ಸಾವ ಸಮ್ಮುಖದಲ್ಲಿ ನಾಸ್ತಿಕತೆ

0

ಇದು ತತ್ವಶಾಸ್ತ್ರಜ್ಞ ಡ್ಯಾನಿಯಲ್ ಡೆನ್ನಟ್ ಸಾವಿನಿಂದ ಪಾರಾಗಿ ಬಂದ ತಕ್ಷಣ ಬರೆದ ಲೇಖನ. ನಾಸ್ತಿಕರು ಸಾವ ಸಮ್ಮುಖದಲ್ಲಿ ಆಸ್ತಿಕರಾಗುತ್ತಾರೆ ಎನ್ನುವುದು ಒಂದು ಸಾಮಾನ್ಯ ನಂಬುಗೆ. ಡೆನ್ನಟ್ ನ ಅನುಭವ ಇದಕ್ಕೆ ವ್ಯತಿರಿಕ್ತವಾಗಿದೆ. ನನಗೆ ಡೆನ್ನಟ್ ನ ವೈಚಾರಿಕ
ಪ್ರಾಮಾಣಿಕತೆ, ಚಿಂತನೆಯ ಸ್ಪಷ್ಟತೆ ತುಂಬಾ ಇಷ್ಟವಾಯಿತು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):