’ಮಹಾಶಿವರಾತ್ರಿ, ”ಎಂದಿನಂತೆ, ಹರ್ಷೋಲ್ಲಾಸಗಳಿಂದ ನಡೆಯಿತು !

To prevent automated spam submissions leave this field empty.

ಮಹಾಶಿವರಾತ್ರಿ ಅಂಗವಾಗಿ ಮುಂಬೈ ನಗರದ ವಿವಿಧೆಡೆ ಅನೇಕ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಚೆಂಬೂರಿನ ’ಶಾರದಾಸೇವಾಸಮಿತಿ,’ ಯ ಅಮ್ಮನವರ ದೇವಸ್ಥಾನದಲ್ಲೂ ಶಿವರಾತ್ರಿಯ ಸಲುವಾಗಿ, ಪ್ರತಿವರ್ಷದಂತೆ, ಪೂಜೆ ಪುನಸ್ಕಾರಗಳು ಸುಗಮವಾಗಿ ಜರುಗಿದವು. ಘಾಟ್ಕೋಪರ್ ನ ಹಿಮಾಲಯೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪೂಜೆಯನ್ನು ಹಮ್ಮಿಕೊಂಡಿದ್ದರು. ಸಂಜೆ 5 ಗಂಟೆಗೆ, ಮಾತೆಯರಿಂದ ಸೌಂದರ್ಯ ಲಹರಿ ಪಾರಾಯಣ, ಭಕ್ತಿ ಗೀತೆಗಳು, ಭಜನೆ ನಡೆದವು. ಹತ್ತಿರದ ಅನೇಕ ಶಿವಾಲಯಗಳಲ್ಲಿ ವಿಧಿಪೂರ್ವಕವಾಗಿ ಮಹೇಶ್ವರನ ಪೂಜೆಗಳು ಜರುಗಿದವು.

-ಚಿತ್ರ-ವೆಂ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

Shivaratri has been celebrated at Mandya also in a grand manner at Sri. Vidyaganapathi temple, Vidyanagar, Mandya. A wondeful arrangement was done there. It was simply looking like Kailasa. Shivartri was celebrated in a holy manner at Holenarasipura also in Sri Neelakanteswara temple. Today, they have a Rathotsava also alongwith Santarpane.
~ Sreepad

ಅದೆಲ್ಲಾ ಸರಿ ಅದೇರೀ ಸಾಹೇಬ್ರೆ... ಏನಾರ ಹೇಳಂಗಿದ್ರೆ, ಕನ್ನಡಭಾಷೆಒಳ್ಗೆ ಚಲೋನಾಗಿ ಹೇಳ್ರಿ. ಹಿಂಗ್ಲೀಷ್ ಯಾಕೋ ಆ ಸಿವ ಒಲ್ಲೇ ಅನ್ತಾನಲ್ರಿ ! ಕ್ವಾಪಮಾಡ್ಕಾಬ್ಯಾಡ್ರಿ ಮತ್ತ -ಈ ಅಜ್ಜಂಗ್ ಏನೂ ತಿಳಿವಲ್ದು ಅಂತಾವ !

-ಎಂಕ್ಟೇಸಪ್ಪ.