ಹೀಗೂ ಉಂಟು ಸ್ವಾಮಿ

2.5

ಉಪೇಂದ್ರ ನಿರ್ದೆಶನದ ಸೂಪರ್ ಚಿತ್ರದಲ್ಲಿ ಬರುವ ೨೦೩೦ ಸಿಎಂ ಅನ್ನು ನೀವು ಈಗಲೇ ನೋಡಬೇಕೆಂದರೆ ನೀವು  ದೇಶದ ಪುಟ್ಟ ರಾಜ್ಯ ಗೋವಾದ ಸಿ ಎಂ ಮೋಹನ್ ಪರಿಕ್ಕರ್ ಸರಳ ಸಜ್ಜನ ಜನಸ್ನೇಹಿ ಮುಖ್ಯಮಂತ್ರಿ ಮೋಹನ್ ಪರಿಕ್ಕರ್ ಅವರನ್ನು ನೋಡಬೇಕು.ಜನಸಾಮನ್ಯರೊಡನೆ ಹೆಚ್ಚು ಬೆರೆಯುವ  ಇವರು ತಮ್ಮ ಹಿಂದೆ ಮುಂದೆ ಬೆಂಗಾವಲು ಪಡೆ ಅಧಿಕಾರಿ ಪಡೆ ಸೆಕ್ಯುರಿಟಿ ಕೊಂಡೊಯ್ಯುವುದು ಕಡಿಮೆ .ಮಾಮೂಲಿ ಮನುಷ್ಯರಂತೆ ದ್ವಿಚಕ್ರ ವಾಹನ ಸವಾರರ ಬಳಿ ಡ್ರಾಪ್ ತೆಗೆದುಕೊಳ್ಳುವುದು ಸಾರ್ವಜನಿಕ ಪ್ರಯಾಣ ವಾಹನಗಳಲ್ಲಿ ಸಂಚರಿಸುವುದು ಇವರ ವಿಶೇಷತೆ.ಆದರ್ಶ ಮುಖ್ಯಮಂತ್ರಿ ಆಗಿರುವ ಇವರು ಭಾರತೀಯ ಜನತಾ ಪಕ್ಷದಿಂದ ಗೆದ್ದು ಬಂದಿರುವರು...

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಜಾಪ್ರಭುತ್ವಕ್ಕೊಬ್ಬ ಮಾದರಿ ಈ ಪರಿಕ್ಕರ್, ಒಬ್ಬರಾದರೂ ಇಂಥಹವರಿದ್ದಾರಲ್ಲ, ಅದೇ ಸಂತೋಷದ ವಿಷಯ. ಆದರೆ ಅವರು ಮೋಹನ್ ಪರಿಕ್ಕರ್ ಅಲ್ಲ, ಮನೋಹರ್ ಪರಿಕ್ಕರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.