ನಗೆಹನಿ

To prevent automated spam submissions leave this field empty.

ಗುಂಡ ಮದುವೆಯಾಗಿದ್ದರೂ ಆತನ ಹೆಂಡತಿ ಮತ್ತು ಅವನೊಂದಿಗೆ ಮಾತುಕತೆ ಅಷ್ಟಕ್ಕಷ್ಟೇ ಇತ್ತು.

ಇದನ್ನು ಬಹಳ ದಿನಗಳಿಂದ ಗಮನಿಸುತ್ತಿದ್ದ ಆತನ ಗೆಳಯನಿಗೆ ಯಾಕೆ ಹೀಗೆ ಎಂದು ಅರ್ಥವಾಗಿರಲಿಲ್ಲ.

ಕೊನೆಗೆ ಕುತೂಹಲ ತಡೆಯಲಾರದೇ ಕೇಳಿಯೇ ಬಿಟ್ಟ.

ಯಾಕೋ ನೀನು ಹೆಂಡತಿ ಬಳಿ ಮಾತನಾಡುವುದಿಲ್ಲ ಅಂತ.

ಗುಂಡ ಹೇಳಿದ

"ಮದುವೆಯಾದ ಹೆಂಗಸರಲ್ಲಿ ಜಾಸ್ತಿ ಸಲಿಗೆ ಇಟ್ಟುಕೊಳ್ಳಬಾರದು ಅಂತ... ಅದು ಅಪಾಯ ಅಂತ ನನಗೆ ಗೆಳೆಯರು ಸಲಹೆ ನೀಡಿದ್ದಾರೆ ಎಂದು ಕಾರಣ ತಿಳಿಸಿದ"

ಲೇಖನ ವರ್ಗ (Category):