ಸುಂದರ ಬದುಕು

ಸುಂದರ ಬದುಕು

ಕವನ

ಬದುಕು ಬೇಸರ ನಿರಾಶಾವಾದಿಗೆ,
ಬದುಕು ಸುಂದರ
ಆಶಾವಾದಿಗೆ!

ಬದುಕು ನರಕ
ಬೇಸರಗೊಂಡವನಿಗೆ,
ಬದುಕು ಸ್ವರ್ಗ
ಸುಖವಾಗಿರುವವನಿಗೆ!

ಬದುಕು ಬರೀ ನೋವು
ಕಷ್ಟದಲ್ಲಿರುವವನಿಗೆ
ಬದುಕು ಬಾರಿ ಚೆಲುವು
ಕಷ್ಟವನ್ನೆದುರಿಸಿದವನಿಗೆ!

ಲೈಫ್ ಇಸ್ ಬ್ಯುಟಿಫುಲ್ ಇರದಿದ್ದರೂ ಚಿಂತೆಯಿಲ್ಲ
ಬ್ಯುಟಿಫುಲ್ ಅನ್ನು ಜೀವನದಲ್ಲಿ ಆಮಂತ್ರಣ ಮಾಡಿಕೊಳ್ಳಿ .

-ವಿಶ್ವನಾಥ್ ಬಿ.ಎಮ್.

ಚಿತ್ರ್