ಇದು ನನಗೆ ಬಂದ ಮಿಂಚಂಚೆಯಲ್ಲಿದ್ದ ಕವನ. ಸಚ್ಚಿ ಎನ್ನುವವರು ಹೀಗೊಂದು ಕವನವನ್ನು ಬರೆದು ತಮಗೆ ತಿಳಿದವರಿಗೆಲ್ಲರಿಗೂ ಮಿಂಚಂಚೆಯಲ್ಲಿ ಕಳುಹಿಸಿದ್ದಾರೆ. ಅಲ್ಲಿಲ್ಲಿ ಸುತ್ತಾಡಿದ ಕವನ ಕೊನೆಗೆ ಬಂದು ದುಬೈ ತಲುಪಿದೆ. ಅದನ್ನು ಯಥಾರೀತಿ…
ಗೆಳತಿ ನಿನಗೆ ನಾ ಅಪರಿಚಿತ,
ನಿನ್ನ ಪ್ರೀತಿಯಲಿ ನಾ ಪರೀಕ್ಷಿತ,
ಮನದೊಲುಮೆಯ ಮಿತಿ ಅಪರಿಮಿತ,
ಒಮ್ಮೆ ತಿರುಗಿಸೆ ಬೆಡಗಿ ನಿನ್ನ ಚಿತ್ತ,
ಸದಾ ದೃಷ್ಟಿಸಬೇಕಿಲ್ಲ ಚಿತ್ತ ನನ್ನತ್ತ,
ಎಷ್ಟಾದರೂ ನಿನಗೆ ನಾ ಅಪರಿಚಿತ,
ಕೊಂಚ ದಯಪಾಲಿಸಿ ಪ್ರಿಯೆ…
MP3 ಕಡತಗಳನ್ನು ತುಂಡರಿಸುವುದು ಹೇಗೆ ಅಂತ ಮಿಶ್ರಿಕೋಟಿಯವರ ಬರಹ ನೋಡಿದರೂ, ಉಬುಂಟುವನ್ನು ೧೦.೦೪ಗೆ ಅಪ್‌ಡೇಟ್ ಮಾಡಿದ ಮೇಲೆಯೇ ಪ್ರಯೋಗ ಮಾಡೋಣ ಎಂದುಕೊಂಡಿದ್ದೆ. ಮೊನ್ನೆ ಅದಕ್ಕೂ ಸಮಯ ಕೂಡಿ ಬಂತು.
ನಿಜಕ್ಕೂ Mp3splt-gtk audio splitter…
ಕೆಲವು ದಿನಗಳ ಕೆಳಗೆ ಯಡಿಯೂರು, ಸಾಕಮ್ಮ ಗಾರ್ಡನ್ಸ್ ವ್ಯಾಪ್ತಿಯಲ್ಲಿ ದೇವಿ ಪಟಾಲಮ್ಮನ ವಾರ್ಷಿಕ ಕರಗ ಮಹೋತ್ಸವ ಮತ್ತು ಬೆಂಗಳೂರಿನ ಗ್ರಾಮ ದೇವತೆಗಳ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಹಬ್ಬದ ವಿಶೇಷತೆಯೆಂದರೆ, ಗ್ರಾಮ ದೇವತೆಗಳೆಲ್ಲ…
ಸಂಪದಿಗರೆ!
