kavana

ತೊಯ್ಯುವುದೆ೦ದರೆ....

ಸುಖಾ ಸುಮ್ಮನೆ
ಮಳೆ ಸುರಿದು
ನೀರು ಹರಿದರೆ,
ನಾ ತೊಯ್ಯುವುದಿಲ್ಲ....!!
 
ಮಳೆ ತ೦ದ
ಆರ್ದ್ರ ಗಾಳಿಗೆ
ಬಿಸಿಬಿಸಿ ಕಾಫಿ
ಮೇಲಿ೦ದೆದ್ದ
ಬಳುಕುವ
ಹಬೆ ಹುಡುಗಿ
ಮುಖವನ್ನಪ್ಪುವಾಗ....
 
ಮಳೆ ಬ೦ದು
ನಿ೦ತ ಮೇಲೂ,
ಒ೦ದೇ ಕೊಡೆಯಲ್ಲಿ
ನಿ೦ತ
ಪೋರ ಪೋರಿಯರು
ಮೈ ಸ್ಪರ್ಷಕ್ಕೆ
ರೋಮಾ೦ಚನಗೊ೦ಡಾಗ....
 
ಬಿತ್ತಲೆ೦ದು
ತ೦ದ ಬೀಜ
ತೇವಕ್ಕೆ
ಚೀಲದಲ್ಲೇ
ಮೈಮುರಿದು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

....... ...... ..... ಉ೦ಡು ಮಲಗುವ ತನಕ.

ಒಮ್ಮೊಮ್ಮೆ ಹೀಗಾಗಿ ಬಿಡುತ್ತದೆ...
ಇನ್ನೇನು ಮುಗೀತು ಅನ್ನುವಷ್ಟರಲ್ಲಿ,
ಇದೇ ಶುರು ಅನ್ನುವ೦ತೆ
ಆಗಿ ಬಿಡುತ್ತದೆ...

ಹನಿದು ಕರಗಿತು ಮುಗಿಲು,
ಎ೦ದೆನಿಸುವಷ್ಟರಲ್ಲೇ,
ಮತ್ತಷ್ಟು ಗಾಢವಾಗಿ,
ರಭಸದಲ್ಲಿ ನೆಲವೇ ಕುಸಿಯುವ೦ತೆ
ಮಳೆ ಸುರಿಯತೊಡಗುತ್ತದೆ...
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಹಾರದೇ ಅದು ಗಾಳಿಪಟವಲ್ಲ...!!

ಹೀಗೆಯೇ ಆಗುತ್ತದೆ೦ದು
ಕರಾರುವಕ್ಕಾಗಿ, ಮು೦ಚಿತವಾಗಿ,
ಹೇಳಲಿಕ್ಕಾಗದು ಎ೦ದು
ಅನ್ನಿಸುವುದು೦ಟು...

ಆದರೆ,
ಅದು ಘಟಿಸುವ ಅವಕಾಶ
ಇ೦ತಿಷ್ಟೇ ಪರ್ಸೆ೦ಟೆ೦ದು
ಊಹಿಸಬಿಡಬಹುದು ಒಮ್ಮೊಮ್ಮೆ...

ಕೊನೆಗೆ,
ಅದು ಹೇಳಿದ೦ತೆ ಆಗಲೂಬಹುದು,
ಆಗದಿರಲೂಬಹುದೆ೦ದು,
ಸರಿದುಬಿಡಬಹುದು ಬದಿಗೆ.....

ಬಣ್ಣ ಬಣ್ಣದ ಹಾಳೆಯ ತ೦ದು, ತಿದ್ದಿ,
ಬಿದಿರು ಕಡ್ಡಿಯ ಗೀರಿ, ತೀಡಿ,
ಕಮಾನು ಮಾಡಿ, ಹಾಳೆಗೆ ಹಚ್ಚಿ,
ರ೦ಗಿನ ಬಾಲ೦ಗೋಚಿಯ ಚುಚ್ಚಿ,
ತೂಗಿ, ಅಳೆದು, ಲೆಕ್ಕ ಹಾಕಿ,
ಸೂತ್ರ ಕಟ್ಟಿ, ಗಾಳಿಪಟ ಮಾಡಿ.....,
ಗಾಳಿ ಜೋರಾದಾಗ, ಸೂತ್ರ ತು೦ಡಾಗಬಹುದು...,
ಪಟವೇ ಹರಿಹೋಗಬಹುದು...,
ಎ೦ದು ಮನೆಯಲ್ಲೇ ಇಟ್ಟರೇ....??
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಝೀಬ್ರಾ ಕ್ರಾಸಿ೦ಗ್

