ಹಾಗೆ ನೋಡೋಕ್ಕೆ ಹೋದರೆ ಇದು ಸಣ್ಣ ವಿಷಯ, ರಿರ್ಸರ್ವೇಷನ್ ಇಲ್ಲದೆ ರೈಲಿನಲ್ಲಿ ನುಗ್ಗಿ, ಸ್ಠಳ ಸಿಕ್ಕ ಕಡೆ ಕೂತುಕೊಳ್ಳೋದು ನಮ್ಮ ದೇಶದಲ್ಲಿ ಅತಿ ಸಾಮಾನ್ಯ, ಅಂಥ ಸಮಯದಲ್ಲಿ ಮಾತಿನ ಜಟಾಪಟಿ ಕೂಡ ಸರ್ವೇ ಸಾಮಾನ್ಯ. ಆದ್ರೆ ಅವತ್ತು ನಡೆದಿದ್ದು…
ದು:ಖಿಸದಿರು.ನಿನ್ನ ಜೀವ ನಿನ್ನುಸಿರು ನಾಹೋಗೆನೆಂದೂ ನಿನ್ನ ತ್ಯಜಿಸಿಬಯಸದೇ ಬರುವನೀ ನಿನ್ನೆದೆಯ ಒಡೆಯಕಳೆದು ಹೋಗುವ ಸಮಯವಲ್ಲ ನಾ.
ಮಣ್ಣಲ್ಲಿ ಮಣ್ಣಾಗಿ ಮಳೆಹನಿಯ ಹಿಡಿದಿಟ್ಟುನನ್ನೊಳಗೆ ನಿನ್ನ ಬಿತ್ತಿ ನಿನ್ನುಸಿರ ಉಸಿರಾಗಿಎಂದೆಂದೂ…
ಸಂಪದಿಗ ಮಿತ್ರರೇ, ಸಂಪದದಿಂದ ಅದೆಷ್ಟು ಜನ ನನಗೆ ಮಿತ್ರರಾದರು! ಅಚ್ಚರಿಯುಂಟಾಗುತ್ತೆ. ಸಂಪದದಿಂದ ಪರಿಚಿತರಾದ ಹಂಸಾನಂದಿ, ಡಾ||ಮೀನಾಸುಬ್ಬರಾವ್ ವಿದೇಶದಿಂದ ಕರ್ನಾಟಕಕ್ಕೆ ಬಂದಾಗ ಅನೇಕ ಸಂಪದಿಗರನ್ನು ಭೇಟಿಯಾಗಿದ್ದರು.ನನ್ನ ಸ್ವಂತ ಊರಾದ…
ಸಂಪದಿಗರಿಗೆ ನಮಸ್ಕಾರ,ಜಾಗ್ರುತ ಗ್ರಾಹಕರು ಎಂಬ ಹೆಸರಿನಲ್ಲಿ "ಗ್ರಾಹಕ ಸೇವೆಯಲ್ಲಿ ಭಾಷಾ ಆಯಾಮ"ದ ಬಗ್ಗೆ ಸುಮಾರು ಒಂದು ವರ್ಷದಿಂದ ಮೂಡಿಬಂದ ಬ್ಲಾಗುಗಳನ್ನು ನೀವು ನೋಡಿದ್ದೀರಾ. ಬ್ಲಾಗುಗಳ ಮೂಲಕ ಹರಡಿದ ಜಾಗ್ರುತಿಯು ಇನ್ನೂ ಹೆಚ್ಚು ಜನರನ್ನು…
ನನ್ನ ಮನೆಯ ಬಲಕ್ಕಿರುವುದು ಗಿರಿಮುಂಜಾನೆಯೆದ್ದು ಅದ ನೋಡುವುದು ಒಂದು ಸಿರಿ ಎಡಕ್ಕಿರುವುದು ರಂಗನ ಬೆಟ್ಟ ಮುಸ್ಸಂಜೆ ನೋಡಬೇಕು ಅದರ ರಂಗಿನಾಟ ನೋಡುತ್ತಾ ನಿಂತಿರುವೆ ನನ್ನೂರು ಸಾಟಿಯಿಲ್ಲ ಅದಕ್ಕೆ ಯಾವೂರೂ
ಯೆಡ್ಡ್ಯೂರಪ್ಪ ಸರಕಾರಕ್ಕೆ ಎರಡು ವರ್ಷ ತುಂಬಿದ ಈ ಸಂದರ್ಭದಲ್ಲಿ ನಮ್ಮ ಕರ್ಣಾಟಕದ ನಂ1 ಪತ್ರಿಕೆಯಾದ ವಿಜಯ ಕರ್ಣಾಟಕದಲ್ಲಿ ಸಾಧನೆ ವೇದನೆ ಎಂಬ ಅಸಮಂಜಸ ತಲೆಬರಹದಡಿ ಈ ಸರಕಾರದ ಸಚಿವರ ಕಾರ್ಯವೈಖರಿಯನ್ನು ಜನರ ದೃಷ್ಟಿಯಿಂದ ವಿಮರ್ಶಿಸಲಾಗಿದೆ ಎಂದು…
(೬೬) ನಾನು ಇತಿಹಾಸವಾದರೆ, ನಾನು ಪುನರಾವರ್ತನೆಗೊಳ್ಳುತ್ತೇನೆ. ಪುನಃ ಪುನಃ ಹೇಳುವುದರಿಂದಾಗಿ ನಾನು ಇತಿಹಾಸವಾಗಿಬಿಡುತ್ತೇನೆ! (ಕ್ರಮಬದ್ಧವಾಗಿ ಒಳ್ಳೆಯ ಮತ್ತು ಕೆಟ್ಟ ಟೀಚರ್ ನಡುವಣ ವ್ಯತ್ಯಾಸವಿದು).
(೬೭) ಲೆಕ್ಕಾಚಾರವಾಗಿ ಬದುಕಿದಾಕ್ಷಣ…
ಮೊನ್ನೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಯಾರೋ ಗುಂಡು ಹಾರಿಸಿದ್ರು.
ಅದು ಯಾರಿಗೋ ತಾಗಿತು.
ಆ ಗುಂಡು ರವಿಶಂಕರ್ ಅವರನ್ನು ಗುರಿಯಾಗಿ ಇರಿಸಿಕೊಂಡು ಹಾರಿಸಿದ್ದಲ್ಲ ಅಂತ ಪೋಲಿಸ್ ಇಲಾಖೆಯಿಂದ ಹಿಡಿದು ಕೇಂದ್ರದ ಗೃಹಮಂತ್ರಿವರೆಗೆ ಎಲ್ಲರೂ ಹೇಳಿಕೆ…
ಪ್ರೀತಿಯ ಅಪ್ಪ,
ಪ್ರತಿಯೊಂದು ಕ್ಷಣ ನೀನು ನನ್ನ ಜೊತೆ ಇದ್ದೆ ಅನ್ನೋ ಭರವಸೆ ಯೊಂದಿದ್ದರೆ ಇಡಿ ಜಗತ್ತನ್ನೇ ಜಯಿಸುವ ತಾಕತ್ತಿದೆ,
ನಿನ್ನ ಬಿಟ್ಟು ಈ ಜೀವನದಲ್ಲಿ ಬೇರೆ ಯಾರ ಮುಂದೆ ಏನಕ್ಕೂ ಕೈ ಚಾಚದವಳು ನಾನು.
ನನಗೇನು ಬೇಕಾದರೂ ಕ್ಷಣದಲ್ಲೇ…
ಶಬ್ದ ಮಾಡೋ ಫ್ಯಾನ್ ತಿರುಗುತ್ತಇರೊತ್ತೆ, ಕಟಕಟೇಲಿ ಕೋಳಿ ನಾಗ ಮೈಕೈ ಕೇರ್ಕೊತ ನಿಂತಿರ್ತಾನೆ, ಹಿಂದೆ ಪೋಲಿಸ್ ನವರು.
ಧೂಳ್ ಕೋಟಿನ ಲಾಯರ್ , ತಲೆ ತುಂಬಾ ಎಣ್ಣೆ ಬಳ್ಕೊಂಡುಇರೋ ನ್ಯಾಯಾಧೀಶರು.
ನ್ಯಾ: ಏನ್ರೀ ಕೇಸ್ , ಅ ಮನುಷ್ಯನಿಗೆ…
ವಿಜಯ ಕರ್ನಾಟಕದಲ್ಲಿ ಚಂದ್ರ ಗಂಗೊಳ್ಳಿಯವರ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತವೆ.
ಮೊನ್ನೆ ಭಾನುವಾರವೂ ಪ್ರಕಟವಾಗಿತ್ತು. ಯಾವಾಗಲೂ ನೋಡಿ ಓದುವಂತೆ, ನೋಡಿ ಓದಿ ಮುಂದುವರಿದೆ.
ಆದರೆ ಅದ್ಯಾಕೋ ಪುಟ ತಿರುವಿ ಮತ್ತೊಮ್ಮೆ ನೋಡಿದೆ ... ಓದಿದೆ.…
ನಾವೆಲ್ಲಾ( ನಾನು, ಸತೀಶ, ವರ್ಷ, ಮನು, ಶಾಮ, ಚಿಕ್ಕಮ್ಮ, ದೊಡ್ಡಮ್ಮ ಮತ್ತು ದೊಡ್ಡಪ್ಪ) ಎಲ್ಲರೂ ಕಳೆದ ವಾರದ ಲಾಂಗ್ ವೀಕೆಂಡ್ ಅನ್ನು ಅತ್ಯಂತ ಸೂಕ್ತವಾಗಿ ಕಳೆದೆವು ಎಂದು ಅಂದುಕೊಳ್ಳುತ್ತೇನೆ. ಏಕೆಂದರೆ, ಕಳೆದ ವಾರ ನಾವುಗಳು, ವೀರ ಭೂಮಿಯಾದ,…
ಸಾವಿರ ಸಾವಿರ ಕನಸನು ಹೊತ್ತಸಾವಿರಮುಖಗಳ ಚೆಹರೆಯ ಒತ್ತುಇದಿರಿನ ಚೆಹರೆಯ ಹಿಂದಿನ ನೋವು ನೋವಿನ ಮುಂದೆ ನಗುವನು ಹೊತ್ತುಬರೆಯದೇ ಉಳಿದ ಸಾಲಿನ ನಡುವೆಯೂಬರೆಯುವ ಇಂದಿನ ಕಲ್ಪನೆ ಗೊತ್ತುನೀರೊಳಗದ್ದಿದ ಮುಷ್ಟಿಯ ಹಾಗೇನಮ್ಮಯ ಬದುಕಿದು ಇಹದಲಿ…