ಕಥೆ

ಕೂಪ

ಕೂಪ
***************
ಅಧ್ಯಾಯ ೧

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಅನ್ವೇಷಣೆ ಭಾಗ ೨೫

ಯಾರೋ ಕುಳಿತಿದ್ದಾರೆ... ಆದರೆ ಯಾರದು, ನಾನು ಒಳಗೆ ಬಂದು ಕಡ್ಡಿ ಗೀರಿದ್ದು ಆ ವ್ಯಕ್ತಿಗೆ ತಿಳಿದಿಲ್ಲ ಎಂದರೆ... ಅವನು ನಿದ್ರೆಯಲ್ಲಿದ್ದಾನೆ ಎಂದುಕೊಂಡು ನಿಧಾನವಾಗಿ ಅಲ್ಲಿಂದ ಆಚೆ ಬರಲು ಹಿಂದೆ ಹಿಂದೆ ಒಂದೊಂದೇ ಹೆಜ್ಜೆ ಹಾಕುತ್ತಿದ್ದೆ. ಅಷ್ಟರಲ್ಲಿ ಅಲ್ಲೆಲ್ಲೋ ಇದ್ದ ಲೈಟ್ ಹೌಸ್ ನಿಂದ ಬೆಳಕು ಆ ರೂಮಿನ ಒಳಗೆ ಬಿದ್ದು ಅಲ್ಲಿದ್ದ ವ್ಯಕ್ತಿಯ ಮುಖದ ಮೇಲೆ ಬಿದ್ದು ಹಾಗೆ ಮರೆಯಾಯಿತು....

ಆ ಕ್ಷಣದಲ್ಲಿ ಅಲ್ಲಿ ಕಂಡ ಮುಖ ನೋಡಿ ಒಂದು ಕ್ಷಣ ಆಶ್ಚರ್ಯ!!

ಹೊರಬರಲು ಹೆಜ್ಜೆ ಇಡುತ್ತಿದ್ದವನು ಆ ಕ್ಷಣಕ್ಕೆ ಗರಬಡಿದವನಂತೆ ನಿಂತುಬಿಟ್ಟೆ. ನಿಧಾನವಾಗಿ ಒಂದೊಂದೇ ಹೆಜ್ಜೆ ಮುಂದಕ್ಕೆ ಇಡಲು ಶುರುಮಾಡಿ ಆ ವ್ಯಕ್ತಿಯ ಬಳಿ ಬಂದು ಮಂಡಿಯೂರಿ ಕೆಳಕ್ಕೆ ಕುಳಿತು ಜಾನಕಿ ಎಂದೆ.....!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೨೪

ಅಬ್ಬಾ ಇನ್ನೇನು ಮುರುಗನ್ ನನ್ನು ಹಿಡಿದಾಗಿದೆ, ಇನ್ನು ಆದಷ್ಟು ಬೇಗ ಸೆಲ್ವಂ ಸಹ ಸಿಕ್ಕಿಬಿಡುತ್ತಾನೆ, ಅವನಿಗೆ ಶಿಕ್ಷೆ ಕೊಡಿಸಿಬಿಟ್ಟರೆ ಜಾನಕಿಯ ಆತ್ಮ ಶಾಂತಿ ಆಗುತ್ತದೆ ಎಂದುಕೊಂಡು ರೂಮಿಗೆ ಬರುತ್ತಿದ್ದ ದಾರಿಯಲ್ಲಿ, ಇದ್ದಕ್ಕಿದ್ದಂತೆ ಯಾರೋ ಹಿಂದಿನಿಂದ ಹೆಗಲ ಮೇಲೆ ಕೈ ಹಾಕಿದಂತಾಯಿತು. ಯಾರೆಂದು ತಿರುಗಿ ನೋಡಿದರೆ ಒಬ್ಬ ಅಜಾನುಬಾಹು ವ್ಯಕ್ತಿ, ಕಪ್ಪಗೆ ದಪ್ಪಗೆ, ಗಿರಿಜಾ ಮೀಸೆ ಇಟ್ಟುಕೊಂಡು ಬಲವಾಗಿ ನನ್ನ ಕತ್ತಿನ ಪಟ್ಟಿ ಹಿಡಿದು ಅನಾಯಾಸವಾಗಿ ಎತ್ತಿ ಕಾರಿನಲ್ಲಿ ಹಾಕಿ ಹೊರಟುಬಿಟ್ಟ. ಅಲ್ಲಿ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲೇ ಆ ವ್ಯಕ್ತಿ ಬಲವಾಗಿ ನನ್ನ ಪಕ್ಕೆಗೆ ಒಂದು ಗುದ್ದಿದ. ಅವನು ಗುದ್ದಿದ ರಭಸಕ್ಕೆ ನನ್ನ ಕಣ್ಣುಗಳು ಕತ್ತಲಾಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೨೩

ತ್ರಿವಿಕ್ರಂ ಬಳಿ ಮಾತಾಡಿ ಬಂದ ಮೇಲೆ, ನನಗೂ ಆದಷ್ಟು ಬೇಗ ಅವನನ್ನು ಪತ್ತೆ ಹಚ್ಚುತ್ತೇವೆ ಎಂಬ ನಂಬಿಕೆ ಮೂಡಿತ್ತು. ಆದರೆ ತ್ರಿವಿಕ್ರಂ ಹೇಗೆ ಅವನನ್ನು ಪತ್ತೆ ಹಚ್ಚಲು ಪ್ಲಾನ್ ಮಾಡಿರಬಹುದು....ಅವನ ಫೋಟೋ ಎಲ್ಲಾ ಕಡೆ ಕಳುಹಿಸಿದರೆ ಅವನು ಜಾಗೃತನಾಗಿ ಊರು ಬಿಟ್ಟರೆ.... ಹೀಗೆ ಏನೇನೋ ಯೋಚನೆಗಳು ಕಾಡಲು ಹತ್ತಿತು. ಏನೋ ಯೋಚಿಸುತ್ತಿದ್ದ ಹಾಗೆ ಮನೆಯ ನೆನಪಾಯಿತು... ಹೌದು ನಾನು ಇಲ್ಲಿಗೆ ಬಂದು ಆಗಲೇ ನಾಲ್ಕು ದಿನ ಆಯಿತು... ಬಂದಾಗಿನಿಂದ ಮನೆಗೆ ಫೋನ್ ಸಹ ಮಾಡಿಲ್ಲ. ಅದೂ ಅಲ್ಲದೆ ನನ್ನ ನಂಬರ್ ಬೇರೆ ಬದಲಾಗಿದೆ.... ಅವರೆಷ್ಟು ಗಾಭರಿಯಾಗಿರುತ್ತಾರೋ ಎಂದುಕೊಂಡು ಕೂಡಲೇ ಮನೆಗೆ ಕರೆ ಮಾಡಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೨೨

ಮಧುರೈ ಬಿಸಿಲಿಗೆ ಎಷ್ಟು ತಿಂದರೂ ತಿಂದರ್ಧ ಗಂಟೆಯಲ್ಲೇ ಮತ್ತೆ ಹಸಿವಾಗುತ್ತಿತ್ತು. ತಿಂದದ್ದೆಲ್ಲಾ ಬೆವರಿನಲ್ಲೇ ಕರಗಿ ಹೋಗುತ್ತಿತ್ತು. ರಾತ್ರಿ ಅಂಗಡಿಯ ಊಟ ತಂದುಕೊಟ್ಟು ಹೋದ ನಂತರ ಊಟ ಮಾಡಿ ಮಲಗಿದೆ. ಬೆಳಿಗ್ಗೆ ಆರು ಗಂಟೆಗೆ ಮೊಬೈಲ್ ಹೊಡೆದುಕೊಳ್ಳಲು ಆರಂಭಿಸಿತು. ಕೂಡಲೇ ಎದ್ದು ಕಣ್ಣುಜ್ಜಿಕೊಂಡು ಕರೆ ಸ್ವೀಕರಿಸಿದರೆ ತ್ರಿವಿಕ್ರಂ ಹಲೋ ಎಂದರು. ಹಲೋ ಅರ್ಜುನ್, ಗುಡ್ ಮಾರ್ನಿಂಗ್ ನಾವು ಈಗಷ್ಟೇ ಮಧುರೈಗೆ ಬಂದಿಳಿದೆವು. ಅರ್ಜುನ್ ನೀನು ಸರಿಯಾಗಿ ಯಾವ ಏರಿಯಾದಲ್ಲಿ ಇರುವುದು ಎಂದು ಹೇಳುವೆಯ?

ಸರ್... ನಾನಿಲ್ಲಿ ಸೆಂಟ್ರಲ್ ಸಿನೆಮಾ ಹಾಲ್ ಪಕ್ಕದಲ್ಲಿರುವ ನೇತಾಜಿ ರಸ್ತೆಯಲ್ಲಿ ಒಂದು ಮನೆಯಲ್ಲಿ ಬಾಡಿಗೆಗೆ ಇದ್ದೀನಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೨೧

ಮ್ಯಾಪ್ ನೋಡುತ್ತಿದ್ದ ಹಾಗೆ ಆ ವ್ಯಕ್ತಿಯನ್ನು ಕಂಡುಹಿಡಿಯುವುದು ನಾನಂದುಕೊಂಡಷ್ಟು ಸುಲಭವಲ್ಲ, ಇಷ್ಟು ದೊಡ್ಡ ಊರಿನಲ್ಲಿ ಅವನ ಕಣ್ಣು ತಪ್ಪಿಸಿ, ಎಷ್ಟು ಅಂಗಡಿಗಳನ್ನು ಹುಡುಕಲು ಸಾಧ್ಯ... ಯಾಕೋ ಈ ಆಲೋಚನೆ ವರ್ಕೌಟ್ ಆಗುವ ಹಾಗೆ ಕಾಣುತ್ತಿಲ್ಲ, ಇದಕ್ಕೆ ಬೇರೆ ಏನಾದರೂ ಉಪಾಯ ಕಂಡುಹಿಡಿಯಬೇಕು....ಸಿಮ್ ಆಕ್ಟಿವೆಟ್ ಆಗಲು ಇನ್ನು ಎರಡು ತಾಸು ಇದೆ ಅಷ್ಟರಲ್ಲಿ ಸ್ನಾನ ಮಾಡಿ ತಿಂಡಿ ತಿಂದು ಬರೋಣ ಎಂದುಕೊಂಡು ಸ್ನಾನ ಮಾಡಿ ಆಚೆ ಬಂದು ಮತ್ತೆ ಬಸ್ ಸ್ಟ್ಯಾಂಡ್ ಬಳಿ ಬಂದು ಅಲ್ಲಿದ್ದ ಹೋಟೆಲ್ನಲ್ಲಿ ತಿಂಡಿ ತಿಂದು ಮತ್ತೆ ರೂಮಿಗೆ ಬಂದು ಮತ್ತೆ ಮ್ಯಾಪನ್ನು ನೋಡುತ್ತಾ ಕುಳಿತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೨೦

ಹೇ ಬಾಸ್ಟರ್ಡ್.... ಎನ್ನುವಷ್ಟರಲ್ಲಿ ಕರೆ ಕಟ್ ಆಗಿತ್ತು.... ಮತ್ತೆ ಆ ನಂಬರಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿತ್ತು. ಕೂಡಲೇ ತ್ರಿವಿಕ್ರಂಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಕ್ಕೆ..... ಅರ್ಜುನ್, ನಾನು ನಿಮಗೆ ಮೊದಲೇ ಹೇಳಿರಲಿಲ್ಲವ, ಅವನು ಖಂಡಿತ ನಿಮ್ಮ ಎಲ್ಲ ಚಲನವಲನಗಳನ್ನು ಗಮನಿಸುತ್ತಿರುತ್ತಾನೆ ಎಂದು, ನನ್ನ ಅನುಮಾನ ನಿಜ ಆದರೆ ಬಸ್ಸಿನಲ್ಲಿ ನಿಮ್ಮ ಜೊತೆ ಬಂದವನು, ನಿಮ್ಮನ್ನು ರೂಮಿನಲ್ಲಿ ಇರಲು ಅವಕಾಶ ಮಾಡಿಕೊಟ್ಟವನೇ ಆ ಮೂಲ ವ್ಯಕ್ತಿ ಎನಿಸುತ್ತದೆ.... ಈಗ ರೂಮಿನಲ್ಲಿ ಯಾರಿದ್ದೀರ?

ಸರ್ ನಾನೊಬ್ಬನೇ, ಆ ಮುರುಗನ್ ಆಚೆ ಹೋಗಿದ್ದಾನೆ ಎನಿಸುತ್ತೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೧೯

ಅರ್ಜುನ್... ಎಲ್ಲಪ್ಪಾ ಹೊರಟಿದ್ದೀಯ?

ಅಮ್ಮ..... ಆಫೀಸಿನ ಕೆಲಸದ ಮೇಲೆ ತಮಿಳುನಾಡಿಗೆ ಹೋಗುತ್ತಿದ್ದೇನೆ. ಒಂದು ಹದಿನೈದು ದಿನದ ಕೆಲಸ ಇದೆ, ಅದು ಮುಗಿದ ಕೂಡಲೇ ವಾಪಸ್ ಬರುತ್ತೇನೆ. ಈ ಮಧ್ಯದಲ್ಲಿ ನಿಮಗೇನಾದರೂ ಸಹಾಯ ಬೇಕಿದ್ದರೆ, ಇನ್ಸ್ಪೆಕ್ಟರ್ ತ್ರಿವಿಕ್ರಂ ಅವರ ನಂಬರ್ ಕೊಟ್ಟಿರುತ್ತೇನೆ, ಅವರನ್ನು ಸಂಪರ್ಕಿಸಿ.

ಸರೀನಪ್ಪ ಹಾಗೇ ಆಗಲಿ, ನೀನು ಹುಷಾರು.... ಜಾಸ್ತಿ ತಲೆ ಕೆಡಿಸಿಕೊಂಡು ನಿನ್ನ ಆರೋಗ್ಯ ಹಾಳು ಮಾಡಿಕೊಳ್ಳಬೇಡ. ಆಗಾಗ ಫೋನ್ ಮಾಡುತ್ತಿರು, ಟೈಮ್ ಟೈಮ್ ಗೆ ಸರಿಯಾಗಿ ತಿನ್ನು....

