ಪರಿಚಯ

ಗುಪ್ತಗಾಮಿನಿ ಸರಸ್ವತಿಯ ಹುಡುಕಾಟದಲ್ಲಿ...

 ನಾನು ಚಿಕ್ಕವನಿದ್ದಾಗ ಅಜ್ಜಿ ಎಷ್ಟೋ ಹಳೆಯ ವಿಚಾರಗಳ ಬಗ್ಗೆ ಹೇಳುತ್ತಿದ್ದರು. ಅವರು ಹೋಗಿದ್ದ ಊರುಗಳ ಪ್ರಸ್ತಾಪವೂ ಅಲ್ಲಲ್ಲಿ ಬರ್ತಿತ್ತು. ಅವುಗಳಲ್ಲಿ ಒಂದು ಪ್ರಯಾಗದ ತ್ರಿವೇಣಿ ಸಂಗಮ. ಅಲ್ಲಿ ಗಂಗೆ ಮತ್ತೆ ಯಮುನೆ ಎರಡೂ ನದಿಗಳು ಸೇರುತ್ತವೆ. ಕಪ್ಪು ಬಣ್ಣದ ಯಮುನಾ ಮತ್ತೆ ತಿಳಿಯಾದ ಗಂಗೆ ಎರಡೂ ಅಲ್ಲದೆ, ಬರಿಗಣ್ಣಿಗೆ ಕಾಣದ ಸರಸ್ವತೀ ಕೂಡ ಅಲ್ಲೇ ಸೇರುತ್ತೆ. ಅದು ಗುಪ್ತ ಗಾಮಿನಿ, ಹಾಗಾಗಿ ಇದಕ್ಕೆ ತ್ರಿವೇಣಿ ಸಂಗಮ ಅಂತ ಹೆಸರು (ವೇಣಿ = ಜಡೆ. ಜಡೆಗೆ ಮೂರು ಕಾಲುಗಳಿರುವುದರಿಂದ ಈ ಹೆಸರು ಇರಬೇಕು)ಅಂತೆಲ್ಲ ಅವರು ಹೇಳುತ್ತಿದ್ದು ನೆನಪಿದೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (6 votes)
To prevent automated spam submissions leave this field empty.

ಹಂಸನಾದ - ಪುಸ್ತಕ ಪರಿಚಯ, ಕನ್ನಡ ಪ್ರಭದಲ್ಲಿ ಇಂದು

 ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ರಾಷ್ಟ್ರೀಯ ಸ್ವಯಂ ಸೇವಕ ಸಂಘ - ೯

ಕೆಲ ಕಾರಣಗಳಿಂದಾಗಿ ಕೆಲದಿನ ಈ ಸರಣಿಯನ್ನು ಮುಂದುವರೆಸಲು ಆಗಿರಲಿಲ್ಲ. ಶ್ರೀ ವಿನಯ ಅವರು ಈಗಾಗಲೇ ೨ ಬ್ಲಾಗ್ ಗಳನ್ನು ಬರೆದಿದ್ದಾರೆ. ಅಲ್ಲಿಂದ ನಾನು ಮುಂದುವರೆಸುತ್ತಿದ್ದೇನೆ. ಅವರು ಬರೆದ ಬ್ಲಾಗ್ ಗಳ ಕೊಂಡಿ ಇಲ್ಲಿವೆ....

 

ರಾಷ್ಟ್ರೀಯ ಸ್ವಯಂಸೇವಕ ಸಂಘ-೭

ರಾಷ್ಟ್ರೀಯ ಸ್ವಯಂ ಸೇವಕ ಸಂಘ - ೮

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಾಷ್ಟ್ರೀಯ ಸ್ವಯಂಸೇವಕ ಸಂಘ 6

ಓ.ಟಿ.ಸಿ.