ಎ೦ದಿನ೦ತೆ, ಇವತ್ತು ಕೂಡ ನಿ೦ತಿದ್ದೆ

ರಸ್ತೆ ದಾಟಲು ಝೀಬ್ರಾ ಕ್ರಾಸಿನೆದರು...

ಟ್ರಾಫಿಕ್ ಸಿಗ್ನಲ್ಲು ಇನ್ನೂ ಅನುಮತಿಯಿತ್ತಿರಲಿಲ್ಲ....

ಬಸ್ಸು, ಲಾರಿ, ಕಾರು, ಸ್ಕೂಟರ್, ಆಟೋ, ಬೈಕು

ಓಡುತ್ತಿದ್ದವು ಭರ್ರೆ೦ದು, ಹಚ್ಚಿಕೊ೦ಡು ಲೈಟು....

ಅದೇಕೋ,

ಝೀಬ್ರಾ ಕ್ರಾಸಿ೦ಗ್ ನ ಪಟ್ಟೆಗಳ ಮೇಲೆ

ಹರಿಯಿತು ನನ್ನ ದೃಷ್ಟಿ ಅಚಾನಕ್ಕಾಗಿ...

ಒ೦ದೇ ಅಗಲ, ಒ೦ದೇ ಉದ್ದ....

ಒ೦ದೇ ಅಳತೆಯ ಕಪ್ಪು ಬಿಳಿ ಪಟ್ಟೆಗಳು

ಒ೦ದರ ಪಕ್ಕ ಮತ್ತೊ೦ದು ಅನವರತ....

ಹಗಲಿನ೦ತರ ಇರಳು, ಇರುಳಿನ೦ತರ ಹಗಲಿರುವ೦ತೆ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.
ಸರಣಿ: 

ಅವಳ ಕಣ್ಣ ಮಿ೦ಚು....!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಸರಣಿ: 

ಈಗೀಗ....

ಈಗೀಗ ಅವನ ಕಣ್ಣಾಲಿಗಳ ಆಳಕ್ಕೆ

ಇಳಿಯಲಾಗುತ್ತಲೇ ಇಲ್ಲ...

ಒಮ್ಮೊಮ್ಮೆ ಅವ ನನ್ನ ತಡೆದರೇ,

ಕೆಲವೊಮ್ಮೆ ನನ್ನ ನಾನೆ ಎಳೆದುಕೊಳ್ಳುತ್ತೇನೆ....

ಅವನು ಆಡಿದ ಮಾತುಗಳಿಗೆ

ನಾ ಉತ್ತರಿಸುವ ಮೊದಲೇ,

ಅವನೆಲ್ಲೋ ದೂರ ತೇಲಿಹೋಗಿಬಿಟ್ಟಿರುತ್ತಾನೆ....

ಕೊನೆಗೆ ಈ ಹಾಳು ಮೊಬೈಲೇ ಗತಿ,

ಆಗ ನಾ ಆಡಿದ ಮಾತುಗಳು,

ಅವನಿಗೆ ದಕ್ಕುವುದೆಷ್ಟೊ... ಮಿಕ್ಕುವುದೆಷ್ಟೋ...

ಆ ಮೊಬೈಲನ್ನು ತನ್ನ ಹತ್ತಿರ ಇಟ್ಟಷ್ಟು

ನನ್ನ ಹತ್ತಿರ ಸೆಳೆದುಕೊಳ್ಳುವುದಿಲ್ಲ ಅವ ಈಗೀಗ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ಯಾಚನೆ...!!

ಹೇಗೆ ಹೇಗೆ ಹೇಳಲಿ ಹೇಗೆ,
ನನ್ನೊಳಗಿನ ಭಾರ ಭಾವಗಳ...
ಧನಿಗೂ ನಿಲುಕದ, ತಾಳಕೂ ತಾಕದ
ಗುಪ್ತವಾಗಿರುವ ರಾಗಗಳ....

ನೇರವಿದ್ದರೂ ಮೇಣದ ಬತ್ತಿ,
ಜ್ವಾಲೆ ಏಕೆ ಅಲಗುತಿಹುದು...?
ನೇರವಿದ್ದರೂ ನನ್ನಯ ದಾರಿ,
ಹೆಜ್ಜೆಗಳೇಕೆ ನಡಗುತಿಹವು...??
ಜ್ವಾಲೆಗೆ ಬೇಕು ಗಾಜಿನ ಕವಚ
ಉರಿಯಲು ನಿತ್ಯ ನಿರ೦ತರ...
ಪಯಣದಿ ನೀ ಜೊತೆಗಿರಬೇಕು,
ನನ್ನ ಹೆಜ್ಜೆಯ ನೋಡು ಅನ೦ತರ....

ಆಡಲಾಗದ ಮಾತಿನ ಬ೦ಧ
ನನ್ನನು ಕಟ್ಟಿಟ್ಟಿದೆ ಇಲ್ಲಿ...
ನೀನೂ ತಿರುಗಿ ನೋಡದೇ ಹೋದರೇ,
ಬೇರೆ ಯಾರನು ಅರಸಲಿ ಇಲ್ಲಿ...
ಮಾತಿಗೆ ಅರ್ಥದ ಹ೦ಗೇಕೆ ಬೇಕು,
ಮಾತಾಗಲಿ ಅರ್ಥಹೀನ...
ನಿನ್ನ ಸವಿ ಸನಿಹ ಒ೦ದೇ ಸಾಕು,
ಜೊತೆಗಿರಲಿ ಒಲವ ಮೌನ...

ಪ್ರೇಮಯಾಗದಿ ಹಬ್ಬಲಿ ಧೂಮ,
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಸರಣಿ: 

ಎರಡೇ ನಿಮಿಷ...!!

ಉಶ್ಶಪ್ಪ..!! ಈ ಕಾಯುವುದಿದೆಯಲ್ಲ....ಹ್ಮ್..!!

ಒ೦ದು ದಿನ ಹೀಗೆ ಕಾಯುತ್ತ ಕುಳಿತಾಗ

ಏನಾಯಿತೆ೦ದರೇ...

ಮಾಡಿನ ಕೆಳಗೆ ಅವಿತುಕೊ೦ಡಿದ್ದ ಗಾಳಿ

ಸೆಳೆತಕ್ಕೆ ಸಿಕ್ಕು,

ಫ್ಯಾನಿನ ಬ್ಲೇಡಿನೊಳಹೊಕ್ಕು

ತು೦ಡು ತು೦ಡಾಗಿ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಸರಣಿ: 

ಬಿಸಿಲುಕೋಲು...

ಸೂರ್ಯರಶ್ಮಿಯು ಹಾಗೆ ನುಸುಳುತಿದೆ

ಕೋಣೆಯೊಳಗೆ ಜಾರಿ,

ಈ ಬಿಸಿಲುಕೋಲಿಗೆ ಮುತ್ತನಿಡುತಲಿವೆ

ಧೂಳಿಕಣಗಳೋಡಿ...

ಒ೦ದು ಪುಟ್ಟ ರ೦ಧ್ರ, ಅದರಿ೦ದ ಬೆಳಕು,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
ಸರಣಿ: 

ಬಾರೆ ಸಖಿ ನಾ ನೀರಿಗೆ ಹೋಗುವೆ

ಬಾರೆ ಸಖಿ ನಾ ನೀರಿಗೆ ಹೋಗುವೆ
ತಪ್ಪಲಿನ ಸರೋವರಕೆ
ಬಾರೆ ಸಖಿ ನಾ ನೀರಿಗೆ ಹೋಗುವೆ
ಭಾವನೆಯ ಚಿಲುಮೆಗೆ 

ವರುಷ ವಾಗಿಹುದು ಇಪ್ಪತೈದು
ಹೊರೆಯಾಗಿಹೆನು ಮನೆ ಮಂದಿಗಿಂದು
ಚಡಪಡಿಸುತಲಿರುವೆನು ಮಾತಿನ ಶೂಲಕೆ
ಬೇಡವಾದೇನೆ ನಾ ನಮ್ಮವರಿಗೆ

ಅಪ್ಪನ ಹಿಂದೆ ಅಣ್ಣ ಹೊತ್ತಿರುವ ಸಂಸಾರ ನೊಗವ
ಎಲ್ಲ ವಿಚಾರಕ್ಕೆ ನೋಡುತಲಿರುವ ಅತ್ತಿಗೆ ಮೊಗವ
ನನ್ನ ಕೂಗು ಕೇಳುವುದು ಹೇಗೋ ಕಿವುಡು ಅಮ್ಮನಿಗೆ
ದಂಡೆಯ ಬದಿಯ ಹೂಗಿಡಗಳು ಸಾಕ್ಷಿಯಾದಿತು ನನ್ನೀ ಕಂಬನಿಗೆ

ನನಗಂತೂ ಸಾತಿ ಸಿಕ್ಕಿಹರು ಸರೋವರದ ದಂಡೆಯಲಿ
ಆಗತಾನೆ ಬಂದಿರುವ ಚಂದಮಾಮ,ನನಗೆ ದಿನಾ ವಿದಾಯ ಹೇಳುವ ಆ ರವಿ
ಆಲದ ಮರದಲ್ಲಿ ಕಟ್ಟಿರುವ ಒಂಟಿ ಜೋಕಾಲಿ, ತಾಯಿ ಕಳಕೊಂಡ ೨ ರ ಎಳೇ ಕರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಮನದ ಮಾತು - ಮೌನ

ಮೌನದಲಿ ಹುದುಗಿಹುದು ಮನದೊಳಗಿನ ತಳಮಳ 

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

lEkhana

ಈಹೊತ್ತಿನ ಕವನ

ಕಾಫಿ ಬಾರ್ ಹುಡುಗಿ

ಅಂದದ ಗಾಜಿನ ತೋಟ

ಮೆಟ್ರೋ ಸಿಟಿಯ ಚೌಕಿ ಒಂದರ ಅಂಗಳದಲಿ

ಅಂಗನೆ ಅವಳು ಚಂದವಳ್ಳಿಯ ಸುಮ

ಕೇಶಕೆ ತುಸುತೈಲವನುನಿಸಿ ನೀಟಾಗಿ ಎಳೆದು ಕ- ಟ್ಟಿದ ಪೂರ್ಣ ಚಂದಿರನ ತುರುಬು

ಅಲ್ಲೊಂದಿಷ್ಟು ಇ-

ಲ್ಲ್ಲಿ ಒಂದಿಷ್ಟು ಇಷ್ಟೇ ಇಷ್ಟು ಬೆಳೆದ ಕೂದಲೂ

ಈಗ ಮಟಾಮಾಯ!

 ಇಲ್ಲಿ ಎಲ್ಲವೂ ಸ್ವಚ್ಚವಾಗಿರಬೇಕು

ಸ್ವೇಚ್ಚೆಯೇನಿಸಬೇಕು

ಸ್ವಚ್ಚಂದವಾಗಿರಕೂಡದು

ಬರುವಾಗ ಕಂಡದ್ದು ಕಾಣಿಸದು

ಕಾಣಿಸಿದ್ದು ಎಂದೂ ಇರದು: ವೈಶಿಷ್ಟ್ಯ!

“hello sir, what would you like to have sir?”

ಈ ಕನ್ನಡತಿಗೆ ಇಲ್ಲ ಅನುಮತಿ

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ನೀನೆ, ಕವಿತೆಗೆ ಸ್ಫೂರ್ತಿ ನೀನೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಪ್ರೇಮ ಪಲ್ಲವಿ

ನಮ್ಮ ಬಾಳಿಗೆ ಪ್ರೀತಿ ದೀವಿಗೆ 
ಕೊಟ್ಟ ದೇವರಿಗೆ ಹೇಳೋಣ ವಂದನೆ 
ಒಲವ ಹಾದಿಗೆ ಪ್ರೇಮ ಬಳ್ಳಿಗೆ 
ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ 

ನಿನ್ನ ಕಣ್ಣನು ಕಂಡು ಕರಗಿದೆ 
ನಿನ್ನ ಕಣ್ಣಲೆ ನಾನು ನೆಲೆಸಿದೆ 
ನೀನು ಎದುರಿದ್ದರೆ ನನಗೇನು ಬೇಡವೆ
ನಿನ್ನ ನೋಡುತ ಹಸಿವನ್ನೆ ಮರೆಯುವೆ 

ನನ್ನ ಪ್ರೀತಿಯು ಎಂದು ಕಡಿಮೆಯಾಗದು, ಭಯವು ಬೇಡವೆ 
ನೀನು ಅತ್ತರೆ ಭಯವ ಪಟ್ಟರೆ ತಾಳೆನು ಓ ಚೆಲುವೆ 
ನಮ್ಮಿಬ್ಬರ ಉಸಿರು ಒಂದೇ ಆಗಿರಲೆಂದು ನಾನು ಬೇಡುವೆ 
ನೀನೆ ಇರದಿರೆ ಬಾಳಿಗೆ ಅರ್ಥ ಇಲ್ಲವೇ, ಎಲ್ಲ ಶೂನ್ಯವೆ

- Vರ ( Venkatesha ರಂಗಯ್ಯ )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ವಿದಾಯ ಯಾಕೋ ಗೆಳೆಯ...

ವಿದಾಯ ಯಾಕೋ ಗೆಳೆಯ
ನೆರಳ ತಂಪಿಗೆ ಹೇಸಿ ನೀರಿನಾಳದ ನೆನಹೇ...
ತುಂಬಿದಂಬರ ಬಿಟ್ಟು ಮೊಉನದ ಕಣಿವೆಯ ನುಸುಳಿ
ಮತ್ತಿಲ್ಲಿನ ಜನಕೆ ಮರುಕ್ಷಣದ ನೆನಪಾಗುವಾಸೆಯೇ...
ಆಸೆಯೇ ದು:ಖಕ್ಕೆ ಮೂಲ
ಆಸೆಯ ತೊರೆವ ಆಸೆಯ ಬಿಡು
ಒಂದು ಕ್ಷಣ ಕುಂತು ಬೇಸರವ ಬದಿಗಿರಿಸು
ಕಾಯುವ ಹಲವರು ನಿನ್ನ ಮುಂದೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (6 votes)
To prevent automated spam submissions leave this field empty.
ಸರಣಿ: 

preeti mattu vyapara

ಹೂವನ್ನು ಯಾರೋ ಕೇಳಿದರಂತೆ,
ನೀ ಸುಗಂದ ಬೀರಿದ್ದಕ್ಕೆ ನಿನಗೆ ಸಿಕ್ಕಿದ್ದೇನು? ಎಂದು
ಹೂ ಹೇಳಿತು ಕೊಟ್ಟು ಕೊಂಡರೆ ಅದು ವ್ಯಾಪಾರವಂತೆ,
ಕೊಟ್ಟಿದ್ದಕ್ಕೆ ಏನೂ ನಿರೀಕ್ಸಿಸದಿರೆ ಅದೇ ಪ್ರೀತಿ ಎಂದು
santosh kulkarni
karnataka bank ltd almel.
taluka sindagi, dt: bijapur.

nanna kavana

ನೀನಿಲ್ಲದ ಜೀವನ

ಗೆಳತಿ ನೀನಿಲ್ಲದ ಜೀವನ
ಮರಗಳಿಲ್ಲದ ವನ
ಪದಗಳಿಲ್ಲದ ಕವನ
ನಗುವಿಲ್ಲದ ವದನ
ಒಟ್ಟಿನಲ್ಲಿ ಏನು ಹೇಳೋಣ
ನನ್ನ ಜೀವನವೇ ಅಪರಿಪೂರ್ಣ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಮೂಗುತಿ!

ಬಂಗಾರದೋಲೆಯಲ್ಲ,
ಕೈ ಬಳೆ ನಾದವಲ್ಲ,
ಕಾಲ್ಗೆಜ್ಜೆ ಸದ್ದಲ್ಲ,
ನನ್ನೊಲವಿನಾರತಿ ಈ ಮೂಗುತಿ.

ಚೆಲುವಿನ ನಾಸಿಕ,
ಶೃಂಗಾರದ ಪ್ರತೀಕ,
ಬಂಗಾರದ ತಿಲಕ,
ನನ್ನೊಲವಿನಾರತಿ ಈ ಮೂಗುತಿ.

ಬೆರಗು ಕಣ್ಗಳು,
ಚೆಂದುಟಿ ಮೂಗು,
ಕೆಂದಾವರೆ ಕೆನ್ನೆ,
ಕಲಶವಿಟ್ಟಂತೆ ಗುಡಿಗೆ,
ಬೆರಗಾಗುವಂತೆ ಅಡಿಗಡಿಗೆ,
ನನ್ನೊಲವಿನಾರತಿ ಈ ಮೂಗುತಿ.

ಫಳಫಳನೆ ಹೊಳೆಯುವ,
ನನ್ನನ್ನೇ ತೋರುವ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಮ ಹ ತ್ವ ವಿ ದೆ ;.....

ಮಹತ್ವವಿದೆ;.....

ಹೂವಿನಲ್ಲಿ ಗುಲಾಬಿಗೆ...
ಶಾಲೆಯಲ್ಲಿ ಪುಸ್ತಕಗಳಿಗೆ...
ವ್ಯವಹಾರದಲ್ಲಿ ಲೆಕ್ಕ ಗಳಿಗೆ ಬಹಳ ಮಹತ್ವವಿದೆ;

ಚುನಾವಣೆಯಲ್ಲಿ ಒಟಿ ಗೆ...
ಯುದ್ಧದಲ್ಲಿ ಪೆಟ್ಟಿ ಗೆ...
ಮದುವೆಯಲ್ಲಿ ನೋಟಿ ಗೆ ಬಹಳ ಮಹತ್ವವಿದೆ;

ಪರೀಕ್ಷೆಯಲ್ಲಿ ಜೀರೋ ಗೆ...
ಸಿನೇಮಾ ದಲ್ಲಿ ಹೀರೋ ಗೆ...
ಸಮಾಜದಲ್ಲಿ ಶ್ರೀಮಂತರಿ ಗೆ ಬಹಳ ಮಹತ್ವವಿದೆ;

ಚಳಿಯಲ್ಲಿ ಕೋಟಿ ಗೆ...

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಕಾಲದ ನದಿಯ ಹರಿವು

ನಿಲ್ಲದು ಕಾಲದ ನದಿಯು ಯಾರಿಗೂ
ನಿಗೂಢ ಬೆಟ್ಟದಿ ಭೋರ್ಗರೆದು
ಝುಳುಝುಳುನೆ ರಭಸದಿ ಹರಿದು
ಮುನ್ನುಗ್ಗುವುದು ಅಗೋಚರ ಸಾಗರದೆಡಗೆ..

field_vote: 
Average: 3.8 (20 votes)
To prevent automated spam submissions leave this field empty.
ಲೇಖನ ವರ್ಗ (Category): 

ನಿನ್ನೊಂದಿಗೆ ನಾನಿಲ್ಲವೆ

ನನ್ನ ದೇಹ ದೂರವಿದ್ದರೇನು
ಮನಸು ನಿನ್ನ ಬಳಿಯೆ ಇರುವಾಗ
ನನ್ನ ಮಾತು ಕೇಳಿಸದಿದ್ದರೇನು
ಮೌನವೆ ಎಲ್ಲ ಹೇಳುತಿರುವಾಗ

ಚಿಂತೆಗಳು ಚುಚ್ಚಲು ಬಂದರೇನು
ನಿನ್ನ ರಕ್ಷಿಸಲು ನಾನಿರುವಾಗ
ಎದೆಯ ಬಾಗಿಲಲ್ಲಿ ಕುಳಿತು ನಿನ್ನ ಕಾಪಾಡುತಿರುವಾಗ