ಸರೀನಮ್ಮ.... ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಅವರ ಪಾದಕ್ಕೆ ಬಿದ್ದು ಆಶೀರ್ವಾದ ತೆಗೆದುಕೊಂಡು ಮಧುರೈಗೆ ಹೊರಟೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೧೮

ವೀಣಾದೇವಿಯವರು ಮತ್ತು ತ್ರಿವಿಕ್ರಂ ಜೊತೆ ಮಾತಾಡಿದ ಮೇಲೆ ಮನಸು ನಿರಾಳವಾಗಿತ್ತು. ಇನ್ನೇನು ಹೆಚ್ಚು ಕಡಿಮೆ ಎಲ್ಲಾ ಮುಗಿದಂತೆ. ಆರೋಪಿಯನ್ನು ಕಂಡು ಹಿಡಿದು ಅವನಿಗೆ ಶಿಕ್ಷೆ ಕೊಡಿಸಿಬಿಟ್ಟರೆ, ಜಾನಕಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದುಕೊಂಡು ಜಾನಕಿಯ ಫೋಟೋ ಕೈಗೆ ತೆಗೆದುಕೊಂಡು ಅದನ್ನೇ ನೋಡುತ್ತಾ.. ಜಾನೂ.... ನಿನ್ನನ್ನು ಉಳಿಸಿಕೊಳ್ಳಳಂತೂ ನನ್ನ ಕೈಲಿ ಆಗಲಿಲ್ಲ, ಇನ್ನೇನು ಸ್ವಲ್ಪ ದಿನದಲ್ಲೇ ನಿನ್ನನ್ನು ಕೊಂದ ಆರೋಪಿಯನ್ನು ಕಂಡು ಹಿಡಿದು ಅವನಿಗೆ ಶಿಕ್ಷೆ ಕೊಡಿಸುತ್ತೇನೆ ಜಾನೂ. ಐ ಲವ್ ಯೂ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೧೭

ಇನ್ಸ್ಪೆಕ್ಟರ್ ತ್ರಿವಿಕ್ರಂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಎರಡು ದಿನ ಕಳೆದಿತ್ತು. ನಡುವಲ್ಲಿ ಶನಿವಾರ ಭಾನುವಾರ ಬಂದಿದ್ದರಿಂದ ಅವರಿಗೆ ತೊಂದರೆ ಕೊಡುವುದು ಬೇಡ ಎಂದು ಸುಮ್ಮನಾಗಿದ್ದೆ. ಒಮ್ಮೆ ಜಾನಕಿಯ ತಂದೆ ತಾಯಿಯರನ್ನು ಮಾತಾಡಿಸಿಕೊಂಡು ಬರೋಣ ಎಂದು ಅವರ ಮನೆಗೆ ಬಂದು ಅವರ ಕುಶಲ ಸಮಾಚಾರಗಳನ್ನು ವಿಚಾರಿಸಿಕೊಂಡು ವಾಪಸ್ ಮನೆಗೆ ಬರಬೇಕಾದರೆ, ವೀಣಾದೇವಿ ಅವರು ಕರೆ ಮಾಡಿದರು. ಇವರೇನು ಅಪರೂಪವಾಗಿ ನನಗೆ ಕರೆ ಮಾಡಿದ್ದಾರೆ ಎಂದು ಕರೆ ಸ್ವೀಕರಿಸಿ ಹಲೋ ಹೇಳಿ ಮೇಡಂ ಎಂದೆ.

ಏನಿಲ್ಲಪ್ಪ ಅರ್ಜುನ್, ಜಾನಕಿ ಹೋಗಿ ಇಂದಿಗೆ ಎರಡು ತಿಂಗಳಾಯಿತು.... ಯಾಕೋ ಅವಳ ನೆನಪು ಕಾಡುತ್ತಿತ್ತು. ಅದಕ್ಕೆ ಅವಳ ಕೇಸ್ ಏನಾಯಿತು ಎಂದು ವಿಚಾರಿಸಲು ಕರೆ ಮಾಡಿದೆ ಅಷ್ಟೇ. ಮತ್ತೆ ಎಲ್ಲಿಗೆ ಬಂತು ಅವಳ ಕೇಸಿನ ವಿಚಾರಣೆ. ಪಾತಕಿಗಳು ಸಿಕ್ಕರ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೧೬

ಹಲೋ... ಹಲೋ... ಅರ್ಜುನ್, ಆ ವ್ಯಕ್ತಿ ಕೊಲೆಗಾರನಿಗೆ ಫೋನ್ ಮಾಡಿದ್ದ. ಯಾವುದೋ ಒಂದು ಡೀಲ್ ಒಪ್ಪಿಸಲು ಕರೆ ಮಾಡಿದ್ದ, ನಾಳೆ ಅವನಿಗೆ ಕೊಟ್ಟಾಯಂ ನ ಅವನ ಮನೆಯ ಬಳಿ ಇರುವ ಪಾರ್ಕಿನ ಬಳಿ ಭೇಟಿ ಮಾಡಲು ಬರಲು ಹೇಳಿದ್ದಾನೆ. ಇದರ ಅರ್ಥ ಆ ವ್ಯಕ್ತಿಗೆ ಇವರು ಅರೆಸ್ಟ್ ಆಗಿರುವುದು ಗೊತ್ತಿಲ್ಲ ಎಂದಾಯಿತು. ಆದರೆ ನಾವು ಈ ಕೂಡಲೇ ಕೊಟ್ಟಾಯಂಗೆ ಹೊರಡಬೇಕು. ನಾವು ಈಗಲೇ ಹೊರಡುತ್ತಿದ್ದೇವೆ, ಅಲ್ಲಿಂದ ಬಂದ ಮೇಲೆ ನಾನು ನಿಮಗೆ ಅಪ್ಡೇಟ್ ಮಾಡುತ್ತೇನೆ.

ಸರ್... ಸರ್.... ನಿಮ್ಮ ಬಳಿ ಒಂದು ರಿಕ್ವೆಸ್ಟ್... ದಯವಿಟ್ಟು ಈ ಆಪರೇಷನ್ ನಲ್ಲಿ ನಾನು ನಿಮ್ಮ ತಂಡವನ್ನು ಸೇರಿಕೊಳ್ಳಬಹುದೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಂಬೂರಿ ಮೀಟಿದವ .. ಭವಾಬ್ದಿ ದಾಟಿದವ

(ಈ ದಿನ ಪುರಂದರ ದಾಸರ ಆರಾಧನೆ, ಪುಷ್ಯ ಬಹುಳ ಅಮಾವಾಸ್ಯೆ - ಆ ಸಂದರ್ಭಕ್ಕೆಂದು ಹಿಂದೆ ಬರೆದಿದ್ದ ಈ ಕಿರುಕಾವ್ಯವನ್ನು ಇಲ್ಲಿ ಹಂಚಿಕೊಂಡಿದ್ದೇನೆ)

ಕ್ಷೇಮಪುರದಲಿ ಇದ್ದನೊಬ್ಬನು ಶ್ರೀನಿವಾಸನ ನಾಮದಿ
ಹೇಮದಾಭರಣಗಳ ಮಾಡುತ ಮಾರಿ ಗಳಿಸುತ ನೆಮ್ಮದಿ
ನಾಮಮಾತ್ರಕು ದಾನವೆಂಬುದನಾತ ಸ್ವಲ್ಪವು ನೀಡದೆ
ನೇಮದಿಂದಲಿ ದುಡ್ಡುಮಾಡುವ ದಾರಿಯೊಂದನೆ ಕಂಡನು || ೧||

ಶ್ರೀನಿವಾಸನು ಸತ್ಯದಲಿ ಬೇರೆಲ್ಲ ವಿಷಯದಿ ಯೋಗ್ಯನು ||
ಗಾನವಿದ್ಯೆಯ ಪದ್ಧತಿಯಲಿ ಸಮಾನರಾರನು ಕಾಣೆನು
ಸಾನುರಾಗದಿ ಚಿಣ್ಣರಿಗೆ ಸಂಗೀತವಿದ್ಯೆಯ ಪೇಳ್ವನು
ಕಾನುಮಲೆಯ ಕ್ಷೇಮಪುರದಲ್ಲವನೆ ಬಲುಸಿರಿವಂತನು ||೨||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೧೫

ಸ್ಟೇಷನ್ ನಿಂದ ಮನೆಗೆ ಬಂದಾಗ ಅಪ್ಪ ಅಮ್ಮ, ಜಾನಕಿಯ ತಂದೆ ತಾಯಿ ಎಲ್ಲರೂ ಹಾಲಿನಲ್ಲಿ ಕೂತು ಮಾತಾಡುತ್ತಿದ್ದರು. ನನ್ನನ್ನು ಕಂಡ ಕೂಡಲೇ ಅಮ್ಮ ಅಪ್ಪ ಇಬ್ಬರೂ ಒಟ್ಟಿಗೆ ಅರ್ಜುನ್... ಏನೋ ಇದು ಹೀಗೆ ಆಗಿದ್ದೀಯ? ಜಾನಕಿಯ ಅಗಲಿಕೆ ನಮಗೂ ನೋವು ತಂದಿದೆ. ಆದರೆ ನೀನು ಹೀಗೆ ವಾರಗಟ್ಟಲೆ ಮನೆ ಮುಟ್ಟದೆ, ಊಟ ತಿಂಡಿ ಇಲ್ಲದೆ, ಹೀಗೆ ಒದ್ದಾಡುತ್ತಿದ್ದರೆ ನಮ್ಮ ಕೈಲಿ ನೋಡಲು ಆಗುವುದಿಲ್ಲ. ಒಮ್ಮೆ ಹೋಗಿ ಕನ್ನಡಿಯಲ್ಲಿ ನಿನ್ನ ಮುಖ ನೋಡಿಕೋ, ಹೇಗಾಗಿದ್ದೀಯ ಎಂದು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೧೩

ಇನ್ಸ್ಪೆಕ್ಟರ್ ಹೇಳಿದ ಮಾತುಗಳನ್ನು ಕೇಳಿದ ಮೇಲೆ ಜಾನಕಿಯ ಕೊಲೆಯ ಹಿಂದೆ ಯಾವುದೋ ದೊಡ್ಡ ರಹಸ್ಯವೇ ಇದೆ ಎಂದೆನಿಸಿತು. ಅಷ್ಟೇ ಅಲ್ಲದೇ ಇದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನುವ ಅನುಮಾನವೂ ಮೂಡಿತು. ಆದರೆ ಜಾನಕಿಗೆ ಮಾಟ ಮಾಡಿರುವ ಹಾಗೆ ಅದೇ ದಿನ ಶೀಲಾಗೂ ಮಾಟ ಮಾಡಿರುವುದು ಏಕೆ, ಜಾನಕಿಯನ್ನೇ ಕೊಂಡದ್ದು ಏಕೆ ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರ ಕಂಡು ಹಿಡಿಯಲು ಆಗುತ್ತಿಲ್ಲ. ಈ ವ್ಯಕ್ತಿಗಳು ಬರೀ ಮಾಡಲು ಮಾತ್ರ ಬಳಕೆ ಆಗಿದ್ದಾರೆ ಎಂದರೆ.... ಕೊಲೆ ಮಾಡಿರುವುದೇ ಮತ್ತೊಬ್ಬರು, ಹಾಗೆಯೇ ಕೊಲೆ ಮಾಡಿಸಿರುವುದು ಬೇರೆಯವರು. ಹಾಗಾಗಿ ನಾವೀಗ ಕೊಲೆ ಮಾಡಿರುವವರನ್ನು ಪತ್ತೆ ಹಚ್ಚಿದರೂ ಅದರಿಂದ ಪ್ರಯೋಜನ ಇಲ್ಲ. ಏಕೆಂದರೆ ಅವರೂ ಸಹ ಯಾರದೋ ಸೂಚನೆಯಂತೆ ಕೊಲೆ ಮಾಡಿರುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೧೨

ಇನ್ನು ಈ ವಿಷಯದಲ್ಲಿ ಒಂಟಿಯಾಗಿ ಮುಂದುವರಿಯುವುದು ಉಚಿತವಲ್ಲ ಎಂದೆನಿಸಿ ಇನ್ಸ್ಪೆಕ್ಟರ್ ತ್ರಿವಿಕ್ರಮ್ ಗೆ ಕರೆ ಮಾಡಿ ನಿಮ್ಮನ್ನು ಭೇಟಿ ಮಾಡಬೇಕು ಎಂದು ತಿಳಿಸಿ CC ಕ್ಯಾಮೆರಾದ ಟೇಪ್ ತೆಗೆದುಕೊಂಡು ಸ್ಟೇಷನ್ ಗೆ ಹೋಗಿ ನಡೆದ ವಿಷಯಗಳನ್ನು ತಿಳಿಸಿದಾಗ, ತ್ರಿವಿಕ್ರಮ್ ಅಚ್ಚರಿಗೊಂಡರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೧೧

ಯಾವಾಗ ವಾರಾಂತ್ಯ ಆಗುತ್ತದೋ ಯಾವಾಗ ಉಳಿದವರನ್ನು ಭೇಟಿ ಮಾಡುತ್ತೇನೋ ಎಂದು ಚಡಪಡಿಸುತ್ತಿದ್ದಾಗ ಥಟ್ಟನೆ ಒಂದು ವಿಷಯ ತಲೆಗೆ ಬಂತು. ಜಾನಕಿ ಸದಾಕಾಲ ತನಗೆ ಬಹಳ ಆಪ್ತ ಗೆಳತಿ ಎಂದು ಒಬ್ಬಳನ್ನು ಹೇಳುತ್ತಿರುತ್ತಾಳೆ, ಅವಳ ಹೆಸರು.... ಹೆಸರು... ಹಾ ಮಾಧುರಿ.... ಜಾನಕಿ ಕಾಣೆಯಾದಾಗಿನಿಂದ ಮಾಧುರಿ ಒಂದು ದಿನವೂ ಜಾನಕಿಯ ಬಗ್ಗೆ ವಿಚಾರಿಸಿಲ್ಲ, ಜಾನಕಿ ಸತ್ತಾಗಲೂ ಸತ್ತ ನಂತರವೂ ಅವಳು ಒಮ್ಮೆಯೂ ಬಂದಿಲ್ಲ. ಅವಳಿಂದ ಏನಾದರೂ ಮಾಹಿತಿ ಸಿಗಬಹುದೇನೋ ಎಂದುಕೊಂಡು ಕೂಡಲೇ ಅವಳನ್ನು ಸಂಪರ್ಕಿಸಲು ಅವಳ ನಂಬರ್ ಗೆ ಕರೆ ಮಾಡಿದರೆ, ಅವಳ ಫೋನ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಮತ್ತೆ ಜಾನಕಿಯ ಮನೆಗೆ ಕರೆಮಾಡಿ ಮಾಧುರಿ ಮನೆಯ ಅಡ್ರೆಸ್ ಗೊತ್ತಿದ್ದರೆ ಕೊಡಿ ಎಂದು ಕೇಳಿದ್ದಕ್ಕೆ, ಇಲ್ಲಪ್ಪ ಅವಳು ಯಾವುದೋ ಪೀಜಿಯಲ್ಲಿ ಇರುವುದು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ‍ ಭಾಗ ೧೦

ಮೇಡಂ ನಿಮ್ಮ ಸಂಕಟ ನನಗೆ ಅರ್ಥವಾಗುತ್ತೆ. ಜಾನಕಿಯ ಅಗಲಿಕೆ ನಮ್ಮೆಲ್ಲರಿಗೂ ಅತೀವ ದುಃಖ ಉಂಟು ಮಾಡಿದೆ. ಆದರೆ ಅದನ್ನು ಹಾಗೆ ಬಿಟ್ಟರೆ ಇನ್ನೆಷ್ಟು ಅನಾಥ ಜಾನಕಿಯರು ಬಲಿಯಾಗುತ್ತಾರೋ ಗೊತ್ತಿಲ್ಲ. ಅದಕ್ಕೆ ಹೇಗಾದರೂ ಮಾಡಿ ಆ ಕೊಲೆಗಡುಕರನ್ನು ಹಿಡಿಯಬೇಕು ಎಂಬ ನಿಟ್ಟಿನಲ್ಲಿ ನಿಮ್ಮ ಬಳಿ ಏನಾದರೂ ಮಾಹಿತಿ ಸಿಗುವುದೇನೋ ಎಂದು ಬಂದೆ. ಜಾನಕಿ ನಿಮ್ಮ ಆಶ್ರಮಕ್ಕೆ ಬಂದಾಗಿನಿಂದ ಅವಳಿಗೆ ಯಾವುದಾದರೂ ಬೆದರಿಕೆಗಳು ಏನಾದರೂ ಇದ್ದವ? ಅಥವಾ ಯಾರಾದರೂ ಅವಳನ್ನು ಹುಡುಕಿಕೊಂಡು ಬರುತ್ತಿದ್ದರ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ - ಭಾಗ ೯

ಅರ್ಜುನ್.... ಜಾನಕಿ ನಮ್ಮ ಸ್ವಂತ ಮಗಳಲ್ಲಪ್ಪ!!!

ಅಂಕಲ್ ಏನಿದು ಹೀಗೆ ಹೇಳುತ್ತಿದ್ದೀರ?

ಹೌದಪ್ಪಾ ಅರ್ಜುನ್... ನಮಗೆ ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಲಿಲ್ಲ, ನಂತರ ಒಂದು ಗಂಡು ಮಗು ಹುಟ್ಟಿತ್ತು.... ಆದರೆ ಅದು ಮೂರು ತಿಂಗಳ ಮಗುವಿದ್ದಾಗಲೇ ತೀರಿಕೊಂಡಿತು. ಆಗದೆ ಆಗದೆ ಮಗು ಆದಾಗಲೂ ಹೀಗೆ ಆಯಿತಲ್ಲ ಎಂದು ಬಹಳ ಬೇಸರವಾಯಿತು. ಮುಂದೆ ಮಕ್ಕಳಾದರೆ ತೊಂದರೆ ಎಂದು ಡಾಕ್ಟರ್ ಹೇಳಿದ ಮೇಲೆ ನಾವು ಮಗುವಿನ ಆಸೆ ಬಿಟ್ಟೆವು. ಒಮ್ಮೆ ಹೀಗೆ ಒಬ್ಬ ಸ್ನೇಹಿತನ ಜೊತೆ ಈ ಅನಾಥಾಶ್ರಮಕ್ಕೆ ಹೋಗಿದ್ದಾಗ ಅಲ್ಲಿ ಒಂದು ತಿಂಗಳ  ಮಗುವನ್ನು ಯಾರೋ ತಂದು ಬಿಟ್ಟು ಹೋಗಿದ್ದರು. ಆ ಮಗುವನ್ನು ನೋಡಿದರೆ ನನಗೆ ಬಿಟ್ಟು ಬರುವ ಮನಸಾಗಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೮

ಇನ್ಸ್ಪೆಕ್ಟರ್ ಜೀಪ್ ಹೈವೇಯ ಪಕ್ಕದಲ್ಲಿ ನಿಂತಿತ್ತು. ಇನ್ಸ್ಪೆಕ್ಟರ್ ಮತ್ತು ನಾನು ಕೆಳಗಿಳಿದು ರಸ್ತೆಯನ್ನು ದಾಟಿ ಬಯಲು ಪ್ರದೇಶಕ್ಕೆ ಹೊಂದಿಕೊಂಡಂತೆ ಇದ್ದ ನೀಲಗಿರಿ ತೋಪಿನ ಕಡೆ ಹೆಜ್ಜೆ ಹಾಕುತ್ತಿದ್ದೆವು. ಆ ಸುತ್ತಮುತ್ತಲಿನ ಪ್ರದೇಶ ನಿರ್ಜನವಾಗಿತ್ತು. ಹೈವೇಯಲ್ಲಿ ಆಗೊಂದು ಈಗೊಂದು ಗಾಡಿಗಳು ಓಡಾಡುವುದು ಬಿಟ್ಟರೆ ಬೇರೆ ಯಾವುದೇ ಸಂಚಾರವಿರಲಿಲ್ಲ. ತಲೆ ಹೊಡೆದರೂ ಕೇಳುವವರು ಗತಿ ಇಲ್ಲದಂಥಹ ನಿರ್ಮಾನುಷ ಪ್ರದೇಶ ಅದಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ‍ ಭಾಗ ೬

ಪೋಲಿಸ್ ಸ್ಟೇಶನ್ ಗೆ ಹೋಗಿ ಬಂದು ಒಂದು ವಾರ ಆಗಿತ್ತು. ಜಾನಕಿ ಕಾಣೆಯಾದಾಗಿನಿಂದ ಆಫೀಸಿಗೆ ಹೋಗಿರಲಿಲ್ಲ. ಇನ್ನೂ ಮನೆಯಲ್ಲೇ ಇದ್ದರೆ ಜಾನಕಿಯ ನೆನಪುಗಳು ಕಾಡುತ್ತಲೇ ಇರುತ್ತದೆ. ಆಫೀಸಿಗೆ ಹೋದರೆ ಸ್ವಲ್ಪ ವ್ಯತ್ಯಾಸ ಇರುತ್ತದೆ ಎಂದು ನಿರ್ಧರಿಸಿ ಆಫೀಸಿಗೆ ಬಂದಿದ್ದೆ. ಬಂದು ಒಂದು ಗಂಟೆ ಆಗಿತ್ತು ಅಷ್ಟೇ, ಅಷ್ಟರಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಕರೆ ಮಾಡಿದರು. ಅವರು ಹೇಳಿದ ವಿಷಯ ಕೇಳಿ ಕಣ್ಣು ಕತ್ತಲಾಯಿತು. ಮತ್ತೆ ಕಣ್ಣು ಬಿಟ್ಟಾಗ ಅಲ್ಲೇ ಸೋಫಾದ ಮೇಲೆ ಮಲಗಿದ್ದೆ. ಸುತ್ತಲೂ ಟೀಮ್ ಸದಸ್ಯರು ನಿಂತಿದ್ದರು. ಯಾಕೆ ಅರ್ಜುನ್ ಏನಾಯ್ತು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೫

ಆ ದಿನದ ನಂತರ ನಮ್ಮಿಬ್ಬರ ನಡುವಿನ ಅಂತರ ಕಮ್ಮಿ ಆಗಿತ್ತು. ದಿನಗಳು ಕಳೆದಂತೆ ನಮ್ಮ ಸ್ನೇಹ ಪ್ರೀತಿಯಾಗಿ ಮಾರ್ಪಾಡಾಗಲು ಹೆಚ್ಚು ದಿನ ತೆಗೆದುಕೊಳ್ಳಲಿಲ್ಲ.... ಮೊದಮೊದಲು ನನ್ನ ಕೆಲಸದ ಬಗ್ಗೆ ಅವಳಿಗೆ ಸ್ವಲ್ಪ ಅಸಮಾಧಾನ ಇದ್ದರೂ ನಂತರ ಹೊಂದಿಕೊಂಡಿದ್ದಳು. ಇಬ್ಬರ ಪ್ರೀತಿ ಪಕ್ವವಾದಂತೆ, ಆದಷ್ಟು ಬೇಗ ಮದುವೆ ಮಾಡಿಕೊಳ್ಳುವ ಬಗ್ಗೆ ಯೋಚನೆ ನಡೆಸಿದೆವು. ಇಬ್ಬರೂ ನಮ್ಮ ನಮ್ಮ ಮನೆಯಲ್ಲಿ ನಮ್ಮ ಇಷ್ಟವನ್ನು ತಿಳಿಸಿದೆವು... ಅವರೂ ನಮ್ಮ ಪ್ರೀತಿಗೆ ಯಾವುದೇ ಪ್ರತಿರೋಧ ತೋರದೆ ಒಪ್ಪಿಕೊಂಡು ಆದಷ್ಟು ಬೇಗ ಮಹೂರ್ತ ಇಡಿಸಿಬಿಡೋಣ ಎಂದು ತೀರ್ಮಾನ ನಡೆಸಿದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ಭಾಗ ೪

ಅಂದು ರಾತ್ರಿ ಅಲ್ಲಿಂದ ಹೊರಡುವಾಗ ಯಾಕೋ ಮನಸು ಬಹಳ ಭಾರವಾಗಿತ್ತು... ಜಾನಕಿಯನ್ನು ಮತ್ತೆ ನೋಡಬಹುದು ಎಂದು ಗೊತ್ತಿದ್ದರೂ ಅದೇನೋ ಗೊತ್ತಿಲ್ಲ ಮತ್ತೆ ಅವಳನ್ನು ನೋಡುವುದೇ ಇಲ್ಲವೇನೋ, ಮಾತಾಡುವುದೇ ಇಲ್ಲವೇನೋ ಎಂಬ ಭಾವನೆ ಬಹಳ ಕಾಡುತ್ತಿತ್ತು. ಅವಳಿಗೂ ಇದೆ ಭಾವನೆ ಕಾಡುತ್ತಿರುತ್ತದ ಎನಿಸಿದರೂ ಮಧ್ಯಾಹ್ನ ಅವಳಾಡಿದ ಮಾತುಗಳು ನೆನಪಿಗೆ ಬಂದು ಖಂಡಿತ ಅವಳಿಗೆ ಈ ರೀತಿ ಎಲ್ಲ ಅನಿಸಲು ಸಾಧ್ಯವೇ ಇಲ್ಲ ಎಂದು ಅವಳ ಕಡೆ ನೋಡಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ‍ ಭಾಗ‌ ೩

ಜಾನಕಿಯ ಪರಿಚಯ ಮಾಡಿಸಿ ನಿತಿನ್ ಮತ್ತು ಅವನ ಪತ್ನಿ ಯಾರೋ ಕರೆದರೆಂದು ಅವರ ಬಳಿ ಆಶೀರ್ವಾದ ತೆಗೆದುಕೊಳ್ಳಲು ಹೋದರು. ಅವರು ಹೋದ ಮೇಲೆ ನಾವಿಬ್ಬರೂ ಅಲ್ಲೇ ಇದ್ದ ಕುರ್ಚಿಗಳಲ್ಲಿ ಕುಳಿತೆವು. ಮದುವೆ ನಡೆದಿದ್ದು ವಧುವಿನ ಮನೆಯಲ್ಲೇ ಆದ್ದರಿಂದ ಮನೆಯ ಮುಂದೆ ಚಪ್ಪರ ಹಾಕಿಸಿದ್ದರು. ಎದುರುಗಡೆ ಜಿಟಿ ಜಿಟಿ ಎಂದು ಸುರಿಯುತ್ತಿದ್ದ ಸೋನೆ ಮಳೆ, ಪಕ್ಕದಲ್ಲಿ ಜಾನಕಿ ಆಹಾ ಅದೊಂದು ವರ್ಣನಾತೀತ ಅನುಭವ. ಸ್ವಲ್ಪ ಹೊತ್ತು ಜಾನಕಿ ನಮ್ಮ ಹುಡುಗರಿಗೆಲ್ಲ ಬೈದು ನಂತರ ಮಾಮೂಲಿ ಮಾತುಕತೆಗೆ ಬಂದೆವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ ‍‍ ಭಾಗ ೨

ಒಂದು ವಾರದ ನಂತರ ಸ್ಟೇಷನ್ ನಿಂದ ಅಪ್ಪನ ಮೊಬೈಲ್ ಗೆ ಕರೆ ಬಂದಿದ್ದರಿಂದ ಅಪ್ಪ ನನ್ನನ್ನು ಸ್ಟೇಷನ್ ಗೆ ಕರೆದುಕೊಂಡು ಹೋದರು. ಕರೆದ ಕೂಡಲೇ ಬಂದಿದ್ದಕ್ಕೆ ಇನ್ಸ್ಪೆಕ್ಟರ್ ಅಪ್ಪನಿಗೆ ಧನ್ಯವಾದಗಳನ್ನು ತಿಳಿಸಿ ನನ್ನನ್ನು ವಿಚಾರಣಾ ಕೊಠಡಿಗೆ ಕರೆದುಕೊಂಡು ಹೋದರು. ನನ್ನ ಎದುರಿನಲ್ಲಿ ಕುಳಿತ ಇನ್ಸ್ಪೆಕ್ಟರ್ ಬ್ರಹ್ಮಾವರ್ ನನ್ನ ಕಡೆ ನೋಡಿ... ಮಿ. ಅರ್ಜುನ್ ನಾನು ಮೊದಲೇ ಹೇಳಿದ ಹಾಗೆ ನಿಮ್ಮ ಮನಸಿಗೆ ನೋವುಂಟು ಮಾಡುವ ಯಾವುದೇ ಉದ್ದೇಶ ನಮಗಿಲ್ಲ, ಆದರೆ ನಮ್ಮ ಕೆಲಸ ನಾವು ಮಾಡಬೇಕಾಗಿರುವುದರಿಂದ ಈ ವಿಚಾರಣೆ ನಮಗೆ ಬಹಳ ಮುಖ್ಯ. ನೀವು ನಮಗೆ ಸಹಕರಿಸುತ್ತೀರ ಎಂದು ಭಾವಿಸುತ್ತಾ.... ದಯವಿಟ್ಟು ಜಾನಕಿ ಬಗ್ಗೆ ನಿಮಗೆ ಏನೇನು ತಿಳಿದಿದೆಯೋ ಎಲ್ಲವನ್ನೂ ತಿಳಿಸುತ್ತೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ವೇಷಣೆ - ಭಾಗ ೧

ಅರ್ಜುನ್....ಅರ್ಜುನ್....

ಯಾರು? ಯಾರದು ಎಂದು ಆಚೆ ಬಂದು ನೋಡಿದರೆ ಮನೆಯ ಬಾಗಿಲಿನ ಮುಂದೆ ಪೋಲಿಸ್ ಪೇದೆ ನಿಂತಿದ್ದ. ನಾನು ಸ್ವಲ್ಪ ಗಾಭರಿಯಿಂದಲೇ ಹೇಳಿ.... ನಾನೇ ಅರ್ಜುನ್... ಏನಾಗಬೇಕಿತ್ತು? ಅಷ್ಟರಲ್ಲೇ ಹಿಂದಿನಿಂದ ಅಪ್ಪ ಅಮ್ಮ ಕೂಡ ಬಂದು ಪೇದೆಯನ್ನು ನೋಡಿ ಅವರೂ ಗಾಭರಿಯಿಂದ ಯಾಕೆ ಸರ್? ನನ್ನ ಮಗನನ್ನು ಕೇಳುತ್ತಿದ್ದೀರಿ? ಯಾಕೆ ಏನಾಯ್ತು ಎಂದು ನನ್ನ ಕಡೆ ಪ್ರಶ್ನಾರ್ಥಕವಾಗಿ ನೋಡಿದರು.... ನಾನು ಏನೂ ಗೊತ್ತಿಲ್ಲ ಎಂಬಂತೆ ಸನ್ನೆ ಮಾಡಿ ಉತ್ತರಕ್ಕಾಗಿ ಪೇದೆಯ ಕಡೆ ತಿರುಗಿದೆ.

ನಮ್ಮ ಸಾಹೇಬರು ನಿಮ್ಮನ್ನು ಸ್ಟೇಷನ್ ಗೆ ಕರೆದುಕೊಂಡು ಬರಲು ಹೇಳಿದ್ದಾರೆ. ಅದೇ ಆ ಹುಡುಗಿ ಜಾನಕಿಯ ವಿಷಯ ಮಾತಾಡಲು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಲಗ್ನ ಪತ್ರಿಕೆ!

ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ ಹಿಲ್ಲೂರಿನಲ್ಲಿ ಕರಾವಳಿಯ ತೀರದಷ್ಟು ಸಖೆ ಇಲ್ಲದಿದ್ದರೂ, ಅಲ್ಲಿಯೇ ಹುಟ್ಟಿ ಬೆಳೆದವರಿಗೆ ಅದು ತೀರಾ ಸಖೆಯೇ ಅನಿಸುತಿತ್ತು.ಮನೆ ಕೆಲಸಗಳೆಲ್ಲವನ್ನು ಹೊತ್ತು ಏರುವ ಮುನ್ನವೇ ಮುಗಿಸಿ, ಮಧ್ಯಾಹ್ನ ಹೆಂಡತಿ ಮಾಡಿದ ಗಂಜಿ- ಬೆರಕೆ ಹಾಕಿದ ಬಸಲೆ ಸೊಪ್ಪಿನ ಸಾರು ತಿಂದು, ಮನೆಯ ಹೊರಗಿನ ಚಿಟ್ಟೆಯಮೇಲೆ, ಹೊರಗೆ ಬೀಸುವ ಗಾಳಿಗೆ ಮೈಯೊಡ್ಡಿ ಮಲಗಿದ ಸಾತಣ್ಣನಿಗೆ, ಅದೇನೋ ನಿದ್ದೆ ಹತ್ತಿತ್ತೋ. ಆ ಗಾಢ ನಿದ್ದೆಯಲ್ಲಿ ಹೆಂಡತಿ ತಿಮಕ್ಕ ಬಂದು ಒಂದೆರಡು ಬಾರಿ ಎಚ್ಚರಿಸಿದಾಗಲೂ ನೆನಪಾಗಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಲಗ್ನ ಪತ್ರಿಕೆ! (2)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಲಗ್ನ ಪತ್ರಿಕೆ! (1)

ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ ಹಿಲ್ಲೂರಿನಲ್ಲಿ ಕರಾವಳಿಯ ತೀರದಷ್ಟು ಸಖೆ ಇಲ್ಲದಿದ್ದರೂ, ಅಲ್ಲಿಯೇ ಹುಟ್ಟಿ ಬೆಳೆದವರಿಗೆ ಅದು ತೀರಾ ಸಖೆಯೇ ಅನಿಸುತಿತ್ತು.ಮನೆ ಕೆಲಸಗಳೆಲ್ಲವನ್ನು ಹೊತ್ತು ಏರುವ ಮುನ್ನವೇ ಮುಗಿಸಿ, ಮಧ್ಯಾಹ್ನ ಹೆಂಡತಿ ಮಾಡಿದ ಗಂಜಿ- ಬೆರಕೆ ಹಾಕಿದ ಬಸಲೆ ಸೊಪ್ಪಿನ ಸಾರು ತಿಂದು, ಮನೆಯ ಹೊರಗಿನ ಚಿಟ್ಟೆಯಮೇಲೆ, ಹೊರಗೆ ಬೀಸುವ ಗಾಳಿಗೆ ಮೈಯೊಡ್ಡಿ ಮಲಗಿದ ಸಾತಣ್ಣನಿಗೆ, ಅದೇನೋ ನಿದ್ದೆ ಹತ್ತಿತ್ತೋ. ಆ ಗಾಢ ನಿದ್ದೆಯಲ್ಲಿ ಹೆಂಡತಿ ತಿಮಕ್ಕ ಬಂದು ಒಂದೆರಡು ಬಾರಿ ಎಚ್ಚರಿಸಿದಾಗಲೂ ನೆನಪಾಗಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಂದು ಊರಿನ ಕಥೆ

ಒಂದೂರಿತ್ತಂತೆ.  ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್ನ ರುಚಿಃ ಅಂತ ಅದೇನೋ ಹೇಳ್ತಾರಲ್ಲ ಹಾಗೆ.  ಎಲ್ರೂ ಅವರವರ ಮನೆಯಲ್ಲಿ ಅಡಿಗೆ ತಕ್ಕ ಮಟ್ಟಿಗೆ ಚೆನ್ನಾಗೇ ಮಾಡಿ ಊಟ  ಬಡಿಸ್ತಿದ್ದರಂತೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ : 'ವಿ-ಜಯ'

ಪಶ್ಚಿಮ ದಿಕ್ಕಿಗೆ ಸಮುದ್ರ, ಉಳಿದ ದಿಕ್ಕಿನಲ್ಲಿ ಗುಡ್ಡಗಳು ಹಾಗೂ ದಟ್ಟ ಅರಣ್ಯದಿಂದ ಸುತ್ತುವರಿದಿದ್ದ ಪ್ರದೇಶದ ರಾಜನಾಗಿದ್ದ ‘ವಿಜಯ ರಾಜ’ ನದು ವಿಲಾಸೀ ಜೀವನ. ಹಿರಿಯ ಮಗನೆಂಬ ಕಾರಣಕ್ಕೆ ವಂಶಪಾರಂಪರ್ಯವಾಗಿ ಒದಗಿ ಬಂದ ರಾಜ್ಯಕ್ಕೆ  ಪಟ್ಟಾಭಿಶಿಕ್ತನಾಗಿ ಆಗಲೇ ಹತ್ತು ವರ್ಷಗಳು ಕಳೆದಿದ್ದವು. ಭೌಗೋಳಿಕವಾಗಿ ಗುಡ್ಡ, ಬೆಟ್ಟ, ಸಮುದ್ರಗಳಿಂದ ಸುತ್ತುವರಿದು ಅಲ್ಲದೇ ಉಳಿದ ದೊಡ್ಡ ದೊಡ್ಡ ರಾಜರುಗಳ ಸಾಮ್ರಾಜ್ಯಗಳಿಂದಲೂ ದೂರವೇ ಇದ್ದರಿಂದ, ವಿಜಯರಾಜನಿಗೆ ಹೇಳಿಕೊಳ್ಳುವ ಶತ್ರುಗಳ ತೊಂದರೆಯೂ ಇರಲಿಲ್ಲ. ಹಾಗಾಗಿ ಕಲಿತಿದ್ದ ಅಲ್ಪ ಸ್ವಲ್ಪ ಶಸ್ತ್ರಾಭ್ಯಾಸವೂ ರಾಜನಿಗೆ ಮರೆತಂತಾಗಿತ್ತು. ಹೆಸರು ವಿಜಯನೆಂದು ಇದ್ದರೂ ಬೇರೆ ರಾಜ್ಯವನ್ನು ದಂಡೆತ್ತಿ ಹೋಗಿ ವಿಜಯ ಸಾಧಿಸಿ ರಾಜ್ಯ ವಿಸ್ತರಣೆಯೂ ಕನಸಿನ ಮಾತಾಗಿಯೇ ಇತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ: ಅವಸ್ಥೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ: ಕಥೆಗೊಬ್ಬಳು ನಾಯಕಿ

- ಭಾಗ ೧ -

 

ಆವತ್ತು ಶನಿವಾರ.  ಮಾಮೂಲಿನಂತೆ ಯೂನಿವರ್ಸಿಟಿಗೆ ರಜಾ.  ಬೆಳಿಗ್ಗೆ ನಿಧಾನವಾಗಿ ಎದ್ದು ಸ್ನಾನ ಮಾಡದೇ ಉಪ್ಪಿಟ್ಟು ಮಾಡಿ ತಿಂದು ಪೇಪರ್ ಓದಿ ಮುಗಿಸುವಷ್ಟರಲ್ಲಿ ಸಹೋದ್ಯೋಗಿ ಮುರಳಿಯ ಫೋನ್ ಬಂತು.

"ಆ ಹಾಳು ಹೈದರಾಬಾದಿನ ಸೆಮಿನಾರಿಗೆ ಪೇಪರ್ ರೆಡೀ ಮಾಡ್ತಾ ಇದೀನಿ.  ಹಾಳಾದ್ದು ತಲೆ ತಿನ್ತಾ ಇದೆ ಮಾರಾಯ್ರೇ.  ಬೆಳಗಿನಿಂದ್ಲೂ ಕಂಪ್ಯೂಟರ್ ಮುಂದೆ ಕೂತಿದ್ದೀನಿ.  ಸಖತ್ ಕನ್‌ಫ್ಯೂಸು.  ನೀವು ಸ್ವಲ್ಪ ನೋಡೋದಿಕ್ಕೆ ಆಗುತ್ತಾ?"  ಒಂದೇ ಉಸಿರಿನಲ್ಲಿ ಮಾತು ಹರಿಸಿದ.  "ನೋಡೋಣವಂತೆ.  ಅದಕ್ಕೇನು" ಅಂದೆ.  ಆತುರಾತುರವಾಗಿ "ಈಗ ಬರಲಾ?" ಅಂದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೆಹಲಿ: ರಾಜಧಾನಿಗೆ ಇಂದು ನೂರು ವರ್ಷ

"ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆಯಾದ ದಿನದಿಂದ ಮೂರು ದಿನಗಳವರೆಗೆ... ದೆಹಲಿಯಲ್ಲಿ ನಾಗರೀಕ ಸರಕಾರವೇ ಇರಲಿಲ್ಲ.  ಎಲ್ಲೆಲ್ಲೂ ಕೊಲೆ ಸುಲಿಗೆ ಬೆಂಕಿ...  ನಾಲ್ಕೇ ದಿನಗಳಲ್ಲಿ ದೆಹಲಿ ಮತ್ತೆ ಕಣ್ಣು ತೆರೆದು ನನ್ನತ್ತ ಮುಗುಳ್ನಗತೊಡಗಿತ್ತು.  ಆ ಮುಗುಳ್ನಗೆಗೂ, ಮೂವತ್ತೇಳು ವರ್ಷಗಳ ಹಿಂದೆ ಎಲ್ಲವನ್ನೂ ಎರಡು ಹೆಣ್ಣುಮಕ್ಕಳನ್ನೂ ಸಹಾ ಕಳೆದುಕೊಂಡು ಜೀವ ಮಾತ್ರ ಉಳಿಸಿಕೊಂಡು ಲಾಹೋರಿನಿಂದ ಓಡಿ ಅಮೃತಸರ ಸೇರಿದಾಗ ಮಾಜೀ ನನ್ನೆಡೆ ಬೀರಿದ ಮುಗುಳ್ನಗೆಗೂ ಅದೆಂತಹ ಸಾಮ್ಯತೆ ಇತ್ತು ಎಂದು ನನಗೆ ಈಗಲೂ ಅಚ್ಚರಿಯಾಗುತ್ತದೆ.  ನನ್ನ ತಾಯಿಯಂತೇ ದೆಹಲಿಯೂ ಸಹಾ ಎಂದು ನನಗೆ ಎಷ್ಟೋ ಸಲ ಅನಿಸುತ್ತದೆ.  ಅದೆಷ್ಟೇ ಹಾನಿಯಾಗಲೀ, ಇದ್ದುದೆಲ್ಲವೂ ಲೂಟಿಯಾಗಲಿ, ಜೀವವೊಂದು ಉಳಿದರೆ ಸಾಕು, ದೆಹಲಿ ಹಾಗೂ ಮಾಜೀ ಮತ್ತೆ ಮುಗುಳ್ನಗತೊಡಗುತ್ತಾರೆ.  ಆರು ಶತಮಾನಗಳ ಹಿಂದೆ ಆ ಕುಂಟ ಕಿರಾತಕ ತೈಮೂರ್ ಇದೇ ದೆಹಲಿಯನ್ನು ಲೂಟಿಮಾಡಿ ಬೆಂಕಿ ಹಚ್ಚಿದ್ದ.  ಅವನು ಅತ್ತ ಹೋದದ್ದೇ ದೆಹಲಿ ಕಣ್ಣು ತೆರೆದು ಮೇಲೆದ್ದಿತ್ತು.  ಮತ್ತೆ... ಮುನ್ನೂರು ವರ್ಷಗಳೂ ಆಗಿಲ್ಲ, ಆ ನಾದಿರ್ ಷಾ ಇಡೀ ಊರನ್ನು ಸ್ಮಶಾನವಾಗಿಸಿ ಕೊಹಿನೂರನ್ನೂ ಮಯೂರ ಸಿಂಹಾಸನವನ್ನೂ ಹೊತ್ತೊಯ್ದ.  ಮಾಸಿದ ಸೀರೆಯ ಕೆದರಿದ ತಲೆಯ ವಾಸನೆ ಬಾಯಿಯ ಹುಚ್ಚಿಯಿಂದ ದೂರ ಓಡುವಂತೆ ಆ ಬ್ರಿಟಿಷರು ದೆಹಲಿಯನ್ನು ಕಡೆಗಣಿಸಿ ಬಂಗಾಳಿ ಯುವಚೆಲುವೆ ಕಲಕತ್ತೆಯ ಮಡಿಲಲ್ಲಿ ಮಲಗಿದರು.  ಆದರೆ ನಾಕು ದಿನದಲ್ಲಿ ಕಲಕತ್ತೆಯ ಮೈಯೆಲ್ಲಾ ಕಜ್ಜಿಯೆದ್ದು ಗಬ್ಬೆದ್ದುಹೋಯಿತು.  ದೆಹಲಿ ದೆಹಲಿಯೇ, ಕಲಕತ್ತೆ ಕಲಕತ್ತೆಯೇ.  ನಿಧಾನವಾಗಿಯಾದರೂ ಚೇತರಿಸಿಕೊಂಡು ಮೇಲೆದ್ದು "ಬನ್ನೀ ಮಕ್ಕಳೇ" ಎಂದು ಮುಗುಳ್ನಕ್ಕ ದೆಹಲಿಯ ಕರೆಯನ್ನು ಮನ್ನಿಸದಿರುವುದು ಪರಂಗಿ ದೊರೆಗಳಿಗೂ ಸಾಧ್ಯವಾಗಲಿಲ್ಲ.  ದೆಹಲಿ ಮತ್ತೆ ರಾಜಧಾನಿ.  ಒಬ್ಬರಿಗೆ ಒಬ್ಬಳೇ ತಾಯಿ.  ಒಂದು ರಾಷ್ಟ್ರಕ್ಕೆ ಒಂದೇ ರಾಜಧಾನಿ.  ಅದು ದೆಹಲಿ, ನನ್ನ ದೆಹಲಿ, ತನ್ನೊಳಗೆ ಅದೆಷ್ಟೋ ಯಾತನೆಗಳನ್ನು ಅಡಗಿಸಿಕೊಂಡು ಮುಗುಳುನಗುವ ನನ್ನ ಮಹಾನ್ ಮಾತೆ..."