    ೧೯೨೭ರ ಮೇ ತಿಂಗಳಲ್ಲಿ ಕೆಲವು ಆಯ್ದ ತರುಣರಿಗೆ ವಿಶೇಷ ಶಿಕ್ಶ್ಜಣವನ್ನು ನೀಡುವ ವರ್ಗವನ್ನು ಪ್ರಾರಂಭಿಸಲಾಯಿತು. ಸ್ವಯಂಸೇವಕರು ಎಲ್ಲಿಬೇಕಾದರೂ ಹೋಗಿ ತಮ್ಮ ತಮ್ಮ ಸ್ವ ಕರ್ತೃತ್ವದಿಂದ ಸಂಘಕಾರ್ಯವನ್ನು ನಡೆಸಲು ಸಮರ್ಥರಾಗಬೇಕು. ಅಲ್ಲದೆ ಅವರು ಶಾಖೆಯಲ್ಲಿ ಅಧಿಕಾರಿಗಳಾಗಿ ಕಾರ್ಯಮಾಡಲೂ ಅರ್ಹರಾಗಬೇಕು ಎಂಬುದೇ ಈ ವರ್ಗದ ಉದ್ದೇಶವಾಗಿತ್ತು. ಇಂತಹ ವರ್ಗಕ್ಕೆ ಅಧಿಕಾರಿ ಶಿಕ್ಷಣ ವರ್ಗ (officers' Training Camp - OTC) ಎಂಬ ಹೆಸರು ಅನೇಕ ವರ್ಷಗಳಕಾಲ ರೂಢಿಯಲ್ಲಿತ್ತು. ೧೯೨೭ರ ಮೊದಲನೇ ವರ್ಗದಲ್ಲಿ ೧೭ ಮಂದು ಆರಿಸಿದ ಸ್ವಯಂಸೇವಕರಿಗೆ ಮಾತ್ರ ಪ್ರವೇಶ ಕೊಡಲಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಾಷ್ಟ್ರೀಯ ಸ್ವಯಂಸೇವಕ ಸಂಘ 5

ಆಯಸ್ಕಾಂತೀಯ ವ್ಯಕ್ತಿತ್ವ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಾಷ್ಟ್ರೀಯ ಸ್ವಯಂಸೇವಕ ಸಂಘ 4

 

ನಿತ್ಯ ಶಾಖೆಗೆ ನಾಂದಿ

   ೧೯೨೬ ರ ಮೇ ೧೮ ರಿಂದ ನಿತ್ಯ ಸೇರಿ ಕಾರ್ಯಕ್ರಮಗಳನ್ನು ನಡೆಸುವ ಪದ್ಧತಿ ಬೆಳಕಿಗೆ ಬಂದಿತು. ಶಾರೀರಿಕ ಶಿಕ್ಷಣಕ್ಕಾಗಿ ಶ್ರೀ ಅಣ್ಣಾ ಸೋಹನಿ ಅವರು ಆಂಗ್ಲ ಆಜ್ನೆಗಳಲ್ಲದೇ ಸಂಸ್ಕೃತ, ಹಿಂದಿ, ಮರಾಠಿ ಭಾಷೆಗಳನ್ನು ಉಪಯೋಗಿಸಿ "ಸಾವಧಾನ್", "ದಕ್ಷ", "ಆರಮ" ಇತ್ಯಾದಿ ಹೊಸ ಆಜ್ನೆಗಳನ್ನು ಪ್ರಯೋಗಿಸತೊಡಗಿದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಾಷ್ಟ್ರೀಯ ಸ್ವಯಂಸೇವಕ ಸಂಘ 3

