸಹಕಾರ ಬೇಕು. ಕನ್ನಡಕ್ಕಾಗಿ ತುಡಿಯುವ ಮನ ನಿಮ್ಮದಾಗಿದ್ದರೆ ಬನ್ನಿ... ನಾವೆಲ್ಲರೂ ಒಟ್ಟಾಗಿ ಸೇರೋಣ.. ಪ್ರಸ್ತುತ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮಾನದಂಡದಗಳು ಇಂತಿವೆ: 1. ಉದಯೋನ್ಮುಖ ಬರಹಗಾರರು (ಬರವಣಿಗೆಯಲ್ಲಿ ಆಸಕ್ತಿಯುಳ್ಳವರು) ಮಾತ್ರ 1. ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಜ್ಞಾನ 2. ಕನ್ನಡಕ್ಕಾಗಿ ತುಡಿಯುವ ಮನಸ್ಸು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಬದುಕು ಮತ್ತು ಬಾಂಬು(ಕವನ)

ಬದುಕು ಮತ್ತು ಬಾಂಬು

ಬದುಕಲು ಹೆದರಿಕೆ

ಇವರಿಗೆಸಾವಿಗಿಲ್ಲ ಅಂಜಿಕೆ

ಮಾನವ ಬಾಂಬುಗಳು

ಇವರು ಜೀವಂತ ಚಿತೆಗಳು

ಬದುಕುವ ದಾರಿಯ 

ತಿಳಿಯದ ತಿಳಿಗೇಡಿಗಳು

ಸಾಯಲು ಸಾವಿರಾರು

ದಾರಿಯ ಹುಡುಕುವರು

ಜೀವನದ ಸವಿಯ

ಇವರೇನು ಬಲ್ಲರು

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕಥೆ ಕತ್ತಲ್ ರಾತ್ರಿ

ಕಥೆ

ಕತ್ತಲ್ ರಾತ್ರಿ

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಪುಟವನ್ನು ರದ್ದು ಮಾಡಲಾಗಿದೆ.

ಈ ಪುಟವನ್ನು ರದ್ದು ಮಾಡಲಾಗಿದೆ. ದಯಮಾಡಿ ಇದೇ ಬರಹವನ್ನು ಬೇರೊಂದು ಪುಟದಲ್ಲಿ ಬರೆಯಲಾಗಿದೆ. ದಯಮಾಡಿ ತೊಂದರೆಯಾದುದಕ್ಕೆ ಸಹಕರಿಸಿ.

ಮಾನ್ವಿ.,,, ,,, ,,, ,, ,,, ,,, ,, ,,,, ,,, ,,,, ,,, ,,, ,,, ,, ,,, ,,,, ,,,,  ,, ,, ,,,, ,,,, ,,,, ,,,,, ,,, ,, ,,,,,, ,,,,,,,,, ,,,,,,,, ,,,,,,, ,,,,,, ,,,,, ,,,, ,,, ,,,, ,

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಸಾಹಿತ್ಯ