ನಾವು ಯಾರ ಪರವಾಗಿ?

To prevent automated spam submissions leave this field empty.

ಅಮೇರಿಕಾದಲ್ಲಿ ನಾಗರೀಕ ಯುದ್ಧದ ಸಮಯ. ಅಧ್ಯಕ್ಷ ಅಬ್ರಹಾಮ್ ಲಿ೦ಕನ್ ರನ್ನು ವೈಟ್ ಹೌಸ್ ನ ವಕ್ತಾರನೊಬ್ಬ ಉದ್ದೇಶಿಸಿ ಹೇಳಿದ,
'ಸರ್, ದೇವರು ನಮ್ಮ ಪರವಾಗಿಯೇ ಇದ್ದಾನೆ. ಹೌದು, ನಮಗೆ ನ೦ಬಿಕೆಯಿದೆ. ದೇವರು ನಮ್ಮ ಪರವಾಗಿಯೇ ಇದ್ದಾನೆ' ಎ೦ದು.
ಅಬ್ರಹಾಮ್ ಲಿ೦ಕನ್ ಸ್ವಲ್ಪ ಯೋಚಿಸಿ ಉತ್ತರಿಸಿದರು:-
'ಆದರೆ ನನಗೆ ಇಲ್ಲಿ ಮುಖ್ಯವಾದದ್ದು, ನಾವು.... ದೇವರ ಪರವಾಗಿದ್ದೇವೆಯಾ ಎ೦ಬುದು?'

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅದೇ ನೋಡಿ ಕಷ್ಟದ ಕೆಲಸ.ನಾವು ದೇವರ ಪರ, ಸಮಾಜದ ಪರ ಇದ್ದಿದ್ದರೆ ....ಪ್ರಪಂಚದಲ್ಲಿ ಊಹೆಗೂ ನಿಲುಕದ ಆನಂದಮಯ ವಾತವರಣ ಇರ್ತಿತ್ತು.