೧೯೨೬ರ ಫೆಬ್ರುವರಿ ೧೮ರಂದು ವಾರ್ಧಾದಲ್ಲಿ ಸಂಘದ ಇನ್ನೊಂದು ಶಾಖೆ ಆರಂಭವಾಯಿತು. ನಾಗಪುರದಿಂದ ಹೊರಗೆ ಆರಂಭವಾದ ಪ್ರಥಮ ಶಾಖೆ ಅದೇ. ಸಂಘದ ಅನುಶಾಸನಬದ್ಧ ತರುಣರ ಮೂಲಕ ಸಂಘಟನೆಯ ಶಕ್ತಿ ಮತ್ತು ಮಹತ್ವಗಳ ಬಲವಾದ ಮುದ್ರೆಯನ್ನು ಸಮಾಜದಮೆಲೆ ಅಚ್ಚೊತ್ತಬಲ್ಲಂತಹ ಸದವಕಾಶವೊಂದು ಅಷ್ಟರಲ್ಲಿ ಒದಗಿ ಬಂತು. ನಾಗಪುರದ ಸಮೀಪದಲ್ಲಿನ ರಾಮಟೇಕನಲ್ಲಿ ನಡೆಯುವ ರಾಮನವಮಿ ಜಾತ್ರೆಯಲ್ಲಿ ಯಾತ್ರಿಕರಿಗೆ ಸರ್ವವಿಧ ಸೌಕರ್ಯಗಳನ್ನು ವ್ಯವಸ್ಥೆಗೊಳಿಸುವ ಸಲುವಾಗಿ ಸಂಘದ ತರುಣರನ್ನು ಕರೆದೊಯ್ಯುವ ವಿಚಾರ ಡಾಕ್ಟರ್ ಜೀ ಮಾಡಿದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಾಷ್ಟ್ರೀಯ ಸ್ವಯಂಸೇವಕ ಸಂಘ 2

ಆರಂಭದ ದಿನಗಳಲ್ಲಿ ಡಾಕ್ಟರ್ ಜೀ ಸ್ನೇಹಿತ ಶ್ರೀ ಅಣ್ಣಾಖೋತ್ ಅವರ ನಾಗಪೂರ್ ವ್ಯಾಯಾಮಶಾಲೆಯಲ್ಲಿ ಸಂಘದ ತರುಣರು ದಂಡ, ಬೈಠಕ್, ಮಲ್ಲಖಂಬ ಇತ್ಯಾದಿ ಶಾರೀರಿಕ ಶಿಕ್ಷಣ ಪಡೆಯುತ್ತಿದ್ದರು. ಅಲ್ಲಿ ಡಾಕ್ಟರ್ ಜೀ ಸ್ವತ: ಹಾಜರಿದ್ದು ಶಿಕ್ಷಣದ ಅವಲೋಕನ ಮಾಡುತ್ತಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಾಷ್ಟ್ರೀಯ ಸ್ವಯಂಸೇವಕ ಸಂಘ 1

ಶ್ರೀ ಶಾಲಿವಾಹನ ಶಕ ೧೮೪೭, ಕ್ರೋಧನ ಸಂವತ್ಸರದ ವಿಜಯದಶಮಿಯಂದು (ಕ್ರಿ.. 1925 ಸಪ್ಟೆಂಬರ 27) ಡಾ|| ಕೇಶವ ಬಲಿರಾಮ ಹೆಡಗೇವಾರ (ಡಾಕ್ಟರ್ ಜೀ) ಅವರ ಮನೆಯಲ್ಲಿಯೇ ಸಂಘ ಪ್ರಾರಂಭವಾಯಿತು. ಅಂದು ಅಲ್ಲಿ ಹಾಜರಿದ್ದವರು ಸುಮಾರು ೧೫-೨೦ ಮಂದಿ ಮಾತ್ರ. ಅವರಲ್ಲಿ ಶ್ರೀಗಳಾದ ಭಾವೂಜಿ ಕಾವರೆ, ಅಣ್ಣಾ ಸೋಹನಿ, ವಿಶ್ವನಾಥರಾವ ಕೇಳ್ಕರ್, ಬಾಳಾಜಿ ಹುದ್ದಾರ್ ಹಾಗು ಬಾಪುರಾವ್ ಭೇದಿ ಪ್ರಮುಖರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಾಷ್ಟ್ರೀಯ ಸ್ವಯಂಸೇವಕ ಸಂಘ (ಮನುವಿನ ಮೀನು)

ಇದು ಸಂಘದ ಹುಟ್ಟು ಮತ್ತು ಬೆಳವಣಿಗೆಯ ಕಥೆ.. ನಮ್ಮ (ಸ್ವಯಂಸೇವಕರ) ರಾಷ್ಟ್ರಜೀವನಕ್ಕೆ ಸಂಘದ ಕೊಡುಗೆ ಅಪಾರ, ಅಷ್ಟೇ ಮೌಲ್ಯವತ್ತಾದುದು ಕೂಡ. ಸ್ವತ: ಓರ್ವ ಸ್ವತಂತ್ರ ಹೋರಾಟಗಾರರಾಗಿದ್ದ ಸಂಘದ ಸಂಸ್ಥಾಪಕ ಡಾ|| ಕೇಶವ ಬಲಿರಾಮ ಹೆಡಗೆವಾರರು ಸ್ವಾತಂತ್ರದ ಗಳಿಕೆಗಾಗಿಯೆ ಅದನ್ನು ಆರಂಭಿಸಿದರು. ಆದರೆ ಪರಕೀಯರ ಕೈಗಳಿಂದ ಸ್ವಕೀಯರ ಕೈಗಳಿಗೆ ರಾಜ್ಯಾಧಿಕಾರ ಹಸ್ತಾಂತರವಾಗುವುದನ್ನೇ ಸ್ವಾತಂತ್ರ್ಯವೆಂದು ಬಗೆಯದೇ ಈ ನಾಡಿನ ಸ್ವಂತಿಕೆ, ಇಲ್ಲಿನ ಜೀವನದ ಎಲ್ಲ ರಂಗಗಳಲ್ಲಿ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಪದಕ್ಕೆ ಸ್ವಾಗತಿಸುವಿರಾ?

ಸಂಪದದ ಆತ್ಮೀಯ ಬಳಗಕ್ಕೆ.

  ನಾನು ಹೊಸ ಪರಿಚಯ.ಹೊಸತು ಕಲಿಯುವ ತಿಳಿಯುವ ಕುತೂಹಲ ನನ್ನಾಸೆಗೆ ನೀರೆರೆಯುವಿರಾ? ನಿಮ್ಮೆಲ್ಲರ ಸಹಕಾರ ಕೋರುವೆ.

                          ಮಧು ಹೆಗಡೆ           

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನ್ನಡ ಸಾಹಿತಿಗಳು -ಪರಿಚಯ 1

ಊರು : ಮೈಸೂರು ಜಿಲ್ಲೆಯ ದೇವನೂರು.
ವೃತ್ತಿ ಜೀವನ:  ಮೈಸೂರಿನ ಭಾಷ ಸಂಸ್ಥಾನ ( Central Institute of Indian Languages)ನಲ್ಲಿ.   ನಂತರ ರಾಜೆನಾಮೆ ಕೊಟ್ಟು ರೈತಾಪಿ ಜೀವನ ನಡೆಸುತ್ತ ಇದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.6 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನೆ ನೆನೆ ಮನವೇ....

ಇವತ್ತು ಕನ್ನಡದ ಹೆಸರಾಂತ ಕಾದಂಬರಿಕಾರರಾದ ತರಾಸು ಅವರ ಜನ್ಮದಿನ . ಕನ್ನಡದ ಮೊಟ್ಟಮೊದಲ ಪ್ರಾಧ್ಯಾಪಕರೆಂದೇ ಕರೆಸಿಕೊಂಡ ತಳುಕಿನ ವೆಂಕಣ್ಣಯ್ಯನವರು ತರಾಸು ಅವರ ದೊಡ್ಡಪ್ಪ. ಸಾಮಾಜಿಕ ಕಾದಂಬರಿಕಾರರಾಗಿ ಹೆಸರು ಗಳಿಸಿದ್ದ ಅನಕೃ ಅವರು ತರಾಸು ಅವರ ಗುರುವಾಗಿದ್ದವರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಮಸ್ತೇ ಸಂಪದಿಗರೇ.......

ಎಲ್ಲರಿಗೂ ನಮಸ್ಕಾರ . ನಾನು ನಿಮ್ಮನೆ ಹುಡ್ಗಿ ಭವ್ಯ .... ಸಂಪದಿಗಳಾಗುವ ಆಸೆಯಿಂದ ಇಲ್ಲಿಗೆ ಬಂದಿದ್ದೀನಿ.. ಪ್ರಭಾವ ನಮ್ಮಕ್ಕಂದು . ಪಾಠ ಮಾಡ್ತಿದ್ದವಳ್ನಾ ಇಲ್ಲಿ ಕರೆದು ಕೂರ್ಸಿದ್ದಾಳೆ ನಮ್ಮಕ್ಕ. ಯಾರೂ ಅವಳು ಅಂತ ನೀವೇ ಗೆಸ್ ಮಾಡಿ . ಏನೋ ಬೇಸಿಗೆ ರಜೆಯ ಬೇಸರ ಕಳೆಯೋಕೂ ಸರಿ ಹೋಯ್ತು ಬಿಡಿ. ಏನಂತೀರಿ???? ನನಗೂ ಸ್ವಾಗತ ಇದೆ ತಾನೆ ನಿಮ್ ಕಡೆಯಿಂದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಪದಿಗರಿಗೆಲ್ಲಾ ಹೊಸ ಸಂಪದಿಗನ ನಮಸ್ಕಾರ!!!

ಸಂಪದಿಗರಿಗೆಲ್ಲಾ ನಮಸ್ಕಾರ.
ನನ್ನ ಹೆಸರು ಶಶಿಧರ್.
ಊರು ತುಮಕೂರು
ಸದ್ಯಕ್ಕೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ.
ಕನ್ನಡ ಬರಹಗಳನ್ನು ಓದುವ ಅಭ್ಯಾಸ ಇದೆ.
ಆದರೆ ಬರೆಯುವುದಕ್ಕೆ ಇನ್ನೂ ಆರಂಭಿಸಿಲ್ಲ.
ಸಂಪದದ ಸಹವಾಸದಿಂದ ಬರೆಯಲೂ
ಶುರು ಮಾಡಿಯೇನೇನೋ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾಗರದ ಕವಿ ಲಿಂಗಣ್ಣಯ್ಯ [ಎಸ್.ಕೆ. ಲಿಂಗಣ್ಣಯ್ಯ] - 1879-1943

ಕೆಳದಿ ಕವಿ ಮನೆತನದ ಕವಿ ಕ್ಋಷ್ಣಪ್ಪ - ಸುಬ್ಬಮ್ಮನವರಿಗೆ ಮೂರು ಗಂಡು ಮಕ್ಕಳು - ರಾಮಣ್ಣ, ವೆಂಕಣ್ಣ ಮತ್ತು ಲಿಂಗಣ್ಣ; ಗಂಗಮ್ಮ ಮತ್ತು ತುಂಗಮ್ಮ ಇಬ್ಬರು ಹೆಣ್ಣು ಮಕ್ಕಳು. ಈ ಲಿಂಗಣ್ಣನವರೇ 1879 ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ಲಿಂಗಣ್ಣಯ್ಯನವರಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಅಪಾರ ಗೀಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಮೊದಲ ಬ್ಲಾಗು !

ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಮನುಷ್ಯಳಾದ ಮೇಲೆ ಬ್ಲಾಗೊಂದು ಇರಬೇಕು ಎಂದು. ಈಗ ನನ್ನ ಬ್ಲಾಗಿನ ಮೊದಲ ಬರಹ ಬರೆಯುತ್ತಿದ್ದೇನೆ. ಮುಂದುವರೆಸಲು ಪ್ರಯತ್ನ ಮಾಡುತ್ತೇನೆ. ಪತ್ರಿಕೆಗಳಿಗೆ ಬರೆಯುವುದು ಒಂದು ರೀತಿಯಿಂದ ಸುಲಭ. ಅದಕ್ಕೊಂದು ಕೊನೆ ದಿನಾಂಕ ಇರುತ್ತೆ. ಶತಾಯ ಗತಾಯ ಅದರೊಳಗೇ ಬರೆದು ಮುಗಿಸಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಪರಿಚಯ