ಸಂಪದ ಮತ್ತೆ ಅರಳುತಿದೆ

To prevent automated spam submissions leave this field empty.

ಮತ್ತೆ ಸಂಪದವು  ತನ್ನ ಹಿಂದಿನ ದಿನಗಳ ವೈಭವಕ್ಕೆ ಮರಳುತಿದೆ.ನನ್ನ ಮಿತ್ರ ಹೆಚ್.ಎಸ್. ಪ್ರಭಾಕರ್ ಹೊಸದಾಗಿ ಸಂಪದದಲ್ಲಿ ಕಾಣಿಸಿಕೊಂಡು ಈಗಾಗಲೇ ಬಹುಪಾಲು ಸಂಪದಿಗರಿಗೆ ತಮ್ಮ ಲೇಖನಿಯಿಂದ  ಇಷ್ಟವಾಗಿದ್ದಾರೆ. ಇಂತಹಾ ಅನೇಕ ಮಿತ್ರರನ್ನು ಸಂಪದಕ್ಕೆ ತರಬೇಕು.ಅಲ್ಲದೆ ಕೆಲದಿನಗಳಿಂದ ಕಾಣದಿರುವ ಸಂಪದದ ಹಳೆಯ ಮಿತ್ರರು ಪುನ: ಸಂಪದಕ್ಕೆ ಬರಬೇಕು.ಸಂಪದಿಗರೇ, ೨೦೦೯ ಕಾಲಗರ್ಭದಲ್ಲಿ ಸೇರುತ್ತಾ ೨೦೧೦ ನ್ನು ಎದಿರು ನೋಡುವಾಗ ಹೊಸವರ್ಷದಲ್ಲಿ ಸಂಪದವು ಇನ್ನೂ ಸಂಪದ್ಭರಿರತವಾಗಬೇಕಾದರೆ ಹಳೆಯ ಸಂಪದಿಗರ ಪಾತ್ರ ಬಹು ಮುಖ್ಯ. ನೀವೇನಂತೀರಾ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮ್ಮ ಹಳೆಯ ಸಂಪದಿಗರು ಯಾರು; ಎಷ್ಟು ಮಂದಿ ಇದ್ದಾರೆ ಎಂದು ತಿಳಿಯುವ ಕುತೂಹಲ ನನಗೂ ಇದೆ ಸರ್. ನಿಮ್ಮ ಆಶಯ ಈಡೇರಿದರೆ ನನ್ನ ಆಶಯ ಈಡೇರಿದಂತೆಯೇ!

ಶಿವಮೊಗ್ಗದ ಮಾಲತಿ ಅವರು ಕಾಣ್ತಾ ಇಲ್ಲ. ಶ್ಯಾಮಲಾ ಜನಾರ್ಧನನ್ ಅಪರೂಪ. ದುಬೈ ನಲ್ಲಿರುವ ಕುಣಿಗಲ್ ರೂಪ ಮತ್ತು ಮಂಜುನಾಥ್ ಜೋಡಿ ಕಾಣೆಯಾಗಿದ್ದಾರೆ. ಇಷ್ಟು ಜನ ನನ್ನ ಪರಿಚಿತರು. ಬಾಕಿ ಸಂಪದಿಗರು ಯಥಾಪ್ರಕಾರ ತಮ್ಮ creation ಒಂದಿಗೆ ಇಲ್ಲಿ ರಾರಾಜಿಸುತ್ತಿದ್ದಾರೆ.

ನಮಸ್ತೆ, ಅಬ್ದುಲ್ ಬೆಂಗಳೂರು ರೂಪ, ಡಾ|| ಜ್ಞಾನದೇವ್, ಮಾಯ್ಸ, ಶ್ಯಾಮಲಾ, ಭವಾನಿ ಲೋಕೇಶ್,ಇಂಚರ , ಶ್ರೀನಿವಾಸ್ , ರಾಕೇಶ್ ,ಇಂಧುಶ್ರೀ ಇನ್ನೂ ಅನೇಕರು ಹಿಂದೆ ಕಾಣ್ತಾ ಇದ್ರು,ಈಗ ನನ್ನ ಕಣ್ಣಿಗೆ ಬಿದ್ದಿಲ್ಲ. ಇನ್ನು ಅರವಿಂದ್, ಅನಿಲ್, ಹರಿಪ್ರಸಾದ್,ಓಮ್ ಶಿವಪ್ರಕಾಶ್,ನಾಗರಾಜ್,ಇವ್ರೆಲ್ಲಾ ಕಾಮೆಂಟ್ ಹಾಕ್ತಿದ್ರು, ಯಾಕೋ ಕಡಿಮೆ ಆಗಿರುವಂತಿದೆ.

ಯಾಕ್ರಿ ಮಂಜು ಸರ್? ಹೀಗೆ ಹೇಳ್ತೀರಿ! ಇಂಚರ ಅನ್ನುವ ಒಳ್ಳೆಯ ಹೆಸರಿದೆ ನನಗೆ. ಆದರೆ ನನ್ನದು ಕಾಕಾ ರಾಗ ಅನ್ನುವಿರಿ, ಇದು ತರವೇ?

ಸಾರಿ ಇಂಚರ. ಮಂಜಣ್ಣ ತಮಾಶೆ ಮಾಡ್ತಾರೆ. ನೀವು ದನಿಗೂಡಿಸ್ತೀರಿ. ಸಂಪದಕ್ಕೆ ಒಟ್ಟಿನಲ್ಲಿ ಖುಷಿ ಕೊಡ್ತೀರಿ.ಥ್ಯಾಂಕ್ಸ್.

ಆಕಾಶದ ಕೆಳಗಿರುವ ಸಮಸ್ತ ಚರಾಚರಗಳಿಗೂ "ಸಾಧ್ಯವೇ ಇಲ್ಲ" ಅನ್ನುವ ಮಾತೇ ಇಲ್ಲ! ಇಲ್ಲಿ ಎಲ್ಲವೂ ಸಾಧ್ಯ, ದಯವಿಟ್ಟು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ!