ನೀ ನನ್ನ ಬಾಳಿನಲ್ಲಿನೆನಪಾಗೇ ಉಳಿದು ಹೋದೆನೀನಿರದ ಬಾಳು ನಾನುನಿನ್ನ ನೆನಪಿನಲ್ಲೇ ಕಳೆದೆ
ಆ ದೇವರಂತೆ ಕಂಡೆನನ್ನ ಪಾಲಿಗಾಗ ನೀನುನನ್ನ ಪ್ರೀತಿ ಭಕ್ತಿಯಂತೆನಿನ್ನ ಪೂಜಿಸಿದ್ದೆ ನಾನು
ನೀ ನನ್ನ ಅರಿಯಲಿಲ್ಲಾನಾ ನಿನ್ನ ಮರೆಯಲಿಲ್ಲಾ
||ನೀ ನನ್ನ…
ಸಾಕಿ ಬೆಳೆಸುವ ತನಕ ಹೆತ್ತವರೇ ಜೀವ. ಹೆತ್ತವರ ಬಿಟ್ಟು ಎಲ್ಲೂ ಸುಳಿಯ ಮನ . ಹೀಗೆಲ್ಲಾ ಇರುವ ಈ ಹೆಣ್ಣು ಮಕ್ಕಳು ಈ ಪ್ರೇಮದ ಬಲೆಗೆ ಬಿದ್ದ ತಕ್ಷಣ ಏನಾಗಿ ಹೋಗುತ್ತಾರೆ
ಹೆತ್ತವರನ್ನೂ ನಿರ್ಲಕ್ಷಿಸಿ ಅಕ್ಷರಶ್: ಕಾಲಲ್ಲಿ ಜಾಡಿಸಿ ಹೋಗುತ್ತಾರಲ್ಲಾ…
1.ನಿನ್ನ ಪ್ರೇಮದ ಪರೀಕ್ಷೆಯಂತೆ
ನಾ ಏರಿದೆ ಆಗುಂಬೆ ಬೆಟ್ಟ .
ಮರಳಿ ಬರುವಸ್ಟರಲ್ಲಿ ತಯಾರಿತ್ತು ನನಗೆ ಚಟ್ಟ!!!
2. ನಲ್ಲನ ಬರುವೆಗೆ ಕಾಯುವ ನಲ್ಲೆ
ಆಗಿದೆ ನಿನ್ನ ಪಾಡು ನಲ್ಲಿಯ ನೀರಿಗೆ
ಗಾಂಧೀಜಿ, ನೆಹರೂರವರ ಅಪರೂಪದ ಚಿತ್ರಗಳು
ಮೇಲಿನ ಚಿತ್ರದಲ್ಲಿ ಗಾಂಧೀಜಿ ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫ್ಫಾರ್ ಖಾನ್ ರೊಂದಿಗೆ, ಗಾಂಧೀಜಿ, ವಲ್ಲಬ್ಹ್ ಪಟೇಲ್, ನೆಹರೂ ಒಂದಿಗೆ, ಗಾಂಧೀಜಿ ರೈಲಿನಿಂದ ಇಳಿಯುತ್ತಿರುವುದು…
ಲಗ್ನದ ಸೀರೆ ಕೆಂಪು ಬಣ್ಣದ್ದು ಇದ್ದರೆ ಭಾರಿ ಕಾಣ್ತಿಯಾ ಕಣೆ ಅಂತ ರಾಗಿಣಿ ಮಾತು ಕಿವಿಯಲ್ಲಿ ಇನ್ನು ಪ್ರತಿದ್ವನಿಸುತಿತ್ತು. ಅದಕ್ಕೆ ಇನ್ನೊಂದು ಸೀರೆ ಖರೀದಿ ಮಾಡೋಣ ಅಂತ ಬೆಳಿಗ್ಗೆನೆ ಗೆಳತಿಯರ ಜೊತೆ ಅಂಗಡಿಗೆ ಬಂದಿದ್ದಳು.