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.9 (8 votes)
To prevent automated spam submissions leave this field empty.

ತುಂಟ ಕವನ: "ಕನ್ನಡತೀ...!"

ಕರಾವಳಿಯ ಕನ್ಯೆಯರು


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಕಥೆ: ಹುತ್ತ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ನನ್ನ ಕಂಪ್ಯೂಟರ್‍ ಹಾಳಾಗಿದೆ, ಸ್ವಲ್ಪ ನೋಡ್ತೀಯಾ..?

ಹಲೋ.. ಯಾರು ಪ್ರಸನ್ನನಾ?

ಹೌದು.

ನಾನು ಗೋಪಾಲರಾವ್ ಮಾತಾಡುದು..

ಹ್ಞಾಂ! ಹೇಳಿ ರಾಯರೇ, ಮತ್ತೆ ಆರಾಮಾ?

ಹ್ಞೂ, ನಾನ್ ಚೆನಾಗಿದೀನಿ, ಆದ್ರೆ ನಮ್ ಕಂಪ್ಯೂಟ್ರೇ ಯಾಕೋ ಸರಿ ಇಲ್ಲ.

ಯಾಕೆ? ಏನಾಗಿದೆ?

ಅದೆಲ್ಲಾ ನಂಗೆ ಗೊತ್ತಾಗಲ್ಲ. ಟೈಮಿದ್ರೆ ನೀನೇ ಒಂಚೂರು ಬಂದು ನೋಡ್ತೀಯಾ?

ಸರಿ, ನಾಳೆ ಬಂದ್ರೆ ಆಗುತ್ತಾ?

ಆಯ್ತು ಪರ್ವಾಗಿಲ್ಲ, ನಿಂಗೆ ಟೈಮಾದಾಗ ಬಾ.

ಹಾಗಾದ್ರೆ ನಾಳೆ ಸಂಜೆ ಬರ್ತೀನಿ.

ಆಯ್ತು, ಹಂಗಾದ್ರೆ ಫೋನ್ ಇಡ್ತೀನಿ.

*******************
(ಗೋಪಾಲರಾಯರ ಮನೆಯಲ್ಲಿ)

ಪ್ರಸನ್ನ: ಗೋಪಾಲರಾಯರು ಮನೇಲಿದಾರಾ? ಕಂಪ್ಯೂಟರ್‍ ಹಾಳಾಗಿದೆ ಅಂತಿದ್ರು, ನೋಡೋಣಾಂತ ಬಂದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನೈತಿಕ ......! ಭಾಗ - ೩

ಭಾಗ ೩
ಪ್ರಣತಿ (ಹರಿಯ ಹೆ೦ಡತಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಅನೈತಿಕ ......! ಭಾಗ - ೨

"ನಾಟಕ ನೋಡಿದ್ರಾ ಚೆನ್ನಾಗಿದ್ಯಾ? ನಾನೇ ಬರೆದದ್ದು". ಎ೦ಬ ದನಿ ಕೇಳಿ ಪ್ರಜ್ಞಾ ತಲೆ ಎತ್ತಿ ನೋಡಿದಳು. ಅದು ಹರಿ ಬರೆದ ’ಸತ್ಸ೦ಗತ್ವೇ ನಿಸ್ಸ೦ಗತ್ವ೦’ ಎ೦ಬ ನಾಟಕದ ಪ್ರದರ್ಶನವಾಗಿತ್ತು.


  


"ತು೦ಬಾ ಬೋರ್ ಅನ್ಸುತ್ತೆ. ಒಗಟೊಗಟಾಗಿ ಬರೆದಿದ್ದೀರಿ. ನಿಧಾನಕ್ಕೆ ಅರ್ಥ ಮಾಡ್ಕೋಬೇಕು. ಸ್ಲೋ ಪೇಸ್ ಅನ್ಸುತ್ತೆ. ಆದ್ರೆ ಆಳಕ್ಕೆ ಇಳಿದಾಗ ಮನಸ್ಸು ಬ್ಲಾ೦ಕ್ ಆಗಿಬಿಡುತ್ತೆ. ಸಾ೦ಗತ್ಯ ಮನುಷ್ಯನ ಬೌದ್ಧಿಕತೆಯನ್ನು ಮತ್ತು ಆಲೋಚನೆಯನ್ನು ಬೆಳೆಸುತ್ತದೆ ಆದರೆ ಇ೦ದಿನ ಕಾಲ ಘಟ್ಟದಲ್ಲಿ ಸತ್ಸ೦ಗವೆ೦ಬುದು ಬರಿಯ ಶೋಕಿಯಾಗಿದೆ ಎ೦ಬುದು ನಿಮ್ಮ ಮಾತುಗಳು ಹೌದೇ?"


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಅನೈತಿಕ ......!

ಹರಿ ತನ್ನ ರೂಮಿನ ಗೋಡೆಗಳನ್ನು ನೋಡುತ್ತಿರುವವನ೦ತೆ ಮಲಗಿದ್ದ. ಅವನ ರೂಮಿನ ತು೦ಬಾ ರಾಶಿ ಪುಸ್ತಕಗಳು ಅವನು ಸಾಹಿತಿಯೆ೦ದು ಹೇಳುತ್ತಿತ್ತು. ಅವನದು ಚಿಕ್ಕ ರೂಮು ತೀರಾ ಚಿಕ್ಕದೇನಲ್ಲ. ಒ೦ದು ಹತ್ತು ಜನ ಮಲಗಬಹುದಾಗಿದ್ದ೦ಥ ರೂಮು. ಪ್ರತ್ಯೇಕ ಕೋಣೆಯಿರಲಿಲ್ಲ. ಬರಿಯ ಹಾಲ್ ನ೦ಥದ್ದು ಇತ್ತು, ಅಡುಗೆ ಮನೆ, ಮತ್ತು ಬಚ್ಚಲು ಮಾತ್ರ ಪ್ರತ್ಯೇಕವಾಗಿತ್ತು. ಹಾಲ್ ನ ಗೋಡೆಯೊ೦ದನ್ನು ಕೊರೆದು ಶೋಕೇಸ್ ಮಾಡಲಾಗಿತ್ತು ಅದು ತು೦ಬಿ, ಅದರೊಳಗಿ೦ದ ರಾಶಿ ಪುಸ್ತಕಗಳು ಹೊರ ಚೆಲ್ಲಾಡಿದ್ದವು. ಹ್ಯಾ೦ಗರ್ ಗೆ ನೇತು ಹಾಕಿದ ಬಟ್ಟೆಗಳ ಮೇಲೆ ಧೂಳು ವಾಸಿಸಿತ್ತು. ಅಡುಗೆಮನೆಯ ಒಲೆಯಮೇಲೆ ಎ೦ದೋ ಕಾಸಿದ ಹಾಲಿನ ಬಟ್ಟಲಲ್ಲಿ ಬಿಳಿ ಹುಳಗಳು ಸ್ವಚ್ಚ೦ದವಾಗಿ ಓಡಾಡುತ್ತಿದ್ದವು ಮತ್ತು ಅಸಹ್ಯ ವಾಸನೆ ಬೀರುತ್ತಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

“ಅರುಣರಾಗ“ (ಕಥೆ)

 “ಅರುಣರಾಗ“  (ಕಥೆ) 


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಮನೆಗಳ ಬಲೆಯಲ್ಲಿ...

ಜಾನ್...ಇದು ಸರಿಯಲ್ಲ...ನಾವು ಮಾಡ್ತಿರೋದು ತಪ್ಪು ಅಂತಾ ನಿಂಗೆ ಅನಿಸಲ್ವಾ?
ಇಲ್ಲ..ಡಿಯರ್ ಇದರಲ್ಲಿ ತಪ್ಪೇನಿದೆ?
ಆದ್ರೂ...ನನಗೆ ಭಯ ಆಗ್ತಾ ಇದೆ.
ಕೂಲ್ ಯಾರ್...ಇದೆಲ್ಲಾ ಕಾಮನ್... ಹಾಗಂತಾ ನಾವು ದೊಡ್ಡ ತಪ್ಪೇನು ಮಾಡ್ತಾ ಇಲ್ಲ. ಜೀವನದ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡ್ಬೇಕು. ನಿನ್ನ ಮನಸ್ಸಿಗೆ ಏನು ಬೇಕು ಅದನ್ನು ಗಳಿಸ್ಬೇಕು. ಈ ಪಾಪಪ್ರಜ್ಞೆಯಿಂದ ಹೊರಗೆ ಬಾ....ಚಿಯರ್ ಅಪ್
ಅವನ ಬೆಡ್್ನ ಮೂಲೆಯಲ್ಲಿ ಮುದ್ದೆಯಾಗಿ ಬಿದ್ದಿದ್ದ ನನ್ನ ಉಡುಪುಗಳನ್ನು ತೆಗೆದುಕೊಂಡು ಸೀದಾ ಬಚ್ಚಲು ಮನೆಗೆ ಹೋದೆ.

ನನಗೇನಾಗಿದೆ? ಛೇ..ಹೇಗೆ ನಾ ಮಾಡ್ಬಾರ್ದಿತ್ತು.
"ಥೂ...ನೀನು ಕೆಟ್ಟವಳು..ನಿಂಗೆ ಸ್ಪಲ್ಪವಾದ್ರೂ ಮಾನ ಮರ್ಯಾದೆ ಇದೆಯಾ...ಕುಲಗೆಡೆಸಿದ ಹೆಣ್ಣು" ಎಂದು ಅಮ್ಮ ಬೈದಂತೆ ನಂಗೆ ಕೇಳಿಸ್ತಿತ್ತು. ಕನ್ನಡಿಯಲ್ಲಿ ನನ್ನನ್ನು ನೋಡಿದಾಗ ನಂಗೇ ಅಸಹ್ಯವಾದಂತಾಯ್ತು. ಹೇಗೋ ಸ್ನಾನ ಮುಗಿಸಿ ಹೊರಬಂದಾಗ ಜಾನ್ ಕೂಡಾ ಶರ್ಟು ತೊಟ್ಟು ರೆಡಿಯಾಗಿ ನಿಂತಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮತ್ತೊಮ್ಮೆ ಕರೆಗಂಟೆ ಸದ್ದು (ಉತ್ತರಾರ್ಧ)

ಮೊದಲೊಮ್ಮೆ ಹೀಗಾಗಿತ್ತು... ಓನರ್ ಸಂಸಾರ ಪಿಕ್ನಿಕ್ ಗೆಂತ ಹೊರಗಡೆ ಹೋಗಿತ್ತು.ನಿಶಾ ಆ ದಿನವನ್ನು ಜ್ಞಾಪಿಸಿಕೊಂಡಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮತ್ತೊಮ್ಮೆ ಕರೆಗಂಟೆ ಸದ್ದು

"ಡಾರ್ಲಿಂಗ್ ನಾಳೆ ಓನರ್ ಇರಲ್ಲ, ಬೆಳಗ್ಗೇನೇ ಹೊರಗಡೆ ತಿರುಗಾಡಲು ಹೋಗ್ತಾರಂತೆ,ಸಂಜೆವರೆಗೆ ನಾವಿಬ್ಬರೇ ಆರಾಂ ಆಗಿ ರಾಜ ರಾಣಿ ಹಾಗೆ ಮೆರೀಬಹುದು" ಕೃಷ್ಣ ಕಣ್ಣು ಮಿಟುಕಿಸಿದ. " ಸ್ಸರಿ.... ನೀವು ಮನೆಗೆ ಬಂದ ಮೇಲೇ ನೋಡಬೇಕಷ್ಟೇ, ಈ ಮಧ್ಯೆ ನಿಮ್ಮ ಬಾಸ್ ಕಲ್ಲೂರಾಮ್ ಏನಾದರೂ ಕೆಲಸ ಕೊಟ್ಟರೆ?" ಮಡದಿಯ ಹುಸಿನಗೆಯ ಬಾಣಕ್ಕೆ ಕೃಷ್ಣ ತಲೆಯಲ್ಲಾಡಿಸಿದ" ಹಾಗೇನಿಲ್ಲ ಬಿಡು ತಿಂಗಳ ಮಧ್ಯೆಅಂತಹಾ ಕೆಲ್ಸ ಏನೂ ಇರಲ್ಲ ಬಿಡು, ಮತ್ತೆ ಮಧ್ಯಾಹ್ನಕ್ಕೆ ಒಂದು ವೆಜ್ ಪಲಾವ್, ಸಾರು ಮಾಡು, ಮತ್ತೆ ನಂಜಿಕೊಳ್ಳೋಕೆ ನಿನ್ನ ಸೊಗಸಾದ ನೀರುಳ್ಳೀ ಪಕೋಡವಿರಲಿ. ನಾನುಸರಿಯಾಗಿ ಹನ್ನೆರಡೂ ಮುಕ್ಕಾಲಿಗೆ ಬರ್ತೇನೆ ರೆಡಿಯಾಗಿರು ಓ ಕೇ ಆಮೇಲೆ ಎರಡೂವರೆಯವರೆಗೆ ನಮ್ಮದೇ ಸಾಮ್ರಾಜ್ಯ ಕಣೇ.." ಇನ್ನೊಮ್ಮೆ ಕಣ್ಣು ಮಿಟುಕಿಸಿದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಗಳು ಹೇಳಿದ ಕಥೆಗೊಂದು ಹೆಸರು ಕೊಡಿ.

ಮಣ್ಣಿನ ಮನೆಯ ಗೋಡೆಯೊಂದರಲ್ಲಿ ಪುಟ್ಟ ಮನ್ಮಥನೆಂಬ ಇರುವೆಯೊಂದು ಸಂಸಾರ ಹೂಡಿತ್ತು.ತನ್ನ ಮಗನ ಹುಟ್ಟಿದ ಹಬ್ಬಕ್ಕಾಗಿ ತನ್ನ ಬಳಗವನ್ನೆಲ್ಲಾ ಊಟಕ್ಕೆ ಆಹ್ವಾನಿಸಿತ್ತು.ನೆಂಟರು ಬರುವ ಸಂಭ್ರಮಕ್ಕಾಗಿ ತಾನಿರುವ ಮನೆಯಿಂದ ಸಕ್ಕರೆ ಕೂಡಿಸಿದ್ದ ಇರುವೆಗೆ ಬರುವ ನೆಂಟರಿಗೆ  ಸಕ್ಕರೆಯ ಹರಳುಗಳನ್ನೇ ಆಸನಗಳನ್ನಾಗಿ ಮಾಡಿ ಜೋಡಿಸಿಟ್ಟಿತ್ತು.ನೆಂಟರು ಬಂದರು.ದೂರದಿಂದ ಬಂದ ಬೀಗರಿಗೆ ಹಸಿವು ತಡೆಯಲಾರದೇ ಕುಳಿತು ಕೊಳ್ಳಲು ಜೋಡಿಸಿದ ಸಕ್ಕರೆ ಆಸನಗಳನ್ನೇ ಮುರಿದು ತಿನ್ನಲಾರಂಭಿಸಿದರು.ನೆಂಟರ ಮನಸಿಗೆ ನೋವಾಗಬಾರದೆಂದು ಮನ್ಮಥ ಏನೂ ಮಾತಾಡಲಿಲ್ಲ.ಹುಟ್ಟಿದ ಹಬ್ಬಕ್ಕಾಗಿ ವಿಶೇಷ ತಿಂಡಿಯೆಂದು ಸಕ್ಕರೆ ಹರಳನ್ನು ಜೇನುತುಪ್ಪದಲ್ಲಿ ಅದ್ದಿ ಸಿದ್ದಪಡಿಸಿದ್ದ ಇರುವೆಗೆ ಬಂದ ನೆಂಟರ ಸಂಖ್ಯೆ ಜಾಸ್ತಿ  ಇರುವದರಿಂದ  ಒಂದು ಸಕ್ಕರೆ ಹರಳು ಕಡಿಮೆ ಬ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಖ್ಯೆ ೧೪

ಮೊಬೈಲ್ ರಿಂಗಾಗ್ತಿತ್ತು...

ಅದು ಮೆಸೇಜ್ ರಿಂಗ್ ಟೋನ್...

 ಲೆಕ್ಕ ಹಾಕ್ತಿದ್ದ 10...

ಗೂಡ್ ಶೆಡ್ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್ , ಗಾಡಿ ಸೈಡ್ಗೆ ಹಾಕೋದಿಕ್ಕು ಆಗ್ತಾ ಇಲ್ಲ... ಸಿಗೋ ಸಣ್ಣ ಪುಟ್ಟ ಗ್ಯಾಪ್ನಲ್ಲಿ ಗಾಡಿ ನುಗ್ಗಿಸ್ಕೊಂಡು ಹೋಗ್ತಾ ಇದ್ದ ಅವನು...

ಅವನಿಗೊತ್ತು ಅದು ರೇಖಾ ಕಳಿಸ್ತಿರೋ ಮೆಸೇಜ್.. ಅಮರ್ ಹೋಟೆಲ್  ಮುಂದೆ ಇರುವ ದೇವಸ್ಥಾನದ ಹತ್ತಿರ ಕಾಯ್ತಾ ಇದ್ದಾಳೆ...

ಛೇ ಈ ಸಿಗ್ನಲ್ ಈಗ್ಲೇ ಬೀಳ್ಬೇಕಿತ್ತಾ...

ಗಾಡಿ ಆಫ್ ..

ರೇಖಾ ಜೊತೆ ಲಾಂಗ್ ಡ್ರೈವ್ ಹೋಗ್ಬೇಕಲ್ಲ ಪೆಟ್ರೋಲ್ ಇರ್ಲಿ...

ಮೂರು ವರ್ಷಗಳ ಪ್ರಯತ್ನದ ಫಲ ಇವತ್ತು ಬೆಳಗ್ಗೆ ಸಿಕ್ಕಿತ್ತು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರೀ-ಸೆಷನ್

’ಬೋಳಿಮಗ, ಮ್ಯಾನೆಜರ್’
’ಬೋ..’ ಶಬ್ದ ಕೇಳ್ತಿದಂಗೆ ನಾನು ಹಿಂತಿರುಗಿ ನೋಡ್ದೆ.
ವಿನಯ್ ಬಾಯಿಂದ ಈ ಮಾತು ಯಾವತ್ತು ಕೇಳಿರ್ಲಿಲ್ಲ. ಅವನು ತಮಾಷೆಗೆ ಹೇಳ್ತಿದಾನೆ ಅಂತ ಅನ್ನೋ ಹಾಗೂ ಇರ್ಲಿಲ್ಲ. ತುಂಬಾನೆ ಅಪ್ಸೆಟ್ ಆಗಿರೊ ಹಾಗೆ ಕಾಣಿಸ್ತಾ ಇತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಿಜಡಾ

ACT I


Scene 1


     ವತ್ಸ ಬೆ೦ಗಳೂರಿನಿ೦ದ ಶಿವಮೊಗ್ಗೆಗೆ ಹೋಗಬೇಕಾದ ಬಸ್ ಹತ್ತಿ ಥ್ರೀ ಸೀಟರ್ ಇರುವೆಡೆ ಕಿಟಕಿಯ ಪಕ್ಕ ಕುಳಿತುಕೊ೦ಡ.ಇಡೀ ಬಸ್ ಖಾಲಿ ಖಾಲಿ.ಒಬ್ಬೊಬ್ಬರಾಗಿ ಹತ್ತುತ್ತಾ ಇಳಿಯುತ್ತಾ ತಮ್ಮದೇ ಆದ ಧಾವ೦ತ ಲೋಕದಲ್ಲಿದ್ದರು.ಮು೦ದಿನ ಸೀಟಿನಲ್ಲಿ ಪರಿಚಯದ ಮುಖವೊ೦ದು ಕ೦ಡುಬ೦ತು.'ಅರೆ ನಮ್ ನರಸಿ೦ಹಯ್ಯ ಮೇಷ್ಟ್ರು' ಅ೦ದುಕೊ೦ಡವನೇ ,ಸೀಟಿನ ಕ೦ಬಿಗೆ ತಲೆಯಾನಿಸಿ, ಮು೦ದೆ ಕೂತಿದ್ದ ಮೇಷ್ಟ್ರಿಗೆ


"ಸರ್ ಅರಾಮಾ?" ಅ೦ದ.


"ಅರಾಮಾಗಿದೀನಿ ನೀನು.... ಗೊತ್ತಾಗ್ಲಿಲ್ಲಪ್ಪ"


"ಸರ್ ನಾನು ವತ್ಸ,ಶ್ರೀವತ್ಸ.೧೯೯೯ ಬ್ಯಾಚು.ನಾನು ನಿಮ್ಮ ಸಬ್ಜೆಕ್ಟ್ ನಲ್ಲಿ ಜಾಸ್ತಿ ಮಾರ್ಕ್ಸ್ ತಗೊ೦ಡಿದ್ದಕ್ಕೆ ನ೦ಗೆ ದೊಡ್ಡ ಸ್ಟೀಲ್ ಬಿ೦ದಿಗೆ ಪ್ರೆಸೆ೦ಟ್ ಮಾಡಿದ್ರಿ.ನಿಮ್ಮ ಮಗನ ಬ್ಯಾಚೇ,ರಮೇಶ ಹೇಗಿದಾನೆ ಸರ್?ಏನ್ಮಾಡ್ತಾ ಇದಾನೆ?"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಣೆಯ ಸಿ೦ಧೂರವೇ (ಧರ್ಮಾ೦ತರಿಯೊಬ್ಬಳ ಪತ್ರ) ಮತ್ತು ಸ್ವಗತ

       ಹಣೆಯ ಸಿ೦ಧೂರವೇ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೊಡಲಿಯೊಳಗಿನ ಕಾವು

ಎ೦ಥ ಮಾತನ್ನಾಡಿಬಿಟ್ಟ ಅಪ್ಪ,ಮಗನಿಗೆ, ತನ್ನ ತಾಯಿಯನ್ನೇ ಕೊ೦ದುಬಿಡು ಅ೦ದುಬಿಟ್ಟನಲ್ಲ.ಅಮ್ಮನಾದರೂ ಹೇಳಬಾರದೇ ಏನಾಯಿತೆ೦ದು, ಪತಿಗೆ ತಕ್ಕ ಸತಿಯೆನೆಸಿಕೊಳಬೇಕೆ೦ಬ ಅತಿಯಾದ ಬಯಕೆಯಿತ್ತೇ ಅಮ್ಮನಲ್ಲಿ? ಛೆ! ಅಮ್ಮ ಎ೦ದಿಗೂ ಹಾಗೆ ನಡೆದುಕೊಳ್ಳಲಿಲ್ಲ.ಹಗಲಿರುಳೂ ಅಪ್ಪನಿಗಾಗಿ ದುಡಿದು ಬಳಲಿಬಿಟ್ಟಿದ್ದಳು, ಅಮ್ಮ. ಕೊಟ್ಟಿಗೆಯಲ್ಲಿನ ಅಷ್ಟೂ ಗೋವುಗಳಿಗೆ ಮೇವು ಹಾಕಿ,ಮೇವು ಹಾಕಲು ಶಿಷ್ಯರಿದ್ದರೂ ಕೂಡ ಅಮ್ಮ ಅವರ ಜೊತೆ ತಾನೂ ನಡೆದು ಎಲ್ಲ ಹಸುಗಳಿಗೂ ಮೇವು ಹಾಕಲು ನಿಲ್ಲುತ್ತಿದ್ದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಮ್ಮಾ ನಿನ್ನ ತೋಳಿನಲ್ಲಿ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಪ್ಪೆ ಕಥೆ

ಒಂದು ದೊಡ್ಡ ಬಾಣಲೆಯಲ್ಲಿ ಎರಡು ಕಪ್ಪೆಗಳಿದ್ವಂತೆ, ಬಹಳ ದಿನ ಅಲ್ಲೇ ಈಜಾಡಿ, ಸುಖವಾಗಿದ್ವಂತೆ. ಒಂದು ದಿನ ಯಾರೋ ಬಂದು ಆ ಬಾಣಲೆಯನ್ನ ಒಲೆ ಮೇಲಿಟ್ರಂತೆ. ನೀರು ತುಸು ಬೆಚ್ಚಗಾಗ್ತಿದ್ದ ಹಾಗೇ ಎರಡೂ ಕಪ್ಪೆಗಳಿಗೂ ತಳಮಳ ಶುರುವಾಯ್ತಂತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ವಾಚ್-ಮನ್

"ಥುತ್ ತೇರಿಕಿ, ಬೆಳಗಾತು,ಸುರು ಹಚ್ಕೊ೦ಡೈತಿ ಅರಚಲಿಕ್ಕ, ಯಾ ರಾಜನ ಅರಮನಿ ಕಳ್ಳತನ ಆಗಾಕತ್ತೈತಿ ಅ೦ತೀನಿ, ಆದ್ರರ ನಾ ಹೋಗೇನ ಕಿಶಿಯುದದ ಅಲ್ಲಿ"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ್ನೇಹ ಸ೦ಬ೦ಧ

"ರಘು, ಹರಿಯ ಜೊತೆ ಶಾ೦ತಿಯ ಮದುವೆ ಬೇಡ ಆಯ್ತಾ? ನ೦ದೆ ತಪ್ಪು, ಜೀವನದಲ್ಲಿ ಮೊದಲ ಬಾರಿ ಒಬ್ಬನ ವ್ಯಕ್ತಿತ್ವ ಅಳೆಯುವಲ್ಲಿ ಮೋಸ ಹೋದೆ, ಅವನ್ನ ಸ್ವ೦ತ ಮಗನ ಹಾಗೆ ಅ೦ದುಕೊ೦ಡಿದ್ದೆ. ಮಾತಿನಲ್ಲಿಯೆ ಮೊಡಿಮಾಡೋ ಮೋಸಗಾರ ಕಣ್ರಿ, ಅವನ ಕಲ್ಯಾಣಗುಣ ಮದುವೆಗೆ ಮೊದಲೇ ಗೊತ್ತಾಗಿ ಒಳ್ಳೇದೆ ಆಯ್ತು. ನಿಮ್ಮ ಮಗಳ ಭವಿಷ್ಯ ಹಾಳಾಗೋದು ತಪ್ಪಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಲ್ನೋಡಲ್ಲಿ ಗೊಗ್ಗಯ್ಯ

ಈ ಲೇಖನ ಯಾವತ್ತೋ ಬರೀ ಬೇಕಿತ್ತು ಆಗಿರ್ಲಿಲ್ಲ. ಇಷ್ಟೊಂದು ದಿನ ಗೊಗ್ಗಯ್ಯನ್ನ ತಮ್ಮ ಮಕ್ಕಳಿಗೆ ತೋರಿಸ್ಲಿಕ್ಕಾಗದಿದ್ದ ತಾಯಂದಿರೇ ಕ್ಷಮೆಯಿರಲಿ :).. ಇನ್ಮುಂದೆ ಮಕ್ಕಳನ್ನ ಹೆದರಿಸ್ತೀರೋ, ನಗಿಸ್ರೀರೋ ನಿಮಗೆ ಬಿಟ್ಟ ವಿಷಯ. ಯಾಕಂದ್ರೆ ಗೊಗ್ಗಯ್ಯ ಇಲ್ಲವನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನು ಓದಿದ ಎರಡು ಪರಭಾಷೆಯ ಕಿರುಕಾದಂಬರಿಗಳು

ಇವೆರಡೂ ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳು . ಎಲ್ಲ ಭಾರತೀಯ ಭಾಷೆಗಳಿಂದ ಆಯ್ದ ಒಳ್ಳೆಯ ಪುಸ್ತಕಗಳನ್ನು ಇತರ ಎಲ್ಲ ಭಾಷೆಗಳಿಗೆ ಅನುವಾದ ಮಾಡಿಸಿ ಪ್ರಕಟಿಸುತ್ತಾರೆ.
ಒಂದು 'ಬಿಳಿಯ ಲಕೋಟೆ'. ಬೆಂಗಾಲಿ ಭಾಷೆಯದು . ಮತಿನಂದಿ ಅನ್ನೋರು ಬರೆದದ್ದು . ರಮಾ ಅನ್ನೋರು ಅನುವಾದ ಮಾಡಿರೋದು . ಅನುವಾದವೂ , ಕತೆಯೂ ಚೆನ್ನಾಗಿವೆ. ಕತೆ ಏನಪ್ಪಾ ಅಂದ್ರೆ ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೀನಾಳ ಡೈರಿಯಿಂದ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

" ತಿರುವು ಅರಿವು"

"ಬರ್ರೀ ರಾ೦ಭಟ್ರ, ಸೀಸನ್ ಜೋರದ ಏನು?"

ಕಟ್ಟೆ ಮೇಲೆ ಕುಳಿತಿದ್ದ ಗೊವಿ೦ದರಾಯರು ತಮ್ಮ ಪಕ್ಕಕ್ಕೆ ಬ೦ದು ಕುಳಿತುಕೊಳ್ಳುವ೦ತೆ ಸನ್ನೆ ಮಾಡಿದರು. ಮುಖದ ಮೇಲಿನ ಬೆವರನ್ನು ಪ೦ಜೆಯಿ೦ದ ವರೆಸಿಕೊಳ್ಳುತ್ತ, ಎ೦ದಿನ ಮ೦ದಹಾಸವೆತ್ತ ಮೊಗದಿ ಸನ್ನೆಯಲ್ಲಿಯೇ ಪ್ರತಿವ೦ದಿಸುತ್ತ ತಮ್ಮ ಕೈಯಲ್ಲಿದ್ದ ಚೀಲವನ್ನು ಬದಿಗಿಟ್ಟು ರಾ೦ಭಟ್ರು ಕುಳಿತರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸರ್ವರೊಳಗೊಂದಾದ ಮಂಕುತಿಮ್ಮ.

