ಆಗೊಂದು ಮುಗಿಲು, ಈಗೊಂದು ಸಿಡಿಲು, ನಿನಗೆ ಅಲಂಕಾರ!!

To prevent automated spam submissions leave this field empty.

ದೀಪವು ನಿನ್ನದೆ, ಗಾಳಿಯು ನಿನ್ನದೆ ಆರದಿರಲಿ, ಬೆಳಕು,,, ಹಡಗು ನಿನ್ನದೆ, ಕಡಲು ನಿನ್ನದೆ ಮುಳುಗದಿರಲಿ ಬದುಕು,
ಆಗೊಂದು ಮುಗಿಲು, ಈಗೊಂದು ಸಿಡಿಲು, ನಿನಗೆ ಅಲಂಕಾರ! ಎಷ್ಟೊಂದು ಸುಂದರ ಈ ವರ್ಣನೆ. ಆದರೆ ದುಬೈನಲ್ಲಿ ಮಳೆಗಾಲದ ಒಂದು ದಿನ ಸಿಡಿಲಿನ ಹೊಡೆತ, ಗಲ್ಫ್ ನ್ಯೂಸ್ ನ ಛಾಯಾಗ್ರಾಹಕರೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.

ಎಲ್ಲಾ ಗಗನ ಚುಂಬಿ ಕಟ್ಟಡಗಳಿಗೂ ಸಹಾ ಸಿಡಿಲಿನ ವಿದ್ಯುತ್ ನಿರೋಧಕಗಳನ್ನು ಹಾಕಿಟ್ಟಿದ್ದಾರೆ. ಇದುವರೆಗೂ ಯಾವುದೇ ಜೀವಹಾನಿ ಸಂಭವಿಸಿದ ವರದಿಗಳಿಲ್ಲ. ಆದರೆ ಮೇಲಿಂದ ಹೊಡೆವ ಸಿಡಿಲಿಗೆ ನಮ್ಮೂರಿನಲ್ಲಿ ಅದೆಷ್ಟು ಜೀವಗಳು ಬಲಿಯಾಗಿಬಿಟ್ಟವೋ ಗೊತ್ತಿಲ್ಲ...

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆತ್ಮೀಯ
ಮನಮುಟ್ಟುವ ಮತ್ತು ಪದೇ ಪದೇ ಕಾಡುವ ಹಾಡು ನೆನಪಿದ್ದಕ್ಕೆ ಧನ್ಯವಾದ
ಸಿಡಿಲಿನ ಚಿತ್ರ ತು೦ಬಾ ಚಿಕ್ಕದಾಯ್ತು ಯಾಕೆ?
ಹರಿಶ ಆತ್ರೇಯ

ಆತ್ಮೀಯ ಎಂದ ಹರೀಶ್, ಧನ್ಯವಾದಗಳು ನಿಮಗೆ, ಅದು ನನ್ನನ್ನೂ ಯಾವಾಗಲೂ ಕಾಡುವ "ಚಿರ ನೂತನ ಹಾಡು". ಒಂದು ದೊಡ್ಡ ಸಿಡಿಲಿನ ಚಿತ್ರ ಇತ್ತು, ಆದರೆ ತಕ್ಷಣಕ್ಕೆ ಸಿಗಲಿಲ್ಲ, ಹುಡುಕಬೇಕು, ಯಾವ ಫೋಲ್ಡರಿನಲ್ಲಿದೆಯೋ ? ಸಿಕ್ಕಿದೊಡನೆ ಅಪ್ಲೋಡ್ ಮಾಡುತ್ತೇನೆ.