ಥಟ್ ಅಂತ ಹೇಳಿ ಕಾರ್ಯಕ್ರಮದ ೧೫೦೦ ನೆಯ ಕಾರ್ಯಕ್ರಮವು ತನ್ನ ೧೫೦೦ ಕಂತುಗಳ ಪ್ರಸಾರವನ್ನು ಮುಗಿಸಿರುವ ಈ ಸಂದರ್ಭದಲ್ಲಿ ಒಂದು ಸಾರ್ವಜನಿಕ ಕಾರ್ಯಕ್ರಮ. ಇದರೊಡನೆ ಆಹ್ವಾನ ಪತ್ರಿಕೆಯನ್ನು ಲಗತ್ತಿಸಲು ಪ್ರಯತ್ನಿಸುತ್ತಿದ್ದೇನೆ.…
ನಿದ್ದೆ ದೈವ ಕೊಟ್ಟ ಅತ್ಯುತ್ತಮ ಉಡುಗೊರೆ ನೀನು ನೀನು ಕೊಡುವ ಉಲ್ಲಾಸಕ್ಕೆ ಸರಿಸಾಟಿ ಏನು ದಿನದ ದಣಿವಿಗೆ ಸುಖದ ಆರಾಮ ಕೊಡುವೆ ದಿನದ ಆತಂಕಕೆ ನಿಶ್ಚಿಂತ ನೆಮ್ಮದಿಯ ತರುವೆ ಇರುಳಷ್ಟೇ ಅಲ್ಲ ಹಗಲಲ್ಲೂ ಇರುವುದು ನಿನ್ನ…
ಹ್ಞಾ ಎಲ್ಲಿಯವರೆಗೆ ಓದಿದ್ದೆವು...?" ಕಾರಂತರ ಕ್ಲಾಸ್ ನಲ್ಲಿ ಈ ಒಂದು ಪ್ರಶ್ನೆ ಬಾರದ ದಿನವೇ ಇಲ್ಲ ಎನ್ನಬಹುದು.ಎರಡನೇ ಕ್ಲಾಸ್ ಫೈಲ್ ಸಾರ್........................!!!ಮೊದಲನೇ ಪದವಿ ಪೂರ್ವ ರಸಾಯನ ಶಾಸ್ತ್ರದ ತರಗತಿ ಅದು. ಈ ಉತ್ತರ…
"ಅಮ್ಮ ಈ ಬದುಕು ನೀ ಕೊಟ್ಟ ಭಿಕ್ಷೆ "ಅಮ್ಮ ......ಅವತ್ತು ಒ೦ದು ವರ್ಷಗಳ ಹಿ೦ದೆ....ನನ್ನ ಕನ್ಯಾಧಾರೆಯ ನ೦ತರ ನೀನು ಗೊಳೋ ಎ೦ದು ಅತ್ತು ಬಿಟ್ಟೆ......ಆದ್ರೆ ಅವಾಗ ನ೦ಗೆ ಗ೦ಡನ ಮನೆಗೆ ಹೋಗ್ತಾ ಇದ್ದೀನಿ ಅ೦ತ…
ಸುಲಭದಿ ಸಿಗುವರೆಲ್ಲೆಡೆ ಪ್ರಿಯನುಡಿವ ಜನ
ರಾಜನ ಕಂಡೊಡನೆ ಮಾಡುವರು ಭಜನ I
ಅಪ್ರೀಯ ದಿಟ ನುಡಿವವರು ಸಿಗರು
ನುಡಿದರೂ ಆಲಿಪರು ವಿರಳವಾಗಿಹರು II
ಸಂಸ್ಕೃತ ಮೂಲ
ಸುಲಭಾ: ಪುರುಷಾ: ರಾಜನ್ ಸತತಂ ಪ್ರಿಯವಾದಿನ:I
ಅಪ್ರೀಯಸ್ಯ ಚ ಪಥ್ಯಸ್ಯ ವಕ್ತ…
ಅ ದಿನಗಳಲ್ಲಿ ಕೆಲವು ಶ್ರೀಮಂತರ ಮನೆಗಳಲ್ಲಿ ಜನ ಜಾತ್ರೆ , ಹಾಲ್ ತುಂಬಾ ಸದ್ದ್ದು ಮಾಡುತಿದ್ದ ಹುಡುಗರು.ಮನೆ ಒಡತಿ, "ಗಲಾಟೆ ಮಾಡ್ದೆ ಸುಮ್ನೆ ಕೂತ್ಕೊಲ್ದ್ರೋ , ಇವನು ಯಾರೋ !" ಎಂದು ಒಬ್ಬ ಹುಡುಗನ ಕಡೇಬೆಟ್ಟು ತೂರಿಸಿ ಪ್ರಶ್ನಿಸುತಿದ್ದರು…
"ನೀ ನನ್ನನೇನನ್ನು ನಾ ನಿನ್ನನೇನನ್ನೆ"
ಈ ವಾಕ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದಿನೋಡಿದಿರಾ - ಇದನ್ನು ಓದಿದಾಗ ವಾಹ್...ಎನ್ನಿಸುತ್ತದೆ. ಹೀಗೂ ವಾಕ್ಯ ರಚನೆ ಸಾಧ್ಯವೇ ಎಂಬ ಕುತೂಹಲ ಮೂಡುತ್ತದೆ. ಎಷ್ಟು…
ಗೆಳೆಯರೆ!
ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಅಕ್ಷರ ಜೋಡಿಸಿ ಎಂಬ ಒಂದು ಪ್ರಶ್ನೆಯನ್ನು ತಾವೆಲ್ಲ ನೋಡಿರುತ್ತೀರಿ. ಇಲ್ಲಿ ನಾನು ನಿಮಗೆ ಕೆಲವು ಹೆಸರುಗಳನ್ನು ನೀಡುತ್ತೇನೆ. ಅಲ್ಲಿರುವ ಅಕ್ಷರಗಳನ್ನು ಮತ್ತೆ ಜೋಡಿಸಿ. ಅವರ ಬದುಕಿಗೆ ಸನಿಹವಾದ…