ಸಿದ್ಧರ ಬೆಟ್ಟದ ಸಿದ್ಧರು ಯಾರು?

ಸಿದ್ಧರ ಬೆಟ್ಟದ ಸಿದ್ಧರು ಯಾರು?

ಬರಹ

ನಮ್ಮ ಕೆಲ ಸಂಪದಿಗರು ಇತ್ತೀಚಿಗೆ ಸಿಧ್ಧರ ಬೆಟ್ಟಕ್ಕೆ ಭೇಟಿ ಕೊಟ್ಟ ವಿಷಯವನ್ನು ನಾವೆಲ್ಲರೂ ಓದುತ್ತಾ ಇದ್ದೇವೆ. ಈ ಸಂದರ್ಭದಲ್ಲಿ ನನ್ನ ತಲೆಯಲ್ಲಿ ತುಂಬಾ ಹಿಂದೆ ಯಿಂದ ಇದ್ದ ಒಂದು ಸಂದೇಹ ಹೊರಗೆ ಬರುತ್ತಾ ಇದೆ. ತಿಳಿದವರು ಬರೆಯಿರಿ.

ಈ ಸಿದ್ಧರ ಬೆಟ್ಟಕ್ಕೆ "ಸಿದ್ಧರ ಬೆಟ್ಟ" ಅಂತ ಯಾಕೆ ಕರೀತಾರೆ? ಅಂತ ತಿಳಿದವರು ಬರೀತೀರ?.. ಇಲ್ಲಿನ "ಸಿದ್ಧರು" ಯಾರು? ಈ ಸಿದ್ದರ ಬಗ್ಗೆ / ಅವರ ಸಂಸ್ಕೃತಿಯ ಬಗ್ಗೆ ಹೆಚ್ಚಿನ ವಿವರಕ್ಕೆ ಕಾಯ್ತಾ ಇರ್ತೀನಿ.

ಕೆಳಗಿನ clue ನಿಮ್ಮ ಉತ್ತರಕ್ಕೆ ಸಹಾಯವಾಗಬಲ್ಲದು.
ಸಿದ್ಧರ / ಸಿದ್ಧ ಪರಂಪರೆ ಕರ್ನಾಟಕದಲ್ಲಿ ಪ್ರಚಲಿತದಲ್ಲಿದ್ದ ಒಂದು ದೊಡ್ಡ ಪರಂಪರೆ ಯಾಗಿತ್ತು.ನಂತರ ಇದು ವೀರಶೈವದೊಳಗೆ ಮಿಳಿತೊಗೊಳ್ತು. ಗೋರಖನಾಥ ಇದೆ ಪರಂಪರೆಯವನು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet