ಹಳ್ಳಿ ಮನೆಯೇ ಸರ್ವೋತ್ತಮ!

0

ಹಳ್ಳಿ ಮನೆಯೇ ಸರ್ವೋತ್ತಮ!

ಮುಂಜಾನೆ ನಮಸ್ಕರಿಸಲು ಸೂರ್ಯನೇ ಕಾಣುವದಿಲ್ಲ,

ಸಂಕಷ್ಟಹರ ಚತುರ್ಥಿಯ ಚಂದ್ರದರ್ಶನ ಆಗುವದಿಲ್ಲ,

ಬೆಂಗಲೂರಿನ ಬಹುಮಹಡಿ ಕಟ್ಟದಲ್ಲಿನ ಫ್ಲಾಟ್ ಗಿಂತ-

ನನ್ನ ಹಳ್ಳಿ ಮನೆಯೇ ಮೇಲು ಅನಿಸಿತು ಪುರುಷೋತ್ತಮ.!

Nagesh Talekar.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.