ಬ್ರಹ್ಮ ಕಮಲಕ್ಕೆ ಜೊತೆ ನೀಡುತ್ತಿರುವ ಇನ್ನೊಂದು ಸುಂದರ ಪುಷ್ಪ - ಸೌಗಂಧಿಕಾ

To prevent automated spam submissions leave this field empty.

ಸೌಗಂಧಿಕಾ ಪುಷ್ಪವೂ ಆಷಾಡ - ಶ್ರಾವಣ ಮಾಸಗಳಲ್ಲಿ ಅರಳಿ ಮನಸ್ಸನ್ನು ಸೆಳೆಯುವುದು. ಭೀಮನು ದ್ರೌಪಧಿಯ ಆಸೆಯನ್ನು ತೀರಿಸಲು ದ್ವಾರಕೆಯಿಂದ ತಂದನೆಂಬ ಪುರಾಣ ಕಥೆಯನ್ನು ಹೊಂದಿರುವ ಈ ಪುಷ್ಪವು ಸೌಂದರ್ಯದಿಂದ ಮಾತ್ರವಲ್ಲದೆ, ತನ್ನ ಮಂದ ಸುಗಂಧದಿಂದಲೂ ಮನಸೆಳೆಯುತ್ತದೆ. ಒಂದು ವ್ಯತ್ಯಾಸವೆಂದರೆ ಬ್ರಹ್ಮ ಕಮಲವು ಎಲೆಗೊಂದರಂತೆ ಅರಳಿದರೆ, ಇದು ಗೊಂಚಲಿಗೆ ಎಂಟು ಹತ್ತರಂತೆ ಅರಳಿ, ಜಾಲವನ್ನೇ ಹೆಣೆದು ಜಾದೂ ಮಾಡುತ್ತದೆ. ಅಲ್ಲದೆ ಹಗಲೂ ಅರಳಿದ್ದು ಎಲ್ಲರ ಕಣ್ಣಿಗೂ ಮುದ ನೀಡುತ್ತದೆ. ಶ್ರಾವಣದಲ್ಲಿ ಅರಳುವ ಈ ಪುಷ್ಪ ಮಾಸದ ಎಲ್ಲಾ ಹಬ್ಬಗಳಿಗೂ ಲಭ್ಯ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮಸ್ಕಾರ,

ಇದೇ ಹೂವಿಗೆ "ಸೌಗಂಧಿಕಾ" ಎಂದು ಕರೀತಾರೆ ಅಂತ ಗೊತ್ತಿರಲಿಲ್ಲ, ನಮ್ಮ ಕಡೆ ಇದನ್ನು "ಸುರುಳಿ ಹೂವು" ಅಂತ ಕರೀತಾರೆ... ಮಾಹಿತಿಗೆ ತುಂಬಾ ಧನ್ಯವಾದ

--
PaLa

ಈ ಹೂವು ಎಲ್ಲಿ ಸಿಗುತ್ತೆ ಅಂತಾ ದಯವಿಟ್ಟು ತಿಳಿಸ್ತೀರಾ ಸಾರ್. ಔಷಧಿಗೆ ಇದರ ಅವಶ್ಯಕತೆ ಇದೆ. ವಂದನೆಗಳೊಂದಿಗೆ, ಗಿರೀಶ ಕೆ ಎಸ್

ಈ ಹೂವು ಎಲ್ಲಿ ಸಿಗುತ್ತೆ ಅಂತಾ ದಯವಿಟ್ಟು ತಿಳಿಸ್ತೀರಾ ಸಾರ್. ಔಷಧಿಗೆ ಇದರ ಅವಶ್ಯಕತೆ ಇದೆ. ವಂದನೆಗಳೊಂದಿಗೆ, ಗಿರೀಶ ಕೆ ಎಸ್