ಹ್ಯಾರಿ ಕಥೆ

0

ಹೊಸೂರ್ ರೋಡು, ರಾತ್ರಿ ಒಂಬತ್ತು, ನರಪಿಳ್ಳೆ ಇಲ್ಲ
ಹುಡುಗಿ ಒಬ್ಬಳೆ, ಅವಳ ಹಿಂದೆ ಲೋಫರೊಬ್ಬ,
ಬ್ಯಾಟರಿ ಡೌನಾಗಿ ಫೋನ್ ಸ್ವಿಚಾಫಾಗಿದೆ.
ಕಣ್ಣ್ಮುಚ್ಚಿ ಒಮ್ಮೆ "ಕೃಷ್ಣಾ ಆಆಆ... "  ಯೆಂದು ಮನಸಿನಲ್ಲೇ ಕರೆದಳು.
ಕೃಷ್ಣಾ ತಟ್ಟನೆ ಬಂದು " ಭಯ ಬೇಡ ಮಗಳೆ.
ಕಾಲ್ ಮಾಡಲಾಗಾದಿದ್ದರೇನು, ಕೈ ಮಾಡು. ಸೀ ಯು, ಮಿಸ್ ಯು,ಬೈ."
ಕೃಷ್ಣ ಪರಮಾತ್ಮನ ಕಥೆಯನ್ನು ಹೇಳಿದ ನನಗೂ, ಕೇಳಿದ ನಿಮಗೂ, ಸನ್ಮನ್ಗಳವುನ್ಟಾಗಲಿ ಎಂದು ಹಾರೈಸುತ್ತಾ
ಇವತ್ತಿನ ಹರಿಕತೆಯನ್ನ ಮುಕ್ತಾಯ ಮಾಡುತ್ತೇನೆ. " ಮೆರೆವ ಪುರದೊಳಗೆ ಪಿರಿಯವನೆನಿಸಿದ...."

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):