ಸೂಪರ್ ಫಾಸ್ಟ್ ಮಕ್ಕಳು

0

ಈಗಿನ ಕಾಲದ ಮಕ್ಕಳು ಸೂಪರ್ ಫಾಸ್ಟ್ ಯಾವಾಗಲು. ಅವರ ವಯಸ್ಸಿನಲ್ಲಿ ನಾವು ಹೇಗಿದ್ದೆವು? ಇವರು ಈಗ ಹೇಗೆ ಬೆಳಿತಿದ್ದಾರೆ ಅಂತ ಕೆಲವೊಮ್ಮೆ ಅನಿಸೋದು ಉಂಟು. ಹಾಗೆ ಹೆದರಿಕೆ ಆಗೋದು ಉಂಟು. ಅದಕ್ಕೆ ಕಾರಣ ನನ್ನ ಅಕ್ಕನ ಮಕ್ಕಳು. ಮೊನ್ನೆ ನನ್ನ ಅಕ್ಕನ ಮಗ (೫ ವರ್ಷ) ನನ್ನ ತಂಗಿ ಸಂಜೆ ಮನೆ ಬಾಗಿಲು ಗುಡಿಸುತ್ತಿದ್ದಾಗ ಓಡಿ ಬಂದು ಕೇಳಿದನಂತೆ ಏನು ಕೇಳಿದ ಗೊತ್ತೇ? ಅವನು ನಮನ್ನು ಅಕ್ಕ ಅಂತಲೇ ಕರೆಯೋದು. ಹೌದು ಅಕ್ಕ ನಂಗೆ ಒಂದು ಡೌಟ್ ಹನಿಮೂನ್ಗೆ ಸ್ಪೆಲಿಂಗ್ ಏನಕ್ಕ ನನ್ನ ಫ್ರೆಂಡ್ಸ್ ಕೇಳಿದ್ರು ಅಂತ ಕೇಳಿದನಂತೆ. ಅದನ್ನು ಕೇಳಿದ ನನ್ನ ತಂಗಿ ಸುಸ್ತು.  ನನ್ನ ತಂಗಿಗೆ ಮಾತೆ ಹೊರಡಲಿಲ್ಲ. ಮನೆಯ ಮುಂದೆ ಅಕ್ಕ ಪಕ್ಕದ ಮನೆಯವರೆಲ್ಲ ನಿಂತಿರೋವಾಗ ಇವನು ಕೇಳಿದ ಪ್ರಶ್ನೆಗೆ ಅವಳಿಗೆ ಪಾಪ ಹೇಗಾಗಿರತ್ತೆ. ಎಲ್ಲ ಇವನು ನಂಗೆ ಡೌಟು ಅಂದ ತಕ್ಷಣ ಇವರತ್ತಲೇ ನೋಡುತಿದ್ದರಂತೆ. ಅವಳು ನನ್ನ ಬಳಿ ಹೇಳಿದಳು. ಅವಳಿಗಂತು ಅವನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಅವಳು ಅವನನ್ನು ಬೈಯುತ್ತಲೇ ನನಗೆ ಹೇಳಿದಳು. ನನಗೋ ತಡೆಯಲಾಗದಷ್ಟು ನಗು. ನಕ್ಕೂ ನಕ್ಕೂ ಸಾಕಾಯಿತು. ನನ್ನ ತಂಗಿನೆ ಹನಿಮೂನ್ ಅನ್ನೋ ಪದ ಹೇಳೋಕೆ ಸಂಕೋಚಗೊಂದಳು. ಯಾವ ಪದ ಎಂದು ಕೇಳಿದಕ್ಕೆ ಪೇಪರ್ ಮೇಲೆ ಬರೆದು ತೋರಿಸಿದಳು. ಆಮೇಲೆ ನನ್ನ ತಂಗಿ ಹೇಳಿಡ್ಲು ೨೦೧೨ಕ್ಕೆ ಪ್ರಳಯ ಆಗತ್ತೆ ಅಂತಾರಲ್ಲ ಅದಕ್ಕೆಈ ರೀತಿ ಮಕ್ಕಳು ಹುಟ್ಟಿದವೇ ಅನಿಸತ್ತೆ ಅಕ್ಕ ಎಂದು.
ಶಾರದ ಎಮ್

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದರಲ್ಲಿ ಮಕ್ಕಳದ್ದೇನು ತಪ್ಪಿಲ್ಲ ಬಿಡಿ...ಸುತ್ತಲಿನ ವಾತಾವರಣ ಹಾಗಿದೆ ಅಷ್ಟೇ .. :) ವಾಣಿ ಶೆಟ್ಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇದಕ್ಕಿಂತ ಹೆಚ್ಚು ಭಯಪಡುವಂತಹ ಮಾತುಗಳು ಮಕ್ಕಳಿಂದ ಬರುತ್ತಿರಲು ಇಂದಿನ ಕಲುಷಿತ ವಾತಾವರಣ ಸಹ ಕಾರಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಾಣಿ ಹಾಗು ನಾಗರಾಜ್ ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಶಾರದ ಎಮ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸೂಪರ್ ಫಾಸ್ಟ್ ಮಕ್ಕಳಿಗೆ ನಾವೇ ಬ್ರೇಕ್ ಹಾಕಬೇಕು(ತಿಳುವಳಿಕೆ ನೀಡಬೇಕು) :-).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:-) ಪ್ರತಿಕ್ರಿಯೆಗೆ ಧನ್ಯವಾದಗಳು ಗೋಪಾಲ್ ಶಾರದ ಎಮ್