ತಿಮ್ಮ ಸೀದಾ ಸಾದಾ ಹುಡುಗ. ಚಿಕ್ಕಂದಿನಲ್ಲಿ ಆಟ-ಪಾಠ ಎಲ್ಲದರಲ್ಲೂ ಮುಂದು. ವ್ಯವಹಾರ ಜ್ಞಾನ ಸ್ವಲ್ಪ ಕಡಿಮೆ ಅನ್ನೋದು ಬಿಟ್ಟರೆ ಎಲ್ಲದರಲ್ಲೂ ಎತ್ತಿದ ಕೈ. ಅವನು ಭಾಗವಹಿಸದ ಸ್ಪರ್ಧೆಯೇ ಇರುತ್ತಿರಲಿಲ್ಲ. ಬಹುಮಾನ ವಿತರಣೆಯಲ್ಲಿ ಎಲ್ಲರ ಬಾಯಲ್ಲೂ ಒಕ್ಕೊರಲಿನಿಂದ ಬರುತ್ತಿದ್ದ ಹೆಸರು "ತಿಮ್ಮ"...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

"ಡೊ೦ಟ್ ಬಿ ಏ ಎಮೋಶನಲ್ ಫೂಲ್"

"ಆಟೊ" ಎ೦ದು ಕೈ ಅಡ್ಡ ಹಾಕಿದ೦ತೆ ತೋರಿಸಿ ಕೂಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರೆಯಲಾರದ ಸಣ್ಣ ಕಥೆಗಳು - ೪

ಹಿಂದೆ ಕೆಲವು ಮರೆಯಲಾರದ ಸಣ್ಣ ಕಥೆಗಳ ವಿಷಯ ಬರೆದಿದ್ದೆ. ಅತ್ತಲಾಗಿ ಮಿಶ್ರಿಕೋಟಿಯವರೂ ಒಂದು ಕಥೆಯ ಬಗ್ಗೆ ಬರೆದಿದ್ದನ್ನು ನೋಡಿ, ತಕ್ಷಣ ನನಗೆ ಹೊಳೆದ ಕಥೆ  ಸಂಜಯ ಹಾವನೂರರ ’ಲಿಫ್ಟ್’. ಇದು ಮಿಶ್ರಿಕೋಟಿಯವರ ಮುಂಬಯಿ ನಂಟಿನಿಂದಲೇ? ಇರಬಹದೇನೋ, ಏಕೆಂದರೆ ಈ ಕಥೆ ನಡೆಯುವುದಂತೂ ಮುಂಬಯಿಯಲ್ಲೇ.

ಇದು ಹಳೆಯ ಕಥೆಯೇ? ಬಹುಪಾಲು ಸಂಪದಿಗರಿಗೆ ಇದ್ದರೂ ಇರಬಹುದು. ಆದರೆ, ನಾನು ಮುಂಚೆ ಹೇಳಿದ ಹಳೆಯ ಕಥೆಗಳಷ್ಟಂತೂ ಹಳೆಯದಲ್ಲ. ೧೯೮೩-೮೪ರಲ್ಲೋ ಏನೋ ಇದು ಮಯೂರದಲ್ಲಿ ಪ್ರಕಟವಾಗಿತ್ತು. ನಂತರ ಭಾರತೀಯ ಭಾಷೆಗಳಲ್ಲಿ ಬಂದಿರುವ ವೈಜ್ಞಾನಿಕ ಹಿನ್ನಲೆಯ (science fiction)  ಕಥೆಗಳನ್ನೆಲ್ಲ ಒಟ್ಟುಗೂಡಿಸಿರುವ  ಕಥಾಸಂಕಲನವೊಂದರಲ್ಲಿ ಈ ಕಥೆ  ಇಂಗ್ಲಿಷ್ ಗೆ "The Lift" ಎಂಬ ಹೆಸರಲ್ಲೇ ಅನುವಾದವಾಗಿದೆಯೆಂದು ಎಲ್ಲೋ ಓದಿದ ನೆನಪು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.7 (3 votes)
To prevent automated spam submissions leave this field empty.

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨

ಮೊದಲನೇ ಭಾಗದಿಂದ ಮುಂದುವರೆದಿದೆ .....

ಮೂರು ದಿನದಿಂದ ಅಣ್ಣ ಹೇಳಿದ ವಿಚಾರ ಪುಟಾಣೀಗೆ ಕೊರೀತಾನೇ ಇತ್ತು. ಅಣ್ಣ ಬರೆದ ಹಾಗೇ ತಾನೂ ಚಿತ್ರಗಳನ್ನ ಬರೆದು ಬರೆದು ನೋಡ್ತು. ಆದ್ರೆ ಯಾಕೋ ಬಗೆ ಹರೀಲೇ ಇಲ್ಲ. ಉತ್ತರಕ್ಕೆ ಹೋಗ್ತಾ ಹೋಗ್ತಾ ಉತ್ತರ ಧ್ರುವ ಸಿಕ್ಕತ್ತೆ. ಅಲ್ಲಿ ನಮ್ಮ ದಾಯಾದಿಗಳಿದಾರಂತೆ. ಅಲ್ಲಿ ತುಂಬ ಚಳಿಯಂತೆ ಅನ್ನೋ ವಿಷಯ ಮಾತ್ರ ಮನದಟ್ಟಾಗಿತ್ತು.

ಇವತ್ತು ಕೇಳಿ ಹೇಗಾದ್ರೂ ತಿಳ್ಕೊಳ್ಲೇ ಬೇಕು ಅಂತ ಅಣ್ಣ ಅಣ್ಣನ್ನ ಇವತ್ತು ಮತ್ತೆ ಕೇಳ್ತು.

ಸರಿ. ಅಪ್ಪ ಕರಡಿ ಒಂದು ಚಿತ್ರ ಹಾಕಿ ತೋರಿಸ್ತು ಮೊದ್ಲಿಗೆ.

 

"ನೋಡು ಪುಟ್ಟಾ, ನಾವು ಕೂತ್ಕೊಂಡಾಗ, ನಮಗೆ ಆಕಾಶ ಒಂದು ಕವಿಚಿದ ಬಾಂಡಲೆ ಹಾಗೆ ಕಾಣತ್ತೆ. ಮತ್ತೆ ಅವತ್ತು ಬೆಟ್ಟದ ಮೇಲಿಂದ ನೋಡಿದಾಗ ಆಕಾಶ ಭೂಮಿ ಸೇರೋ ಜಾಗ ನೋಡಿದ್ದು ನೆನಪಿದೆಯಾ? ಈಗ ನೋಡು, ಸೀಗೇ ಗುಡ್ದಲ್ಲಿ, ಅಥವಾ ಮಾಲೇಕಲ್ಲಿನಲ್ಲಿ ಕಾಣೋ ದಿಕ್ಕುಗಳನ್ನು ಹೀಗೆ ತೋರ್ಸಿದೀನಿ ಚಿತ್ರದಲ್ಲಿ. ಗೊತ್ತಾಯ್ತಾ?" ಅಂತು ಅಪ್ಪ.

"ಓಹೋ, ಧ್ರುವ ನಕ್ಷತ್ರದ ಕಡೆಗೆ ಹೋದರೆ ಉತ್ತರ. ಅದಕ್ಕೆ ಎದುರುಗಡೆ ಹೋದರೆ ದಕ್ಷಿಣ. ಹಾಗೇ ದಕ್ಷಿಣದ ಕಡೆಗೆ ನಾನು ನೋಡ್ತಾ ಕೂತಿರೋ ಹಾಗೆ ಬರ್ದಿದೀರಾ ಅಲ್ವ ಅಣ್ಣ ಚಿತ್ರನಾ? ಆಗ ನನ್ ಬಲ್ಗೈ ಪಶ್ಚಿಮ, ಎಡಗೈ ಪೂರ್ವ" ಅಂತು ಪುಟಾಣಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಜಾತಕ ಫಲ

ಸುಬ್ರಾಯರು ಮೇಜಿನ ಮೇಲೆ ಕುಳಿತು ಯಾರೋ ಕೇಳಿದ್ದ ಮದುವೆ ಮುಹೂರ್ತ ನೋಡುತ್ತಿದ್ದರು. ಈ ಕೆಲಸಗಳನ್ನೆಲ್ಲ ಅವರು ಬೆಳಗ್ಗೆ ಎಂಟರಿಂದ ಹತ್ತರೊಳಗೆ ಮಾಡಿ ಮುಗಿಸಿ ಆಮೇಲೆ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಷ್ಟರಲ್ಲಿ ಕಿಟಕಿಯ ಹೊರಗೆ ಯಾರದೋ ಮಾತು ಕೇಳಿತು. ತಲೆಯೆತ್ತಿ ನೋಡಿದರೆ, ಕಿಟಕಿ ಹೊರಗೆ ಒಂದು ಮಾರು ಆಚೆ ಮೂಲೆಮನೆಯ ನಾಗರಾಜ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಂಬಕ್ಕ

( ನನ್ನೀ ಪುಟ್ಟ ಕತೆಯನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ’ತರಂಗ’ ವಾರಪತ್ರಿಕೆಗೆ ಧನ್ಯವಾದಗಳು.)
"ತೇಜು ಇನ್ನ ಬೇಕಾದ್ರೆ ಎದ್ಕಳ್ಲಕ್ಕೇ ಮನೆ ಹತ್ರ ಬಂತು, ಇನ್ನು ಮನಿಗ್ಹೋಗೆ ಮಲ್ಗಲಕ್ಕೂ‌" ಎಂಬ ಅಪ್ಪನ ಎಚ್ಚರಿಸುವಿಕೆಯಿಂದಲೇ ನನಗರಿವಾದದ್ದು ನಾನಿರುವುದು ಕಾರಿನಲ್ಲಿ ಎಂದು. ಪ್ರಯಾಸದಿಂದ ಕಣ್ಣು ಬಿಟ್ಟು ವಾಚ್ ನೋಡಿದರೆ ಗಂಟೆ ಆರು ಆಗಿತ್ತು. ಮಧ್ಯಾಹ್ನ ಒಂದು ಗಂಟೆಗೇ ಮಂಗಳೂರಿನಿಂದ ಹೊರಟಿದ್ದರೂ ಶಿರಸಿ ಮುಟ್ಟುವಾಗ ಐದು ತಾಸು ಬೇಕಾಯಿತೇ ಎಂದು ಆಶ್ಚರ್ಯವಾಯಿತು. ಅಷ್ಟೂ ಹೊತ್ತು ಒಂದೇ ಭಂಗಿಯಲ್ಲಿ ಕುಳಿತಿದ್ದರಿಂದ ಮೈಯನ್ನೆಲ್ಲಾ ಒಂದು ತರಹ ಜಡತ್ವ ತುಂಬಿದಂತಾಗಿತ್ತು. ಅದನ್ನು ನೀಗಿಸಲು ಕಾರಿನ ಕಿಟಿಗಿ ಗಾಜನ್ನು ತೆಗೆದೆ,ಕೂಡಲೇ ಘಟ್ಟದ ತಂಪಾದ ಮುಸ್ಸಂಜೆ ಗಾಳಿ ರೊಯ್ಯನೆ ತೂರಿ ಬಂದು ಮೈ ಮನವನ್ನೆಲ್ಲಾ ಉಲ್ಲಾಸಗೊಳಿಸಿತು. ಆಗಲೇ ಕಾರು ಮನೆಯ ದಣಪೆಯ ಮುಂದೆ ನಿಂತಾಗಿತ್ತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇರುವುದೆಲ್ಲವ ಬಿಟ್ಟು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

“ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

[:http://kannada.indiawaterportal.org|ಕನ್ನಡ ವಾಟರ್ ಪೋರ್ಟಲ್ಲಿನಲ್ಲಿ] ಕಾವೇರಿ ಕುರಿತು ಒಂದು ಫೀಚರ್ ರೆಡಿ ಮಾಡುತ್ತ ತಲಕಾಡು ಫೋಟೋಗಳನ್ನು ನೋಡುತ್ತಿರುವಾಗ ಈ ವಿಷಯ ಮತ್ತೆ ನೆನಪಾಯಿತು. ಅಲ್ಲಿ ವಿವರಣೆಗೆಂದು ಇದ್ದ ಈ ವಿಷಯವನ್ನು ನೆನಪಿಸಿದ ಅನುವಾದದ ಸಾಲುಗಳು ಇಲ್ಲಿದೆ ನೋಡಿ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾವಿರ ರಾಮರು: ರಾಮಾನುಜನ್ ಸಂಗ್ರಹಿಸಿದ ಕಥೆ

ಇದು ಏ.ಕೆ. ರಾಮಾನುಜನ್ ಅವರು ಸಂಗ್ರಹಿಸಿದ್ದ ಒಂದು ಜಾನಪದ ಕಥೆ. ರಾಮ ವನವಾಸವನ್ನು ಮುಗಿಸಿಕೊಂಡು ಬಂದ. ಒಂದು ದಿನ ಆಸ್ಥಾನದಲ್ಲಿ ಕುಳಿತಿದ್ದ. ಸಭೆ ನಡೆದಿತ್ತು. ರಾಮನ ಕೈಯಲ್ಲಿದ್ದ ಮುದ್ರೆಯುಂಗರ ಜಾರಿ ನೆಲಕ್ಕೆ ಬಿದ್ದಿತು. ಉಂಗುರ ಬಿದ್ದಲ್ಲಿ ರಂಧ್ರವಾಗಿ, ಉಂಗುರ ಅದರಲ್ಲಿ ಜಾರಿ ಭೂಮಿಯೊಳಕ್ಕೆ ಹೋಗಿ ಬಿಟ್ಟಿತು.

ರಾಮ ಆ ಉಂಗುರವನ್ನು ಹುಡುಕಿಕೊಂಡು ಬರಲು ಹನುಮಂತನಿಗೆ ಹೇಳಿದ. ಹನುಮಂತ ಸೂಕ್ಷ್ಮ ರೂಪವನ್ನು ತಳೆದು ಭೂಮಿಯೊಳಕ್ಕೆ ಇಳಿದ. ಉಂಗುರ ಹುಡುಕುತ್ತಾ ಪಾತಾಳ
ಲೋಕಕ್ಕೆ ತಲುಪಿದ. ಅಲ್ಲಿನ ಜನ ಅವನ ಮೇಲೆ ಬಿದ್ದು ಕಾದಾಡಲು ತೊಡಗಿದರು.ಇತ್ತ ರಾಮನ ಸಭೆಗೆ ವಸಿಷ್ಠ, ಇಂದ್ರ ಮೊದಲಾದವರೆಲ್ಲ ಬಂದರು. 'ರಾಮ, ನಿನ್ನ ಅವತಾರದ ಅವಧಿ ಮುಗಿದಿದೆ, ಇನ್ನು ದೇವಲೋಕಕ್ಕೆ ವಾಪಸ್ಸು ಬಾ' ಎಂದು ಕರೆದರು. ರಾಮ ಹೊರಟುಬಿಟ್ಟ. ಇತ್ತ ಹನುಮಂತನನ್ನು ಪಾತಾಳದ ಅರಸನಲ್ಲಿಗೆ ಒಯ್ದರು. 'ಯಾರು ನೀನು?' ಅರಸ ಕೇಳಿದ. 'ನಾನು ಹನುಮಂತ, ರಾಮನ ಬಂಟ, ಅವನ ಉಂಗುರ ಬಿದ್ದು ಹೋಯಿತು, ಹುಡುಕಿ ಬಂದಿದ್ದೇನೆ' ಎಂದ ಹನುಮಂತ. ಪಾತಾಳದ ಅರಸ ಅಲ್ಲಿದ್ದ ಒಂದು ತಟ್ಟೆಯನ್ನು ತೋರಿಸಿ 'ಅಗೋ, ಅಲ್ಲಿರುವ ತಟ್ಟೆಯಲ್ಲಿ ಹಲವು ಉಂಗುರಗಳಿವೆ, ನಿನ್ನ ರಾಮನ ಉಂಗುರ ತೆಗೆದುಕೋ' ಎಂದ.
ಹನುಮಂತ ಹೋಗಿ ನೋಡಿದರೆ ಅಲ್ಲಿ ಸಾವಿರಾರು ರಾಮಮುದ್ರಿಕೆಗಳಿದ್ದವು. ತಬ್ಬಿಬ್ಬಾಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ... (ಕಥೆ)

ಇವತ್ತು ಶಿಕಾಗೋದಲ್ಲಿ ಅಕ್ಕ ಕನ್ನಡ ಸಮ್ಮೇಳನ ಶುರುವಾಗ್ತಿದೆ.

ಶಿಕಾಗೋ ಇಲ್ಲಿಂದ ದೂರ, ಬಿಡಿ. ಹೋಗೋದು ಕಷ್ಟ. ಆದ್ರೆ ಅಲ್ಲಿ ಬಿಡುಗಡೆ ಆಗೋ ಸ್ಮರಣಸಂಚಿಕೆಗೆ ಅಂತ ಒಂದು ಕಥೆ ಕಳಿಸಿದ್ದೆ ಕೆಲವು ತಿಂಗಳ ಹಿಂದೆ.

ಕೆಲವು ವಾರಗಳ ಹಿಂದೆ ಸಾಹಿತ್ಯ ಸಂಚಿಕೆಯ ಸಂಚಾಲಕರು  ಫೋನ್ ಮಾಡಿ, ನಾನು ಕಳಿಸಿದ್ದ ಕಥೆ ಪ್ರಕಟವಾಗುತ್ತೆ ಈ ಸಂಚಿಕೇಲಿ ಅಂತ ಹೇಳಿದರು. :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕನ್ನಡದ ಸೇವೆ ಅಂದ್ರೆ ನಿಮ್ಮ ಪ್ರಕಾರ ಏನು?

ನಮಸ್ಕಾರ,
ನಿನ್ನೆ ಸಂಜೆ ಕಚೇರಿ ಇಂದ ಮನೆಗೆ ಬರುತ್ತಿದ್ದಾಗ ಒಂದು ವಿಚಾರ ಸುಮ್ನೆ ಮನಸಿನಲ್ಲಿ ಹೀಗೆ ಹೊಳೀತು, ನಿಮ್ಮ ಜೊತೆ ಅದನ್ನ ಹಂಚಿಕೊಳ್ಳೋಣ ಅಂತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

"ಬೇಡಾ ಅಂದ್ರೆ ಬೇಡ!!! ನಾಳೆ ಬೆಳಗ್ಗೆ ಎದ್ದು ಬಾ ಪರವಾಗಿಲ್ಲ..."
"ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..."
"ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿಮಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕೊ ಹೋಗು"
ಫೊನ್ ಕುಕ್ಕಿದರು ಅಮ್ಮ...

"ಯಾಕಮ್ಮ ಯೋಚನೆ ಮಾಡ್ತೀಯ???...ಎಷ್ಟೋ ಸರತಿ ಪುಟ್ಟಿ ಹೀಗೆ ಬರಲ್ವಾ?"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ ಬರೆದದ್ದು ಹೀಗಿತ್ತು

(ಸುಮ್ಮನೆ ಒಂದು ಪ್ರಯೋಗ. Disclaimer: ಇಲ್ಲಿ ಬರೆದದ್ದೆಲ್ಲ ನಿಜವಿರಬೇಕಿಲ್ಲ)

ದಿನ: ಭಾನುವಾರ.

ಆಗಲೇ ಬೆಳಿಗ್ಗೆ! ಬೇಗ ಏಳೋಣೆಂದುಕೊಂಡದ್ದು. ಕರೆಂಟು ಹೋಗಿದೆಯಲ್ಲ! ಮತ್ತೆ ಮಲಗಿರುವೆ. "ರಾತ್ರಿಯಿಡೀ ಕಂಪ್ಯೂಟರ್ ಮುಂದೆ ಕುಳಿತಿರುತ್ತೀಯ, ಸ್ವಲ್ಪ ಹೊತ್ತು ಇನ್ನೂ ಮಲಕ್ಕೋ ಹೋಗು. ಕರೆಂಟು ಬೇರೆ ಹೋಗಿದೆ!" ಎಂದರು ಅಮ್ಮ. ಅಥವ ಕನಸು ಕಾಣುತ್ತಿದ್ದೇನೆಯೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಹುಮಾನಿತ ಕಥೆ

ಇದ್ದಕಿದ್ದಂತೆ ಒಬ್ಬ ಮುದಿಯ ಆ ಹುಡುಗಿ ಹತ್ರಕ್ಕೆ ಹೋದ. ಎನೇನೊ ವಿಚಿತ್ರವಾಗಿ ಹಲ್ಲು ಕಿಸೀತಾ ಇದ್ದಿದ್ದು ನೋಡಿದ್ರೆ ನನ್ನ ಅನುಮಾನ ನಿಜ ಅಯ್ತು. ಇನ್ನೇನು ಅವಳ ಮೈಮೆಲೆ ಬಿದ್ದೆ ಬಿಟ್ಟ ಅನ್ನೋವಾಗ ಒಬ್ಬ ಧಡಿಯ ಬಂದು ಮುದುಕನ್ನ ಒಂದೇ ಕೈಯಲ್ಲಿ ಎತ್ತಿ ಹುಡುಗಿ ಇಂದ ಒಂದು ಮೀಟರ್ ದೂರ ನಿಲ್ಲಿಸಿಬಿಟ್ಟ. "ಲೇ ಮುದಿಯ ನೀ ಕೊಡೊ ಕಾಸಿಗೆ ಅವಳ ಕಾಲುಂಗರ ಕೂಡ ಮುಟ್ಟಕಾಗಲ್ಲ, ತೊಲಗಾಚೆ" ಅಂತ ಹಿಂದೀಲಿ ಬೈದು ಕಳಿಸಿಬಿಟ್ಟ. ನಾನು ಒಳಗೊಳಗೆ ಖುಶಿ ಪಡ್ತ ಇದ್ದೆ; ಎರಡು ಹೊತ್ತಿನ ಊಟಕ್ಕೆ ಒಂದು ದಾರಿ ಆಯ್ತು ಅಂತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಠಕ್ಕ,ಠಿಕ್ಕ ಮತ್ತು ಸಾಧು...

ಆವತ್ತು ಇತಿಹಾಸದ ಮೇಷ್ಟ್ರು ಶಾನೇ ಜೋರಾಗಿ ಪಾಠ ವದರುತ್ತಿದ್ದರು. ಅದು ಠಕ್ಕ,ಠಿಕ್ಕ ಮತ್ತು ಸಾಧು ಎಂಬ ಮೂವರು ದೇಶಭಕ್ತರ ಕಥೆಯುಳ್ಳ ಪಾಠ. ಹಾಗಾಗಿಯೇ ಅದನ್ನು ಇತಿಹಾಸದ ಪಠ್ಯದಲ್ಲಿ ಸೇರಿಸಲಾಗಿತ್ತು! ಮೇಷ್ಟ್ರು ಪಾಠ ವದರಲು ಶುರುವಿಟ್ಟರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನಿಸುತಿದೆ ಯಾಕೋ ಇಂದು..

ನನ್ನ ಮೊದಲನೇ ಬ್ಲಾಗ್ ಕನ್ನಡದಲ್ಲಿ .. ಕಥೆ , ಆದ್ರೆ , ಕವನ ಬರಿಯೋ ಇಚ್ಛೆ ..ಆಗಾಗ ಹರಟೆ , ವಿಚಾರ , ಭಾವಲಹರಿನೂ ಇಳಿಸ್ತೀನಿ. ಬ್ಲಾಗ್ ಶೀರ್ಷಿಕೆ ತರಾನೇ , ಬ್ಲಾಗ್ ಕೂಡಾ ಕಣ್ಣಿಗೆ ಸೆಳೆಯೋ ಥರಾ ಬರ್‍ಯೊ ಪ್ರಯತ್ನ ಮಾಡ್ತಿನಿ. ;)
ತಪ್ಪಾದರೆ ಕ್ಷಮೆ ಇರಲಿ ..
ಇಂತಿ , ನಿಮ್ಮ ಮನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

VIRHAM

"ನಾನು ಸೆಕ್ಸಿನಾ ಅಂತ ಅವಳು ಕೇಳಿದಾಗ, ಹಾಗೆ ಒಂದು ಕಿಸ್ಸ್ ಕೊಟ್ಟು ಕಳ್ಸೋಣ ಅಂತ ಅನಿಸಿ ಬಿಟ್ಟಿತ್ತು. ಆದ್ರೆನ್ ಮಾಡ್ತಿಯ ಅದಾದ ಎರಡೇ ತಿಂಗ್ಳಿಗೆ ಅವಳ ಮದುವೆ ಆಗೋಯ್ತು.

"ಒಹ್.. ಅದಕ್ಯಾಕೆ ಅಸ್ಟು ಬೇಜಾರಾಗ್ತಿಯ ಬಿಡು. ಅವಳ ಮದುವೆ ಆದ್ರೇನಾಯ್ತು ನನ್ನ ಮದುವೆ ಇನ್ನೂ ಅಗಿಲ್ವಲ್ಲ?"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀನು ಹೀಗೆ ಮಾಡಬಾರದಿತ್ತು.............

ನೀನು ಹೀಗೆ ಮಾಡಬಾರದಿತ್ತು ಕಣೇ..................................,

ಹೌದು ಕಣೇ,ನೀನು ಹೀಗೆ ಮಾಡಬಾರದಿತ್ತು, ಕವನ। ’ ಕವನ ’, ನಾನೇ ಅಲ್ಲವೇ ,ನಿನಗೆ ಆ ಹೆಸರಿಟ್ಟುದು?। ಹೌದು, ನನ್ನ ಕವನವಾಗಿದ್ದೆ ನೀನು।ಎಲ್ಲೋ ಕುಳಿತ ಕವಿಯಲ್ಲಿ ಥಟ್ಟನೇ ಹುಟ್ಟುವ ಕವನದ೦ತೆ ನನ್ನಲ್ಲಿ ಸೇರಿದ್ದೇ ನೀನು।ಇಷ್ಟಕ್ಕೂ ನನಗೆ ನಿನ್ನ ನಿಜವಾದ ಹೆಸರೇ ಗೊತ್ತಿರಲಿಲ್ಲ। ಈಗಲೂ ಗೊತ್ತಿಲ್ಲ ಬಿಡು।

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

ಕನ್ನಡಕ್ಕೆ ಕೆಲಸ ಮಾಡಿರುವವರಲ್ಲಿ, ಕನ್ನಡ ಮನೆ ಮಾತಲ್ಲದವರು ಹಲವರು ಸೇರಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತಿನ ಮತ್ತೆ ದ.ರಾ.ಬೇಂದ್ರೆಯಂತಹವರ ಮನೆಮಾತು ಕನ್ನಡವಾಗಿರಲಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಿಥುನ್ ನಂಬರ್ ಟೂ - ಜಯಂತ್ ಕಾಯ್ಕಿಣಿ ಕಥೆ .

ಮಲೆನಾಡಿನ ಒಂದು ಹಳ್ಳಿಯಲ್ಲಿ ಒಬ್ಬ ಹುಡುಗ ; ಆಗ ಎಲ್ಲೆಲ್ಲೂ ಕಾಣಿಸಿಕೊಳ್ತಿರುವ ಸಿನೇಮಾ ಪೋಸ್ಟರಿನಲ್ಲಿನ ಮಿಥುನ್ ಚಕ್ರವರ್ತಿಗೆ ಸ್ವಲ್ಪ ಹೋಲಿಕೆ ಇದೆ ಅಂತ ಅನೇಕರು ಹೇಳಿದಾಗ ಅವನೂ ಮಿಥುನ್ ತರ ಹೇರ್ ಸ್ಟೈಲ್ ಮಾಡ್ಕೊಂಡು ಅವನ ಸಿನೇಮ ಅನೇಕ ಸಲ ನೋಡಿ ಅವನ ಹಾವ ಭಾವ ಅನುಕರಿಸಲು ಆರಂಭಿಸುತ್ತಾನೆ . ಒಂದು ದಿನ ಸಿನೇಮಾ ಸೇರಲು ಮುಂಬೈಗೇ ಓಡಿ ಬರುತ್ತಾನೆ ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೀಗೊಂದು ಕಥೆ

ಹಾಸನ ಜಿಲ್ಲೆಯ ಹೊಳೆನರಸೀಪುರದ ಬಳಿ ಕಂದುಕೆರೆ ಎಂಬ ಪುಟ್ಟ ಗ್ರಾಮ, ಹಿಂದೆಲ್ಲೆ ಹತ್ತಾರು ಬ್ರಾಹ್ಮಣರ ಮನೆಗಳಿಂದ ತುಂಬಿರುತಿದ್ದ ಗ್ರಾಮದಲ್ಲಿ ಈಗ ಕೇವಲ ಬೆರಳೆಣಿಕೆಯಷ್ಟೇ ಮನೆಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜಗತ್ತಿನ ಅತಿ ಸಣ್ಣ ದಂತ ಕಥೆ

ಇದು ಜಗತ್ತಿನ ಅತೀ ಸಣ್ಣ ದಂತಕಥೆಯಂತೆ ! ಒಂದೇ ಸಾಲಿನದು!
..
..
..
..
They lived happily thereafter .
( ಆ ನಂತರ ಅವರು ಬಹುಕಾಲ ಸುಖವಾಗಿ ಬಾಳಿದರು.)

ಅಂದ ಹಾಗೆ ದಂತಕಥೆ ಅಂದರೇನು ? ಹಲ್ಲಿಗೇನು ಸಂಬಂಧ ?ಯಾರಾದರೂ ಬಲ್ಲವರು ಹೇಳುವಿರಾ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಕಥೆ