ಸೈಕಲ್ ಹಾದಿ ಮಾಡುವಾಗ ಮೂಡುವ ಸಮಸ್ಯೆಗಳು

To prevent automated spam submissions leave this field empty.

ನಮ್ಮ ಬೆಂಗಳೂರಿನ ಜಯನಗರ ಮತ್ತು ಬಸವನಗುಡಿ ರಸ್ತೆಯಲ್ಲಿ ಸೈಕಲ್ ಹಾದಿ ಮಾಡುತ್ತಿದ್ದೇವೆ.
ಈ ಒಂದು ಪ್ರಯತ್ನದಲ್ಲಿ ನಮಗೆ ಎದುರಾಗುವ ಅಡ್ಡಿಗಳನ್ನು ಒಂದು ನಕ್ಷೆಯಲ್ಲಿ ಸಂಕ್ಷಿಪ್ತವಾಗಿ ಇಲ್ಲಿ
ಕೂಡಿ ಹಾಕಿದ್ದೇವೆ.
ಸಂಪದಿಗರು ಇಲ್ಲಿ ಕ್ಲಿಕ್ಕಿಸ ಬೇಕೆಂದು ವಿನಂತಿ tbd

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇದರ ಬಗ್ಗೆ ಪ್ರಜಾ (http://praja.in) ದಲ್ಲಿ ಒಂದು ಪೋಸ್ಟ್ ಹಾಕಿ. ಅಲ್ಲಿ ಸೈಕಲ್ ಲೇನ್ ಬಗ್ಗೆ ಹಲವರು ಆಗಲೇ ಕೆಲಸ ಮಾಡುತ್ತಿದ್ದಾರೆ. ನಿಮಗೆ ಇನ್ನು ಸ್ವಲ್ಪ ಹೆಚ್ಚಿನ ಸಹಾಯ ಸಿಗಬಹುದು.
ಸೈಕಲ್ ಬಗ್ಗೆ ಅಲ್ಲಿನ ಒಂದಿಷ್ಟು ಪೋಸ್ಟ್ ಗಳು
http://praja.in/tags/cycling