ಅಂಗಡಿಯವನಿಗಂತೂ…
ಧಾರವಾಡಕ್ಕೆ ಮಂಗಗಳ ಲಗ್ಗೆ ಹೊಸದೇನಲ್ಲ. ಕಪ್ಪು ಹಾಗೂ ಕೆಂಪು ಮೂತಿಯ ‘ವಾನರರ’ ಸೈನ್ಯ ಕಂಡು ‘ನರರು’ ದಿಕ್ಕಾಪಾಲಾಗಿ ಓಡುವ ಸ್ಥಿತಿ ನಿರ್ಮಾಣಗೊಂಡಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಕಪ್ಪು ಹಾಗೂ ಕೆಂಪು ಮೂತಿಯ ವಾನರರ ಸೈನ್ಯ ಬಹುತೇಕ…
ಪ್ರೇಮ ಪಾಶದಿ ಸಿಲುಕಿದ ಕವಿ ಕಾಳಿದಾಸನ ಕಲ್ಪನೆಯ ಪದಗಳಿಲ್ಲದ ಕಾವ್ಯ ಅವಳು...
ಪ್ರೀತಿಗೆ ಸೋತ ಪ್ರತಿ ಜೀವಿಯ ಜೀವನದ ಸಾರ್ಥಕತೆಯ೦ತೆ ಶಾಶ್ವತ ನನ್ನವಳು...
ಏಲ್ಲೋ ಕ೦ಡ೦ತ, ಯಾವ ಕಲಾಕಾರನ ಕಲೆಯಲ್ಲೂ ಕಾಣದ ಪ್ರತಿ ಜೋಡಿ ಕ೦ಗಳು ಅರಿವಿಲ್ಲದೆ…
ವಿಷಮಗೊಳ್ಳುತೇನೆ ಪ್ರತೀ ಬಾರಿಯೂ ನೀ ನನ್ನಿಂದ ನನ್ನ ಆಭಾರಗೊಳಿಸಲು ಮತ್ತೆ ಮತ್ತೆ ನಾ ನಿನ್ನ ನೋಯಿಸುವೆ ಎಂದು
ನೋಡದಿರುವ ನನ್ನ ನಿಜ ರೂಪ ನೀ ನೋಡಿ ಎಲ್ಲಿ ಮಿಡುಕುತೀಯೆ ಎಂದು.
ಎಲ್ಲರ ಹಾಗೇ ಹೊರಟು ಹೋಗುತೀಯೆ ನೀ ನನ್ನ ನೆನಪುಗಳ ಜೊತೆ ಬಿಟ್ಟು…
ಎಂದಿನಂತೆ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ನನಗೊಂದು ಅಂಚೆ ಲಕೋಟೆ ಬಂತು. ಎಂದಿನಂತೆ ಅದು ’ಚಿಂತನ’ ಕಾರ್ಯಕ್ರಮದ ಧ್ವನಿಗ್ರಹಣಕ್ಕೆ ಆಹ್ವಾನ ಎಂಬುದನ್ನರಿತ ನಾನು ಎಂದಿನಂತೆ ಆ ಲಕೋಟೆಯನ್ನು ಹಾಗೇ ಎತ್ತಿ ಬದಿಗಿಟ್ಟೆ. ಕೆಲವು ದಿನಗಳ ನಂತರ…
ಭಾವನೆಗಳ ಬಂಧನದಲಿ
ಬಂದಿಯಾಗಿರುವೆ ನಾನು
ಬಿಡಿಸಲಾರೆಯ ಬಂದು ನೀನು
ಮನದ ತುಡಿತ
ಹೃದಯದ ಮಿಡಿತ
ಭಾವಗಳ ಒಮ್ಮತ
ಬಿಡಿಸಲಾರದ ಒಳ ಅರ್ಥ
ಎದೆಯಾಳಾದಿಂದ
ಮೂಡಿಬಂದ ಮಾತುಗಳು
ತುಟಿಯಂಚಿನಲಿ ಬಂದಿಯಾಗಿವೆ
ಹೇಗೆ ಹೇಳಲಿ ನಿನಗೆ…
ಉಳ್ಳವರ ತುಳಿತಕ್ಕೆ
ನೆಲಕ್ಕುರುಳಿ ನರಳುತಿಹ
ಮತ್ತೆ ಮೇಲೇಳಲಾಗದಷ್ಟು
ನಿಸ್ತೇಜನಾಗಿರುವ
ಕನಿಕರಸಿ ಕೈ ಹಿಡಿದು
ಮೇಲೆತ್ತುವುರಾರು!
ಮೀಸಲಾತಿಯ
ಪರದೆಯ ಹಿಂದೆ
ಸುರಿಸುವುರು ಬರೀ
ಮೊಸಳೆ ಕಣ್ಣೀರು
. . . . . ಮೌನೇಶ
ಹೊರಟಿದ್ದೇನೋ ನಿಜ ನಾನು
ಅದಾವುದೋ ಗಮ್ಯದೆಡೆಗೆ..
ಹೆಜ್ಜೆಯ ಮುಂದೊಂದು ಹೆಜ್ಜೆ
ದಾರಿ ಯಾವುದೆಂದು ತಿಳಿಯಲಿಲ್ಲ..
ಮತ್ತೊಮ್ಮೆ ನನ್ನನ್ನೇ ಕೇಳಿಕೊಂಡೆ
ಹೋಗಲೇಬೇಕ? ಹೋದರೇನು ದಕ್ಕೀತು
ಅಥವಾ ದಕ್ಕಿದರೆ ಮಾತ್ರ ಹೋದದಕ್ಕೆ ಬೆಲೆಯ?
ಇಷ್ಟಕ್ಕೂ…
(೭೧)ಬಹಳಷ್ಟು ಜನರು ನೀನು ಏನಾಗಿದ್ದೀಯೋ ಅದಕ್ಕಾಗಿ ನಿನ್ನನ್ನು ಇಷ್ಟಪಡುತ್ತಾರೆ. ಮಿಕ್ಕುಳಿದವರು ನಿನ್ನನ್ನು ಅದೇ ಕಾರಣಕ್ಕಾಗಿ ದ್ವೇಷಿಸಲು ಇಷ್ಟಪಡುತ್ತಾರೆ!
(೭೨) ಅಸ್ತಿತ್ವದಲ್ಲಿರುವ ಪ್ರತಿಯೊಂದು ಕಾಡೂ ಸಹ ಮನುಷ್ಯನ ಸೋಲಿನ ಸಂಕೇತವಾಗಿದೆ.…
ನಿನ್ನ ಕಣ್ಣುಗಳಲ್ಲಿ ನನಗೆ ನಾನು ಮತ್ತೊಮ್ಮೆ ಪರಿಚಯವಾಗ್ತೀನಿ ನಿನ್ನ ನಾನು ಅಪ್ಪಿಕೊಂಡಾಗ ಮಾಯವಾಗಿಹೋದ ನನ್ನ ಮೂಲಗಳ ಜಾಡೆ ಸಿಕ್ಕಿದಹಾಗೆ ಆಗತ್ತೆ ನೀನು ನನ್ನ ತಾಕಿದಾಗ ಪ್ರಕೃತಿ ಮೊದಲು ದಿನಗಳ ಬೆಚ್ಚಗಿನ ಭಾವ ಪ್ರಸಾರವಾಗತ್ತೆ…
ಗೆಳೆಯರೆ,
ಮೊನ್ನೆ ಕಾವೇರಿ ಚಿತ್ರಮಂದಿರದ ಬಳಿ ಹಾದಿ ಹೋಗುತ್ತಿದ್ದಾಗ ಒಂದು ದೊಡ್ಡದಾಗಿ ಬರೆಸಿದ ಜಾಹಿರಾತು ನನ್ನ ಕಣ್ಣಿಗೆ ಬಿತ್ತು. ಆಕ್ಸಿಸ್ ಬ್ಯಾಂಕ್ ತನ್ನ ಒಂದು ಮ್ಯೂಚುಯಲ್ ಫಂಡ್ ಬಗ್ಗೆ ತುಂಬಾ ದೊಡ್ಡವಾದ ಪೋಸ್ಟರ್ನಲ್ಲಿ…
ಹಾಗೆ ನೋಡೋಕ್ಕೆ ಹೋದರೆ ಇದು ಸಣ್ಣ ವಿಷಯ, ರಿರ್ಸರ್ವೇಷನ್ ಇಲ್ಲದೆ ರೈಲಿನಲ್ಲಿ ನುಗ್ಗಿ, ಸ್ಠಳ ಸಿಕ್ಕ ಕಡೆ ಕೂತುಕೊಳ್ಳೋದು ನಮ್ಮ ದೇಶದಲ್ಲಿ ಅತಿ ಸಾಮಾನ್ಯ, ಅಂಥ ಸಮಯದಲ್ಲಿ ಮಾತಿನ ಜಟಾಪಟಿ ಕೂಡ ಸರ್ವೇ ಸಾಮಾನ್ಯ. ಆದ್ರೆ ಅವತ್ತು ನಡೆದಿದ್ದು…