ಮೂರು ಪದ

To prevent automated spam submissions leave this field empty.

ರಮೇಶ: ಲೋ! ಬಸ್ಯನ ವಿಷಯಾ ಗೊತ್ತಾಯ್ತಾ ?

ಸುರೇಶ: ಇಲ್ಲ... ಏನಾಯ್ತೋ ?

ರಮೇಶ: ಅವನು ತನ್ನ ಲೇಡಿ ಬಾಸ್’ನ ಒಲಿಸಿಕೊಳ್ಳೋದಕ್ಕೆ ಹಿಂದೆ ಬಿದ್ದಿದ್ದ ಅನ್ನೋ ವಿಷಯ ಗೊತ್ತು ತಾನೇ?

ಸುರೇಶ: ಹೌದು ಗೊತ್ತು ... ಸಕ್ಸಸ್ ಆಯ್ತ ಅವನ ಪ್ರಯತ್ನ ?

ರಮೇಶ: ಆ ಬಾಸ್ ನೆನ್ನೆ ಅವಳ ಚೇಂಬರ್’ಗೆ ಬಸ್ಯನ್ನ ಕರೆಸಿ ’ನಿಮ್ಮ ಜೊತೆ ಮಾತಾಡಬೇಕು’ ಅಂತ ಹೇಳಿದಳಂತೆ

ಸುರೇಶ: ಆಮೇಲೆ?

ರಮೇಶ: ನಿಮಗೆ ಲೋಕವಿಖ್ಯಾತ ಮೂರು ಪದಗಳನ್ನು ಹೇಳಬೇಕೂ ಅಂತ ಕರೆಸಿದೆ ಅಂದಳಂತೆ !

ಸುರೇಶ: ಸೂಪರ್ ! "ನಾನು ನಿನ್ನ ಪ್ರೀತಿಸುತ್ತೇನೆ" ಅಂದೇ ಬಿಟ್ಲಾ ?

ರಮೇಶ: ಇಲ್ಲ ಕಣೋ ... ಅವಳು ಹೇಳಿದ್ದು you are fired ಅಂತ !!!!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು