ಸಾಧಿಸುವ ಛಲ

0

ಮಾನವನಾಗಿ ಹುಟ್ಟಿದೆ ಎಂದಮೇಲೆ ಏನಾದರು ಸಾಧಿಸುವ ಹಂಬಲ ಇರಬೇಕು, ಇಲ್ಲವಾದಲ್ಲಿ ಹುಟ್ಟಿಗೆ ಅರ್ಥವಿರುವುದಿಲ್ಲ ಅಲ್ಲವೇ? ಅದರಲ್ಲೂ ಹೆಂಗಳೆಯರಿಗೆ ಸಾಧಿಸುವ ಛಲವಿದ್ದರೂ ಕಟ್ಟಳೆಗಳೇ ಹೆಚ್ಚು. ಹುಟ್ಟಿದಾಗಿಂದಲೂ ಸಾಯುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ಕಟ್ಟುಪಾಡುಗಳಿಗೆ ಬಿದ್ದು ತನ್ನ ಆಸೆ ಆಕಾಂಕ್ಷೆಗಳನ್ನು ಕಟ್ಟಿಡಬೇಕಾಗುತ್ತದೆ. ಸಮಾಜದಲ್ಲಿ ಹೆಣ್ಣು ಗಂಡು ಇಬ್ಬರು ಸಮಾನರೂ ಎಂದು ಎಷ್ಟೇ ಬೊಬ್ಬೆ ಹಾಕಿದರೂ, ಸಮಾನತೆ ತರಲು ಪ್ರಯತ್ನಿಸಿದರು ನಮ್ಮ ನಾಡಲ್ಲಿ ಇದು ಸ್ವಲ್ಪ ಕಷ್ಟವೇ ಸರಿ. ಏನಂತೀರಾ?     
 
ಪಾಚಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.