ಹೊಸ ವರುಷದ ಹಾರ್ದಿಕ ಶುಭಾಶಯಗಳು. 2010

To prevent automated spam submissions leave this field empty.

ನನ್ನ ಎಲ್ಲ ಸಂಪದ ಬಳಗದ ಗೆಳತಿ ಮತ್ತು ಗೆಳೆಯರಿಗೆ ನಿತ್ಯಾನಂದ್ ಮಾಡುವ.. ಹೊಸ ವರುಷದ ಹಾರ್ದಿಕ ಶುಭಾಶಯಗಳು.

 

ಜೀವನವೆಂಬ ಹಾದಿಯಲಿ, ಸದಾ ಗೆಲುವಿನ ಬೆಳಕು ಚೆಲ್ಲಿರಲಿ, ಆ ಬೆಳಕು ನಿಮ್ಮ ಕನಸುಗಳನ್ನು ನನಸಗಿಸಲಿ, ಈ ಹೊಸ ವರುಷ ನಿಮ್ಮ ಬಾಳಿಗೆ ಹರುಷ ತರಲೆಂದು ಹರಿಸುವ..

ನಿತ್ಯಾನಂದ್.ಎಂ

ಲೇಖನ ವರ್ಗ (Category):