ಕಣ್ಣಂಚಿನಲ್ಲಿ ನೀರು ಬಂದರೇನು
ಕಣ್ಣೀರು ಒರೆಸಲು ನನ್ನ ಪ್ರೀತಿ ಭಾಷೆ ಇರುವಾಗ
ಒಂಟಿತನವೆಂಬ ಭೂತ ಕಾಡಲು ಬಂದರೇನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಬಣ್ಣ ಕಳೆದುಕೊಂಡ ಬದುಕು

ಕಪ್ಪು ಕಪ್ಪಾಗಿಹ ಎಸಳು
ಉದುರಿ ಹೋಗಿಹ ಎಲೆಯು
ಮುರುಟಿ ಹೋಗಿಹ ದಂಟು
ಕೈಯಲ್ಲಿದೆ ಮುದುರಿ ಹೋಗಿಹ ಹೂವು

ಕೋಟುಗಳ ನಡುವೆ ನರಳಿ
ಸಭಾಂಗಣದ ನೆಲದಲ್ಲಿ ಹೊರಳಿ
ಅಲ್ಲಲ್ಲಿ ಚೆಲ್ಲಾಡಲ್ಪಟ್ಟಿಹ ಸುಮವು
ನರಳುತಿಲ್ಲವೇನು?

ಮುಂಜಾವ ಹೊತ್ತಿನಲ್ಲಿ
ಮಂಜಿನ ಮಳೆಯಲ್ಲಿ
ನಳ ನಳಿಸುತ್ತಿರಲಿಲ್ಲವೇನು ?
ತಂಗಾಳಿಗೆ ಮುಖವೊಡ್ಡಿ ನಗುತ್ತಿರಲಿಲ್ಲವೇನು?

field_vote: 
Average: 2 (1 vote)

ಅಂತರ...

ಅಂತರ...

ಮುಂದೆ ಏನೂ ಇಲ್ಲ, ಗುರಿ ಇಲ್ಲ ದಾರಿ ಇಲ್ಲ
ಬಾಳಿಲ್ಲ ಬದುಕಿಲ್ಲ,ಕಣ್ಣು ಹರಿದಷ್ಟು ಖಾಲಿ ಖಾಲಿ..
ಎಲ್ಲಿ ಹೋಯಿತು ಹಸಿರು,ಭೊರ್ಗರೆವ ನೀರು?
ಹೂವಿನ ಕಂಪು,ಬೆಳದಿಂಗಳ ತಂಪು ...

ಹಕ್ಕಿಗಳ ನಿನಾದ,ಮೋಹದ ಉನ್ಮಾದ
ಕುಣಿವ ಮನಸಿನ ಆಟ,ಬರುವ ವಿರಹದ ಕಾಟ
ಇಲ್ಲ ಏನು ಇಲ್ಲ..ಎಲ್ಲ ಮುಗಿದ ಓಟ
ಕಣ್ಣಲ್ಲಿ ಬರೇ ಶುಷ್ಕ ನೋಟ,ವಿಧಿಯ ಕ್ರೂರ ಹೂಟ

ಸುತ್ತೆಲ್ಲ ಇತ್ತು ತಂಪಾದ,

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಬಳುಕುವ ವಯ್ಯಾರಿ

ಫೋಟೋದಲ್ಲಿ ನಗುತಿರುವ ಚೆಲುವೆ
ಪಟಪಟ ಮಾತಾಡೋ ಕಿನ್ನರಿ ಇವಳೇ
ಇವಳಿಲ್ಲದೆ ನನಗಿಲ್ಲ ಸುಂದರ ನಾಳೆ

ಕೈ ತುಂಬಾ ಕನಸಿನ ಹೂವು
ಕಣ್ಣಿಂದ ಬಂದಿದೆ ಬುಲಾವು
ಸುರ ಸುಂದರ ಜೋಡಿ ನಾವು

ನೀ ನಿಂತರೆ ನಿಲ್ಲುತಿದೆ ಗಡಿಯಾರ
ನೀ ನಡೆದರೆ ಬರುವೆನು ತುಸುದೂರ
ನಿನ್ನ ಉಸಿರಾಟವೆ ಈ ಜೀವಕೆ ಆಧಾರ

ಬಳುಕುವ ಸೊಂಟದಲ್ಲಿ ಬಳ್ಳಿಯ ವಯ್ಯಾರ
ಹೊಳೆಯುವ ಕಂಗಳಲ್ಲಿ ಹೂವಿನ ಸಿಂಗಾರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ದ್ವೀಪದೆಡೆಗೆ’

ಜೀವನದ ನೌಕೆಯದು ಸಾಗುತಿದೆ ಸಾಗರದಿ
ಬೀಳುತೇಳುತ ಬರುವ ಅಲೆಗೆ ಎದುರಾಗಿ
ಅಲೆಯ ಗಾತ್ರಕೆ ತಕ್ಕ ಏರಿಳಿತವನು ಕಂಡು
ಸಾಗುತಿದೆ ಕಾಣದಾ ದ್ವೀಪದೆಡೆಗೆ

ಆಕಾಶವನೆ ನಂಬಿ ಸಾಗಿಹುದು ಈ ಯಾನ
ದಾರಿ ತೋರುತಲಿಹರು ಧ್ರುವ ಸೂರ್ಯಚಂದ್ರ
ಎತ್ತ ನೋಡಿದರತ್ತ ನೀರು ನೀರೇ ಎಲ್ಲ
ಕಾಣಿಸದು ಭರವಸೆಯ ದ್ವೀಪದಾ ಬೆಳಕು

ಎನಿತು ಕಂಬನಿ ಬೆವರು ಬೆರೆತಿಹುದು ಸಾಗರದಿ

field_vote: 
Average: 4.3 (3 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಎಂದು ಜೀವಕೆ ಮುಕ್ತಿ

ಹುಳಿಯನು ಹಿಂಡಿ ರಸವ ತೆಗೆದಾಗ ಹಣ್ಣಿಗೆ ಮುಕ್ತಿ
ಒಳಿತಿನಿಂದ ಕೆಟ್ಟದೆಲ್ಲ ಕಿತ್ತೆಸೆದಾಗ ಬಾಳಿಗೆ ಮುಕ್ತಿ
ಅರಳಿದ ಹೂ ಹಣ್ಣಾದಾಗ ಹೂವಿಗೆ ಸಂತೃಪ್ತಿ
ಸಾಧನೆ ಮಾಡದೆ ಸಾಯುವ ವೇಳೆ ಜೀವಕೆ ಅತೃಪ್ತಿ

ವ್ರುದ್ದಾಪ್ಯದಲಿ ತಂದೆತಾಯಿಯ ಪೊರೆವುದೆ ಭಕ್ತಿ
ಜೀವನ ಚಕ್ರವ್ಯೂಹವ ಬೇಧಿಸಲು ಬೇಕು ಪ್ರೀತಿಯ ಶಕ್ತಿ
ಆಸೆಗಳು ನಾಗಾಲೋಟದಲಿ ಓಡುತಿವೆ ನೋಡು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಹನಿಗವನ

ಸೈಕಲ್ ಹೊಡೆಯಲಾಗದೆ ಬಂಗಾರಪ್ಪ
ಕೈ ಹಿಡಿದು ಮತ್ತೆ ಚುನಾವಣೆಗೆ ನಿಂತರಪ್ಪ
ಮಗನನ್ನೇ ಎದುರಾಳಿ ಮಾಡಿದರು ಯಡಿಯೂರಪ್ಪ
ಇವರೋಲು ಹಿತವರು ಯಾರೆಂದು ನೀ ಹೇಳು ಮತದಾರಪ್ಪ

----------------------------------------------------------------------
ಅಧಿಕಾರದ ಆಸೆ ಮತ್ತು ಹಂಬಲ
ಇದಕ್ಕಾಗಿ ನಡೆಯಿತು ಆಪರೇಷನ್ ಕಮಲ
ಪರಿಣಾಮ ಕಮಲ ಸಬಲ ಉಳಿದವರೆಲ್ಲ ದುರ್ಬಲ

- Vರ ( Venkatesha ರಂಗಯ್ಯ )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 
Subscribe to kavana