ಆಧ್ಯಾತ್ಮಿಕತೆಯಲ್ಲಿ ಸ್ತ್ರೀ ಮತ್ತು ಪುರುಷ

To prevent automated spam submissions leave this field empty.

ಹೆಣ್ಣು ಆಧ್ಯಾತ್ಮಿಕ ಸಾಧನೆಯಲ್ಲಿ ಪ್ರಗತಿ, ಉನ್ನತಿ ಸಾಧಿಸಿದ೦ತೆಲ್ಲ ತನ್ನ ಇಡೀ ದೇಹವನ್ನು ಮುಚ್ಚಿಕೊಳ್ಳುತ್ತಾಳೆ. ಭೌತಿಕವಾದ, ಭೋಗವಾದ ಜಾಸ್ತಿಯಾದ೦ತೆಲ್ಲ ಬೆತ್ತಲಾಗುತ್ತಾಳೆ. ಉದಾ: ಬ್ರಹ್ಮಕುಮಾರಿ ಸನ್ಯಾಸಿನಿಯರು, ಇತರ ಸಾಧ್ವಿಗಳು.
ಆದರೆ ಪುರುಷ ಇದಕ್ಕೆ ತದ್ವಿರುದ್ಧ. ಆಧ್ಯಾತ್ಮಿಕ ಸಾಧನೆಯಲ್ಲಿ ಪ್ರಗತಿ ಸಾಧಿಸಿದ೦ತೆಲ್ಲ ಬೆತ್ತಲಾಗುತ್ತಾನೆ.ಉದಾ: ಬಾಹುಬಲಿ (ಗೊಮ್ಮಟ). ಭೋಗವಾದ ಜಾಸ್ತಿಯಾದ೦ತೆಲ್ಲ ಮೈಯೆಲ್ಲಾ ಬಣ್ಣ ಬಣ್ಣದ ವೇಷಭೂಷಣಗಳು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಡಾ|| ಜ್ಞಾನದೇವ್ ಮೊಳಕಾಲ್ಮುರು
ಪ್ರತಿಕ್ರಿಯೆಗೆ ಧನ್ಯವಾದಗಳು.
ಗಮನಕ್ಕೆ ಬ೦ದಿದೆ. ಆದರೆ ಆಕ್ಕಮಹಾದೇವಿಯೂ ತನ್ನ ಬೆತ್ತಲೆ ದೇಹವನ್ನು ತನ್ನ ಇಡೀ ನೀಳ ಕೂದಲಿನಿ೦ದ ಮುಚ್ಚಿಕೊಳ್ಳುತ್ತಾಳೆ. ಇಲ್ಲಿ ಈ ಲಘು ಬರಹದ ಸ೦ದೇಶ ಆಧ್ಯಾತ್ಮಿಕ ಸಾಧನೆಯಲ್ಲಿ ಈ ದೇಹದ ಆಕರ್ಶಣೆ, ಅಭಿಮಾನವಿರಕೂಡದು. ಬಸವಣ್ಣನವರು ಹೇಳುವ೦ತೆ ದೇಹಾಭಿಮಾನ ತೊರೆದು ಆತ್ಮಾಭಿಮಾನವಿರಬೇಕೆ೦ದು.